ಮೊಜಾಂಬಿಕ್
ವಿಕಿಪೀಡಿಯ ಇಂದ
(ಮೊಝಾಂಬಿಕ್ ಇಂದ ಪುನರ್ನಿರ್ದೇಶಿತ)
| ಧ್ಯೇಯ: ಯವುದೂ ಇಲ್ಲ | |
| ರಾಷ್ಟ್ರಗೀತೆ: Pátria Amada | |
| ರಾಜಧಾನಿ | ಮಪೂತೊ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಪೋರ್ಚುಗೀಯ |
| ಸರಕಾರ | ಗಣರಾಜ್ಯ |
| - ರಾಷ್ಟ್ರಪತಿ | ಅರ್ಮಾಂಡೊ ಗ್ವೆಬುಜ |
| - ಪ್ರಧಾನ ಮಂತ್ರಿ | ಲುಯೀಸ ಡಿಯೆಗೊ |
| ಸ್ವಾತಂತ್ರ್ಯ | |
| - ಪೋರ್ಚುಗಲ್ ಇಂದ | ಜೂನ್ ೨೫, ೧೯೭೫ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 801,590 ಚದರ ಕಿಮಿ ; (35th) |
| 309,496 ಚದರ ಮೈಲಿ | |
| - ನೀರು (%) | 2.2 |
| ಜನಸಂಖ್ಯೆ | |
| - ರ ಅಂದಾಜು | (54th) |
| - ೨೦೦೭ರ ಜನಗಣತಿ | 21,397,000 (52nd) |
| - ಸಾಂದ್ರತೆ | 25 /ಚದರ ಕಿಮಿ ; (178th) 65 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
| - ಒಟ್ಟು | $27.013 billion (100th) |
| - ತಲಾ | $1,389 (158th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | ಮೊಜಾಂಬಿಕ್ ಮೆಟಿಕಾಲ್ (MZN) |
| ಕಾಲಮಾನ | CAT (UTC+2) |
| - ಬೇಸಿಗೆ (DST) | not observed (UTC+2) |
| ಅಂತರ್ಜಾಲ TLD | .mz |
| ದೂರವಾಣಿ ಕೋಡ್ | +258 |
ಮೊಜಾಂಬಿಕ್, ಅಧಿಕೃತವಾಗಿ ಮೊಜಾಂಬಿಕ್ ಗಣರಾಜ್ಯ, (Moçambique / República de Moçambique), ಪೂರ್ವ ಆಫ್ರಿಕಾದ ದಕ್ಷಿಣ ಭಾಗದ ಒಂದು ದೇಶ. ಇದರ ಪೂರ್ವಕ್ಕೆ ಹಿಂದೂ ಮಹಾಸಾಗರ, ಉತ್ತರಕ್ಕೆ ಟಾಂಜೇನಿಯ, ವಾಯುವ್ಯಕ್ಕೆ ಮಲಾವಿ ಮತ್ತು ಜಾಂಬಿಯ, ಪಶ್ಚಿಮಕ್ಕೆ ಜಿಂಬಾಬ್ವೆ, ಮತ್ತು ನೈರುತ್ಯಕ್ಕೆ ಸ್ವಾಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿವೆ. ೧೪೯೮ರಲ್ಲಿ ವಾಸ್ಕೊ ಡ ಗಾಮನು ಇಲ್ಲಿಗೆ ಆಗಮಿಸಿ ಮುಂದೆ ೧೫೦೫ರಲ್ಲಿ ಪೋರ್ಚುಗಲ್ನ ವಸಾಹತು ಆಯಿತು. ಇಲ್ಲಿನ ಹಳೆಯ ಸುಲ್ತಾನ ಮೂಸ ಅಲೆಬೀಕ್ ಹೆಸರಿನಿಂದ ಈ ದೇಶದ ಹೆಸರು ಬಂದಿದೆ.