ಪ್ರಪಂಚದ ಸಾರ್ವಭೌಮ ರಾಷ್ಟ್ರಗಳ ರಾಜಧಾನಿಗಳು ಇಂತಿವೆ.
| ಕ್ರ.ಸಂ. |
ರಾಷ್ಟ್ರ |
ರಾಜಧಾನಿ |
| 1 |
ಅಫ್ಘಾನಿಸ್ತಾನ್ |
ಕಾಬೂಲ್ |
| 2 |
ಅಲ್ಬೇನಿಯ |
ಟಿರಾನಾ |
| 3 |
ಅಲ್ಜೀರಿಯ |
ಅಲ್ಜಿಯರ್ಸ್ |
| 4 |
ಆಂಡೊರ್ರ |
ಆಂಡೊರ್ರ ಲಾ ವೆಲ್ಲಾ |
| 5 |
ಅಂಗೋಲ |
ಲುವಾಂಡಾ |
| 6 |
ಆಂಟಿಗುವ ಮತ್ತು ಬಾರ್ಬುಡ |
ಸೈಂಟ್ ಜಾನ್ಸ್ |
| 7 |
ಅರ್ಜೆಂಟೀನ |
ಬ್ಯೂನಸ್ ಐರಿಸ್ |
| 8 |
ಆರ್ಮೇನಿಯ |
ಯೆರೆವಾನ್ |
| 9 |
ಆಸ್ಟ್ರೇಲಿಯ |
ಕ್ಯಾನ್ಬೆರ್ರ |
| 10 |
ಆಸ್ಟ್ರಿಯಾ |
ವಿಯೆನ್ನಾ |
| 11 |
ಅಝರ್ ಬೈಜಾನ್ |
ಬಾಕು |
| 12 |
ಬಹಾಮಾಸ್ |
ನಸ್ಸಾವ್ |
| 13 |
ಬಹ್ರೈನ್ |
ಮನಾಮಾ |
| 14 |
ಬಾಂಗ್ಲಾದೇಶ |
ಢಾಕಾ |
| 15 |
ಬಾರ್ಬಡಾಸ್ |
ಬ್ರಿಜ್ ಟೌನ್ |
| 16 |
ಬೆಲಾರಸ್ |
ಮಿನ್ಸ್ಕ್ |
| 17 |
ಬೆಲ್ಜಿಯಮ್ |
ಬ್ರಸೆಲ್ಸ್ |
| 18 |
ಬೆಲಿಝ್ |
ಬೆಲ್ಮೋಪಾನ್ |
| 19 |
ಬೆನಿನ್ |
ಪೋರ್ಟೋ ನೋವೋ |
| 20 |
ಭೂತಾನ್ |
ತಿಂಫು |
| 21 |
ಬೊಲಿವಿಯ |
ಸುಕ್ರೆ (ಸಾಂವಿಧಾನಿಕ ಮತ್ತು ನ್ಯಾಯಾಂಗ) , ಲಾ ಪಾಜ್ (ಆಡಳಿತಾತ್ಮಕ) |
| 22 |
ಬಾಸ್ನಿಯ ಮತ್ತು ಹೆರ್ಝೆಗೋವಿನ |
ಸರಯೇವೋ |
| 23 |
ಬೋಟ್ಸ್ವಾನ |
ಗ್ಯಾಬೊರೋನ್ |
| 24 |
ಬ್ರೆಜಿಲ್ |
ಬ್ರಸೀಲಿಯ |
| 25 |
ಬ್ರೂನೈ |
ಬಂದರ್ ಸೆರ್ಗಿ ಬೆಗವಾನ್ |
| 26 |
ಬಲ್ಗೇರಿಯ |
ಸೊಫಿಯಾ |
| 27 |
ಬುರ್ಕಿನಾ ಫಾಸೊ |
ಔಗಡೌಗೌ |
| 28 |
ಬುರುಂಡಿ |
ಬುಜುಂಬುರ |
| 29 |
ಕಾಂಬೋಡಿಯ |
ಫ್ನಾಮ್ ಪೆನ್ |
| 30 |
ಕ್ಯಾಮೆರೂನ್ |
ಯವೂಂಡೆ |
| 31 |
ಕೆನಡ |
ಒಟ್ಟಾವಾ |
