ಜಯಲಕ್ಷ್ಮೀ ಮರಿಚಾಮಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'

ಶ್ರೀಮತಿ ಜಯಲಕ್ಷ್ಮೀ ಮರಿಚಾಮಯ್ಯ' ಅವರು ಮೈಸೂರಿನಲ್ಲಿರುವ ಮಹಿಳಾಪರ ಧ್ವನಿಯಾಗಿ ಸುಮಾರು ನಾಲ್ಕು ದಶಕಗಳಿಂದಲೂ ತಮ್ಮನ್ನು ಸಮಾಜ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ[೧][೨]. ಇವರ ಕಾರ್ಯ ನಿರ್ವಹಣೆಯ ಕ್ಷೇತ್ರಗಳು ಹಲವಾರು. ಸಾಮಾಜಿಕ ಕ್ಷೇತ್ರ, ಶಿಕ್ಷಣ ಕ್ಷೇತ್ರ, ರಾಜಕೀಯ ಕ್ಷೇತ್ರ, ಸಹಕಾರ ಕ್ಷೇತ್ರ ಮತ್ತು ಆಪ್ತಸಮಾಲೋಚನೆ. ಇವರು ೪೦ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.

ವೈಯಕ್ತಿಕ ವಿವರ[ಬದಲಾಯಿಸಿ]

ಹುಟ್ಟಿದ ದಿನಾಂಕ ೧೩/೦೭/೧೯೪೮. ಓದಿದ್ದು ಎಂ.ಎ ಸಮಾಜಶಾಸ್ತ್ರ. ಗೃಹಿಣಿಯಾಗಿದ್ದು ಕೊಂಡೆ ಸಮಾಜಸೇವೆ ಮಾಡಬಹುದೆನ್ನುವುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ.

ಕಾರ್ಯ ನಿರ್ವಹಣೆಯ ಕ್ಷೇತ್ರಗಳು[ಬದಲಾಯಿಸಿ]

ಮಹಿಳೆಯರ ಬಗ್ಗೆ ಅಪಾರವಾದ ಕಳಕಳಿ ಕಾಳಜಿ ಹೊಂದಿದ ಇವರು, ಸಾವಿತ್ರಿ ಬಾಪುಲೆಯವರನ್ನು ಆದರ್ಶವಾಗಿಟ್ಟುಕೊಂಡು, ದಲಿತ ಹೆಂಗಸರ ಸರ್ವತೋಮುಖ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದಾರೆ.

ಸಾಮಾಜಿಕ ಕ್ಷೇತ್ರದಲ್ಲಿ[ಬದಲಾಯಿಸಿ]

  1. ೧೯೯೦ರಿಂದ ಮೈಸೂರು ನಗರದ ಮಹಿಳಾ ಒಕ್ಕೂಟದ ಅಧ್ಯಕ್ಷೆ
  2. ಹರಿಜನ-ಗಿರಿಜನ ಮಹಿಳಾ ಮಕ್ಕಳ ಅಭಿವೃದ್ಧಿ ಸಂಘದ ಅಧ್ಯಕ್ಷೆ
  3. ೧೯೯೩ರಲ್ಲಿ ಮೈಸೂರು ನಗರದ ಮಹಿಳಾ ಒಕ್ಕೂಟದ ನಿರ್ದೇಶಕಿ ಮತ್ತು
  4. ೨೦೦೦ದಲ್ಲಿ ಮೈಸೂರು ನಗರದ ಮಹಿಳಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ
  5. ಸರ್ಕಾರ ದೂರು ನಿವಾರಣಾ ಸಮಿತಿ ಸದಸ್ಯರು
  6. ಜಿಲ್ಲಾ ದೂರು ನಿವಾರಣಾ ಸಮಿತಿ ಸದಸ್ಯರು
  7. ಮಹಿಳಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯರು
  8. ಅಂಚೆ ನೌಕರರ ದೂರು ನಿವಾರಣಾ ಸಮಿತಿ ಸದಸ್ಯರು
  9. ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ
  10. ಚದುರಂಗ ಪ್ರತಿಷ್ಠಾನದ ಧರ್ಮದರ್ಶಿ

