ಕರ್ನಾಟಕ ವಿಶ್ವವಿದ್ಯಾನಿಲಯಗಳ ಧ್ಯೇಯವಾಕ್ಯಗಳು
ಗೋಚರ
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ಕರ್ನಾಟಕದ ವಿಶ್ವವಿದ್ಯಾನಿಲಯಗಳು
[ಬದಲಾಯಿಸಿ]- ಮೈಸೂರು ವಿಶ್ವವಿದ್ಯಾನಿಲಯ[೧]
- ಕರ್ನಾಟಕ ವಿಶ್ವವಿದ್ಯಾನಿಲಯ[೨]
- ಬೆಂಗಳೂರು ವಿಶ್ವವಿದ್ಯಾನಿಲಯ
- ಕೃಷಿ ವಿಶ್ವವಿದ್ಯಾನಿಲಯ
- ಕ್ರೆಸ್ಟ್ ಯುನಿವರ್ಸಿಟಿ
- ಗುಲ್ಬರ್ಗಾ ವಿಶ್ವವಿದ್ಯಾನಿಲಯ
- ಮಂಗಳೂರು ವಿಶ್ವವಿದ್ಯಾನಿಲಯ[೩]
- ಕೃಷಿ ವಿಶ್ವವಿದ್ಯಾನಿಲಯ
- ಕುವೆಂಪು ವಿಶ್ವವಿದ್ಯಾನಿಲಯ
- ಕನ್ನಡ ವಿಶ್ವವಿದ್ಯಾನಿಲಯ
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ
- ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾನಿಲಯ
- ದಾವಣಗೆರೆ ವಿಶ್ವವಿದ್ಯಾನಿಲಯ
- ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
- ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ
- ತುಮಕೂರು ವಿಶ್ವವಿದ್ಯಾನಿಲಯ
- ಕರ್ನಾಟಕ ಪಶು ವೈದ್ಯಕೀಯ,ಮೀನುಗಾರಿಕೆ ವಿಶ್ವವಿದ್ಯಾನಿಲಯ
- ಕೃಷಿ ವಿಶ್ವವಿದ್ಯಾನಿಲಯ
- ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾನಿಲಯ
- ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ
- ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ
- ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ
- ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ
- ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ
ಕರ್ನಾಟಕದ ವಿಶ್ವವಿದ್ಯಾನಿಲಯಗಳು | ಸ್ಥಾಪನೆಯಾಗಿರುವ ಊರು | ಧ್ಯೇಯವಾಕ್ಯಗಳು | ಸ್ಥಾಪನೆಯಾದ ವರ್ಷ |
---|---|---|---|
ಮೈಸೂರು ವಿಶ್ವವಿದ್ಯಾನಿಲಯ | ಮೈಸೂರು | ನ ಹಿ ಜ್ಞಾನೇನ ಸದೃಶ್ಯಂ | ೧೯೧೬ |
ಕರ್ನಾಟಕ ವಿಶ್ವವಿದ್ಯಾನಿಲಯ | ಧಾರವಾಡ | ಅರಿವೇ ಗುರು | ೧೯೫೬ |
ಬೆಂಗಳೂರು ವಿಶ್ವವಿದ್ಯಾನಿಲಯ | ಬೆಂಗಳೂರು | ಜ್ಞಾನ ವಿಜ್ಞಾನ ಸಹಿತಂ | ೧೯೬೪ |
ಕೃಷಿ ವಿಶ್ವವಿದ್ಯಾನಿಲಯ | ಬೆಂಗಳೂರು | ಕೃಷಿತೋ ನಾಸ್ತಿ ದುರ್ಭಿಕ್ಷಂ | ೧೯೬೪ |
ಕ್ರೆಸ್ಟ್ ವಿಶ್ವವಿದ್ಯಾನಿಲಯ | 'ಬೆಂಗಳೂರು | ಸಾರ್ವಜನಿಕ ಶಿಕ್ಷಣ | ೧೯೮೦ |
ಗುಲ್ಬರ್ಗಾ ವಿಶ್ವವಿದ್ಯಾನಿಲಯ | ಗುಲ್ಬರ್ಗಾ | ವಿದ್ಯೆಯೆ ಅಮೃತ | ೧೯೮೦ |
ಮಂಗಳೂರು ಮೈಸೂರು ವಿಶ್ವವಿದ್ಯಾನಿಲಯ | ಮಂಗಳೂರು | ಜ್ಞಾನವೇ ಬೆಳಕು | ೧೯೮೦ |
ಕೃಷಿ ವಿಶ್ವವಿದ್ಯಾನಿಲಯ | ಧಾರವಾಡ | ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು | ೧೯೮೬ |
ಕುವೆಂಪು ವಿಶ್ವವಿದ್ಯಾನಿಲಯ | ಶಿವಮೊಗ್ಗ | ಮನುಜಮಥ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ | ೧೯೮೭ |
ಕನ್ನಡ ವಿಶ್ವವಿದ್ಯಾನಿಲಯ | ಹಂಪಿ | ಮಾತೆಂಬುದು ಜ್ಯೋತಿರ್ಲಿಂಗ | ೧೯೯೧ |
