ಲೆಬನನ್
ವಿಕಿಪೀಡಿಯ ಇಂದ
(ಲೆಬನಾನ್ ಇಂದ ಪುನರ್ನಿರ್ದೇಶಿತ)
| ಧ್ಯೇಯ: "ನಾವೆಲ್ಲರೂ ದೇಶಕ್ಕಾಗಿ ಮತ್ತು ಧ್ವಜಕ್ಕಾಗಿ!" | |
| ರಾಷ್ಟ್ರಗೀತೆ: Kulluna lil-watan lil 'ula lil-'alam | |
| ರಾಜಧಾನಿ | ಬೈರೂತ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಅರಾಬಿಕ್ |
| ಸರಕಾರ | ಗಣರಾಜ್ಯ |
| - ರಾಷ್ಟ್ರಾಧ್ಯಕ್ಷ | |
| - ಪ್ರಧಾನಿ | ಫೌವಾದ್ ಸಿನಿಯೋರ |
| ಸ್ವಾತಂತ್ರ್ಯ | ಫ್ರಾನ್ಸ್ ನಿಂದ |
| - ಘೋಷಣೆ | ನವೆಂಬರ್ 26, 1941 |
| - ಮಾನ್ಯತೆ | ನವೆಂಬರ್ 22, 1943 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 10,452 ಚದರ ಕಿಮಿ ; (166ನೆಯದು) |
| 4,035 ಚದರ ಮೈಲಿ | |
| - ನೀರು (%) | 1.6 |
| ಜನಸಂಖ್ಯೆ | |
| - ಜುಲೈ 2007ರ ಅಂದಾಜು | 4,099,000 (128ನೆಯದು) |
| - ಸಾಂದ್ರತೆ | 358 /ಚದರ ಕಿಮಿ ; (26ನೆಯದು) 948 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2006ರ ಅಂದಾಜು |
| - ಒಟ್ಟು | $21.45 ಬಿಲಿಯನ್ (103ನೆಯದು) |
| - ತಲಾ | $6,100 (90ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2007) |
|
| ಕರೆನ್ಸಿ | ಲೆಬನೀಸ್ ಲಿರಾ (LBP) |
| ಕಾಲಮಾನ | EET (UTC+2) |
| - ಬೇಸಿಗೆ (DST) | EEST (UTC+3) |
| ಅಂತರ್ಜಾಲ TLD | .lb |
| ದೂರವಾಣಿ ಕೋಡ್ | +961 |
ಲೆಬನನ್ (ಅರಾಬಿಕ್ ಲಿಪಿಯಲ್ಲಿ : لبنان ) ( ಅಧಿಕೃತವಾಗಿ ಲೆಬನನ್ ಗಣರಾಜ್ಯ ) ಪಶ್ಚಿಮ ಏಷ್ಯಾದ ಒಂದು ಚಿಕ್ಕ ಪರ್ವತಮಯ ರಾಷ್ಟ್ರ. ಲೆಬನನ್ ಮೆಡಿಟರೇನಿಯನ್ ಸಮುದ್ರದ ಪೂರ್ವದ ತೀರದಲ್ಲಿನ ದೇಶ. ಲೆಬನನ್‌ನ ಉತ್ತರ ಮತ್ತು ಪೂರ್ವದಲ್ಲಿ ಸಿರಿಯ ಮತ್ತು ದಕ್ಷಿಣಕ್ಕೆ ಇಸ್ರೇಲ್ ದೇಶಗಳಿವೆ. ನಾಡಿನ ರಾಜಧಾನಿ ಬೈರೂತ್.