ಜಯಲಕ್ಷ್ಮೀ ಮರಿಚಾಮಯ್ಯ
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
'
ಶ್ರೀಮತಿ ಜಯಲಕ್ಷ್ಮೀ ಮರಿಚಾಮಯ್ಯ' ಅವರು ಮೈಸೂರಿನಲ್ಲಿರುವ ಮಹಿಳಾಪರ ಧ್ವನಿಯಾಗಿ ಸುಮಾರು ನಾಲ್ಕು ದಶಕಗಳಿಂದಲೂ ತಮ್ಮನ್ನು ಸಮಾಜ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ[೧][೨]. ಇವರ ಕಾರ್ಯ ನಿರ್ವಹಣೆಯ ಕ್ಷೇತ್ರಗಳು ಹಲವಾರು. ಸಾಮಾಜಿಕ ಕ್ಷೇತ್ರ, ಶಿಕ್ಷಣ ಕ್ಷೇತ್ರ, ರಾಜಕೀಯ ಕ್ಷೇತ್ರ, ಸಹಕಾರ ಕ್ಷೇತ್ರ ಮತ್ತು ಆಪ್ತಸಮಾಲೋಚನೆ. ಇವರು ೪೦ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.
ವೈಯಕ್ತಿಕ ವಿವರ
[ಬದಲಾಯಿಸಿ]ಹುಟ್ಟಿದ ದಿನಾಂಕ ೧೩/೦೭/೧೯೪೮. ಓದಿದ್ದು ಎಂ.ಎ ಸಮಾಜಶಾಸ್ತ್ರ. ಗೃಹಿಣಿಯಾಗಿದ್ದು ಕೊಂಡೆ ಸಮಾಜಸೇವೆ ಮಾಡಬಹುದೆನ್ನುವುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ.
ಕಾರ್ಯ ನಿರ್ವಹಣೆಯ ಕ್ಷೇತ್ರಗಳು
[ಬದಲಾಯಿಸಿ]ಮಹಿಳೆಯರ ಬಗ್ಗೆ ಅಪಾರವಾದ ಕಳಕಳಿ ಕಾಳಜಿ ಹೊಂದಿದ ಇವರು, ಸಾವಿತ್ರಿ ಬಾಪುಲೆಯವರನ್ನು ಆದರ್ಶವಾಗಿಟ್ಟುಕೊಂಡು, ದಲಿತ ಹೆಂಗಸರ ಸರ್ವತೋಮುಖ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿ
[ಬದಲಾಯಿಸಿ]- ೧೯೯೦ರಿಂದ ಮೈಸೂರು ನಗರದ ಮಹಿಳಾ ಒಕ್ಕೂಟದ ಅಧ್ಯಕ್ಷೆ
- ಹರಿಜನ-ಗಿರಿಜನ ಮಹಿಳಾ ಮಕ್ಕಳ ಅಭಿವೃದ್ಧಿ ಸಂಘದ ಅಧ್ಯಕ್ಷೆ
- ೧೯೯೩ರಲ್ಲಿ ಮೈಸೂರು ನಗರದ ಮಹಿಳಾ ಒಕ್ಕೂಟದ ನಿರ್ದೇಶಕಿ ಮತ್ತು
- ೨೦೦೦ದಲ್ಲಿ ಮೈಸೂರು ನಗರದ ಮಹಿಳಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ
- ಸರ್ಕಾರ ದೂರು ನಿವಾರಣಾ ಸಮಿತಿ ಸದಸ್ಯರು
- ಜಿಲ್ಲಾ ದೂರು ನಿವಾರಣಾ ಸಮಿತಿ ಸದಸ್ಯರು
- ಮಹಿಳಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯರು
- ಅಂಚೆ ನೌಕರರ ದೂರು ನಿವಾರಣಾ ಸಮಿತಿ ಸದಸ್ಯರು
- ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ
- ಚದುರಂಗ ಪ್ರತಿಷ್ಠಾನದ ಧರ್ಮದರ್ಶಿ
ಶಿಕ್ಷಣ ಕ್ಷೇತ್ರದಲ್ಲಿ
[ಬದಲಾಯಿಸಿ]- ಗುರುಕುಲ ವಿದ್ಯಾಸಂಸ್ಥೆಯ ಮಾಜಿ ಅಧ್ಯಕ್ಷೆ
- ಕೇಂದ್ರ ಚುಟುಕು ಸಾಹಿತ್ಯ ಪರಿಷತ್ ಉಪಾಧ್ಯಕ್ಷೆ
- ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕೋಶಾಧ್ಯಕ್ಷರು
ರಾಜಕೀಯ ಕ್ಷೇತ್ರದಲ್ಲಿ
[ಬದಲಾಯಿಸಿ]- ವಿದ್ಯಾರಣ್ಯ ಬ್ಲಾಕ್ ನ ಕಾರ್ಯದರ್ಶಿ
- ಮಹಿಳಾ ಕಾಂಗ್ರೆಸ್ ನ ಉಪಾಧ್ಯಕ್ಷೆ
- ದಸರಾ ಮಹಿಳಾ ಮತ್ತು ಮಕ್ಕಳ ಸಂಘದ ಅಧ್ಯಕ್ಷೆ
- ಆಹಾರ ಸಂಘದ ಅಧ್ಯಕ್ಷೆ
- ವಸ್ತು ಪ್ರದರ್ಶನ ಪ್ರಾಧಿಕಾರದ ಸಂಘದ ಅಧ್ಯಕ್ಷರು ಮತ್ತು ಸದಸ್ಯರು
ಸಹಕಾರ ಸಂಘದ ಕ್ಷೇತ್ರದಲ್ಲಿ
[ಬದಲಾಯಿಸಿ]- ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ
- ಮೈಸೂರು ನಗರದ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ
- ನಗರ ಹಾಗೂ ಜಿಲ್ಲಾ ವಿವಿದೋದ್ದೇಶ ಮಹಿಳಾ ಸಹಕಾರ ಸಂಘದ ನಿರ್ದೇಶಕಿ (೧೫ ವರ್ಷಗಳಿಂದ)
ಆಪ್ತ ಸಮಾಲೋಚಕರಾಗಿ
[ಬದಲಾಯಿಸಿ]- ನಗರ ಪೋಲಿಸ್ ಇಲಾಖೆಯಲ್ಲಿ
- ನಗರ ಕುಟುಂಬ ನ್ಯಾಯಾಲಯದಲ್ಲಿ
- ಮಹಿಳಾ ಮತ್ತು ಮಕ್ಕಳ ಉಪಸಮಿತಿ
- ವರದಕ್ಷಿಣೆ ನಿಷೇಧ ಸಮಿತಿ
- ಮಹಿಳಾ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ಸಮಿತಿ ಸದಸ್ಯೆ
- ಕೇಂದ್ರ ಅಂಚೆ ಇಲಾಖೆ
ಗೌರವ ಪ್ರಶಸ್ತಿಗಳು
[ಬದಲಾಯಿಸಿ]- ಮೈಸೂರು ನಗರ ಮಹಿಳಾ ಒಕ್ಕೂಟದಿಂದ "ವರ್ಷದ ಮಹಿಳಾ ಪ್ರಶಸ್ತಿ"
- ವಿಪ್ರ ಮಹಿಳಾ ಸಂಘಟನೆಯಿಂದ "ಶ್ರೇಷ್ಠ ಮಹಿಳಾ ಪ್ರಶಸ್ತಿ"
