ಸದಸ್ಯ:Dr.K.Soubhagyavathi

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
kn-4 ಈ ಸದಸ್ಯರು ಕನ್ನಡ ಭಾಷೆಯನ್ನು ಸಹಜ-ಭಾಷೆಯ ಮಟ್ಟದಲ್ಲಿ ಮಾತನಾಡಬಲ್ಲರು.

ಪರಿಚಯ[ಬದಲಾಯಿಸಿ]

ಡಾ.ಕೆ.ಸೌಭಾಗ್ಯವತಿ[೧] ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೋಕಿನ ("ಚಕ್ಕೂರು") ಗ್ರಾಮದವಳು. ತಂದೆ ಕೆ.ಕೃಷ್ಣಯ್ಯ, ತಾಯಿ ಈರಮ್ಮ. ಪಿಯುಸಿ, ಬಿ.ಎ ಪದವಿ ವ್ಯಾಸಂಗ ಮಾಡಿದ್ದು ಮೈಸೂರು ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿ ನಲ್ಲಿ. ಅದರೊಂದಿಗೆ ಮೈಸೂರು ವಿಶ್ವವಿದ್ಯಾ ನಿಲಯಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಜಾನಪದ ಎಂ.ಎ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ಪಡೆದಿರುತ್ತೇನೆ. ನಂತರ ನಾಲ್ಕು ವರ್ಷಗಳ ಕಾಲ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನ ವಿದ್ಯಾರ್ಥಿನಿಯಾಗಿ "ಮೈಸೂರು ನಗರದ ಜಾನಪದ ಆಭರಣಗಳ ಅಧ್ಯಯನ" ಎಂಬ ವಿಷಯ ಕುರಿತು ಮಹಾ ಪ್ರಬಂಧವನ್ನೂ, ಪ್ರೊ.ಹಿ.ಶಿ.ರಾಮಚಂದ್ರೇಗೌಡರ ಮಾರ್ಗದರ್ಶನದಲ್ಲಿ ಬರೆದು, ಪಿ.ಎಚ್ ಡಿ ಪದವಿ ಪಡೆದಿರುವೆ. ಆ ನಂತರದ ದಿನಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಂಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ, ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನ ಕನ್ನಡ ವಿಭಾಗದಲ್ಲಿ, ಸಹ ಪ್ರಾಧ್ಯಾಪಕಳಾಗಿ, ಮುಖ್ಯಸ್ಥಳಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಳಾಗಿದ್ದೇನೆ.

ಆಸಕ್ತಿ ವಿಷಯ[ಬದಲಾಯಿಸಿ]

  • ನಿರಂತರ ಸಾಹಿತ್ಯಾಧ್ಯಯನ, ಕನ್ನಡ ಸೇವೆ ಹಾಗೂ ಬರವಣಿಗೆ.
  • ವಿಕಿಪೀಡಿಯದಲ್ಲಿ ಈಗಾಗಲೇ ಇರುವ ಲೇಖನಗಳ ಪರಿಷ್ಕರಣೆ ಹಾಗೂ ವಿಸ್ತರಣೆ.
  • ವಿಕಿಪೀಡಿಯಕ್ಕೆ ಹೊಸ ಲೇಖನಗಳನ್ನು ಸೇರಿಸುವುದು.

ಪ್ರಕಟಿತ ಸಾಹಿತ್ಯ[ಬದಲಾಯಿಸಿ]

  • ವಿವಿಧ ನಿಯತಕಾಲಿಕೆ, ಅಭಿನಂಧನ ಗ್ರಂಥಗಳಲ್ಲಿ ಪ್ರಕಟಗೊಂಡಿರುವ ಲೇಖನಗಳು, ಕಥೆ, ಕವನಗಳು ಒಟ್ಟು ೨೫೦.
  • ೭೫ ಬಾರಿ ವಿವಿಧ ವಿಷಯಗಳ ಮೇಲೆ, ವಿವಿಧ ಕ್ಷೇತ್ರಗಳಲ್ಲಿ ಉಪನ್ಯಾಸಗಳನ್ನು ಕೊಟ್ಟಿರುತ್ತೇನೆ.
  • ೬೦ ವಿವಿಧ ಬಗೆಯ ಕಾರ್ಯಗಾರ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರುತ್ತೇನೆ.

