ಸ್ಕ್ಯಾಂಡಿಯಮ್
ಗೋಚರ
(ಸ್ಕಾಂಡಿಯಮ್ ಇಂದ ಪುನರ್ನಿರ್ದೇಶಿತ)
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಸ್ಕ್ಯಾಂಡಿಯಮ್, Sc, ೨೧ | ||||||||||||||
ರಾಸಾಯನಿಕ ಸರಣಿ | ಸಂಕ್ರಮಣ ಲೋಹ | ||||||||||||||
ಗುಂಪು, ಆವರ್ತ, ಖಂಡ | 3, 4, d | ||||||||||||||
ಸ್ವರೂಪ | ಬೆಳ್ಳಿಯ ಬಿಳುಪು | ||||||||||||||
ಅಣುವಿನ ತೂಕ | 44.955912(6) g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [Ar] 3d1 4s2 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 8, 3 | ||||||||||||||
ಭೌತಿಕ ಗುಣಗಳು | |||||||||||||||
ಹಂತ | solid | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | 2.985 g·cm−3 | ||||||||||||||
ದ್ರವದ ಸಾಂದ್ರತೆ at ಕ.ಬಿ. | 2.80 g·cm−3 | ||||||||||||||
ಕರಗುವ ತಾಪಮಾನ | 1814 K (1541 °C, 2806 °ಎಫ್) | ||||||||||||||
ಕುದಿಯುವ ತಾಪಮಾನ | 3109 K (2836 °C, 5136 °F) | ||||||||||||||
ಸಮ್ಮಿಲನದ ಉಷ್ಣಾಂಶ | 14.1 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 332.7 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) 25.52 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | hexagonal | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 3, 2 [೧], 1 [೨] (weakly basic oxide) | ||||||||||||||
ವಿದ್ಯುದೃಣತ್ವ | 1.36 (Pauling scale) | ||||||||||||||
ಅಣುವಿನ ತ್ರಿಜ್ಯ | 160 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 184 pm | ||||||||||||||
ತ್ರಿಜ್ಯ ಸಹಾಂಕ | 144 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | paramagnetic | ||||||||||||||
ವಿದ್ಯುತ್ ರೋಧಶೀಲತೆ | (r.t.) (α, poly) calc. 562 nΩ·m | ||||||||||||||
ಉಷ್ಣ ವಾಹಕತೆ | (300 K) 15.8 W·m−1·K−1 | ||||||||||||||
ಉಷ್ಣ ವ್ಯಾಕೋಚನ | (r.t.) (α, poly) 10.2 µm/(m·K) | ||||||||||||||
ಯಂಗ್ ಮಾಪಾಂಕ | 74.4 GPa | ||||||||||||||
ವಿರೋಧಬಲ ಮಾಪನಾಂಕ | 29.1 GPa | ||||||||||||||
ಸಗಟು ಮಾಪನಾಂಕ | 56.6 GPa | ||||||||||||||
ವಿಷ ನಿಷ್ಪತ್ತಿ | 0.279 | ||||||||||||||
ಬ್ರಿನೆಲ್ ಗಡಸುತನ | 750 MPa | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-20-2 | ||||||||||||||
ಉಲ್ಲೇಖನೆಗಳು | |||||||||||||||
ಸ್ಕ್ಯಾಂಡಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ಸ್ಕ್ಯಾಂಡಿನೇವಿಯ ಪ್ರದೇಶದಲ್ಲಿ ಮೊದಲು ಪ್ರತ್ಯೇಕಿಸಲಾದ ಈ ಲೋಹ, ಭೂಮಿಯಲ್ಲಿ ಸಾಕಷ್ಟು ವಿರಳ. ಹಾಗಾಗಿ ಇದನ್ನು ಲ್ಯಾಂಥನೈಡ್ಗಳೂ, ಆಕ್ಟಿನೈಡ್ಗಳೂ ಹಾಗು ಯ್ಟ್ರಿಯಮ್ಗಳೊಂದಿಗೆ ವಿರಳ ಮೂಲಧಾತುಗಳೆಂದು ಪರಿಗಣಿಸಲಾಗುತ್ತದೆ. ಇದನ್ನು ಪ್ರಮುಖವಾಗಿ ಕೆಲವು ವಿದ್ಯುದೀಪಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಟೈಟೇನಿಯಮ್ ಧಾತು ಇದೇ ಗುಣಗಳನ್ನು ಪಡೆದಿದ್ದು, ಹೆಚ್ಚು ಲಬ್ದವಾಗಿರುವುದರಿಂದ ಅದನ್ನು ಹೆಚ್ಚು ಉಪಯೋಗಿಸಲಾಗುತ್ತದೆ. ಸ್ಕ್ಯಾಂಡಿಯಮ್‍ನ ಸಂಯುಕ್ತಗಳ ಗುಣಗಳು ಅಲ್ಯೂಮಿನಿಯಂ ಮತ್ತು ಎಟ್ಟ್ರಿಯಮ್‍ನ ಗುಣಗಳ ನಡುವೆ ಇವೆ. ಮೆಗ್ನೀಸಿಯಮ್ ಮತ್ತು ಸ್ಕ್ಯಾಂಡಿಯಮ್‍ನ ನಡುವೆ ಒಂದು ಕರ್ಣೀಯ ಸಂಬಂಧ ಇದೆ. ಬೆರಿಲಿಯಮ್ ಮತ್ತು ಅಲ್ಯೂಮಿನಿಯಂ ಕೇವಲ ಮಾಹಿತಿಯನ್ನು ವಿನಿಮಯ ಮಾಡಿಕೊಡುತ್ತದೆ . ಮೂರನೇ ಗುಂಪಿನ ಅಂಶಗಳ ರಾಸಾಯನಿಕ ಸಂಯುಕ್ತಗಳಲ್ಲಿ, ಪ್ರಧಾನ ಉತ್ಕರ್ಷಣ ಸಂಖ್ಯೆ 3.