- ಸವಿಗನ್ನಡ ವಾರಪತ್ರಿಕೆ ಹಾಗೂ ಹೊಯ್ಸಳ ಕನ್ನಡ ಸಂಘಟನೆಯಿಂದ "ಅತ್ಯುತ್ತಮ ಸಮಾಜ ಸೇವಕಿ ಪ್ರಶಸ್ತಿ"
- ದಲಿತ ಮಹಿಳಾ ಸಂಘಟನೆ "ದಲಿತ ರತ್ನ ಪ್ರಶಸ್ತಿ"
- ಮಾನವೀಯ ಮಹಿಳಾ ಸಂಘಟನೆಯಿಂದ "ಕಸ್ತೂರಿ ಬಾ ಪ್ರಶಸ್ತಿ"
- ಗುರುಕುಲ ವಿದ್ಯಾ ಸಂಸ್ಥೆಯಿಂದ "ಹಿರಿಯ ಮಾರ್ಗದರ್ಶಿ ಗೌರವ"
- ಅಖಿಲ ಭಾರತ ಮಹಿಳಾ ಸಮ್ಮೇಳದ ಉಪಾಧ್ಯಕ್ಷೆ ಗೌರವ
- ಸಹಕಾರ ಯೂನಿಯನ್ ವತಿಯಿಂದ "ಅತ್ಯುತ್ತಮ ಸಹಕಾರ ಪ್ರಶಸ್ತಿ"
- ನಿಜದನಿ ಪತ್ರಿಕಾ ಬಳಗ ಮತ್ತು ದಲಿತ ಸಂಘಟನೆ ವತಿಯಿಂದ " ದಲಿತಶ್ರೀ ಪ್ರಶಸ್ತಿ"[೩]
- ರಾಮಕೃಷ್ಣ ನಗರ ನಾಗರಿಕ ವತಿಯಿಂದ "ನಾಗರಿಕ ಸೇವಾ ಪ್ರಶಸ್ತಿ"
- ೫ನೇ ದಲಿತ ಸಾಹಿತ್ಯ ಸಮ್ಮೇಳನದ ವತಿಯಿಂದ "ಹಿರಿಯ ಸಮಾಜ ಸೇವಕಿ ಪ್ರಶಸ್ತಿ"
ವಿಳಾಸ
[ಬದಲಾಯಿಸಿ]- ಶ್ರೀಮತಿ ಜಯಲಕ್ಷ್ಮೀ ಮರಿಚಾಮಯ್ಯ
- # ೧೩೯೯, ಸಿ ಮತ್ತು ಡಿ ಬ್ಲಾಕ್
- ಪೂರ್ಣದೃಷ್ಠಿ ರಸ್ತೆ, ಕುವೆಂಪು ನಗರ
- ಮೈಸೂರು
- ದೂರವಾಣಿ ಸಂಖ್ಯೆ :೦೮೨೧ ೨೪೬೧೧೮೫
- ಮೊಬೈಲ್ ಸಂಖ್ಯೆ : ೯೩೪೨೧ ೯೬೯೮೯, ೭೮೯೯೨ ೮೦೯೨೯
ಉಲ್ಲೇಖಗಳು
[ಬದಲಾಯಿಸಿ]- ↑ ಪ್ರಥಮ ಚಿಕಿತ್ಸೆಯಿಂದ ಜೀವಗಳ ರಕ್ಷಣೆ
- ↑ http://vijaykarnataka.indiatimes.com/district/mysuru/-/articleshow/46146721.cms
- ↑ http://mapyourinfo.com/wiki/kn.wikipedia.org/%E0%B2%B6%E0%B3%8D%E0%B2%B0%E0%B3%80%E0%B2%AE%E0%B2%A4%E0%B2%BF%20%E0%B2%9C%E0%B2%AF%E0%B2%B2%E0%B2%95%E0%B3%8D%E0%B2%B7%E0%B3%8D%E0%B2%AE%E0%B3%80%20%E0%B2%AE%E0%B2%B0%E0%B2%BF%E0%B2%9A%E0%B2%BE%E0%B2%AE%E0%B2%AF%E0%B3%8D%E0%B2%AF/