ಪ್ರಕಟಿತ ಕೃತಿಗಳು[ಬದಲಾಯಿಸಿ]

  1. ಅಗಮ್ಯ - ೨೦೦೬
  2. ಜೀವಧಾರೆ - ೨೦೦೬
  3. ಜನಪದ ಆಭರಣಗಳು -೨೦೦೯
  4. ಆಯ್ದಕ್ಕಿ ಲಕ್ಕಮ್ಮ ಮತ್ತು ಮುಕ್ತಾಯಕ್ಕ -೨೦೦೯
  5. ಸಾಂಪ್ರದಾಯಿಕ ಅಡುಗೆಗಳು - ೨೦೧೫
  6. ತುಂಬಿ ಹರಿದಾಳು ಗಂಗಿ -೨೦೧೬

ನಿರ್ವಹಿಸಿರುವ/ನಿರ್ವಹಿಸುತ್ತಿರುವ ಜವಾಬ್ದಾರಿಗಳು[ಬದಲಾಯಿಸಿ]

  1. ವನಿತಾವಾಣಿ ಮಾಸಿಕ ಸಂಚಿಕೆಯ ಅಂಕಣಕಾರ್ತಿ-೨೦೦೨/೨೦೦೩
  2. ಮಹಾರಾಜ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ-೨೦೦೮/೨೦೧೧ರವರೆಗೆ
  3. ದಕ್ಷಿಣವಲಯ ಯುವಜನೋತ್ಸವ-ತಂಜಾವೂರು, ಮೈಸೂರು ವಿಶ್ವವಿದ್ಯಾನಿಲಯದ ಟೀಮ್ ಮ್ಯಾನೇಜರ್-೨೦/೦೮/೨೦೧೦ರಿಂದ೨೬/೦೮/೨೦೧೦
  4. ಪ್ರಿಸಿಡಿಂಗ್ ಆಫೀಸರ್-ಸಾಮಾನ್ಯ ಮತದಾನ-೨೦೦೯/೨೦೧೨
  5. ಶೈಕ್ಷಣಿಕ ಪರಿಷತ್ತಿನ ಸದಸ್ಯರು-ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಗೋಟಗೋಡಿ, ಹಾವೇರಿ ತಾಲ್ಲೋಕು-೨೦೧೨ರಿಂದ೨೦೧೫ರವರೆಗೆ
  6. ನಿರ್ದೇಶಕರು-ದಲಿತ ವೆಲ್ ಫೇರ್ ಟ್ರಸ್ಟ್ ಮೈಸೂರು-೨೦೧೨ರಿಂದ೨೦೧೪ರವರೆಗೆ
  7. 'ಯುವಚಿಂತನ' ವಾರ್ಷಿಕ ಸಂಚಿಕೆಯ ಸಂಪಾದಕರು-೨೦೧೩-೨೦೧೪ನೇ ಸಾಲು-ಯುವರಾಜ ಕಾಲೇಜು ಮೈಸೂರು-೨೦೧೩-೨೦೧೪ನೇ ಸಾಲಿನಲ್ಲಿ
  8. ಬಿ ಓ ಇ ಅಧ್ಯಕ್ಷೆ-೨೦೧೩-೨೦೧೪ನೇ ಸಾಲು-ಯುವರಾಜ ಕಾಲೇಜು ಮೈಸೂರು-೨೦೧೩-೨೦೧೪ನೇ ಸಾಲಿನಲ್ಲಿ
  9. ಯುವರಾಜ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹ ಶಿಬಿರಾಧಿಕಾರಿ -೨೦೧೩-೨೦೧೪ನೇ ಸಾಲು
  10. ಸದಸ್ಯೆ-ವಿಕಿಪೀಡಿಯ ೨೦೧೩ರಿಂದ.....
  11. ಕನ್ನಡ ವಿಭಾಗದ ಮುಖ್ಯಸ್ಥರು - ೨೦೧೪ರಲ್ಲಿ - ಯುವರಾಜ ಕಾಲೇಜು ಮೈಸೂರು-೨೦೧೩-೨೦೧೪ನೇ ಸಾಲಿನಲ್ಲಿ