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ | ಮೈಸೂರು | ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ | ೧೯೯೬ |
ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾನಿಲಯ | ಬೆಂಗಳೂರು | ದೇವಹಿತಂ ಯುದಾಹುಂ | ೧೯೯೬ |
ದಾವಣಗೆರೆ ವಿಶ್ವವಿದ್ಯಾನಿಲಯ | ದಾವಣಗೆರೆ | ಜ್ಞಾನ ಸಂಗಮ | ೧೯೯೬ |
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ | ಬೆಳಗಾವಿ | ಮೊದಲು ಮಾನವನಾಗು | ೧೯೯೮ |
ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ | ವಿಜಾಪುರ | ಸ್ತೀ ಶಿಕ್ಷಣ ಸರ್ವಶಿಕ್ಷಣ | ೨೦೦೩ |
ತುಮಕೂರು ವಿಶ್ವವಿದ್ಯಾನಿಲಯ | ತುಮಕೂರು | ಜ್ಞಾನವೇ ಅಮೃತ | ೨೦೦೪ |
ಕರ್ನಾಟಕ ಪಶು ವೈದ್ಯಕೀಯ,ಮೀನುಗಾರಿಕೆ ವಿಶ್ವವಿದ್ಯಾನಿಲಯ | ಬೀದರ್ | ಗ್ರಾಮೀಣಾಭಿವೃದ್ಧಿ ಧ್ಯೇಯ,ರೈತಬಂಧು | ೨೦೦೪ |
ಕೃಷಿ ವಿಶ್ವವಿದ್ಯಾನಿಲಯ | ರಾಯಚೂರು | ಹಸಿರೇ ಉಸಿರು | ೨೦೦೮ |
ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾನಿಲಯ | ಮೈಸೂರು | ಅನಾದಿ ಗಾನಾಮಿ ವಿಶ್ವಂ | ೨೦೦೯ |
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ | ಹುಬ್ಬಳ್ಳಿ | ನ್ಯಾಯವೇ ದೇವರು | ೨೦೦೯ |
ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ | ಗೋಟಗೋಡಿ | ಹೊನ್ನ ಬಿತ್ತೇವು ಹೊಲಕ್ಕೆಲ್ಲ | ೨೦೧೦ |
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ | ಬೆಂಗಳೂರು' | ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ | ೨೦೧೦ |
ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ | ಬೆಳಗಾವಿ | ವಿದ್ವಾನ್ ಸರ್ವತ್ರ ಪೂಜ್ಯತೇ | ೨೦೧೦ |
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ | ಬಳ್ಳಾರಿ | ಜ್ಞಾನ ದಾಸೋಹ | ೨೦೧೦ |
ಉಲ್ಲೇಖಗಳು
[ಬದಲಾಯಿಸಿ]- ↑ https://kn.wikipedia.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B2%E0%B2%AF
- ↑ https://kn.wikipedia.org/wiki/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B2%E0%B2%AF
- ↑ https://kn.wikipedia.org/wiki/%E0%B2%AE%E0%B2%82%E0%B2%97%E0%B2%B3%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B2%E0%B2%AF
ವರ್ಗಗಳು:
- Articles with too few wikilinks from ಡಿಸೆಂಬರ್ ೨೦೧೫
- Articles with invalid date parameter in template
- All articles with too few wikilinks
- Articles covered by WikiProject Wikify from ಡಿಸೆಂಬರ್ ೨೦೧೫
- All articles covered by WikiProject Wikify
- Orphaned articles from ಡಿಸೆಂಬರ್ ೨೦೧೫
- All orphaned articles
- ವಿದ್ಯಾಲಯಗಳು