| 32 |
ಕೇಪ್ ವರ್ಡೆ |
ಪ್ರೈಯ |
| 33 |
ಸೆಂಟ್ರಲ್ ಆಫ್ರಿಕನ್ ಗಣರಾಜ್ಯ |
ಬಾಂಗುಯಿ |
| 34 |
ಚಾಡ್ |
ಎನ್ ಜಮೇನ |
| 35 |
ಚಿಲಿ |
ಸ್ಯಾಂಟಿಯಾಗೋ (ಅಧಿಕೃತ) ,ವಾಲ್ಪರೈಸೋ (ಸಂಸತ್ತು) |
| 36 |
ಚೀನ |
ಬೀಜಿಂಗ್ |
| 37 |
ಟೈವಾನ್ |
ಟೈಪೆ |
| 38 |
ಕೊಲಂಬಿಯ |
ಬೊಗೋಟ |
| 39 |
ಕೊಮೊರೋಸ್ |
ಮೊರೋನಿ |
| 40 |
ಕಾಂಗೊ ಗಣರಾಜ್ಯ |
ಬ್ರಾಜಾವಿಲ್ಲೆ |
| 41 |
ಕಾಂಗೊ ಪ್ರಜಾತಂತ್ರಾತ್ಮಕ ಗಣರಾಜ್ಯ |
ಕಿನ್ಷಾಸಾ |
| 42 |
ಕೋಸ್ಟ ರಿಕ |
ಸಾನ್ ಜೋಸ್ |
| 43 |
ಕೋತ್ ದ ಐವರಿ |
ಯಮೌಸೌಕ್ರೋ (ಅಧಿಕೃತ), ಅಬೀದ್ ಜಾನ್(ಆಡಳಿತಾತ್ಮಕ) |
| 44 |
ಕ್ರೊವೇಷಿಯ |
ಝಾಗ್ರೆಬ್ |
| 45 |
ಕ್ಯೂಬಾ |
ಹವಾನಾ |
| 46 |
ಸೈಪ್ರಸ್ |
ನಿಕೋಸಿಯಾ |
| 47 |
ಝೆಕ್ ಗಣರಾಜ್ಯ |
ಪ್ರೇಗ್ |
| 48 |
ಡೆನ್ಮಾರ್ಕ್ |
ಕೋಪನ್ ಹೇಗನ್ |
| 49 |
ಜಿಬೌಟಿ |
ಜಿಬೌಟಿ |
| 50 |
ಡೊಮಿನಿಕ |
ರೋಸೋ |
| 51 |
ಡೊಮಿನಿಕ ಗಣರಾಜ್ಯ |
ಸಾಂಟೋ ಡೊಮಿಂಗೋ |
| 52 |
ಪೂರ್ವ ಟಿಮೋರ್ |
ಡಿಲಿ |
| 53 |
ಈಕ್ವೆಡೋರ್ |
ಕ್ವಿಟೋ |
| 54 |
ಈಜಿಪ್ಟ್ |
ಕೈರೋ |
| 55 |
ಎಲ್ ಸಾಲ್ವಡೋರ್ |
ಸಾನ್ ಸಾಲ್ವಡೋರ್ |
| 56 |
ಇಕ್ವೆಟೋರಿಯಲ್ ಗಿನಿ |
ಮಲಾಬೋ |
| 57 |
ಎರಿಟ್ರಿಯ |
ಅಸ್ಮಾರಾ |
| 58 |
ಎಸ್ಟೋನಿಯ |
ಟಾಲ್ಲಿನ್ |
| 59 |
ಇಥಿಯೋಪಿಯ |
ಅಡಿಸ್ ಅಬಾಬ |
| 60 |
ಫಿಜಿ |
ಸುವಾ |
| 61 |
ಫಿನ್ಲಂಡ್ |
ಹೆಲ್ಸಿಂಕಿ |
| 62 |
ಫ್ರಾನ್ಸ್ |
ಪ್ಯಾರಿಸ್ |
| 63 |
ಗ್ಯಾಬೊನ್ |
ಲೈಬರ್ವಿಲ್ಲೆ |
| 64 |
ಗ್ಯಾಂಬಿಯ |
ಬಾಂಜುಲ್ |
| 65 |
ಜಾರ್ಜಿಯ |
ಟಿಬಿಲಿಸಿ |
| 66 |
ಜರ್ಮನಿ |
ಬರ್ಲಿನ್ |
| 67 |
ಘಾನಾ |
ಆಕ್ರಾ |
| 68 |
ಗ್ರೀಸ್ |
ಅಥೆನ್ಸ್ |
| 69 |
ಗ್ರೆನಾಡ |
ಸೈಂಟ್ ಜಾರ್ಜ್ಸ್ |
| 70 |
ಗ್ವಾಟೆಮಾಲ |
ಗ್ವಾಟೆಮಾಲ ನಗರ |
| 71 |
ಗಿನಿ |
ಕೊನಾಕ್ರಿ |
| 72 |
ಗಿನಿ-ಬಿಸೌ |
ಬಿಸ್ಸಾವ್ |
| 73 |
ಗಯಾನ |
ಜಾರ್ಜ್ ಟೌನ್ |
| 74 |
ಹೈಟಿ |
ಪೋರ್ಟ್-ಔ-ಪ್ರಿನ್ಸ್ |
| 75 |
ಹೋಲಿ ಸೀ |
ವ್ಯಾಟಿಕನ್ ನಗರ |
| 76 |
ಹೊಂಡುರಾಸ್ |
ಟೆಗುಸಿಗಲ್ಪಾ |
| 77 |
ಹಂಗರಿ |
ಬುಡಾಪೆಸ್ಟ್ |
| 78 |
ಐಸ್ಲಂಡ್ |
ರೆಯ್ಕ್ ಜವಿಕ್ |
| 79 |
ಭಾರತ |
ನವದೆಹಲಿ |
| 80 |
ಇಂಡೋನೇಷ್ಯಾ |
ಜಕಾರ್ತಾ |
| 81 |
ಇರಾನ್ |
ಟೆಹ್ರಾನ್ |
| 82 |
ಇರಾಖ್ |
ಬಾಗ್ದಾದ್ |
| 83 |
ಇಸ್ರೇಲ್ |
ಜೆರುಸಲೇಮ್ |
| 84 |
ಇಟಲಿ |
ರೋಮ್ |
| 85 |
ಜಮೈಕ |
ಕಿಂಗ್ ಸ್ಟನ್ |
| 86 |
ಜಪಾನ್ |
ಟೊಕ್ಯೋ |
| 87 |
ಜೋರ್ಡಾನ್ |
ಅಮ್ಮಾನ್ |
| 88 |
ಕಝಕ್ ಸ್ತಾನ್ |
ಅಸ್ತಾನಾ |
| 89 |
ಕೆನ್ಯಾ |
ನೈರೋಬಿ |
| 90 |
ಕಿರಿಬಾಟಿ |
ಟರಾವಾ |
| 91 |
ಕುವೈಟ್ |
ಕುವೈಟ್ ನಗರ |
| 92 |
ಕಿರ್ಗಿಝ್ ಸ್ತಾನ್ |
ಬಿಶ್ಕೆಕ್ |
| 93 |
ಲೇಯೋಸ್ |
ವಿಯೆನ್ ಟಿಯೇನ್ |
| 94 |
ಲ್ಯಾಟ್ವಿಯ |
ರೀಗಾ |
| 95 |
ಲೆಬನಾನ್ |
ಬೈರೂತ್ |
| 96 |
ಲೆಸೋಥೋ |
ಮಸೇರು |
| 97 |
ಲೈಬೀರಿಯ |
ಮನ್ರೋವಿಯಾ |
| 98 |
ಲಿಬ್ಯ |
ಟ್ರಿಪೋಲಿ |
| 99 |
ಲಿಖ್ಟೆನ್ ಸ್ಟೈನ್ |
ವಾಡುಝ್ |
| 100 |
ಲಿಥುವೇನಿಯ |
ವಿಲ್ನಿಯಸ್ |
| 101 |
ಲಕ್ಸೆಂಬರ್ಗ್ |
ಲಕ್ಸೆಂಬರ್ಗ್ |
| 102 |
ಮ್ಯಾಸೆಡೋನಿಯಾ |
ಸ್ಕೋಪ್ಯೆ |
| 103 |
ಮಡಗಾಸ್ಕರ್ |
ಅಂಟನನರಿವೋ |
| 104 |
ಮಲಾವಿ |
ಲಿಲೋಂಗ್ವೆ |
| 105 |
ಮಲೇಷ್ಯಾ |
ಕ್ವಾಲಾ ಲಂಪುರ್ (ಅಧಿಕೃತ), ಪುತ್ರಜಯ (ಆಡಳಿತಾತ್ಮಕ) |
| 106 |
ಮಾಲ್ಡೀವ್ಸ್ |
ಮಾಲೆ |
| 107 |
ಮಾಲಿ |
ಬಮಾಕೋ |
| 108 |
ಮಾಲ್ಟಾ |
ವಾಲೆಟ್ಟ |
| 109 |
ಮಾರ್ಶಲ್ ದ್ವೀಪಗಳು |
ಮಜೂರೋ |
| 110 |
ಮಾರಿಟಾನಿಯ |
ನೌವಾಕ್ಚೋಟ್ಟ್ |
| 111 |
ಮಾರಿಶಸ್ |
ಪೋರ್ಟ್ ಲೂಯಿಸ್ |
| 112 |
ಮೆಕ್ಸಿಕೊ |
ಮೆಕ್ಸಿಕೋ ನಗರ |
| 113 |
ಮೈಕ್ರೊನೇಷ್ಯಾ |
ಪಾಲಿಕೀರ್ |
| 114 |
ಮೋಲ್ಡೋವಾ |
ಚಿಸಿನೌ |
| 115 |
ಮೊನಾಕೊ |
ಮೊನಾಕೋ |
| 116 |
ಮಂಗೋಲಿಯ |
ಉಲಾನ್ ಬಾತರ್ |
| 117 |
ಮಾಂಟೆನೆಗ್ರೊ |
ಪೊಡ್ಗೊರೀಕಾ |
| 118 |
ಮೊರಾಕ್ಕೋ |
ರಬಾತ್ |
| 119 |
ಮೊಝಾಂಬಿಕ್ |
ಮಾಪುಟೋ |
| 120 |
ಮ್ಯಾನ್ಮಾರ್ |
ನೇಪ್ಯಿಡಾವ್ |
| 121 |
ನಮೀಬಿಯ |
ವಿಂಡ್ ಹೋಕ್ |
| 122 |
ನೌರು |
| 123 |
ನೇಪಾಲ |
ಕಾಠ್ಮಂಡು |
| 124 |
ನೆದರ್ಲೆಂಡ್ಸ್ |
ಆಂಸ್ಟರ್ಡ್ಯಾಮ್ , ಹೇಗ್ |
| 125 |
ನ್ಯೂ ಝೀಲಂಡ್ |
ವೆಲಿಂಗ್ಟನ್ |
| 126 |
ನಿಕಾರಾಗುವ |
ಮನಾಗುವಾ |
| 127 |
ನೈಜರ್ |
ನಿಯಾಮಿ |
| 128 |
ನೈಜೀರಿಯ |
ಅಬೂಜಾ |
| 129 |
ಉತ್ತರ ಕೊರಿಯ |
ಪ್ಯೊಂಗ್ಯಾಂಗ್ |
| 130 |
ನಾರ್ವೆ |
ಓಸ್ಲೋ |
| 131 |
ಒಮಾನ್ |
ಮಸ್ಕತ್ |
| 132 |
ಪಾಕಿಸ್ತಾನ |
ಇಸ್ಲಾಮಾಬಾದ್ |
| 133 |
ಪಾಲೌ |
ಮೆಲೆಕಿಯೋಕ್ |
| 134 |
ಪನಾಮಾ |
ಪನಾಮಾ ನಗರ |
| 135 |
ಪಾಪುವ ನ್ಯೂ ಗಿನಿ |
ಪೋರ್ಟ್ ಮೋರ್ಸ್ಬಿ |
| 136 |
ಪರಾಗ್ವೆ |
ಅಸುನ್ಸಿಯನ್ |
| 137 |
ಪೆರು |
ಲಿಮಾ |
| 138 |
ಫಿಲಿಪ್ಪೀನ್ಸ್ |
ಮನಿಲಾ |
| 139 |
ಪೋಲಂಡ್ |
ವಾರ್ಸಾ |
| 140 |
ಪೋರ್ಚುಗಲ್ |
ಲಿಸ್ಬನ್ |
| 141 |
ಖತಾರ್ |
ದೋಹಾ |
| 142 |
ಐರ್ಲೆಂಡ್ |
ಡಬ್ಲಿನ್ |
| 143 |
ರೊಮಾನಿಯ |
ಬುಖಾರೆಸ್ಟ್ |
| 144 |
ರಷ್ಯಾ |
ಮಾಸ್ಕೋ |
| 145 |
ರುವಾಂಡ |
ಕಿಗಾಲಿ |
| 146 |
ಸೈಂಟ್ ಕಿಟ್ಟ್ಸ್ ಮತ್ತು ನೆವಿಸ್ |
ಬಾಸ್ಸೆಟೆರ್ರೆ |
| 147 |
ಸ್ಯಾನ್ ಮರಿನೋ |
ಕ್ಯಾಸ್ಟ್ರೀಸ್ |
| 148 |
ಸೈಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ |
ಕಿಂಗ್ಸ್ ಟೌನ್ |
| 149 |
ಸಮೋವ |
ಅಪಿಯಾ |
| 150 |
ಸ್ಯಾನ್ ಮರಿನೋ |
ಸಾನ್ ಮರಿನೋ |
| 151 |
ಸಾವೊ ಟೋಮ್ ಮತ್ತು ಪ್ರಿನ್ಸಿಪಿ |
ಸಾವೊ ಟೋಮ್ |
| 152 |
ಸೌದಿ ಅರೇಬಿಯ |
ರಿಯಾಧ್ |
| 153 |
ಸ್ಕಾಟ್ಲೆಂಡ್ |
ಎಡಿನ್ ಬರ |
| 154 |
ಸೆನೆಗಾಲ್ |
ಡಕಾರ್ |
| 155 |
ಸೆರ್ಬಿಯ |
ಬೆಲ್ಗ್ರೇಡ್ |
| 156 |
ಸೇಷೇಲ್ಸ್ |
ವಿಕ್ಟೋರಿಯಾ |
| 157 |
ಸಿಯೆರ್ರ ಲಿಯೋನ್ |
ಫ್ರೀಟೌನ್ |
| 158 |
ಸಿಂಗಪುರ |
ಸಿಂಗಪುರ್ |
| 159 |
ಸ್ಲೊವಾಕಿಯ |
ಬ್ರಾಟಿಸ್ಲಾವಾ |
| 160 |
ಸ್ಲೊವೇನಿಯ |
ಲ್ಯೂಬ್ ಲ್ಯಾನಾ |
| 161 |
ಸೊಲೊಮನ್ ದ್ವೀಪಗಳು |
ಹೊನಿಯಾರಾ |
| 162 |
ಸೋಮಾಲಿಯ |
ಮೊಗಾಡಿಶು |
| 163 |
ದಕ್ಷಿಣ ಆಫ್ರಿಕ |
ಪ್ರಿಟೊರಿಯಾ, ಕೇಪ್ ಟೌನ್, ಬ್ಲೋಮ್ ಫೌಂಟನ್ |
| 164 |
ದಕ್ಷಿಣ ಕೊರಿಯ |
ಸಿಯೋಲ್ |
| 165 |
ಸ್ಪೆಯ್ನ್ |
ಮ್ಯಾಡ್ರಿಡ್ |
| 166 |
ಶ್ರೀ ಲಂಕಾ |
ಕೊಲಂಬೋ, ಜಯವರ್ದನಪುರ ಕೊಟ್ಟೆ |
| 167 |
ಸುಡಾನ್ |
ಖಾರ್ಟೂಮ್ |
| 168 |
ಸುರಿನಾಮ್ |
ಪರಾಮಾರಿಬೋ |
| 169 |
ಸ್ವಾಝಿಲ್ಯಾಂಡ್ |
ಎಂಬಬಾನೆ , ಲೊಬಾಂಬಾ |
| 170 |
ಸ್ವೀಡನ್ |
ಸ್ಟಾಕ್ ಹೋಮ್ |
| 171 |
ಸ್ವಿಟ್ಝರ್ಲಂಡ್ |
ಬರ್ನ್ |
| 172 |
ಸಿರಿಯ |
ಡಮಾಸ್ಕಸ್ |
| 173 |
ತಾಜಿಕಿಸ್ತಾನ್ |
ದುಶಾನ್ಬೆ |
| 174 |
ಟಾಂಜಾನಿಯ |
ಡೊಡೋಮಾ, ದಾರ್ ಎಸ್ ಸಲಾಮ್ |
| 175 |
ಥೈಲ್ಯಾಂಡ್ |
ಬ್ಯಾಂಕಾಕ್ |
| 176 |
ಟೋಗೋ |
ಲೋಮ್ |
| 177 |
ಟೋಂಗಾ |
ನುಕುಅಲೋಫಾ |
| 178 |
ಟ್ರಿನಿಡಾಡ್ ಮತ್ತು ಟೊಬೆಗೊ |
ಪೋರ್ಟ್ ಆಫ್ ಸ್ಪೆಯ್ನ್ |
| 179 |
ಟ್ಯುನೀಸಿಯ |
ಟ್ಯೂನಿಸ್ |
| 180 |
ಟರ್ಕಿ |
ಅಂಕಾರಾ |
| 181 |
ಟುರ್ಕ್ಮೆನಿಸ್ತಾನ್ |
ಅಶ್ಗಾಬಾತ್ |
| 182 |
ಟುವಾಲು |
ಫುನಾಫುಟಿ |
| 183 |
ಉಗಾಂಡಾ |
ಕಂಪಾಲಾ |
| 184 |
ಉಕ್ರೈನ್ |
ಕೀವ್ |
| 185 |
ಸಂಯುಕ್ತ ಅರಬ್ ಎಮಿರೇಟ್ಸ್|ಯು.ಎ.ಇ |
ಅಬು ಧಾಬಿ |
| 186 |
ಯುನೈಟೆಡ್ ಕಿಂಗ್ಡಂ |
ಲಂಡನ್ |
| 187 |
ಯು.ಎಸ್.ಎ. |
ವಾಷಿಂಗ್ಟನ್ ಡಿ.ಸಿ. |
| 188 |
ಉರುಗ್ವೆ |
ಮಾಂಟೆವಿಡಿಯೋ |
| 189 |
ಉಜ್ಬೆಕಿಸ್ತಾನ್ |
ತಾಷ್ಕೆಂಟ್ |
| 190 |
ವನುವಾಟು |
ಪೋರ್ಟ್ ವಿಲಾ |
| 191 |
ವೆನೆಜುವೇಲ |
ಕ್ಯಾರಕಾಸ್ |
| 192 |
ವಿಯೆಟ್ನಾಮ್ |
ಹನೋಯ್ |
| 193 |
ಯೆಮೆನ್ |
ಸನಾ |
| 194 |
ಝಾಂಬಿಯ |
ಲುಸಾಕಾ |
| 195 |
ಜಿಂಬಾಬ್ವೆ |
ಹರಾರೆ |
ಮೇಲಿನ ಸಾರ್ವಭೌಮ ರಾಷ್ಟ್ರಗಳಲ್ಲದೆ ವಿಶ್ವದಲ್ಲಿ ಅನೇಕ ವಸಾಹತುಗಳು / ಅವಲಂಬಿತ ಪ್ರಾಂತ್ಯಗಳಿವೆ. ಅವುಗಳ ರಾಜಧಾನಿಗಳನ್ನು ಕೆಳಗಣ ಪಟ್ಟಿಯಲ್ಲಿ ಹೆಸರಿಸಲಾಗಿದೆ.
| ಕ್ರ.ಸಂ. |
ಪ್ರದೇಶ |
ರಾಜಧಾನಿ |
| 1 |
ಅಮೆರಿಕನ್ ಸಮೋವ (ಯು.ಎಸ್.) |
ಪಾಗೋ ಪಾಗೋ |
| 2 |
ಆಂಗಿಲ್ಲಾ ( ಯು.ಕೆ.) |
ದಿ ವ್ಯಾಲಿ |
| 3 |
ಅರುಬಾ (ನೆದರ್ಲೆಂಡ್ಸ್) |
ಒರಾನ್ಯೆಸ್ಟಾಡ್ |
| 4 |
ಅಸೆನ್ಶನ್ ದ್ವೀಪ ( ಯು.ಕೆ.) |
ಜಾರ್ಜ್ ಟೌನ್ |
| 5 |
ಅಝೋರೆಸ್ (ಪೋರ್ಚುಗಲ್) |
ಪೊಂಟ ಡೆಲ್ಗಾಡಾ |
| 6 |
ಬರ್ಮುಡ ( ಯು.ಕೆ.) |
ಹ್ಯಾಮಿಲ್ಟನ್ |
| 7 |
ಕ್ಯಾನರಿ ದ್ವೀಪಗಳು (ಸ್ಪೆಯ್ನ್) |
ಲಾಸ್ ಪಾಮಾಸ್ |
| 8 |
ಕೇಮ್ಯಾನ್ ದ್ವೀಪಗಳು ( ಯು.ಕೆ.) |
ಜಾರ್ಜ್ ಟೌನ್ |
| 9 |
ಕ್ರಿಸ್ಮಸ್ ದ್ವೀಪಗಳು (ಆಸ್ಟ್ರೇಲಿಯಾ) |
ದಿ ಸೆಟಲ್ ಮೆಂಟ್ |
| 10 |
ಕೊಕೋಸ್ ದ್ವೀಪಗಳು (ಆಸ್ಟ್ರೇಲಿಯಾ) |
ಪಶ್ಚಿಮ ದ್ವೀಪ |
| 11 |
ಕುಕ್ ದ್ವೀಪಗಳು (ನ್ಯೂಜಿಲಂಡ್) |
ಅವಾರುವಾ |
| 12 |
ಫಾಕ್ಲೆಂಡ್ ದ್ವೀಪಗಳು ( ಯು.ಕೆ.) |
ಸ್ಟಾನ್ಲೀ |
| 13 |
ಫೆರೋ ದ್ವೀಪಗಳು (ಡೆನ್ಮಾರ್ಕ್) |
ಟೋರ್ಶಾವ್ನ್ |
| 14 |
ಫ್ರೆಂಚ್ ಗಯಾನ (ಫ್ರಾನ್ಸ್) |
ಕಯೆನ್ನ್ |
| 15 |
ಪ್ರೆಂಚ್ ಪಾಲಿನೇಷ್ಯಾ (ಫ್ರಾನ್ಸ್) |
ಪಪೀಟೆ |
| 16 |
ಜಿಬ್ರಾಲ್ಟರ್ ( ಯು.ಕೆ.) |
ಜಿಬ್ರಾಲ್ಟರ್ |
| 17 |
ಗ್ರೀನ್ ಲ್ಯಾಂಡ್ (ಡೆನ್ಮಾರ್ಕ್) |
ನೂಕ್ |
| 18 |
ಗ್ವಾಮ್ (ಯು.ಎಸ್.) |
ಹಗಾಟ್ನಾ |
| 19 |
ಗೆರ್ನ್ಸೀ (ಯು.ಕೆ.) |
ಸೈಂಟ್ ಪೀಟರ್ ಪೋರ್ಟ್ |
| 20 |
ಜೆರ್ಸೀ (ಯು.ಕೆ.) |
ಸೈಂಟ್ ಹೆಲಿಯೆರ್ |
| 21 |
ಐಲ್ ಆಫ್ ಮ್ಯಾನ್ ( ಯು.ಕೆ.) |
ಡಗ್ಲಾಸ್ |
| 22 |
ಮೆಡೀರಾ (ಪೋರ್ಚುಗಲ್) |
ಫುಂಚಾಲ್ |
| 23 |
ಮಾರ್ಟಿನಿಕ್ (ಫ್ರಾನ್ಸ್) |
ಫೋರ್ಟ್-ದಿ-ಫ್ರಾನ್ಸ್ |
| 24 |
ಮೇಯೋತ್ತ್ (ಫ್ರಾನ್ಸ್) |
ಮಮೌದ್ ಜೌ |
| 25 |
ಮಾಂಟ್ಸೆರ್ರಾಟ್ (ಫ್ರಾನ್ಸ್) |
ಪ್ಲೀಮತ್ |
| 26 |
ನೆದರ್ಲೆಂಡ್ಸ್ ಆಂಟಿಲ್ಲ್ಸ್ (ನೆದರ್ಲೆಂಡ್ಸ್) |
ವಿಲ್ಲೆಮ್ ಸ್ಟಾಡ್ |
| 27 |
ನ್ಯೂ ಕ್ಯಾಲೆಡೋನಿಯ (ಫ್ರಾನ್ಸ್) |
ನೌಮೀ |
| 28 |
ನಿಯು (ನ್ಯೂಜಿಲೆಂಡ್) |
ಅಲೋಫಿ |
| 29 |
ನಾರ್ಫಾಕ್ ದ್ವೀಪ (ಆಸ್ತ್ರೇಲಿಯಾ) |
ಕಿಂಗ್ಸ್ಟನ್ |
| 30 |
ಉತ್ತರ ಮನಾನಾ ದ್ವೀಪಗಳು (ಯು.ಎಸ್.) |
ಸೈಪಾನ್ |
| 31 |
ಪಿಟ್ ಕೈರ್ನ್ ದ್ವೀಪಗಳು ( ಯು.ಕೆ.) |
ಆಡಮ್ಸ್ ಟೌನ್ |
| 32 |
ಪ್ಯೂರ್ಟೊ ರಿಕೊ (ಯು.ಎಸ್.) |
ಸಾನ್ ಜುವಾನ್ |
| 33 |
ರಿಯೂನಿಯನ್ (ಫ್ರಾನ್ಸ್) |
ಸೈಂಟ್ ಡೆನಿಸ್ |
| 34 |
ಸೈಂಟ್ ಹೆಲೆನಾ ( ಯು.ಕೆ.) |
ಜೇಮ್ಸ್ ಟೌನ್ |
| 35 |
ಸೈಂಟ್ ಪಿಯರಿ ಮತ್ತು ಮಿಕೆಲಾನ್ (ಫ್ರಾನ್ಸ್) |
ಸೈಂಟ್ ಪಿಯರಿ |
| 36 |
ಟೋಕೆಲೌ (ನ್ಯೂಜಿಲಂಡ್) |
… |
| 37 |
ಟರ್ಕ್ಸ್ ಮತ್ತು ಕೈಕಾಸ್ ದ್ವೀಪಗಳು ( ಯು.ಕೆ.) |
ಕಾಬರ್ನ್ ಟೌನ್ |
| 38 |
ಬ್ರಿಟಿಷ್ ವರ್ಜಿನ್ ದ್ವೀಪಗಳು ( ಯು.ಕೆ.) |
ರೋಡ್ ಟೌನ್ |
| 39 |
ಯು.ಎಸ್. ವರ್ಜಿನ್ ದ್ವೀಪಗಳು (ಯು.ಎಸ್.) |
ಶಾರ್ಲಟ್ ಅಮೇಲೀ |
| 40 |
ವಾಲ್ಲಿಸ್ ಮತ್ತು ಫೂಚುನ (ಫ್ರಾನ್ಸ್) |
ಮಾಟಾ ಉಟು |