  12. ಪರಿಶೀಲನಾ ಸಮಿತಿ ಸದಸ್ಯರು - ಯುವರಾಜ ಕಾಲೇಜು ಮೈಸೂರು-೨೦೧೩-೨೦೧೪ನೇ ಸಾಲಿನಲ್ಲಿ
  13. ಶಿಕ್ಷಣ ಮಂಡಳಿ ಸದಸ್ಯರು- ಯುವರಾಜ ಕಾಲೇಜು ಮೈಸೂರು-೨೦೧೩-೨೦೧೪ನೇ ಸಾಲಿನಲ್ಲಿ
  14. ಮಾರ್ಗದರ್ಶಕರು - ಕನ್ನಡ ಮತ್ತು ಜಾನಪದ ವಿಷಯದಲ್ಲಿ ೨೦೧೪ ರಿಂದ......
  15. ಸಂಪಾದಕರು - ಕನ್ನಡ ಪಠ್ಯಪುಸ್ತಕ ಸಮಿತಿ-ಯುವರಾಜ ಕಾಲೇಜು ಮೈಸೂರು -೨೦೧೩-೨೦೧೪ನೇ ಸಾಲಿನಲ್ಲಿ
  16. ಮಾನವ ಸಂರಕ್ಷಣಾ ಸಮಿತಿ ಸದಸ್ಯರು ಮೈಸೂರು -೨೦೧೪ ರಿಂದ...
  17. ಕನ್ನಡ ಸಂಘದ ಸಂಚಾಲಕರು - ಮಹಾರಾಜ ಕಾಲೇಜು ಮೈಸೂರು-೨೦೧೪ - ೨೦೧೫ನೇ ಸಾಲಿನಲ್ಲಿ
  18. ಬೋಧಕೇತರ ಸಿಬ್ಬಂದಿ ನೇಮಕಾತಿ ಆಯ್ಕೆ ಮಂಡಳಿ ಸದಸ್ಯೆ (ಬಿ.ಓ.ಎ) -ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಗೋಟಗೋಡಿ, ಹಾವೇರಿ ತಾಲ್ಲೋಕು-೨೦೧೪ - ೨೦೧೫ನೇ ಸಾಲಿನಲ್ಲಿ
  19. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಸದಸ್ಯರು, ಮಾನಸ ಗಂಗೋತ್ರಿ ಮೈಸೂರು - ೨೦೧೫-೨೦೧೯ ನೇ ಸಾಲು
  20. ಪಠ್ಯೇತರ ಚಟುವಟಿಕೆ ಸಮಿತಿ ಸದಸ್ಯೆ ಮಹಾರಾಜ ಕಾಲೇಜು ಮೈಸೂರು - ೨೦೧೫-೨೦೧೭ ನೇ ಸಾಲು
  21. ಕೋರ್ಸ್ ವರ್ಕ್ ಸಮಿತಿ ಸದಸ್ಯೆ, ಮಹಾರಾಜ ಕಾಲೇಜು ಮೈಸೂರು - ೨೦೧೫-೨೦೧೬ ನೇ ಸಾಲು
  22. ದಕ್ಷಿಣವಲಯ ಯುವಜನೋತ್ಸವ ಕಳಸಲಿಂಗಂ, ಮಹಾರಾಜ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯದ ರಕ್ಷಣಾ ರೂವಾರಿ -೨೦೧೫
  23. ಸದಸ್ಯರು - ಬಿ.ಓ.ಇ - ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಗೋಟಗೋಡಿ, ಹಾವೇರಿ ತಾಲ್ಲೋಕು-೨೦೧೬ - ೨೦೧೭ ನೇ ಸಾಲು
