ಪೂರ್ವ ಟೀಮೊರ್
ವಿಕಿಪೀಡಿಯ ಇಂದ
(ಪೂರ್ವ ಟಿಮೋರ್ ಇಂದ ಪುನರ್ನಿರ್ದೇಶಿತ)
| ಧ್ಯೇಯ: Unidade, Acção, Progresso (ಪೋರ್ಚುಗೀಸ್: "Unity, Action, Progress") |
|
| ರಾಷ್ಟ್ರಗೀತೆ: Pátria | |
| ರಾಜಧಾನಿ | ಡಿಲಿ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಟೇಟಮ್ ಮತ್ತು ಪೋರ್ಚುಗೀಸ್ |
| ಸರಕಾರ | ಸಾಂಸದಿಕ ಗಣರಾಜ್ಯ |
| - ರಾಷ್ಟ್ರಾಧ್ಯಕ್ಷ | ಜೋಸ್ ರಾಮೋಸ್ ಹೊರ್ಟ |
| - ಪ್ರಧಾನಿ | ಕ್ಸನಾನಾ ಗುಸ್ಮಾವ್ |
| ಸ್ವಾತಂತ್ರ್ಯ | ಪೋರ್ಚುಗಲ್ನಿಂದ |
| - ಘೋಷಣೆ | ನವೆಂಬರ್ 28, 1975 |
| - ಮಾನ್ಯತೆ | ಮೇ 20, 2002 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 15,410 ಚದರ ಕಿಮಿ ; (158ನೆಯದು) |
| 5,743 ಚದರ ಮೈಲಿ | |
| - ನೀರು (%) | ನಗಣ್ಯ |
| ಜನಸಂಖ್ಯೆ | |
| - July 2005ರ ಅಂದಾಜು | 947,000 (155ನೆಯದು) |
| - ಸಾಂದ್ರತೆ | 64 /ಚದರ ಕಿಮಿ ; (132ನೆಯದು) 166 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
| - ಒಟ್ಟು | $1.68 ಬಿಲಿಯನ್ (206) |
| - ತಲಾ | $800 (188) |
| ಮಾನವ ಅಭಿವೃದ್ಧಿ ಸೂಚಿಕ (2007) |
0.514 (150ನೆಯದು) – ಮಧ್ಯಮ |
| ಕರೆನ್ಸಿ | ಯು.ಎಸ್. ಡಾಲರ್ (USD) |
| ಕಾಲಮಾನ | (UTC+9) |
| ಅಂತರ್ಜಾಲ TLD | .tl |
| ದೂರವಾಣಿ ಕೋಡ್ | +670 |
ಪೂರ್ವ ಟಿಮೋರ್ ( ಅಧಿಕೃತವಾಗಿ ಟಿಮೋರ್-ಲೆಸ್ಟೆ ಪ್ರಜಾಸತ್ತಾತ್ಮಕ ಗಣರಾಜ್ಯ ) ಆಗ್ನೇಯ ಏಷ್ಯಾದ ಒಂದು ರಾಷ್ಟ್ರ. ಈ ದೇಶವು ಟಿಮೋರ್ ದ್ವೀಪದ ಪೂರ್ವ ಭಾಗವನ್ನು ಆವರಿಸಿದೆ. ಇದಲ್ಲದೆ ಹಲವು ಸಣ್ಣ ದ್ವೀಪಗಳನ್ನು ಸಹ ಒಳಗೊಂಡಿದೆ. ಟಿಮೋರ್ ದ್ವೀಪದ ಪಶ್ಚಿಮ ಭಾಗವು ಇಂಡೋನೇಷ್ಯಾದ ಭಾಗವಾಗಿದೆ. ಪೂರ್ವ ಟಿಮೋರ್ ಆಸ್ಟ್ರೇಲಿಯದ ವಾಯವ್ಯಕ್ಕೆ ಸುಮಾರು ೬೪೦ ಕಿ.ಮೀ. ಗಳ ದೂರದಲ್ಲಿದೆ.