ಕರ್ನಾಟಕದ ಮುಖ್ಯಮಂತ್ರಿಗಳು

ವಿಕಿಪೀಡಿಯ ಇಂದ
(ಕರ್ನಾಟಕದ ಮುಖ್ಯಮಂತ್ರಿ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಪಟ್ಟಿ.

ಕ್ರಮ ಸಂಖ್ಯೆ ಹೆಸರು ಅವಧಿ ಆರಂಭ ಅವಧಿ ಅಂತ್ಯ ರಾಜಕೀಯ ಪಕ್ಷ
ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ ೨೫ನೇ ಅಕ್ಟೋಬರ್ ೧೯೪೭ ೩೦ನೇ ಮಾರ್ಚ್ ೧೯೫೨ ಕಾಂಗ್ರೆಸ್
ಕೆಂಗಲ್ ಹನುಮಂತಯ್ಯ ೩೦ನೇ ಮಾರ್ಚ್ ೧೯೫೨ ೧೯ನೇ ಆಗಸ್ಟ್ ೧೯೫೬ ಕಾಂಗ್ರೆಸ್
ಕಡಿದಾಳ್ ಮಂಜಪ್ಪ ೧೯ನೇ ಆಗಸ್ಟ್ ೧೯೫೬ ೩೧ನೇ ಅಕ್ಟೋಬರ್ ೧೯೫೬ ಕಾಂಗ್ರೆಸ್
ಎಸ್. ನಿಜಲಿಂಗಪ್ಪ ೧ನೇ ನವೆಂಬರ್ ೧೯೫೬ ೧೬ನೇ ಮೇ ೧೯೫೮ ಕಾಂಗ್ರೆಸ್
ಬಸಪ್ಪ ದಾನಪ್ಪ ಜತ್ತಿ ೧೬ನೇ ಮೇ ೧೯೫೮ ೯ನೇ ಮಾರ್ಚ್ ೧೯೬೨ ಕಾಂಗ್ರೆಸ್
ಎಸ್.ಆರ್. ಕಂಠಿ ೧೪ನೇ ಮಾರ್ಚ್ ೧೯೬೨ ೨೦ನೇ ಜೂನ್ ೧೯೬೨ ಕಾಂಗ್ರೆಸ್
ಎಸ್. ನಿಜಲಿಂಗಪ್ಪ ೨೧ನೇ ಜೂನ್ ೧೯೬೨ ೨೯ನೇ ಮೇ ೧೯೬೮ ಕಾಂಗ್ರೆಸ್
ವೀರೇಂದ್ರ ಪಾಟೀಲ್ ೨೯ನೇ ಮೇ ೧೯೬೮ ೧೮ನೇ ಮಾರ್ಚ್ ೧೯೭೧ ಕಾಂಗ್ರೆಸ್
ಡಿ. ದೇವರಾಜ ಅರಸ್ ೨೦ನೇ ಮಾರ್ಚ್ ೧೯೭೨ ೩೧ನೇ ಡಿಸೆಂಬರ್ ೧೯೭೭ ಕಾಂಗ್ರೆಸ್
೧೦ ಡಿ. ದೇವರಾಜ ಅರಸ್ ೨೮ನೇ ಫೆಬ್ರವರಿ ೧೯೭೮ ೭ನೇ ಜನವರಿ ೧೯೮೦ ಕಾಂಗ್ರೆಸ್
೧೧ ಆರ್. ಗುಂಡೂರಾವ್ ೧೨ನೇ ಜನವರಿ ೧೯೮೦ ೬ನೇ ಜನವರಿ ೧೯೮೩ ಕಾಂಗ್ರೆಸ್
೧೨ ರಾಮಕೃಷ್ಣ ಹೆಗಡೆ ೧೦ನೇ ಜನವರಿ ೧೯೮೩ ೨೯ನೇ ಡಿಸೆಂಬರ್ ೧೯೮೪ ಜನತಾ ಪಕ್ಷ
೧೩ ರಾಮಕೃಷ್ಣ ಹೆಗಡೆ ೮ನೇ ಮಾರ್ಚ್ ೧೯೮೫ ೧೩ನೇ ಫೆಬ್ರವರಿ ೧೯೮೬ ಜನತಾ ಪಕ್ಷ
೧೪ ರಾಮಕೃಷ್ಣ ಹೆಗಡೆ ೧೬ನೇ ಫೆಬ್ರವರಿ ೧೯೮೬ ೧೦ನೇ ಆಗಸ್ಟ್ ೧೯೮೮ ಜನತಾ ಪಕ್ಷ
೧೫ ಎಸ್.ಆರ್. ಬೊಮ್ಮಾಯಿ ೧೩ನೇ ಆಗಸ್ಟ್ ೧೯೮೮ ೨೧ನೇ ಏಪ್ರಿಲ್ ೧೯೮೯ ಜನತಾ ಪಕ್ಷ
೧೬ ವೀರೇಂದ್ರ ಪಾಟೀಲ್ ೩೦ನೇ ನವೆಂಬರ್ ೧೯೮೯ ೧೦ನೇ ಅಕ್ಟೋಬರ್ ೧೯೯೦ ಕಾಂಗ್ರೆಸ್
೧೭ ಎಸ್. ಬಂಗಾರಪ್ಪ ೧೭ನೇ ಅಕ್ಟೋಬರ್ ೧೯೯೦ ೧೯ನೇ ನವೆಂಬರ್ ೧೯೯೨ ಕಾಂಗ್ರೆಸ್
೧೮ ಎಮ್. ವೀರಪ್ಪ ಮೊಯಿಲಿ ೧೯ನೇ ನವೆಂಬರ್ ೧೯೯೨ ೧೧ನೇ ಡಿಸೆಂಬರ್ ೧೯೯೪ ಕಾಂಗ್ರೆಸ್
೧೯ ಎಚ್.ಡಿ. ದೇವೇಗೌಡ ೧೧ನೇ ಡಿಸೆಂಬರ್ ೧೯೯೪ ೩೧ನೇ ಮೇ ೧೯೯೬ ಜನತಾ ದಳ
೨೦ ಜೆ.ಎಚ್. ಪಟೇಲ್ ೩೧ನೇ ಮೇ ೧೯೯೬ ೭ನೇ ಅಕ್ಟೋಬರ್ ೧೯೯೯ ಜನತಾ ದಳ
೨೧ ಎಸ್.ಎಮ್. ಕೃಷ್ಣ ೧೧ನೇ ಅಕ್ಟೋಬರ್ ೧೯೯೯ ೨೮ನೇ ಮೇ ೨೦೦೪ ಕಾಂಗ್ರೆಸ್
೨೨ ಧರಮ್ ಸಿಂಗ್ ೨೮ನೇ ಮೇ ೨೦೦೪ ೨೮ನೇ ಜನವರಿ ೨೦೦೬ ಕಾಂಗ್ರೆಸ್
೨೩ ಎಚ್.ಡಿ. ಕುಮಾರಸ್ವಾಮಿ ೩ನೇ ಫೆಬ್ರವರಿ ೨೦೦೬ ೮ನೇ ಅಕ್ಟೋಬರ್ ೨೦೦೭ ಜನತಾ ದಳ (ಜಾ)
೨೪ ಬಿ.ಎಸ್. ಯಡಿಯೂರಪ್ಪ ೧೨ನೇ ನವೆಂಬರ್ ೨೦೦೭ ೧೯ನೇ ನವೆಂಬರ್ ೨೦೦೭ ಭಾರತೀಯ ಜನತಾ ಪಕ್ಷ
೨೫ ಬಿ.ಎಸ್. ಯಡಿಯೂರಪ್ಪ ೩೦ನೇ ಮೇ ೨೦೦೮ ೩ ಆಗಸ್ಟ್ ೨೦೧೧ ಭಾರತೀಯ ಜನತಾ ಪಕ್ಷ
೨೬ ಡಿ. ವಿ. ಸದಾನಂದ ಗೌಡ ೪ ಆಗಸ್ಟ್ ೨೦೧೧ ೧೨ ಜುಲೈ ೨೦೧೨ ಭಾರತೀಯ ಜನತಾ ಪಕ್ಷ
೨೭ ಜಗದೀಶ್ ಶೆಟ್ಟರ್ ೧೨ ಜುಲೈ ೨೦೧೨ ೧೨ ಮೇ ೨೦೧೩ ಭಾರತೀಯ ಜನತಾ ಪಕ್ಷ
೨೮ ಸಿದ್ದರಾಮಯ್ಯ ೧೩ ಮೇ ೨೦೧೩ ಪ್ರಸ್ತುತ ಕಾಂಗ್ರೆಸ್

