ಕಿರ್ಗಿಸ್ಥಾನ್
ವಿಕಿಪೀಡಿಯ ಇಂದ
(ಕಿರ್ಗಿಝ್ ಸ್ತಾನ್ ಇಂದ ಪುನರ್ನಿರ್ದೇಶಿತ)
| ಧ್ಯೇಯ: ಯಾವುದೂ ಇಲ್ಲ | |
| ರಾಷ್ಟ್ರಗೀತೆ: ಕಿರ್ಗಿಜ್ ಗಣರಾಜ್ಯದ ರಾಷ್ಟ್ರಗೀತೆ | |
| ರಾಜಧಾನಿ | ಬಿಷ್ಕೆಕ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಕಿರ್ಗಿಜ್, ರಷ್ಯನ್ |
| ಸರಕಾರ | ಗಣರಾಜ್ಯ |
| - ರಾಷ್ಟ್ರಪತಿ | ಕುರ್ಮಾನ್ಬೆಕ್ ಬಾಕಿಯೇವ್ |
| - ಪ್ರಧಾನ ಮಂತ್ರಿ | ಅಲ್ಮಾಜ್ಬೆಕ್ ಅತಂಬಯೇವ್ |
| ಸ್ವಾತಂತ್ರ್ಯ | ಸೋವಿಯೆಟ್ ಒಕ್ಕೂಟದಿಂದ |
| - ಘೋಷಿತ | ಆಗಸ್ಟ್ ೩೧, ೧೯೯೧ |
| - ಮುಕ್ತಾಯ | ಡಿಸೆಂಬರ್ ೨೫, ೧೯೯೧ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 199,900 ಚದರ ಕಿಮಿ ; (೮೬ನೇ) |
| 77,181 ಚದರ ಮೈಲಿ | |
| - ನೀರು (%) | 3.6 |
| ಜನಸಂಖ್ಯೆ | |
| - ಜುಲೈ ೨೦೦೫ರ ಅಂದಾಜು | 5,264,000 (೧೧೧ನೇ) |
| - ೧೯೯೯ರ ಜನಗಣತಿ | 4,896,100 |
| - ಸಾಂದ್ರತೆ | 26 /ಚದರ ಕಿಮಿ ; (೧೭೬ನೇ) 67 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
| - ಒಟ್ಟು | $10.764 billion (೧೩೪ನೇ) |
| - ತಲಾ | $2,150 (೧೪೦ನೇ) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | ಸೋಮ್ (KGS) |
| ಕಾಲಮಾನ | KGT (UTC+6) |
| ಅಂತರ್ಜಾಲ TLD | .kg |
| ದೂರವಾಣಿ ಕೋಡ್ | +996 |
ಕಿರ್ಗಿಸ್ಥಾನ್ (ಕಿರ್ಗಿಜ್ ಭಾಷೆಯಲ್ಲಿ: Кыргызстан; ರಷ್ಯನ್ ಭಾಷೆಯಲ್ಲಿ: Киргизия) , ಅಧಿಕೃತವಾಗಿ ಕಿರ್ಗಿಜ್ ಗಣರಾಜ್ಯ, ಮಧ್ಯ ಏಷ್ಯಾದ ಒಂದು ಭೂಆವೃತ ದೇಶ. ಅನೇಕ ಪರ್ವತಗಳಿರುವ ಈ ದೇಶದ ಉತ್ತರಕ್ಕೆ ಕಜಾಕಸ್ಥಾನ್, ಪಶ್ಚಿಮಕ್ಕೆ ಉಜ್ಬೀಕಿಸ್ಥಾನ್, ನೈರುತ್ಯಕ್ಕೆ ತಾಜಿಕಿಸ್ಥಾನ್ ಮತ್ತು ಆಗ್ನೇಯಕ್ಕೆ ಚೀನಗಳಿವೆ.