ಇನ್ಸ್‌ಪೆಕ್ಟರ್ ಕ್ರಾಂತಿಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇನ್ಸ್‌ಪೆಕ್ಟರ್ ಕ್ರಾಂತಿಕುಮಾರ್
ಇನ್ಸ್‌ಪೆಕ್ಟರ್ ಕ್ರಾಂತಿಕುಮಾರ್
ನಿರ್ದೇಶನಎ.ಟಿ.ರಘು
ನಿರ್ಮಾಪಕಆರ್.ಎಫ್.ಮಾಣಿಕ್‍ಚಂದ್
ಪಾತ್ರವರ್ಗಅಂಬರೀಶ್ ಗೀತಾ ಭವ್ಯ, ಜೈಜಗದೀಶ್, ಮುಖ್ಯಮಂತ್ರಿ ಚಂದ್ರು, ಸುಂದರ ಕೃಷ್ಣ ಅರಸ್, ತೂಗುದೀಪ ಶ್ರೀನಿವಾಸ್, ಲಕ್ಷ್ಮಣ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಹೆಚ್.ಜಿ.ರಾಜು
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆಶಕ್ತಿ ಪ್ರೊಡಕ್ಷನ್ಸ್

ಈ ಚಿತ್ರವನ್ನು ಎ.ಟಿ.ರಘು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಆರ್.ಎಫ್.ಮಾಣಿಕ್‍ಚಂದ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಅಂಬರೀಶ್, ಗೀತಾ, ಭವ್ಯ, ಜೈಜಗದೀಶ್, ಮುಖ್ಯಮಂತ್ರಿ ಚಂದ್ರು, ಸುಂದರ ಕೃಷ್ಣ ಅರಸ್, ತೂಗುದೀಪ ಶ್ರೀನಿವಾಸ್, ಲಕ್ಷ್ಮಣ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಛಾಯಾಗ್ರಹಕರು ಹೆಚ್.ಜಿ.ರಾಜು.ಈ ಚಿತ್ರವು ೧೯೮೭ ರಲ್ಲಿ ಬಿಡುಗಡೆಯಾಯಿತು