ಶಿಕ್ಷಣ ಕ್ಷೇತ್ರದಲ್ಲಿ[ಬದಲಾಯಿಸಿ]

  1. ಗುರುಕುಲ ವಿದ್ಯಾಸಂಸ್ಥೆಯ ಮಾಜಿ ಅಧ್ಯಕ್ಷೆ
  2. ಕೇಂದ್ರ ಚುಟುಕು ಸಾಹಿತ್ಯ ಪರಿಷತ್ ಉಪಾಧ್ಯಕ್ಷೆ
  3. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕೋಶಾಧ್ಯಕ್ಷರು

ರಾಜಕೀಯ ಕ್ಷೇತ್ರದಲ್ಲಿ[ಬದಲಾಯಿಸಿ]

  1. ವಿದ್ಯಾರಣ್ಯ ಬ್ಲಾಕ್ ನ ಕಾರ್ಯದರ್ಶಿ
  2. ಮಹಿಳಾ ಕಾಂಗ್ರೆಸ್ ನ ಉಪಾಧ್ಯಕ್ಷೆ
  3. ದಸರಾ ಮಹಿಳಾ ಮತ್ತು ಮಕ್ಕಳ ಸಂಘದ ಅಧ್ಯಕ್ಷೆ
  4. ಆಹಾರ ಸಂಘದ ಅಧ್ಯಕ್ಷೆ
  5. ವಸ್ತು ಪ್ರದರ್ಶನ ಪ್ರಾಧಿಕಾರದ ಸಂಘದ ಅಧ್ಯಕ್ಷರು ಮತ್ತು ಸದಸ್ಯರು

ಸಹಕಾರ ಸಂಘದ ಕ್ಷೇತ್ರದಲ್ಲಿ[ಬದಲಾಯಿಸಿ]

  1. ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ
  2. ಮೈಸೂರು ನಗರದ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ
  3. ನಗರ ಹಾಗೂ ಜಿಲ್ಲಾ ವಿವಿದೋದ್ದೇಶ ಮಹಿಳಾ ಸಹಕಾರ ಸಂಘದ ನಿರ್ದೇಶಕಿ (೧೫ ವರ್ಷಗಳಿಂದ)

ಆಪ್ತ ಸಮಾಲೋಚಕರಾಗಿ[ಬದಲಾಯಿಸಿ]

  1. ನಗರ ಪೋಲಿಸ್ ಇಲಾಖೆಯಲ್ಲಿ
  2. ನಗರ ಕುಟುಂಬ ನ್ಯಾಯಾಲಯದಲ್ಲಿ
  3. ಮಹಿಳಾ ಮತ್ತು ಮಕ್ಕಳ ಉಪಸಮಿತಿ
  4. ವರದಕ್ಷಿಣೆ ನಿಷೇಧ ಸಮಿತಿ
  5. ಮಹಿಳಾ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ಸಮಿತಿ ಸದಸ್ಯೆ
  6. ಕೇಂದ್ರ ಅಂಚೆ ಇಲಾಖೆ

ಗೌರವ ಪ್ರಶಸ್ತಿಗಳು[ಬದಲಾಯಿಸಿ]

