ಹೆಚ್.ಡಿ.ಕುಮಾರಸ್ವಾಮಿ

ವಿಕಿಪೀಡಿಯ ಇಂದ
(ಎಚ್. ಡಿ. ಕುಮಾರಸ್ವಾಮಿ ಇಂದ ಪುನರ್ನಿರ್ದೇಶಿತ)
Jump to navigation Jump to search
ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ
H. D. Kumaraswamy
H. D. Kumaraswamy.jpg
ಅಧಿಕಾರ ಅವಧಿ
೨೩-ಮೇ-೨೦೧೮ – 26 July 2019
ಪೂರ್ವಾಧಿಕಾರಿ ಬಿ.ಎಸ್. ಯಡಿಯೂರಪ್ಪ
ಉತ್ತರಾಧಿಕಾರಿ ಬಿ.ಎಸ್. ಯಡಿಯೂರಪ್ಪ
ವೈಯಕ್ತಿಕ ಮಾಹಿತಿ
ಜನನ (1959-12-16) 16 December 1959 (age 59)
ಹರದನಹಳ್ಳಿ, ಹೊಳೆನರಸಿಪುರ,ಹಾಸನ, ಕರ್ನಾಟಕ
ರಾಜಕೀಯ ಪಕ್ಷ ಜನತಾದಳ(ಎಸ್)
ಸಂಗಾತಿ(ಗಳು) ಅನಿತಾ ಕುಮಾರಸ್ವಾಮಿ[೧] and ರಾಧಿಕಾ ಕುಮಾರಸ್ವಾಮಿ[೨]
ಮಕ್ಕಳು ಮಗ ನಿಖಿಲ್, ಮಗಳು ಶಮಿಕಾ k
ತಂದೆ/ತಾಯಿ ಹೆಚ್.ಡಿ.ದೇವೇಗೌಡ, ಚೆನ್ನಮ್ಮ ದೇವೇಗೌಡ,
ವಾಸಸ್ಥಾನ ಬೆಂಗಳೂರು, ಭಾರತ
ಅಭ್ಯಸಿಸಿದ ವಿದ್ಯಾಪೀಠ ವಿಜಯಾ ಕಾಲೇಜು, ಬೆಂಗಳೂರು (ಪಿಯುಸಿ)
ನ್ಯಾಶನಲ್ ಕಾಲೇಜ ,ಬೆಂಗಳೂರು (ಬಿಎಸ್ಸಿ)
ಧರ್ಮ ಹಿಂದು
ಜಾಲತಾಣ ಸರಕಾರಿ ಜಾಲತಾಣ

ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ [೩](ಜನನ: ೧೯ ಡಿಸೆಂಬರ್,೧೯೫೯)ಕರ್ನಾಟಕದ ಒಬ್ಬ ಪ್ರಭಾವಿ ರಾಜಕಾರಣಿ. ಇವರು ಕರ್ನಾಟಕದ ೧೮ನೆ ಮುಖ್ಯ ಮಂತ್ರಿಯಾಗಿದ್ದರು. ಕುಮಾರಸ್ವಾಮಿ[೪], ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ತೃತೀಯ ಪುತ್ರ ಹಾಗು ಕರ್ನಾಟಕ ರಾಜ್ಯ ಜನತಾ ದಳ (ಜಾತ್ಯಾತೀತ) ಪಕ್ಷದ ಶಾಸಕಾಂಗ ನಾಯಕ. ಕುಮಾರಸ್ವಾಮಿ ಚಲನಚಿತ್ರ ನಿರ್ಮಾಪಕರೂ ಕೂಡ ಆಗಿದ್ದಾರೆ.