  24. ಸದಸ್ಯರು - ಬಿ.ಓ.ಎ (ಬೋರ್ಡ್ ಆಫ್ ಅಪಾಯಿಟ್‍ಮೆಂಟ್)- ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು - ೨೦೧೬-೨೦೧೭ನೇ ಸಾಲು
  25. ಸದಸ್ಯರು - ಬೌದ್ಧಿಕ ಕೌಶಲ್ಯಭಿವೃದ್ಧಿ ಕಾರ್ಯಾಗಾರ ಸಲಹಾ ಸಮಿತಿ -೨೦೧೬-೨೦೧೭ ನೇ ಸಾಲು, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು.
  26. ಶಿಕ್ಷಕ ಸಲಹೆಗಾರರು - ಸ್ನಾತಕ್ಕೋತ್ತರ ವಿದ್ಯಾರ್ಥಿನಿ ನಿಲಯ, ಮಾನಸ ಗಂಗೋತ್ರಿ ಮೈಸೂರು-೨೦೧೭....
  27. ದಕ್ಷಿಣವಲಯ ಯುವಜನೋತ್ಸವ ಹಿಂದುಸ್ತಾನ್ ವಿಶ್ವವಿದ್ಯಾನಿಲಯ ಚೆನೈ, ಮಹಾರಾಜ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯದ ರಕ್ಷಣಾ ರೂವಾರಿ/ಟೀಂ ಮ್ಯಾನೇಜರ್ -೨೦೧೭-೨೦೧೮ ನೇ ಸಾಲು
  28. ಕನ್ನಡ ವಿಭಾಗದ ಮುಖ್ಯಸ್ಥರು - ೨೦೧೮ರಲ್ಲಿ - ಯುವರಾಜ ಕಾಲೇಜು ಮೈಸೂರು-೨೦೧೮-೨೦೧೯ನೇ ಸಾಲಿನಲ್ಲಿ
  29. ಶಿಕ್ಷಣ ಮಂಡಳಿ ಸದಸ್ಯರು- ಯುವರಾಜ ಕಾಲೇಜು ಮೈಸೂರು-೨೦೧೮-೨೦೧೯ನೇ ಸಾಲಿನಲ್ಲಿ
  30. ಬಿ ಓ ಇ ಸದಸ್ಯರು- ಯುವರಾಜ ಕಾಲೇಜು ಮೈಸೂರು-೨೦೧೮-೨೦೧೯ನೇಒ ಸಾಲಿನಲ್ಲಿ
  31. ಬಿ ಓ ಎಸ್ ಸದಸ್ಯರು- ಯುವರಾಜ ಕಾಲೇಜು ಮೈಸೂರು-೨೦೧೮-೨೦೧೯ನೇ ಸಾಲಿನಲ್ಲಿ
  32. ಬಿ ಓ ಇ ಸದಸ್ಯರು-ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಗೋಟಗೋಡಿ, ಹಾವೇರಿ ತಾಲ್ಲೋಕು-೨೦೧೬ - ೨೦೧೮ನೇ ಸಾಲಿನಲ್ಲಿ
  33. ಜ್ಞಾನವಾಹಿನಿ [ಪಠ್ಯೇತರ ಚಟುವಟಿಕೆಗಳ ಸಮಿತಿ]ಯ ಸಂಯೋಜಕರು-೨೦೧೮-೨೦೧೯ ನೇ ಸಾಲು
  34. ಯುವಚಿಂತನ [ವಾರ್ಷಿಕ ಸಂಚಿಕೆ] ಸಂಚಾಲಕರು-೨೦೧೮-೨೦೧೯ ನೇ ಸಾಲು
  35. ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನ ಕನ್ನಡ ವಿಭಾಗದಲ್ಲಿ, ಸಹ ಪ್ರಾಧ್ಯಾಪಕಳಾಗಿ ಸೇವೆ ಸಲ್ಲಿಕೆ-೨೦೧೯-೨೦೨೦ ನೇ ಸಾಲಿನಿಂದ

