ವಿಷಯಕ್ಕೆ ಹೋಗು

ಗೀತಾ (ನಟಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನವು ಕನ್ನಡ ಚಿತ್ರರಂಗದ ಹಾಗು ದಕ್ಷಿಣ ಭಾರತದ ಇತರ ಚಿತ್ರರಂಗಗಳ ನಟಿ ಗೀತಾ ಬಗ್ಗೆ. ಶಂಕರನಾಗ್ ಅಭಿನಯದ ಕನ್ನಡ ಚಲನಚಿತ್ರ ಗೀತಾ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ.
ಗೀತಾ
ಜನನ
Geetha

14 ಜುಲೈ 1962
ವೃತ್ತಿನಟಿ

ಗೀತಾ - ದಕ್ಷಿಣ ಭಾರತದ ಪ್ರಮುಖ ಚಿತ್ರನಟಿಯರಲ್ಲೊಬ್ಬರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಗೀತಾ ಅಭಿನಯದ ಕೆಲವು ಚಿತ್ರಗಳು

[ಬದಲಾಯಿಸಿ]

ಕನ್ನಡ

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೮೧ ಘರ್ಜನೆ ಸಿ.ವಿ.ರಾಜೇಂದ್ರನ್ ರಜನಿಕಾಂತ್, ಮಾಧವಿ
೧೯೮೧ ದೇವರ ಆಟ ವಿ.ಸೋಮಶೇಖರ್ ಶಂಕರ್ ನಾಗ್, ಸುಲಕ್ಷಣಾ
೧೯೮೧ ಹೆಣ್ಣಿನ ಸೇಡು ಸಿ.ವಿ.ರಾಜೇಂದ್ರನ್ ರಜನಿಕಾಂತ್, ಮಾಧವಿ
೧೯೮೪ ಆರಾಧನೆ ದೀಪಕ್ ಬಾಲ್ ರಾಜ್ ವಿಷ್ಣುವರ್ಧನ್
೧೯೮೪ ಆಶಾಕಿರಣ ಬಿ.ಎನ್.ಹರಿದಾಸ್ ಶಂಕರ್ ನಾಗ್
೧೯೮೪ ಎರಡು ರೇಖೆಗಳು ಕೆ.ಬಾಲಚಂದರ್ ಶ್ರೀನಾಥ್, ಸರಿತಾ
೧೯೮೪ ಪ್ರಚಂಡ ಕುಳ್ಳ ಪಿ.ಎಸ್.ಪ್ರಕಾಶ್ ವಿಷ್ಣುವರ್ಧನ್, ದ್ವಾರಕೀಶ್, ರಾಧಿಕಾ
೧೯೮೪ ರಾಮಾಪುರದ ರಾವಣ ರಾಜಚಂದ್ರ ಅನಂತ್ ನಾಗ್, ಆರತಿ
೧೯೮೪ ಸಿಡಿಲು ಬಿ.ಸುಬ್ಬರಾವ್ ಅಂಬರೀಶ್
೧೯೮೪ ಹೆಣ್ಣಿನ ಸೌಭಾಗ್ಯ ಟಿ.ವಿ.ಪಂಚಾಕ್ಷರಿ ಲೋಕೇಶ್, ಆರತಿ
೧೯೮೫ ಗಿರಿಬಾಲೆ ಬಿ.ಮಲ್ಲೇಶ್ ಅಂಬರೀಶ್, ಶೋಭನಾ
೧೯೮೫ ಗೂಂಡಾಗುರು ಎ.ಟಿ.ರಘು ಅಂಬರೀಶ್
೧೯೮೫ ದೇವರೆಲ್ಲಿದ್ದಾನೆ ವಿ.ಸೋಮಶೇಖರ್ ಅಂಬರೀಶ್, ಪಲ್ಲವಿ
೧೯೮೫ ಧ್ರುವತಾರೆ ಎಂ.ಎಸ್.ರಾಜಶೇಖರ್ ಡಾ.ರಾಜ್ ಕುಮಾರ್, ದೀಪಾ
