ಶ್ರುತಿ ಸೇರಿದಾಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರುತಿ ಸೇರಿದಾಗ
ಶ್ರುತಿ ಸೇರಿದಾಗ
ನಿರ್ದೇಶನಚಿ.ದತ್ತರಾಜ್
ನಿರ್ಮಾಪಕರಾಘವೇಂದ್ರ ರಾಜ್ ಕುಮಾರ್
ಸಂಭಾಷಣೆಚಿ.ಉದಯಶಂಕರ್
ಪಾತ್ರವರ್ಗಡಾ.ರಾಜ್‍ಕುಮಾರ್ ಮಾಧವಿ, ಗೀತಾ ಪಂಡರೀಬಾಯಿ, ಬಾಲಕೃಷ್ಣ,ಸದಾಶಿವ ಬ್ರಹ್ಮಾವರ
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆನಿಖಿಲೇಶ್ವರೀ ಸಿನಿ ಕಂಬೈನ್ಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್, ವಾಣಿ ಜಯರಾಂ

ಶೃತಿ ಸೇರಿದಾಗ ಚಿತ್ರವು ೧೯೮೭ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಿ.ದತ್ತರಾಜ್‌ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಕುಮಾರ್ ನಾಯಕನಾಗಿ, ಮಾಧವಿ ಮತ್ತು ಗೀತ ನಾಯಕಿಯರಾಗಿ ನಟಿಸಿದ್ದಾರೆ. ಕುಮುದ ಅವರ ಪಲುಕು ಪಲುಕು ಒಲವು ಕಾದಂಬರಿ ಆಧಾರಿತ ಚಿತ್ರವಾಗಿದೆ.

ಚಿತ್ರದಲ್ಲಿ ನಟಿಸಿರುವವರು[ಬದಲಾಯಿಸಿ]

ಹಾಡುಗಳು[ಬದಲಾಯಿಸಿ]

ಈ ಚಿತ್ರದ ಹಾಡುಗಳನ್ನು ಸಂಯೋಜಿಸಿದವರು ಟಿ. ಜಿ. ಲಿಂಗಪ್ಪ. ಹಾಡುಗಳನ್ನು ಬರೆದವರು ಚಿ. ಉದಯಶಂಕರ್.

ಹಾಡುಗಳ ಪಟ್ಟಿ
ಸಂ.ಹಾಡುಗಾಯಕರುಸಮಯ
1."ನಗಲಾರದೆ ಅಳಲಾರದೆ"ರಾಜ್ ಕುಮಾರ್ 
2."ಶ್ರುತಿ ಸೇರಿದೆ ಹಿತವಾಗಿದೆ"ರಾಜ್ ಕುಮಾರ್, ಎಸ್.ಜಾನಕಿ 
3."ಬೊಂಬೆಯಾಟವಾಯ್ಯ"ರಾಜ್ ಕುಮಾರ್, ವಾಣಿ ಜಯರಾಂ 
4."ರಾಗ ಜೀವನ ರಾಗ"ರಾಜ್ ಕುಮಾರ್, ವಾಣಿ ಜಯರಾಂ 
5."ಕನಸಲ್ಲಿ ಬಂದವನಾರೆ"ಎಸ್. ಜಾನಕಿ 
6."ಹೊನ್ನಿನ ತೇರಿನಲಿ"ಎಸ್. ಜಾನಕಿ 

ಉಲ್ಲೇಖಗಳು[ಬದಲಾಯಿಸಿ]