ರಾಜಕೀಯ (ಚಲನಚಿತ್ರ)
ಗೋಚರ
| ರಾಜಕೀಯ (ಚಲನಚಿತ್ರ) | |
|---|---|
| ರಾಜಕೀಯ | |
| ನಿರ್ದೇಶನ | ಶಿವಮಣಿ |
| ನಿರ್ಮಾಪಕ | ಪಿ.ಪಿ.ವರದರಾಜನ್ |
| ಪಾತ್ರವರ್ಗ | ದೇವರಾಜ್ ವಿಶಾಖ ಅನಂತನಾಗ್, ಅಭಿಜಿತ್, ಸದಾಶಿವ ಸಾಲಿಯಾನ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಸುಂದರನಾಥ ಸುವರ್ಣ |
| ಬಿಡುಗಡೆಯಾಗಿದ್ದು | ೧೯೯೩ |
| ಚಿತ್ರ ನಿರ್ಮಾಣ ಸಂಸ್ಥೆ | ಮುತ್ಯಾಲಮ್ಮನ್ ಕ್ರಿಯೇಷನ್ಸ್ |
ರಾಜಕೀಯ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಶಿವಮಣಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಪಿ.ಪಿ.ವರದರಾಜನ್.ಈ ಚಿತ್ರದಲ್ಲಿ ಬರುವ ಪಾತ್ರಗಳು ದೇವರಾಜ್ ವಿಶಾಖ ಅನಂತನಾಗ್, ಅಭಿಜಿತ್, ಸದಾಶಿವ ಸಾಲಿಯಾನ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ. ಈ ಚಿತ್ರದ ಛಾಯಾಗ್ರಹಕರು ಸುಂದರನಾಥ ಸುವರ್ಣ.