೧೯೮೫ ಮಮತೆಯ ಮಡಿಲು ಈರಂಕಿ ಶರ್ಮಾ ಅಂಬರೀಶ್
೧೯೮೫ ಮರೆಯದ ಮಾಣಿಕ್ಯ ವಿಜಯ್ ವಿಷ್ಣುವರ್ಧನ್, ಕೆ.ಆರ್.ವಿಜಯಾ
೧೯೮೫ ವೀರಾಧಿವೀರ ವಿಜಯ್ ವಿಷ್ಣುವರ್ಧನ್
೧೯೮೬ ಅನುರಾಗ ಅರಳಿತು ಎಂ.ಎಸ್.ರಾಜಶೇಖರ್ ಡಾ.ರಾಜ್ ಕುಮಾರ್, ಮಾಧವಿ
೧೯೮೬ ಅರುಣರಾಗ ಕೆ.ವಿ.ಜಯರಾಂ ಅನಂತ್ ನಾಗ್
೧೯೮೬ ದೇವತೆ ಈರಂಕಿ ಶರ್ಮಾ ರಾಮಕೃಷ್ಣ
೧೯೮೬ ನೆನಪಿನ ದೋಣಿ ಟಿ.ಎಸ್.ನಾಗಾಭರಣ ಅನಂತ್ ನಾಗ್, ಗಿರೀಶ್ ಕಾರ್ನಾಡ್, ರೂಪಾದೇವಿ
೧೯೮೬ ಮಧುರ ಭಾಂಧವ್ಯ ಅಮೃತಂ ಅಂಬರೀಶ್, ಜೈಜಗದೀಶ್
೧೯೮೬ ಮೃಗಾಲಯ ವಿ.ಸೋಮಶೇಖರ್ ಅಂಬರೀಶ್]
೧೯೮೬ ವಿಶ್ವರೂಪ ಅಂಬರೀಶ್, ಅಶ್ವಿನಿ
೧೯೮೭ ಅಂತಿಮ ತೀರ್ಪು ಎ.ಟಿ.ರಘು ಅಂಬರೀಶ್, ಭಾರತಿ
೧೯೮೭ ಆಸೆ ಎನ್.ಟಿ.ಜಯರಾಮ್ ರೆಡ್ಡಿ ಚರಣ್ ರಾಜ್
೧೯೮೭ ಇನ್ಸ್‌ಪೆಕ್ಟರ್ ಕ್ರಾಂತಿಕುಮಾರ್ ಎ.ಟಿ.ರಘು ಅಂಬರೀಶ್
೧೯೮೭ ಬಜಾರ್ ಭೀಮ ಪೇರಾಲ ಅಂಬರೀಶ್, ಅಂಬಿಕಾ
೧೯೮೭ ಶ್ರುತಿ ಸೇರಿದಾಗ ಚಿ.ದತ್ತರಾಜ್ ಡಾ.ರಾಜ್ ಕುಮಾರ್, ಮಾಧವಿ
೧೯೮೭ ಹೃದಯ ಪಲ್ಲವಿ ಆರ್.ಎನ್.ಜಯಗೋಪಾಲ್ ಶ್ರೀನಾಥ್, ಪವಿತ್ರಾ, ರಾಮಕೃಷ್ಣ
೧೯೮೮ ಅರ್ಜುನ್ ಎ.ಟಿ.ರಘು ಅಂಬರೀಶ್
೧೯೮೮ ಗುಡುಗು ಸಿಡಿಲು ಶಂಕರ್ ನಾಯರ್ ಜೈಜಗದೀಶ್, ರಾಮಕೃಷ್ಣ
೧೯೮೮ ದಾದಾ ಪಿ.ವಾಸು ವಿಷ್ಣುವರ್ಧನ್, ಸುಪರ್ಣ
೧೯೮೮ ದೇವತಾ ಮನುಷ್ಯ ಸಿಂಗೀತಂ ಶ್ರೀನಿವಾಸ ರಾವ್ ಡಾ.ರಾಜ್ ಕುಮಾರ್, ಸುಧಾರಾಣಿ
೧೯೮೮ ಮಿಥಿಲೆಯ ಸೀತೆಯರು ಕೆ.ಎಸ್.ಎಲ್.ಸ್ವಾಮಿ ವಿಷ್ಣುವರ್ಧನ್, ಬಿ.ವಿ.ರಾಧ, ಶಂಕರ್ ನಾಗ್
೧೯೮೮ ರಾಮಣ್ಣ ಶಾಮಣ್ಣ ಬಿ.ಸುಬ್ಬರಾವ್ ಅಂಬರೀಶ್, ಮಾಧವಿ, ವಿ.ರವಿಚಂದ್ರನ್
೧೯೮೮ ಶಿವ ಮೆಚ್ಚಿದ ಕಣ್ಣಪ್ಪ ವಿಜಯ್ ಡಾ.ರಾಜ್ ಕುಮಾರ್, ಶಿವರಾಜ್ ಕುಮಾರ್
