ಜೆಕ್ ಗಣರಾಜ್ಯ
ವಿಕಿಪೀಡಿಯ ಇಂದ
(ಝೆಕ್ ಗಣರಾಜ್ಯ ಇಂದ ಪುನರ್ನಿರ್ದೇಶಿತ)
| ಧ್ಯೇಯ: "Pravda vítězí" (ಜೆಕ್) "ಸತ್ಯವೇ ನಿತ್ಯ" |
|
| ರಾಷ್ಟ್ರಗೀತೆ: Kde domov můj | |
| ರಾಜಧಾನಿ | Praha (ಪ್ರಹ) |
| ಅತ್ಯಂತ ದೊಡ್ಡ ನಗರ | ಪ್ರೇಗ್ |
| ಅಧಿಕೃತ ಭಾಷೆ(ಗಳು) | ಜೆಕ್ |
| ಸರಕಾರ | ಗಣರಾಜ್ಯ |
| - ರಾಷ್ಟ್ರಾಧ್ಯಕ್ಷ | ವಕ್ಲವ್ ಕಾಸ್ |
| - ಪ್ರಧಾನಿ | ಮಿರೆಕ್ ಟೊಪೊಲಾನೆಕ್ |
| ಸ್ವಾತಂತ್ರ್ಯ | (೯ನೆಯ ಶತಮಾನದಲ್ಲಿ ರಚನೆ) |
| - ಆಸ್ಟ್ರಿಯಾ-ಹಂಗರಿಯಿಂದ | ಅಕ್ಟೋಬರ್ 28 1918 |
| - ಜೆಕೊಸ್ಲೊವಾಕಿಯಾದ ವಿಸರ್ಜನೆ | ಜನವರಿ 1 1993 |
| ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಮೇ 1 2004 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 78,866 ಚದರ ಕಿಮಿ ; (117ನೆಯದು) |
| 30,450 ಚದರ ಮೈಲಿ | |
| - ನೀರು (%) | 2.0 |
| ಜನಸಂಖ್ಯೆ | |
| - 2007ರ ಅಂದಾಜು | 10,325,941 (79ನೆಯದು) |
| - 2001ರ ಜನಗಣತಿ | 10,230,060 |
| - ಸಾಂದ್ರತೆ | 130 /ಚದರ ಕಿಮಿ ; (77ನೆಯದು) 337 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2006 IMFರ ಅಂದಾಜು |
| - ಒಟ್ಟು | $236.536 ಬಿಲಿಯನ್ (41ನೆಯದು) |
| - ತಲಾ | $25,346 (33ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2004) |
|
| ಕರೆನ್ಸಿ | ಜೆಕ್ ಕೊರೂನಾ (CZK) |
| ಕಾಲಮಾನ | CET (UTC+1) |
| - ಬೇಸಿಗೆ (DST) | CEST (UTC+2) |
| ಅಂತರ್ಜಾಲ TLD | .cz |
| ದೂರವಾಣಿ ಕೋಡ್ | +420 |
ಜೆಕ್ ಗಣರಾಜ್ಯವು ಮಧ್ಯ ಯುರೋಪಿನಲ್ಲಿರುವ ಒಂದು ರಾಷ್ಟ್ರ. ಇದು ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಜೆಕ್ ಗಣರಾಜ್ಯವು ಉತ್ತರದಲ್ಲಿ ಪೋಲಂಡ್, ಪಶ್ಚಿಮ ಮತ್ತು ವಾಯವ್ಯದಲ್ಲಿ ಜರ್ಮನಿ, ದಕ್ಷಿಣದಲ್ಲಿ ಆಸ್ಟ್ರಿಯಾ ಮತ್ತು ಪೂರ್ವದಲ್ಲಿ ಸ್ಲೊವಾಕಿಯಾಗಳೊಂದಿಗೆ ಭೂಗಡಿ ಹೊಂದಿದೆ. ಹೀಗಾಗಿ ಈ ರಾಷ್ಟ್ರಕ್ಕೆ ಸಮುದ್ರತೀರವಿರುವುದಿಲ್ಲ. ದೇಶದ ರಾಜಧಾನಿ ಮತ್ತು ಅತಿ ದೊಡ್ಡ ನಗರ ಪ್ರಾಹಾ.