ಪಲಾವು
ವಿಕಿಪೀಡಿಯ ಇಂದ
(ಪಾಲೌ ಇಂದ ಪುನರ್ನಿರ್ದೇಶಿತ)
| ರಾಷ್ಟ್ರಗೀತೆ: Belau loba klisiich er a kelulul | |
| ರಾಜಧಾನಿ | ಮೆಲೆಕಿಯೋಕ್ |
| ಅತ್ಯಂತ ದೊಡ್ಡ ನಗರ | ಕೊರೋರ್ |
| ಅಧಿಕೃತ ಭಾಷೆ(ಗಳು) | ಇಂಗ್ಲಿಷ್, ಪೆಲಾವನ್ ಭಾಷೆ ಮತ್ತು ಜಪಾನಿ ಭಾಷೆ |
| ಸರಕಾರ | ಯು.ಎಸ್.ಎ.ದೊಂದಿಗೆ ಮುಕ್ತ ಸಹಯೋಗವುಳ್ಳ ಸಾಂವಿಧಾನಿಕ ಸರಕಾರ |
| - ರಾಷ್ಟ್ರಾಧ್ಯಕ್ಷ | ಟಾಮ್ಮಿ ರೆಮೆಂಗೆಸೌ |
| ಸ್ವಾತಂತ್ರ್ಯ | ವಿಶ್ವಸಂಸ್ಥೆಯ ವಿಶ್ವಸ್ಥ ಪ್ರಾಂತ್ಯಾಡಳಿತದಿಂದ |
| - ದಿನಾಂಕ | ಅಕ್ಟೋಬರ್ 1, 1994 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 459 ಚದರ ಕಿಮಿ ; (195th) |
| 177 ಚದರ ಮೈಲಿ | |
| - ನೀರು (%) | ನಗಣ್ಯ |
| ಜನಸಂಖ್ಯೆ | |
| - ಜುಲೈ 2007ರ ಅಂದಾಜು | 20,842 (217th) |
| - ಸಾಂದ್ರತೆ | 43 /ಚದರ ಕಿಮಿ ; (155th) 111 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2006ರ ಅಂದಾಜು |
| - ಒಟ್ಟು | $157.7 ಮಿಲಿಯನ್ (ಸ್ಥಾನ ನೀಡಲಾಗಿಲ್ಲ) |
| - ತಲಾ | $10,000 (2006 est.) (ಸ್ಥಾನ ನೀಡಲಾಗಿಲ್ಲ) |
| ಮಾನವ ಅಭಿವೃದ್ಧಿ ಸೂಚಿಕ (2003) |
n/a (n/a) – ಸ್ಥಾನ ನೀಡಲಾಗಿಲ್ಲ |
| ಕರೆನ್ಸಿ | ಯು.ಎಸ್ ಡಾಲರ್ (USD) |
| ಕಾಲಮಾನ | (UTC+9) |
| ಅಂತರ್ಜಾಲ TLD | .pw |
| ದೂರವಾಣಿ ಕೋಡ್ | +680 |
ಪಲಾವ್ ಶಾಂತ ಮಹಾಸಾಗರದಲ್ಲಿ ಫಿಲಿಪ್ಪೀನ್ಸ್‌ನಿಂದ ಪೂರ್ವಕ್ಕೆ ೮೦೦ ಕಿ.ಮೀ. ದೂರದಲ್ಲಿರುವ ಒಂದು ದ್ವೀಪರಾಷ್ಟ್ರ. ಇದು ಜಗತ್ತಿನ ಅತಿ ಸಣ್ಣ ರಾಷ್ಟ್ರಗಳ ಪೈಕಿ ಒಂದು.