೧೯೮೯ ಆನಂತರ ತಾವರೆಕೆರೆ ಅನ್ವರ್ ಶ್ರೀನಾಥ್, ಜೈಜಗದೀಶ್, ವನಿತಾ ವಾಸು
೧೯೮೯ ಜಾಕಿ ಬಿ.ಸುಬ್ಬರಾವ್ ಅಂಬರೀಶ್, ಮಹಾಲಕ್ಷ್ಮಿ
೧೯೮೯ ಮಾಧುರಿ ಕೆ.ವಿ.ಜಯರಾಂ ವಿನೋದ್ ಆಳ್ವ
೧೯೮೯ ಸಂಸಾರ ನೌಕೆ ಡಿ.ರಾಜೇಂದ್ರ ಬಾಬು ಅಂಬರೀಶ್, ಮಹಾಲಕ್ಷ್ಮಿ
೧೯೯೦ ಆವೇಶ ಪೇರಾಲ ಶಂಕರ್ ನಾಗ್, ದೇವರಾಜ್, ಭವ್ಯಾ
೧೯೯೦ ನಿಗೂಢ ರಹಸ್ಯ ಪೇರಾಲ ಶಂಕರ್ ನಾಗ್, ವನಿತಾ ವಾಸು
೧೯೯೦ ಪ್ರಥಮ ಉಷಾಕಿರಣ ಸುರೇಶ್ ಹೆಬ್ಳೀಕರ್ ಸುರೇಶ್ ಹೆಬ್ಳೀಕರ್
೧೯೯೦ ಪಂಚಮವೇದ ಪಿ.ಎಚ್.ವಿಶ್ವನಾಥ್ ರಮೇಶ್, ಸುಧಾರಾಣಿ, ರಾಮಕೃಷ್ಣ
೧೯೯೦ ರುದ್ರ ತಾಂಡವ ಬಿ.ರಾಮಮೂರ್ತಿ ಬಾಲರಾಜ್, ಶಶಿಕುಮಾರ್
೧೯೯೦ ಶಬರಿಮಲೈ ಸ್ವಾಮಿ ಅಯ್ಯಪ್ಪ ರೇಣುಕಾ ಶರ್ಮ ಶ್ರೀನಿವಾಸ ಮೂರ್ತಿ, ಸಂಜಯ್
೧೯೯೧ ನಾಗಿಣಿ ಶ್ರೀಪ್ರಿಯಾ ಶಂಕರ್ ನಾಗ್, ರಜನಿ
೧೯೯೨ ಝೇಂಕಾರ ರಘುರಾಮ್ ಅನಂತ್ ನಾಗ್, ಕುಮಾರ್ ಬಂಗಾರಪ್ಪ, ಜಯಂತಿ
೧೯೯೨ ಹರಕೆಯ ಕುರಿ ಕೆ.ಎಸ್.ಎಲ್.ಸ್ವಾಮಿ ವಿಷ್ಣುವರ್ಧನ್
೧೯೯೩ ಆಕಸ್ಮಿಕ ಟಿ.ಎಸ್.ನಾಗಾಭರಣ ಡಾ.ರಾಜ್ ಕುಮಾರ್, ಮಾಧವಿ
೧೯೯೩ ರಾಜಕೀಯ ಶಿವಮಣಿ ದೇವರಾಜ್, ಅನಂತ್ ನಾಗ್
೧೯೯೩ ಸಂಘರ್ಷ ಸುನೀಲ್ ಕುಮಾರ್ ದೇಸಾಯಿ ವಿಷ್ಣುವರ್ಧನ್, ಶಿವರಂಜನಿ
೧೯೯೪ ಚಿನ್ನ ನೀ ನಗುತಿರು ಟಿ.ಚಿಕ್ಕಣ್ಣ ಕಂಪ್ಲಿ ಲೋಕೇಶ್, ಅಭಿಜಿತ್, ಮೇಘಾ
೧೯೯೫ ತಾಯಿ ಇಲ್ಲದ ತವರು ಎಸ್.ಮಹೇಂದರ್ ರಾಮ್ ಕುಮಾರ್, ಶ್ರುತಿ, ಶ್ರೀನಿವಾಸಮೂರ್ತಿ
೧೯೯೬ ಗಾಯ ವೇಮಗಲ್ ಜಗನ್ನಾಥ ರಾವ್ ರಾಮ್ ಕುಮಾರ್, ಶರತ್ ಬಾಬು
೧೯೯೭ ಜಿಂದಾಬಾದ್ ಆನಂದ್ ಪಿ.ರಾಜು ಸುಮನ್, ಮಾಲಾಶ್ರೀ
೧೯೯೭ ವಿಮೋಚನೆ ಟಿ.ಎಸ್.ನಾಗಾಭರಣ ಜಯಂತಿ, ಶಿಲ್ಪಾ, ತಾರ, ಮಾಧುರಿ
೨೦೦೪ ಪೂರ್ವಾಪರ ಕುಡವಳ್ಳಿ ಚಂದ್ರಶೇಖರ್ ಶ್ರೀನಾಥ್