  1. ಮೈಸೂರು ನಗರ ಮಹಿಳಾ ಒಕ್ಕೂಟದಿಂದ "ವರ್ಷದ ಮಹಿಳಾ ಪ್ರಶಸ್ತಿ"
  2. ವಿಪ್ರ ಮಹಿಳಾ ಸಂಘಟನೆಯಿಂದ "ಶ್ರೇಷ್ಠ ಮಹಿಳಾ ಪ್ರಶಸ್ತಿ"
  3. ಸವಿಗನ್ನಡ ವಾರಪತ್ರಿಕೆ ಹಾಗೂ ಹೊಯ್ಸಳ ಕನ್ನಡ ಸಂಘಟನೆಯಿಂದ "ಅತ್ಯುತ್ತಮ ಸಮಾಜ ಸೇವಕಿ ಪ್ರಶಸ್ತಿ"
  4. ದಲಿತ ಮಹಿಳಾ ಸಂಘಟನೆ "ದಲಿತ ರತ್ನ ಪ್ರಶಸ್ತಿ"
  5. ಮಾನವೀಯ ಮಹಿಳಾ ಸಂಘಟನೆಯಿಂದ "ಕಸ್ತೂರಿ ಬಾ ಪ್ರಶಸ್ತಿ"
  6. ಗುರುಕುಲ ವಿದ್ಯಾ ಸಂಸ್ಥೆಯಿಂದ "ಹಿರಿಯ ಮಾರ್ಗದರ್ಶಿ ಗೌರವ"
  7. ಅಖಿಲ ಭಾರತ ಮಹಿಳಾ ಸಮ್ಮೇಳದ ಉಪಾಧ್ಯಕ್ಷೆ ಗೌರವ
  8. ಸಹಕಾರ ಯೂನಿಯನ್ ವತಿಯಿಂದ "ಅತ್ಯುತ್ತಮ ಸಹಕಾರ ಪ್ರಶಸ್ತಿ"
  9. ನಿಜದನಿ ಪತ್ರಿಕಾ ಬಳಗ ಮತ್ತು ದಲಿತ ಸಂಘಟನೆ ವತಿಯಿಂದ " ದಲಿತಶ್ರೀ ಪ್ರಶಸ್ತಿ"[೩]
  10. ರಾಮಕೃಷ್ಣ ನಗರ ನಾಗರಿಕ ವತಿಯಿಂದ "ನಾಗರಿಕ ಸೇವಾ ಪ್ರಶಸ್ತಿ"
  11. ೫ನೇ ದಲಿತ ಸಾಹಿತ್ಯ ಸಮ್ಮೇಳನದ ವತಿಯಿಂದ "ಹಿರಿಯ ಸಮಾಜ ಸೇವಕಿ ಪ್ರಶಸ್ತಿ"

ವಿಳಾಸ[ಬದಲಾಯಿಸಿ]

  • ಶ್ರೀಮತಿ ಜಯಲಕ್ಷ್ಮೀ ಮರಿಚಾಮಯ್ಯ
  • # ೧೩೯೯, ಸಿ ಮತ್ತು ಡಿ ಬ್ಲಾಕ್
  • ಪೂರ್ಣದೃಷ್ಠಿ ರಸ್ತೆ, ಕುವೆಂಪು ನಗರ
  • ಮೈಸೂರು
  • ದೂರವಾಣಿ ಸಂಖ್ಯೆ :೦೮೨೧ ೨೪೬೧೧೮೫
  • ಮೊಬೈಲ್ ಸಂಖ್ಯೆ : ೯೩೪೨೧ ೯೬೯೮೯, ೭೮೯೯೨ ೮೦೯೨೯

ಉಲ್ಲೇಖಗಳು[ಬದಲಾಯಿಸಿ]

  1. ಪ್ರಥಮ ಚಿಕಿತ್ಸೆಯಿಂದ ಜೀವಗಳ ರಕ್ಷಣೆ
  2. http://vijaykarnataka.indiatimes.com/district/mysuru/-/articleshow/46146721.cms
  3. http://mapyourinfo.com/wiki/kn.wikipedia.org/%E0%B2%B6%E0%B3%8D%E0%B2%B0%E0%B3%80%E0%B2%AE%E0%B2%A4%E0%B2%BF%20%E0%B2%9C%E0%B2%AF%E0%B2%B2%E0%B2%95%E0%B3%8D%E0%B2%B7%E0%B3%8D%E0%B2%AE%E0%B3%80%20%E0%B2%AE%E0%B2%B0%E0%B2%BF%E0%B2%9A%E0%B2%BE%E0%B2%AE%E0%B2%AF%E0%B3%8D%E0%B2%AF/[ಶಾಶ್ವತವಾಗಿ ಮಡಿದ ಕೊಂಡಿ]