ಶಿವ ಮೆಚ್ಚಿದ ಕಣ್ಣಪ್ಪ
ಗೋಚರ
ಶಿವ ಮೆಚ್ಚಿದ ಕಣ್ಣಪ್ಪ | |
---|---|
ಶಿವ ಮೆಚ್ಚಿದ ಕಣ್ಣಪ್ಪ | |
ನಿರ್ದೇಶನ | ವಿಜಯ್ |
ನಿರ್ಮಾಪಕ | ಎಸ್.ಎ.ಗೋವಿಂದರಾಜು |
ಪಾತ್ರವರ್ಗ | ಶಿವರಾಜಕುಮಾರ್ , ಸರಳ, ಡಾ.ರಾಜ್‍ಕುಮಾರ್, ಗೀತಾ |
ಸಂಗೀತ | ಟಿ.ಜಿ.ಲಿಂಗಪ್ಪ |
ಛಾಯಾಗ್ರಹಣ | ಆರ್.ಚಿಟ್ಟಿಬಾಬು |
ಬಿಡುಗಡೆಯಾಗಿದ್ದು | ೧೯೮೮ |
ಚಿತ್ರ ನಿರ್ಮಾಣ ಸಂಸ್ಥೆ | ಭಗವತಿ ಕಂಬೈನ್ಸ್ |
ಸಾಹಿತ್ಯ | ಚಿ.ಉದಯಶಂಕರ್ |
ಹಿನ್ನೆಲೆ ಗಾಯನ | ವಾಣಿ ಜಯರಾಂ |
ಶಿವ ಮೆಚ್ಚಿದ ಕಣ್ಣಪ್ಪ , ವಿಜಯ್ ನಿರ್ದೇಶನ ಮತ್ತು ಎಸ್.ಎ.ಗೋವಿಂದರಾಜು ನಿರ್ಮಾಪಣ ಮಾಡಿರುವ ೧೯೮೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಿವರಾಜಕುಮಾರ್ , ಡಾ.ರಾಜ್‍ಕುಮಾರ್ ಮತ್ತು ಸರಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಶಿವರಾಜಕುಮಾರ್
- ನಾಯಕಿ(ಯರು) = ಸರಳ
- ಡಾ.ರಾಜ್‍ಕುಮಾರ್
- ಗೀತಾ