ರಾಷ್ಟ್ರಪತಿ ಆಳ್ವಿಕೆ[ಬದಲಾಯಿಸಿ]

  • ೧೯ನೇ ಮಾರ್ಚ್ ೧೯೭೧ ರಿಂದ ೨೦ನೇ ಮಾರ್ಚ ೧೯೭೨
  • ೩೧ನೇ ಡಿಸೆಂಬರ್ ೧೯೭೭ ರಿಂದ ೨೮ನೇ ಫೆಬ್ರವರಿ ೧೯೭೮
  • ೨೧ನೇ ಏಪ್ರಿಲ್ ೧೯೮೯ ರಿಂದ ೩೦ನೇ ನವೆಂಬರ್ ೧೯೮೯
  • ೯ನೇ ಅಕ್ಟೋಬರ್ ೨೦೦೭ ರಿಂದ ೧೧ನೇ ನವೆಂಬರ್ ೨೦೦೭
  • ೨೦ನೇ ನವೆಂಬರ್ ೨೦೦೭ ರಿಂದ ೨೯ನೇ ಮೇ ೨೦೦೮

ಇದನ್ನೂ ನೋಡಿ[ಬದಲಾಯಿಸಿ]

ಇತರೆ ಸಂಪರ್ಕ[ಬದಲಾಯಿಸಿ]