ಕೇಪ್ ವೆರ್ದೆ
Wikipedia ಇಂದ
(ಕೇಪ್ ವರ್ಡೆ ಇಂದ ಪುನರ್ನಿರ್ದೇಶಿತ)
| ರಾಷ್ಟ್ರಗೀತೆ: Cântico da Liberdade | |
| ರಾಜಧಾನಿ | ಪ್ರಾಯಿಯ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಪೋರ್ಚುಗೀಯ |
| ಸರಕಾರ | ಗಣರಾಜ್ಯ |
| - ರಾಷ್ಟ್ರಪತಿ | ಪೆಡ್ರೊ ಪೀರೇಸ್ |
| - ಪ್ರಧಾನ ಮಂತ್ರಿ | ಹೊಸೆ ಮಾರಿಯ ನೆವೇಸ್ |
| ಸ್ವಾತಂತ್ರ್ಯ | ಪೋರ್ಚುಗಲ್ ಇಂದ |
| - ಮನ್ನಿತ | ಜುಲೈ ೫ ೧೯೭೫ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 4,033 ಚದುರ ಕಿಮಿ ; (೧೭೨ನೇ) |
| 1,557 ಚದುರ ಮೈಲಿ | |
| - ನೀರು (%) | negligible |
| ಜನಸಂಖ್ಯೆ | |
| - ಜುಲೈ ೨೦೦೬ರ ಅಂದಾಜು | 420,979 (165th) |
| - ೨೦೦೫ರ ಜನಗಣತಿ | 507,000 |
| - ಸಾಂದ್ರತೆ | 126 /ಚದುರ ಕಿಮಿ ; (79th) 326 /ಚದುರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
| - ಒಟ್ಟು | $3.055 billion (158th) |
| - ತಲಾ | $6,418 (92nd) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
0.722 (106th) – ಮಧ್ಯಮ |
| ಕರೆನ್ಸಿ | ಕೇಪ್ ವೆರ್ದೆಯ ಎಸ್ಕೊಡೊ (CVE) |
| ಕಾಲಮಾನ | CVT (UTC-1) |
| - Summer (DST) | not observed (UTC-1) |
| ಅಂತರ್ಜಾಲ TLD | .cv |
| ದೂರವಾಣಿ ಕೋಡ್ | +238 |
ಕೇಪ್ ವೆರ್ದೆ ಗಣರಾಜ್ಯ (ಪೋರ್ಚುಗೀಯ ಭಾಷೆಯಲ್ಲಿ: Cabo Verde - ಕಾಬು ವೆರ್ದೆ) ಆಫ್ರಿಕಾದ ಪಶ್ಚಿಮ ಕರಾವಳಿಯ ಆಚೆ ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ದ್ವೀಪಗಳ ಗಣರಾಜ್ಯ. ಜನನಿಬಿಡವಾಗಿದ್ದ ಈ ದ್ವೀಪಗಳನ್ನು ಪೋರ್ಚುಗಲ್ ೧೫ನೇ ಶತಮಾನದಲ್ಲಿ ಶೋಧಿಸಿ ತಮ್ಮ ವಸಾಹತು ಆಗಿ ಮಾಡಿಕೊಂಡರು.

