ಸಿದ್ಧಬುದ್ಧಯ್ಯನವರ ಪುಣ್ಯಸ್ತ್ರೀ ಕಾಳವ್ವೆ

ವಿಕಿಪೀಡಿಯ ಇಂದ
Jump to navigation Jump to search
ಸಿದ್ಧಬುದ್ಧಯ್ಯನವರ ಪುಣ್ಯಸ್ತ್ರೀ ಕಾಳವ್ವೆ
ಜನನ೧೧೬೦
ಅಂಕಿತನಾಮಭೀಮೇಶ್ವರ


ಸಿದ್ಧಬುದ್ಧಯ್ಯನವರ ಪುಣ್ಯಸ್ತ್ರೀ ಕಾಳವ್ವೆ[ಬದಲಾಯಿಸಿ]

ಸಿದ್ಧಬುದ್ಧಯ್ಯನವರ ಧರ್ಮಪತ್ನಿ ಕಾಳವ್ವೆ. ಈಕೆಯ ಬಗೆಗಿನ ವೈಯಕ್ತಿಕ ವಿವರಗಳು ಹೆಚ್ಚು ಲಭ್ಯವಾಗಿಲ್ಲ. ಆದರೂ ಈಕೆ ಲಿಂಗ ವಿಹಿತರನ್ನು, ವ್ರತ ಭ್ರಷ್ಟರನ್ನು ದೂರ ಇಡಬೇಕೆಂದು ಲಿಂಗದ ಬಗ್ಗೆ ತನಗಿರುವ ನಿಷ್ಠೆಯನ್ನು ವ್ಯಕ್ತ ಪಡಿಸಿದ್ದಾಳೆ. ಈಕೆಯ ವಚನಗಳ ಅಂಕಿತ "ಭೀಮೇಶ್ವರ".

ವ್ರತಭ್ರಷ್ಟನ ಲಿಂಗ ಬಾಹ್ಯವ
ಕಂಡಡೆ ಸತ್ತ ನಾಯ, ಕಾಗೆಯ
ಕಂಡಂತೆ ಅವರೊಡನೆ ನುಡಿಯಲಾಗದು
ಭೀಮೇಶ್ವರಾ!