ಲಾಟ್ವಿಯ
ವಿಕಿಪೀಡಿಯ ಇಂದ
(ಲ್ಯಾಟ್ವಿಯ ಇಂದ ಪುನರ್ನಿರ್ದೇಶಿತ)
| ಧ್ಯೇಯ: "Tēvzemei un Brīvībai" "ಪಿತೃಭೂಮಿಗಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ" |
|
| ರಾಷ್ಟ್ರಗೀತೆ: Dievs, svētī Latviju! "ದೇವನೇ, ಲಾಟ್ವಿಯವನ್ನು ಆಶೀರ್ವದಿಸು!" |
|
| ರಾಜಧಾನಿ | ರೀಗಾ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಲಾಟ್ವಿಯನ್ ಭಾಷೆ |
| ಸರಕಾರ | ಸಾಂಸದಿಕ ಗಣರಾಜ್ಯ |
| - ರಾಷ್ಟ್ರಾಧ್ಯಕ್ಷ | ವಾಲ್ಡಿಸ್ ಝಾಲ್ಟರ್ಸ್ |
| - ಪ್ರಧಾನಿ | ಐವರ್ಸ್ ಗಾಡ್ಮೈನ್ಸ್ |
| ಸ್ವಾತಂತ್ರ್ಯ | |
| - ಘೋಷಣೆ | ಮೇ 4, 1990 |
| - ಮಾನ್ಯತೆ | ಸೆಪ್ಟೆಂಬರ್ 6, 1991 |
| ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಮೇ 1, 2004 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 64,589 ಚದರ ಕಿಮಿ ; (124ನೆಯದು) |
| 24,937 ಚದರ ಮೈಲಿ | |
| - ನೀರು (%) | 1.5 |
| ಜನಸಂಖ್ಯೆ | |
| - December 2007ರ ಅಂದಾಜು | 2,270,700 (143rd) |
| - 2000ರ ಜನಗಣತಿ | 2 375 000 |
| - ಸಾಂದ್ರತೆ | 36 /ಚದರ ಕಿಮಿ ; (166ನೆಯದು) 93 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2007ರ ಅಂದಾಜು |
| - ಒಟ್ಟು | $29.214 ಬಿಲಿಯನ್ (95ನೆಯದು) |
| - ತಲಾ | $18,005 (46ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2007) |
|
| ಕರೆನ್ಸಿ | ಲಾಟ್ಸ್ (LVL) |
| ಕಾಲಮಾನ | EET (UTC+2) |
| - ಬೇಸಿಗೆ (DST) | EEST (UTC+3) |
| ಅಂತರ್ಜಾಲ TLD | .lv |
| ದೂರವಾಣಿ ಕೋಡ್ | +371 |
ಲಾಟ್ವಿಯ (ˈlætviːə) ( ಅಧಿಕೃತವಾಗಿ ಲಾಟ್ವಿಯ ಗಣರಾಜ್ಯ ) ಉತ್ತರ ಯುರೋಪ್‌ನಲ್ಲಿನ ಒಂದು ರಾಷ್ಟ್ರ. ಲಾಟ್ವಿಯದ ಉತ್ತರಕ್ಕೆ ಎಸ್ಟೋನಿಯ, ದಕ್ಷಿಣದಲ್ಲಿ ಲಿಥುವೇನಿಯ, ಪೂರ್ವಕ್ಕೆ ಬೆಲಾರುಸ್ ಹಾಗೂ ರಷ್ಯಾ ಮತ್ತು ಪಷ್ಚಿಮದಲ್ಲಿ ಬಾಲ್ಟಿಕ್ ಸಮುದ್ರಗಳು ಇವೆ. ಲಾಟ್ವಿಯ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ.