ಬೊಹ್ರಿಯಮ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಬೊಹ್ರಿಯಮ್ ಒಂದು ಮೂಲವಸ್ತು. ಇದು ಅತ್ಯಂತ ಅಸ್ಥಿರವಾದ ಲೋಹ.ಇದರ ಅತ್ಯಂತ ಸ್ಥಿರ ಸಮಸ್ಥಾನಿ ಕೇವಲ ೬೧ ಸೆಕೆಂಡ್ ಗಳ ಅರ್ಧಾಯುಷ್ಯವನ್ನು ಹೊಂದಿದೆ.ಆದುದರಿಂದ ಇದರ ಅಸ್ಥಿತ್ವ ಪ್ರಯೋಗಶಾಲೆಗಷ್ಟೇ ಸೀಮಿತವಾಗಿದೆ.