ಶರಪಂಜರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶರಪಂಜರ
ಶರಪಂಜರ
ನಿರ್ದೇಶನ ಪುಟ್ಟಣ್ಣ ಕಣಗಾಲ್
ನಿರ್ಮಾಪಕ ಸಿ.ಎಸ್.ರಾಜ
ಚಿತ್ರಕಥೆ ಪುಟ್ಟಣ್ಣ ಕಣಗಾಲ್
ಕಥೆ ತ್ರಿವೇಣಿ
ಸಂಭಾಷಣೆ ತ್ರಿವೇಣಿ, ಪುಟ್ಟಣ್ಣ ಕಣಗಾಲ್
ಪಾತ್ರವರ್ಗ ಗಂಗಾಧರ್ ಕಲ್ಪನಾ ಲೀಲಾವತಿ, ಶಿವರಾಂ
ಸಂಗೀತ ವಿಜಯಭಾಸ್ಕರ್
ಛಾಯಾಗ್ರಹಣ ಡಿ.ವಿ.ರಾಜಾರಾಂ
ಸಂಕಲನ ವಿ.ಪಿ.ಕೃಷ್ಣ
ಬಿಡುಗಡೆಯಾಗಿದ್ದು ೧೯೭೧
ಚಿತ್ರ ನಿರ್ಮಾಣ ಸಂಸ್ಥೆ ವರ್ಧಿನಿ ಆರ್ಟ್ಸ್
ಸಾಹಿತ್ಯ ದ.ರಾ.ಬೇಂದ್ರೆ, ವಿಜಯ ನಾರಸಿಂಹ, ಕಣಗಾಲ್ ಪ್ರಭಾಕರ ಶಾಸ್ತ್ರಿ
ಇತರೆ ಮಾಹಿತಿ ಸಿನಿಮಾದ ಒಂದು ದೃಶ್ಯದಲ್ಲಿ ಫೀಲ್ಡ್ ಮಾರ್ಷಲ್ ಕಾರಿಯಪ್ಪನವರು ಮದುವೆ ಸಂದರ್ಭದಲ್ಲಿ ಕೊಡವ ಉಡುಪು "ಕುಪ್ಪ್ಯಾ ಚಾಲೆ" ಯನ್ನು ಧರಿಸಿ ಮದುವೆಯಲ್ಲಿ ಪಾಲ್ಗೊಂಡಿರುವುದನ್ನು ವಿಶೇಷವಾಗಿ ಚಿತ್ರಿಕರಿಸಿದ್ದಾರೆ."ನಮನ"
"https://kn.wikipedia.org/w/index.php?title=ಶರಪಂಜರ&oldid=325186" ಇಂದ ಪಡೆಯಲ್ಪಟ್ಟಿದೆ