ಮೆಚ್ಚಿನ ಲೇಖಕರು[ಬದಲಾಯಿಸಿ]

ಮುಂತಾದವರು.

ಮೆಚ್ಚಿದ ಪುಸ್ತಕಗಳು[ಬದಲಾಯಿಸಿ]

  1. ನನ್ನ ಸತ್ಯಾನ್ವೇಷಣೆ/ನನ್ನ ಆತ್ಮಕಥೆ,
  2. ಮಲೆಗಳಲ್ಲಿ ಮದುಮಗಳು, ನೆನಪಿನ ದೋಣಿ,
  3. ಮೂಕಜ್ಜಿಯ ಕನಸು, ಹುಚ್ಚು ಮನಸ್ಸಿನ ಹತ್ತು ಮುಖಗಳು,
  4. ಜನಪದ ಮಹಾಭಾರತ, ಮಲೆ ಮಹದೇಶ್ವರ ಕಾವ್ಯ,,
  5. ಗೃಹಭಂಗ , .ಭಿತ್ತಿ, .ಅಂಚು, .ಆವರಣ, .ದಾಟು, .ಪರ್ವ,
  6. ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಮಹಿಳಾ ಅಧ್ಯಯನ,
  7. ಫಣಿಯಮ್ಮ, ಸದಾ ನಂದ,
  8. ಕರ್ವಾಲೊ, ಚಿದಂಬರ ರಹಸ್ಯ , ಕಿರುಗೂರಿನ ಗಯ್ಯಾಳಿಗಳು, ಪರಿಸರ ಕಥೆಗಳು,
  9. ಬೆಕ್ಕಿನ ಕಣ್ಣು , ಶರಪಂಜರ,
  10. ಒಡಲಾಳ, ೨೧.ಕುಸುಮ ಬಾಲೆ,
  11. ಗೌರ್ಮೆಂಟ್ ಬ್ರಾಹ್ಮಣ,
  12. ಹೋರಾಟದ ಹಾದಿ,
  13. ಸಂಸ್ಕಾರ, .ಸೂರ್ಯನ ಕುದುರೆ,
  14. ದಲಿತ ಸಾಹಿತ್ಯ ದರ್ಶನ,
  15. ಯಯಾತಿ, ಹಯವದ ನ, ತುಘಲಕ್ ,
  16. ಊರುಕೇರಿ ಭಾಗ-೧,೨,
  17. ಹುಳಿಮಾವಿನ ಮರ,
  18. ಖಾಸಬಾತ್-೧೯೯೬, ಮುಸ್ಲಿಂ, ಟೈಂಪಾಸ್, ಪ್ರತಿಮಾ ಬೇಡಿ
  19. ಆನುದೇವ ಹೊರಗಣ,
  20. ಗಬಾಳ, ಅಕ್ರಮಸಂತಾನ, ಉಚಲ್ಯ,
  21. ರೆಕ್ಕೆಗಳಿಲ್ಲದ ಹಕ್ಕಿಗಳು

ಮುಂತಾದುವು.

ವಿಕಿಪೀಡಿಯಾ/ವಿಕಿಸೋರ್ಸಗೆ ಬರೆಯಲ್ಪಟ್ಟಿರುವ ಲೇಖನಗಳು[ಬದಲಾಯಿಸಿ]

