ವಿಷಯಕ್ಕೆ ಹೋಗು

ಡುಬ್ನಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡುಬ್ನಿಯಮ್ ಒಂದು ಕೃತಕವಾಗಿ ಸೃಷ್ಟಿಸಲ್ಪಟ್ಟ ವಿಕಿರಣಶೀಲ ಮೂಲಧಾತು. ಇದನ್ನು ರಶ್ಯಾಡುಬ್ನ ಎಂಬ ಊರಿನಲ್ಲಿರುವ ಪ್ರಯೋಗಶಾಲೆಯಲ್ಲಿ ಪ್ರಥಮವಾಗಿ ೧೯೬೮ರಲ್ಲಿ ಕಂಡುಹಿಡಿದುದರಿಂದ ಇದಕ್ಕೆ ಡುಬ್ನಿಯಮ್ ಎಂಬ ಹೆಸರನ್ನು ಇಡಲಾಗಿದೆ. ಇದರ ಅತ್ಯಂತ ಸ್ಥಿರ ಸಮಸ್ಥಾನಿಗೆ ಕೇವಲ ೨೯ ಗಂಟೆಗಳ ಅರ್ದಾಯುಷ್ಯ ಮಾತ್ರವಿದೆ. ಇದನ್ನು ಸಂಕ್ರಮಣ ಲೋಹ(Transitional metal)ದ ಗುಂಪಿಗೆ ಸೇರಿಸಲಾಗಿದೆ.