ಜಿಬೂಟಿ
Wikipedia ಇಂದ
(ಜಿಬೌಟಿ ಇಂದ ಪುನರ್ನಿರ್ದೇಶಿತ)
| ರಾಷ್ಟ್ರಗೀತೆ: "ಜಿಬೂಟಿ" | |
| ರಾಜಧಾನಿ | ಜಿಬೂಟಿ ನಗರ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಅರಾಬಿಕ್ ಮತ್ತು ಫ್ರೆಂಚ್ |
| ಸರಕಾರ | ಸಂಸದೀಯ ಗಣರಾಜ್ಯ |
| - ರಾಷ್ಟ್ರಾಧ್ಯಕ್ಷ | ಇಸ್ಮಾಯಿಲ್ ಒಮರ್ ಗ್ವೆಲ್ಲೆ |
| - ಪ್ರಧಾನಿ | ಡಿಲೈಟ ಮೊಹಮ್ಮದ್ ಡಿಲೈಟ |
| ಸ್ವಾತಂತ್ರ್ಯ | ಫ್ರಾನ್ಸ್ ನಿಂದ |
| - ದಿನಾಂಕ | ಜೂನ್ 27 1977 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 23,200 ಚದುರ ಕಿಮಿ ; (149ನೆಯದು) |
| 8,958 ಚದುರ ಮೈಲಿ | |
| - ನೀರು (%) | 0.09 (20 km² / 7.7 mi²) |
| ಜನಸಂಖ್ಯೆ | |
| - July 2007ರ ಅಂದಾಜು | 496,374[೧] (160ನೆಯದು) |
| - 2000ರ ಜನಗಣತಿ | 460,700 |
| - ಸಾಂದ್ರತೆ | 34 /ಚದುರ ಕಿಮಿ ; (168ನೆಯದು) 88 /ಚದುರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
| - ಒಟ್ಟು | $1.641 ಬಿಲಿಯನ್ (164ನೆಯದು) |
| - ತಲಾ | $2,070 (141ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2004) |
0.494 (148ನೆಯದು) – ನಿಮ್ನತಮ |
| ಕರೆನ್ಸಿ | ಜಿಬೂಟಿಯನ್ ಫ್ರಾಂಕ್ (DJF) |
| ಕಾಲಮಾನ | EAT (UTC+3) |
| - Summer (DST) | ಪರಿಗಣನೆಯಲ್ಲಿಲ್ಲ (UTC+3) |
| ಅಂತರ್ಜಾಲ TLD | .dj |
| ದೂರವಾಣಿ ಕೋಡ್ | +253 |
ಜಿಬೂಟಿ (ಅರಾಬಿಕ್‌ನಲ್ಲಿ جيبوتي ), ಅಧಿಕೃತವಾಗಿ ಜಿಬೂಟಿ ಗಣರಾಜ್ಯವೆಂದು ಕರೆಲ್ಪಡುವ ಈ ನಾಡು ಪೂರ್ವ ಆಫ್ರಿಕಾದಲ್ಲಿನ ಒಂದು ಸಾರ್ವಭೌಮ ರಾಷ್ಟ್ರವಾಗಿದೆ. ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಗಳ ತೀರದಲ್ಲಿರುವ ಜಿಬೂಟಿಯ ಉತ್ತರದಲ್ಲಿ ಎರಿಟ್ರಿಯ; ಪಶ್ಚಿಮ ಮತ್ತು ದಕ್ಷಿಣದಲ್ಲಿ ಇಥಿಯೋಪಿಯ ಮತ್ತು ಆಗ್ನೇಯದಲ್ಲಿ ಸೋಮಾಲಿಯ ದೇಶಗಳಿವೆ. ಜಿಬೂಟಿಯ ಕೆಂಪು ಸಮುದ್ರದ ತೀರದಿಂದ ೨೦ ಕಿ.ಮೀ. ಆಚೆಗೆ ಅರೇಬಿಯ ಜಂಬೂದ್ವೀಪವಿದೆ.

