ವಿಷಯಕ್ಕೆ ಹೋಗು

ಶರತ್ ಬಾಬು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶರತ್ ಬಾಬು
ಹೆಸರುಶರತ್ ಬಾಬು
ಜನನ
Sarath Babu

(೧೯೫೧-೦೭-೩೧)೩೧ ಜುಲೈ ೧೯೫೧
ಇತರ ಹೆಸರುಗಳುಸತ್ಯಂ ಬಾಬು ದೀಕ್ಷಿತ್
ವೃತ್ತಿನಟ
ಸಕ್ರಿಯ ಅವಧಿ1973–2023
ಜೀವನ ಸಂಗಾತಿRama Prabha (until 1988 divorced)[]


ಶರತ್ ಬಾಬು ಪ್ರಮುಖ ದಕ್ಷಿಣ ಭಾರತೀಯ ಭಾಷೆಗಳಾದ - ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿ ನಟಿಸಿರುವ ಭಾರತದ ಒಬ್ಬ ಪ್ರಸಿದ್ಧ ಚಲನಚಿತ್ರ ನಟ. ಅವರು ಚಿತ್ರೋದ್ಯಮದಲ್ಲಿ ಸುಮಾರು ೩೫ ವರ್ಷದಿಂದ ತೊಡಗಿಸಿಕೊಂಡಿದ್ದಾರೆ ಮತ್ತು ೨೦೦ ಕ್ಕಿಂತ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ್ಡಿದ್ದಾರೆ. ತಮ್ಮ ಜೀವಮಾನದಲ್ಲಿ ತೆಲುಗು ಚಿತ್ರಗಳಲ್ಲಿನ ಪಾತ್ರಗಳಿಗಾಗಿ ಆಂಧ್ರ ಪ್ರದೇಶ ಸರ್ಕಾರದಿಂದ ೮ ನಂದಿ ಪ್ರಶಸ್ತಿಗಳ ಸಹಿತ ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಕನ್ನಡದಲ್ಲಿ ನಟಿಸಿದ ಚಿತ್ರಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]