ಸೊಮಾಲಿಯ
ವಿಕಿಪೀಡಿಯ ಇಂದ
(ಸೋಮಾಲಿಯ ಇಂದ ಪುನರ್ನಿರ್ದೇಶಿತ)
| ರಾಷ್ಟ್ರಗೀತೆ: Soomaaliyeey Toosoow ಸೊಮಾಲಿಯ, ಎದ್ದೇಳು |
|
| ರಾಜಧಾನಿ | ಮೊಗದಿಷು |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಸೊಮಾಲಿ1 |
| ಸರಕಾರ | ತಾತ್ಕಾಲಿಕ ಸರ್ಕಾರ |
| - ರಾಷ್ಟ್ರಪತಿ | ಅಬ್ದುಲಾಹಿ ಯುಸುಫ್ ಅಹ್ಮದ್ |
| - ಸಂಸತ್ತಿನ ಸಭಾಪತಿ | ಶೇಖ್ ಅದಾನ್ ಮಹ್ಮದ್ ನೂರ್ |
| - ಪ್ರಧಾನ ಮಂತ್ರಿ | ನೂರ್ ಹಸ್ಸನ್ ಹುಸ್ಸೇನ್ |
| ಸ್ವಾತಂತ್ರ್ಯ | ಯು.ಕೆ. ಮತ್ತು ಇಟಲಿಗಳಿಂದ |
| - ದಿನಾಂಕ | ಜೂನ್ ೨೬ ಮತ್ತು ಜುಲೈ ೧, ೧೯೬೦ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 637,661 ಚದರ ಕಿಮಿ ; (42nd) |
| 246,201 ಚದರ ಮೈಲಿ | |
| - ನೀರು (%) | 1.6 |
| ಜನಸಂಖ್ಯೆ | |
| - ೨೦೦೭ರ ಅಂದಾಜು | 9,118,773² (59th) |
| - ಸಾಂದ್ರತೆ | 13 /ಚದರ ಕಿಮಿ ; (198th) 34 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೬ರ ಅಂದಾಜು |
| - ಒಟ್ಟು | $5.26 billion (157th) |
| - ತಲಾ | $600 (148th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೭) |
N/A (Not Ranked) – ನಿಮ್ನ |
| ಕರೆನ್ಸಿ | ಸೊಮಾಲಿ ಶಿಲ್ಲಿಂಗ್ (SOS) |
| ಕಾಲಮಾನ | EAT (UTC+3) |
| - ಬೇಸಿಗೆ (DST) | not observed (UTC+3) |
| ಅಂತರ್ಜಾಲ TLD | .so (currently non-operational) |
| ದೂರವಾಣಿ ಕೋಡ್ | +252 |
ಸೊಮಾಲಿಯ (Soomaaliya ; الصومال - ಅಸ್-ಸೂಮಾಲ್), ಅಧಿಕೃತವಾಗಿ ಸೊಮಾಲಿ ಗಣರಾಜ್ಯ (Jamhuuriyadda Soomaaliya , جمهورية الصومال - ಜುಮ್ಹೂರಿಯ್ಯತ್ ಅಸ್-ಸೂಮಾಲ್), ಪೂರ್ವ ಆಫ್ರಿಕಾದ ಕೊಂಬು ಪ್ರದೇಶದಲ್ಲಿನ ಒಂದು ದೇಶ. ಇದರ ವಾಯುವ್ಯಕ್ಕೆ ದ್ಜಿಬೂಟಿ, ನೈರುತ್ಯಕ್ಕೆ ಕೀನ್ಯ ದೇಶಗಳು, ಉತ್ತರಕ್ಕೆ ಅಡೆನ್ ಕೊಲ್ಲಿ ಮತ್ತು ಯೆಮೆನ್, ಪಶ್ಚಿಮಕ್ಕೆ ಇಥಿಯೋಪಿಯ ಮತ್ತು ಪೂರ್ವಕ್ಕೆ ಹಿಂದೂ ಮಹಾಸಾಗರಗಳಿವೆ.