  1. ಚಾಮುಂಡೇಶ್ವರಿ
  2. ಡಾ.ಪಿ.ಕೆ.ರಾಜಶೇಖರ
  3. ಕೆ.ಗೋವಿಂದರಾಜು
  4. ಅಶೋಕಪುರಂ
  5. ಜನಪದ ಆಭರಣಗಳು
  6. ಹದಿಬದೆಯ ಧರ್ಮ
  7. ಡಾ.ವಾಸುದೇವಮೂರ್ತಿ
  8. ಗೌಪ್ಯವಚನಕಾರ್ತಿಯರು
  9. ಕೆರೆಗೆ ಹಾರ ಕಥನಗೀತೆ
  10. ಕರ್ನಾಟಕ ವಿಶ್ವವಿದ್ಯಾನಿಲಯಗಳ ಧ್ಯೇಯವಾಕ್ಯಗಳು
  11. ಚಾಮುಂಡಿ ಜನಪದ ಗೀತೆಗಳು
  12. ಜಡೆ ಜಾನಪದ
  13. ಗರಡಿ
  14. ಒಡೆಯರ ಲಾಂಛನ
  15. ಏಳರ ವಿಶೇಷತೆಗಳು
  16. ಜೋಗುಳ
  17. ಐರಾವತ
  18. ಕಮಲದಹೂ
  19. ಉಪ್ಪಿನ ಋಣ
  20. ಕಣ (ಕೃಷಿ)
  21. ಅಪ್ಸರೆಯರು
  22. ಕುಮಾರರಾಮ
  23. ಗಣಗಲೆ ಹೂ
  24. ಡಾ.ಎಸ್.ಎನ್.ಹೆಗಡೆ
  25. ಇಂದ್ರಚಾಪ
  26. ಶಿಶುಪ್ರಾಸಗಳು
  27. ಗಾಳಿ/ವಾಯು
  28. ಅನ್ನ
  29. ಬಾಲಕರಿಲ್ಲದ ಬಾಲೀದ್ಯಾತರ ಜನ್ಮ
  30. ಯುವರಾಜ ಕಾಲೇಜು ಮೈಸೂರು
  31. ಮಹಾರಾಜ ಕಾಲೇಜು
  32. ಬಿ.ಪರಶುರಾಮ್
  33. ನರಬಲಿ
  34. ಅರವಿಂದ ಮಾಲಗತ್ತಿ
  35. ಧರಣಿದೇವಿ ಮಾಲಗತ್ತಿ
  36. ಕರ್ಮಯೋಗಿ
  37. ಎಸ್.ಕೃಷ್ಣಸ್ವರ್ಣಸಂದ್ರ
  38. ಜಯಲಕ್ಷ್ಮೀ ಮರಿಚಾಮಯ್ಯ
  39. ಮಂಜಮ್ಮ ಜೋಗತಿ
  40. ಮಂಗಳಮುಖಿ
  41. ಗೊರವಾಲೆ ರುದ್ರಪ್ಪ
  42. ನ್ಯಾಯದೇವತೆ
  43. ಜಾನಪದ ವಿಶ್ವವಿದ್ಯಾಲಯ
  44. ವಚನಕಾರರ ಅಂಕಿತ ನಾಮಗಳು
  45. ಆರ್.ಎನ್.ಪದ್ಮನಾಭ
  46. ವಿಶ್ವಕೋಶಗಳು
  47. ಎಸ್.ನರೇಂದ್ರಕುಮಾರ್
  48. ವಿಶ್ವ ಮಾತೃ ಭಾಷೆ ದಿವಸ
  49. ಮಹಾತ್ಮ ಜ್ಯೋತಿಬಾ ಫುಲೆ
  50. ವೈಶಂಪಾಯನ ಸರೋವರ
  51. ಸಾವಿತ್ರಿಬಾಯಿ ಫುಲೆ
  52. ತಸ್ಲೀಮಾ ನಸ್ರೀನ್
  53. ಗೌತಮ ಬುದ್ಧ
  54. ಸೋಲಿಗ
  55. ಗೊರವರ ಕುಣಿತ
  56. ಟ್ರಾಫಿಕ್ ರಾಮಸ್ವಾಮಿ
  57. ದ್ರೌಪದಿ
  58. ವೇಮನ
  59. ಎಂ. ಕೆ. ಕೈಲಾಸಮೂರ್ತಿ
  60. ಹೇಮರೆಡ್ಡಿ ಮಲ್ಲಮ್ಮ
  61. ಅಚ್ಛೋದ ಸರೋವರ
  62. ಅಲ್ಲಮಪ್ರಭುದೇವರು
  63. ಅಜಗಣ್ಣ ತಂದೆ
  64. ಆಯ್ದಕ್ಕಿ ಲಕ್ಕಮ್ಮ
  65. ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
  66. ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ
  67. ಕದಿರರೆಮ್ಮವ್ವೆ
  68. ಕನ್ನಡಿ ಕಾಯಕದ ರೇಮವ್ವ
  69. ಕೇತಲದೇವಿ
  70. ಕೊಟ್ಟಣದ ಸೋಮವ್ವ
  71. ಗಂಗಮ್ಮ
  72. ದುಗ್ಗಳೆ
  73. ಕಾಲಕಣ್ಣಿಯ ಕಾಮವ್ವ
