ಸ್ಯಾಂಟಿಯಾಗೊ
ವಿಕಿಪೀಡಿಯ ಇಂದ
(ಸ್ಯಾಂಟಿಯಾಗೋ ಇಂದ ಪುನರ್ನಿರ್ದೇಶಿತ)
| ಸ್ಯಾಂಟಿಯಾಗೊ | |||
| Santiago's Skyscrapers | |||
|
|||
| Location of Santiago commune in Greater Santiago | |||
| ರೇಖಾಂಶ: | |||
| ಪ್ರದೇಶ | Santiago Metropolitan Region | ||
|---|---|---|---|
| Province | Santiago Province | ||
| Foundation | ಫೆಬ್ರುವರಿ ೧೨, ೧೫೪೧ | ||
| ಸರ್ಕಾರ | |||
| - Mayor | Pablo Zalaquett Said, UDI | ||
| ವಿಸ್ತೀರ್ಣ | |||
| - ಒಟ್ಟು | ೨೨.೪ ಚದರ ಕಿಮಿ (೮.೬ ಚದರ ಮೈಲಿ) | ||
| - ನಗರ ಪ್ರದೇಶ | ೬೪೧.೪ ಚದರ ಕಿಮಿ (೨೪೭.೬ ಚದರ ಮೈಲಿ) | ||
| - ಮಹಾನಗರ | ೧೫,೪೦೩.೨ ಚದರ ಕಿಮಿ (೫,೯೪೭.೨ ಚದರ ಮೈಲಿ) | ||
| ಎತ್ತರ | ೫೨೦ ಮೀ (೧,೭೦೬ ಅಡಿ) | ||
| ಜನಸಂಖ್ಯೆ (2008) | |||
| - ಒಟ್ಟು | ೬ | ||
| - ಸಾಂದ್ರತೆ | ೮/ಚದರ ಕಿಮಿ (೨೩/ಚದರ ಮೈಲಿ) | ||
| - ನಗರ ಪ್ರದೇಶ | ೫೪,೨೮,೫೯೦ | ||
| - ಮಹಾನಗರ | ೭೦,೦೫,೧೮೧ | ||
| ಕಾಲಮಾನ | Chile Time (CLT)[೧] (UTC-4) | ||
| - ಬೇಸಿಗೆ (DST) | Chile Summer Time (CLST)[೨] (UTC-3) | ||
| ಅಂತರ್ಜಾಲ ತಾಣ: municipalidaddesantiago.cl | |||
ಹಿಮಾವೃತ ಆಂಡಿಸ್ ಪರ್ವತ ಶ್ರೇಣಿಯ ತಪ್ಪಲಲ್ಲಿ ಸ್ಯಾಂಟಿಯಾಗೊ ನಗರ
ಸ್ಯಾಂಟಿಯಾಗೊ ದಕ್ಷಿಣ ಅಮೇರಿಕ ಖಂಡದ ದೇಶವಾದ ಚಿಲಿಯ ರಾಜಧಾನಿ ಮತ್ತು ಅತಿ ದೊಡ್ಡ ನಗರ. ಇದು ೫೨೦ ಮೀಟರ್ (೧೭೦೦ ಅಡಿ) ಎತ್ತರದಲ್ಲಿದೆ. ಇದು ರಾಜಧಾನಿಯಾದರೂ ಶಾಸಕಾಂಗದ ಅದಿವೇಶನಗಳು ಹತ್ತಿರದ ವಲ್ಪರಾಯಿಸೊನಲ್ಲಿ ನಡೆಯುತ್ತವೆ. ಮೂರು ದಶಕಗಳ ಅಬಾಧಿತ ಆರ್ಥಿಕ ಬೆಳವಣಿಗೆ ಕಂಡ ಸ್ಯಾಂಟಿಯಾಗೊ ಒಂದು ಪ್ರತಿಷ್ಠಿತ ನಗರವಾಗಿ ಹೊಮ್ಮಿ ಆಧುನಿಕ ಕಟ್ಟಡ ಹಾಗೂ ವಾಸ್ತುಶಿಲ್ಪಗಳನ್ನು ಹೊಂದಿದೆ. ಪ್ರಾದೇಶಿಕವಾಗಿ ಇದೊಂದು ಮಹತ್ವಪೂರ್ಣ ಆರ್ಥಿಕ ಕೇಂದ್ರವಾಗಿದೆ.
- ↑ Chile Time. World Time Zones .org. ಮರುಕಳಿಸಿದ ದಿನಾಂಕ 2007-05-05.
- ↑ Chile Summer Time. World Time Zones .org. ಮರುಕಳಿಸಿದ ದಿನಾಂಕ 2007-05-05.