ಜೀವನ

  • ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿಯವರ ಜನನ ಡಿಸೆಂಬರ್ ೧೯, ೧೯೫೯ರಲ್ಲಾಯಿತು. ರಾಜಕೀಯ ಅನುಭವವಿಲ್ಲದಿದ್ದರೂ ೧೯೯೬ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.
  • ೧೯೯೮ರಲ್ಲಿ ಕನಕಪುರ ಲೋಕಸಭೆ ಕ್ಷೇತ್ರದಿಂದ ಮತ್ತು ೧೯೯೯ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡ ಕುಮಾರಸ್ವಾಮಿ, ೨೦೦೪ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದರು.
  • ಕಾಂಗ್ರೆಸ್ ಮತ್ತು ಜನತಾದಳ(ಎಸ್) ಮೈತ್ರಿಕೂಟದ ಸರ್ಕಾರ ಸ್ಥಾಪನೆಯ ಕಾಲದಲ್ಲಿ ಕುಮಾರಸ್ವಾಮಿ ಜನತಾದಳದ ಕಾರ್ಯಾಧ್ಯಕ್ಷರಾರಾದರು.೨೦೦೫ ಡಿಸೆಂಬರ್ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯದೊಂದಿಗೆ ಬದಲಾದ ರಾಜಕೀಯ ಪರಿಸ್ಥಿತಿ ಹಾಗು ಕಾಂಗ್ರೆಸ್ ಮತ್ತು ಜನತಾದಳದಿಂದ ನಿರ್ಗಮಿಸಿದ್ದರು.
  • ಸಿದ್ದರಾಮಯ್ಯನವರ ನಡುವಿನ ಮೈತ್ರಿಯ ಮಾತುಕತೆಯಿಂದ ಅಸಂತುಷ್ಟರಾದ ಕುಮಾರಸ್ವಾಮಿ ೧೮ ಜನವರಿ, ೨೦೦೬ರೊಂದು, ತಮ್ಮ ತಂದೆ ಎಚ್.ಡಿ.ದೇವೇ ಗೌಡರ ಇಚ್ಚೆಯ ವಿರುದ್ದ, ತಮ್ಮ ಪಕ್ಷದ ೪೬ ಶಾಸಕರೊಡನೆ ರಾಜ್ಯಪಾಲರೊಡನೆ ಕಾಂಗ್ರೆಸ್‌ನ ಧರಂ ಸಿಂಗ್ ನೇತೃತ್ವದ ಸರ್ಕಾರಕ್ಕೆ ಕೊಟ್ಟ ಬೆಂಬಲ ಹಿಂದೆಗೆದುಕೊಂಡರು.
  • ಕುಮಾರಸ್ವಾಮಿ ಫೆಬ್ರುವರಿ ೩, ೨೦೦೬ರೊಂದು ಭಾರತೀಯ ಜನತಾ ಪಕ್ಷದ ಸಹಕಾರದೊಂದಿಗೆ ಸ್ಥಾಪಿಸಲಾದ ನೂತನ ಸರ್ಕಾರದ ನೇತೃತ್ವ ವಹಿಸಿ ಕರ್ನಾಟಕದ ೧೮ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ೨೦೦೭ ನವೆಂಬರ್ ೨ ರಂದು ಬಹುಮತ ಕಳೆದುಕೊಂಡರು.

ರಾಜಕೀಯ ಬೆಳವಣಿಗೆ

  1. ೧೯೯೬ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ
  2. ೨೦೦೪ ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆ
  3. ೧೮ನೇ ಮುಖ್ಯಮಂತ್ರಿಯಾಗಿ ಫೆಬ್ರುವರಿ ೩ ರಂದು ಪ್ರಮಾಣ ವಚನ ಸ್ವೀಕರಿಸಿದರು
  4. ೦೩-ಫೆಬ್ರುವರಿ-೨೦೦೬ರಿಂದ ೦೯-ಅಕ್ಟೋಬರ-೨೦೦೭ರ ತನಕ ಮುಖ್ಯಮಂತ್ರಿಯಾಗಿ ಅಧಿಕಾರ.
  5. ೨೫ನೇ ಮುಖ್ಯಮಂತ್ರಿ[೫][೬]ಯಾಗಿ ಮೇ ೨೩ರಂದು ೪.೩೨ ನಿಮಿಷದ ಸುಮಾರಿಗೆ ದೇವರು ಹಾಗೂ ಕನ್ನಡ ನಾಡಿನ ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು[೭]

ಉಲ್ಲೇಖಗಳು

  1. http://affidavitarchive.nic.in/CANDIDATEAFFIDAVIT.aspx?YEARID=May-2018+(+GEN+)&AC_No=185&st_code=S10&constType=AC. Retrieved 2 ಏಪ್ರಿಲ್ 2019. Check date values in: |accessdate= (help); Missing or empty |title= (help)
  2. India TV Buzz Desk (Updated: May 24, 2018 10:39 IST). "HD Kumaraswamy's wife Radhika trends on social media. All you need to know about the lady (In Pics)". INDIA TV. Retrieved 2 ಏಪ್ರಿಲ್ 2019. Check date values in: |accessdate=, |date= (help)
  3. http://kannada.eenaduindia.com/State/Mysore/MysoreState/MysoreCity/2018/04/14135053/If-JDS-gets-100-Congress-will-be-satisfied-with-40.vpf
  4. http://kannadanewsnow.com/kannada/top-6/kumarswami-4/
  5. http://publictv.in/kumaraswamy-to-take-oath-as-karnataka-cm-today-live-updates/amp
  6. https://www.youtube.com/watch?v=4RsnwziWrIU
  7. https://kannada.oneindia.com/news/karnataka/hd-kumaraswamy-takes-oath-as-25th-chief-minister-parameshwar-as-dcm-141747.html