  74. ಸಿದ್ಧಬುದ್ಧಯ್ಯನವರ ಪುಣ್ಯಸ್ತ್ರೀ ಕಾಳವ್ವೆ
  75. ಬಸವಯ್ಯನವರ ಪುಣ್ಯಸ್ತ್ರೀ ಕಾಳವ್ವೆ
  76. ಲಕ್ಷ್ಮಮ್ಮ
  77. ಲಿಂಗಮ್ಮ
  78. ವೀರಮ್ಮ
  79. ಸತ್ಯಕ್ಕ‎
  80. ಸೂಳೆ ಸಂಕವ್ವ
  81. ನೀಲಾಂಬಿಕೆ
  82. ಬೊಂತಾದೇವಿ
  83. ಮೋಳಿಗೆ ಮಹಾದೇವಿ
  84. ಗಂಗಾಂಬಿಕೆ
  85. ಕೆ. ತಿಮ್ಮಯ್ಯ
  86. ಪಿಚ್ಚಳ್ಳಿ ಶ್ರೀನಿವಾಸ್‎
  87. ರೈತ ಚಳುವಳಿ
  88. ಅವಸರದ ರೇಕಣ್ಣ
  89. ಗಜೇಶ ಮಸಣಯ್ಯ
  90. ಆದಯ್ಯ
  91. ಗುಪ್ತಮಂಚಣ್ಣ
  92. ಬಾದಾಮಿ ಶಾಸನ
  93. ತಮ್ಮಟಕಲ್ಲು ಶಾಸನ
  94. ಶ್ರವಣಬೆಳಗೊಳದ ಪ್ರಾಚೀನ ಶಾಸನಗಳು
  95. ಸತಿ ಪದ್ಧತಿ
  96. ಖಂಡಕಾವ್ಯ
  97. ಸ್ತ್ರೀ
  98. ಘಟಿಕೋತ್ಸವ
  99. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
  100. ಜಾನಪದ ವಸ್ತು ಸಂಗ್ರಹಾಲಯ
  101. ಮೋಹನ್ ಭಾಗವತ್
  102. ಶಾಸನಗಳು
  103. ಮಹಿಳೆ
  104. ಸಂಘಂ ಸಾಹಿತ್ಯ
  105. ಮಹಾರಾಜ ಕಾಲೇಜಿನ ಕನ್ನಡ ಸಂಘ
  106. ಡಿ.ಆರ್. ನಾಗರಾಜ್
  107. ಸಾವು
  108. ಕೃಪಾಕರ ಸೇನಾನಿ‎
  109. ವಿನೋಬಾ ಭಾವೆ
  110. ಆರ್.ಟಿ.ಐ
  111. ಬನ್ನೂರು ಕೆ. ರಾಜು
  112. ಪೆರಿಯಾರ್ ರಾಮಸ್ವಾಮಿ
  113. ನಟ ಚೇತನ್
  114. ನಾರಿಲತಾ
  115. ತುಳಸಿ ರಾಮಚಂದ್ರ
  116. ಗಂಗರಾಂ ಚಂಡಾಳ
  117. ವಿಜಯ್ ಪ್ರಕಾಶ್
  118. ಮನುಸ್ಮೃತಿ
  119. ಜನಪದ ಕ್ರೀಡೆಗಳು
  120. ರಾಜು ಅನಂತಸ್ವಾಮಿ
  121. ಜನಪದ ಕಲೆಗಳು
  122. ಜನಪದ ಕರಕುಶಲ ಕಲೆಗಳು
  123. ಛತ್ರಪತಿ ಶಾಹು ಮಹಾರಾಜ್
  124. ಗೌರಿ ಬಾಗಿನ
  125. ಮೈಸೂರಿನ ಕೆರೆಗಳು
  126. ರಾಜಶೇಖರ ಕೋಟಿ
  127. ಕೋರೇಗಾಂವ್ ಯುದ್ಧ.‌.
  128. ರೋಸರಿ
  129. ಬೈಲುಕುಪ್ಪೆಯ ಸ್ವರ್ಣಮಂದಿರ
  130. ಕೆ.ಎಸ್.ಪುಟ್ಟಣ್ಣಯ್ಯ
  131. ಮಾನಸ ಗಂಗೋತ್ರಿ
  132. ಜಿ.ಆರ್.ತಿಪ್ಪೇಸ್ವಾಮಿ
  133. ಮೊಡವೆ
  134. ಸಂತಾನ ನಿಯಂತ್ರಣ
  135. ಮೀ ಟೂ ಅಭಿಯಾನ
  136. ಕ್ರಿಶ್ಚಿಯನ್ನರು/ಕ್ರೈಸ್ತರು
  137. ಜನಾರ್ಧನ ಹೆಚ್ (ಜನ್ನಿ)
  138. ಮೈಲಹಳ್ಳಿ ರೇವಣ್ಣ
  139. ಲಕ್ಕೂರು ಸಿ. ಆನಂದ
  140. ಕೆ.ಬಿ.ಸಿದ್ದಯ್ಯ
  141. ಬಿ.ವಿ.ವಸಂತಕುಮಾರ್
  142. ಪ್ರಕಾಶ್ ಕಡಮೆ
  143. ಕ್ಯಾಪ್ಟನ್ ಜಿ.ಆರ್. ಗೋಪಿನಾಥ್

