ಕೇಪ್ ಟೌನ್
Wikipedia ಇಂದ
| ಕೇಪ್ ಟೌನ್ Kaapstad (ಆಫ್ರಿಕಾನ್ಸ್) iKapa (ಘ್ಸೋಸಾ) |
|||
| ಕೇಪ್ ಟೌನ್ ನಗರದ ಮಧ್ಯಭಾಗ | |||
|
|||
| ಅಡ್ಡಹೆಸರು(ಗಳು): ತಾಯಿ ನಗರ, ಕಡಲಿನ ಛತ್ರ | |||
| ಧ್ಯೇಯಸೂತ್ರ: Spes Bona (ಲ್ಯಾಟಿನ್ ಭಾಷೆಯಲ್ಲಿ "ಒಳ್ಳೆಯ ಹಾರೈಕೆ") | |||
| ರೇಖಾಂಶ: | |||
| ದೇಶ | |||
|---|---|---|---|
| ಪ್ರಾಂತ್ಯ | ಪಶ್ಚಿಮ ಕೇಪ್ | ||
| ಪುರಸಭೆ | ಕೇಪ್ ಟೌನ್ ನಗರ | ||
| ಸ್ಥಾಪನೆ | ೧೬೫೨ | ||
| ಪುರಸಭಾ ಸರ್ಕಾರ | ೧೮೩೯ | ||
| ಸರ್ಕಾರ [೧] | |||
| - ಪ್ರಕಾರ | ನಗರಸಭೆ | ||
| - ಮೇಯರ್ | ಹೆಲನ್ ಜಿಲ್ಲೆ | ||
| - ನಗರ ವ್ಯವಸ್ಥಾಪಕ | ಅಖ್ಮತ್ ಎಬ್ರಾಹಿಂ | ||
| ವಿಸ್ತೀರ್ಣ [೨] | |||
| - ಒಟ್ಟು | ೨,೪೫೪.೭೨ ಚದರ ಕಿಮಿ (೯೪೭.೮ ಚದರ ಮೈಲಿ) | ||
| ಅತ್ಯಂತ ಹೆಚ್ಚು ಎತ್ತರ | ೧,೫೯೦.೪ ಮೀ (೫,೨೧೮ ಅಡಿ) | ||
| ಅತ್ಯಂತ ಕಡಿಮೆ ಎತ್ತರ | ೦ ಮೀ (೦ ಅಡಿ) | ||
| ಜನಸಂಖ್ಯೆ (೨೦೦೭)[೩] | |||
| - ಒಟ್ಟು | ೩,೪೯೭,೦೯೭ | ||
| - ಸಾಂದ್ರತೆ | ೧,೪೨೪.೬/ಚದರ ಕಿಮಿ (೩,೬೮೯.೮/ಚದರ ಮೈಲಿ) | ||
| ಕಾಲಮಾನ | SAST (UTC+2) | ||
| ಅಂಚೆ ಕೋಡ್ | 8000 | ||
| ದೂರವಾಣಿ ಕೋಡ್ | +27 (0)21 | ||
| ಅವಳಿ ನಗರಗಳು | |||
| - ಆಚೆನ್ | |||
| - ಬ್ಯೂನಸ್ ಐರಿಸ್ | |||
| - ಗ್ಯಾಲ್ವೆಸ್ಟನ್ | |||
| - ಹೈಫ | |||
| - ನೈಸ್ | |||
| - ಸೇಂಟ್ ಪೀಟರ್ಸ್ಬರ್ಗ್[೪] | |||
| - ಸಾನ್ ಫ್ರಾನ್ಸಿಸ್ಕೊ | |||
| ಅಂತರ್ಜಾಲ ತಾಣ: www.capetown.gov.za | |||
ಕೇಪ್ ಟೌನ್ ದಕ್ಷಿಣ ಆಫ್ರಿಕ ದೇಶದ ೨ನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ. ಇದು ದಕ್ಷಿಣ ಆಫ್ರಿಕದ ಶಾಸಕಾಂಗ ರಾಜಧಾನಿ ಮತ್ತು ಪಶ್ಚಿಮ ಕೇಪ್ ಪ್ರಾಂತ್ಯದ ರಾಜಧಾನಿಯಾಗಿದೆ. ಇಲ್ಲಿ ದೇಶದ ಶಾಸನ ಸಭೆ ಮತ್ತು ಅನೇಕ ಸರ್ಕಾರಿ ಕಾರ್ಯಲಯಗಳಿದ್ದು ಇದು ದೇಶದ ಅತ್ಯಂತ ಜನಪ್ರಿಯ ಪ್ರವಾಸ ತಾಣವಾಗಿದೆ.[೫]
[ಬದಲಾಯಿಸಿ] ಉಲ್ಲೇಖಗಳು
- ↑ Pollack, Martin (2006-05-31). Achmat Ebrahim is the new city manager of Cape Town. City of Cape Town Metropolitan Municipality. ಮರುಕಳಿಸಿದ ದಿನಾಂಕ 2007-03-25.
- ↑ City of Cape Town. Municipal Demarcation Board. ಮರುಕಳಿಸಿದ ದಿನಾಂಕ 2008-03-23.
- ↑ Community Survey, 2007: Basic Results Municipalities (PDF). Statistics South Africa. ಮರುಕಳಿಸಿದ ದಿನಾಂಕ 2008-03-23.
- ↑ ಟೆಂಪ್ಲೇಟು:Citeweb
- ↑ Why Cape Town is one of the Best Tourist and Expat Destinations.