ಕುಮಾರ್ ಬಂಗಾರಪ್ಪ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಕುಮಾರ್ ಬಂಗಾರಪ್ಪ ಕನ್ನಡ ಚಿತ್ರರಂಗದ ನಾಯಕ ನಟ ಮತ್ತು ರಾಜಕಾರಣಿ. ಇವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪನವರ ಪುತ್ರ.