ಮುಂತಾದುವು..

ಪ್ರಶಸ್ತಿ[ಬದಲಾಯಿಸಿ]

  1. ಮಿಥಿಕ್ ಸೊಸೈಟಿ ಪ್ರಶಸ್ತಿ, ಬೆಂಗಳೂರು -೨೦೦೯
  2. ಡಾ.ಬಿ.ಆರ್.ಅಂಬೇಡ್ಕರ್ ದಲಿತ ಯುವ ಸಾಹಿತ್ಯ ಪ್ರಶಸ್ತಿ[೨], ಬೆಂಗಳೂರು - ೨೦೧೭
  3. ಹೊಯ್ಸಳ ಪ್ರಶಸ್ತಿ -೨೦೧೭[೩]

ಬಾಹ್ಯ ಸಂಪರ್ಕ[ಬದಲಾಯಿಸಿ]

  • @soubhagyavathik@gmail.com

ಪ್ರಸ್ತುತ ವಿಳಾಸ[ಬದಲಾಯಿಸಿ]

ಡಾ.ಕೆ ಸೌಭಾಗ್ಯವತಿ

  • # ೪೮೮, 'ಸೇವಂತಿ', ೧೫ನೇ ಮುಖ್ಯರಸ್ತೆ, ೩ನೇ ಬೀದಿ, ಸರಸ್ವತಿಪುರಂ, ಮೈಸೂರು - ೫೭೦ ೦೦೯

ಖಾಯಂ ವಿಳಾಸ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. http://kannada.citytoday.news/15626
  2. http://citytoday.news/dr-soubhagyavathi-conferred-with-dr-b-r-ambedkar-yuva-dalith-sahitya-award/
  3. http://andolana.epapertoday.com/?yr=2018&mth=1&d=10&pg=4

[೧] [೨] [೩] [೪] [೫] [೬]

ಬಾಹ್ಯ ಕೊಂಡಿಗಳು[ಬದಲಾಯಿಸಿ]

  1. https://kn.wikipedia.org/w/index.php?title=%E0%B2%B8%E0%B2%A6%E0%B2%B8%E0%B3%8D%E0%B2%AF:Dr.K.Soubhagyavathi&action=edit
  2. http://www.janapadauni.in/english/academic.php
  3. https://commons.wikimedia.org/wiki/File:WikipediansSpeak-Soubhagyavathi.webm
  4. https://kn.wikipedia.org/wiki/%E0%B2%B8%E0%B2%A6%E0%B2%B8%E0%B3%8D%E0%B2%AF%E0%B2%B0_%E0%B2%9A%E0%B2%B0%E0%B3%8D%E0%B2%9A%E0%B3%86%E0%B2%AA%E0%B3%81%E0%B2%9F:Dr.K.Soubhagyavathi
  5. http://ycm.uni-mysore.ac.in/files/soubhgyavathii.pdf
  6. http://vijaykarnataka.indiatimes.com/district/haveri/shiggavi/articleshow/26801671.cms