ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಪಂಚದ ಸಾರ್ವಭೌಮ ರಾಷ್ಟ್ರಗಳ ರಾಜಧಾನಿಗಳು ಇಂತಿವೆ.
ಕ್ರ.ಸಂ. |
ರಾಷ್ಟ್ರ |
ರಾಜಧಾನಿ
|
1
|
ಅಫ್ಘಾನಿಸ್ತಾನ್
|
ಕಾಬೂಲ್
|
2
|
ಅಲ್ಬೇನಿಯ
|
ಟಿರಾನಾ
|
3
|
ಅಲ್ಜೀರಿಯ
|
ಅಲ್ಜಿಯರ್ಸ್
|
4
|
ಆಂಡೊರ್ರ
|
ಆಂಡೊರ್ರ ಲಾ ವೆಲ್ಲಾ
|
5
|
ಅಂಗೋಲ
|
ಲುವಾಂಡಾ
|
6
|
ಆಂಟಿಗುವ ಮತ್ತು ಬಾರ್ಬುಡ
|
ಸೈಂಟ್ ಜಾನ್ಸ್
|
7
|
ಅರ್ಜೆಂಟೀನ
|
ಬ್ಯೂನಸ್ ಐರಿಸ್
|
8
|
ಆರ್ಮೇನಿಯ
|
ಯೆರೆವಾನ್
|
9
|
ಆಸ್ಟ್ರೇಲಿಯ
|
ಕ್ಯಾನ್ಬೆರ್ರ
|
10
|
ಆಸ್ಟ್ರಿಯಾ
|
ವಿಯೆನ್ನಾ
|
11
|
ಅಝರ್ ಬೈಜಾನ್
|
ಬಾಕು
|
12
|
ಬಹಾಮಾಸ್
|
ನಸ್ಸಾವ್
|
13
|
ಬಹ್ರೈನ್
|
ಮನಾಮಾ
|
14
|
ಬಾಂಗ್ಲಾದೇಶ
|
ಢಾಕಾ
|
15
|
ಬಾರ್ಬಡಾಸ್
|
ಬ್ರಿಜ್ ಟೌನ್
|
16
|
ಬೆಲಾರಸ್
|
ಮಿನ್ಸ್ಕ್
|
17
|
ಬೆಲ್ಜಿಯಮ್
|
ಬ್ರಸೆಲ್ಸ್
|
18
|
ಬೆಲಿಝ್
|
ಬೆಲ್ಮೋಪಾನ್
|
19
|
ಬೆನಿನ್
|
ಪೋರ್ಟೋ ನೋವೋ
|
20
|
ಭೂತಾನ್
|
ತಿಂಫು
|
21
|
ಬೊಲಿವಿಯ
|
ಸುಕ್ರೆ (ಸಾಂವಿಧಾನಿಕ ಮತ್ತು ನ್ಯಾಯಾಂಗ) , ಲಾ ಪಾಜ್ (ಆಡಳಿತಾತ್ಮಕ)
|
22
|
ಬಾಸ್ನಿಯ ಮತ್ತು ಹೆರ್ಝೆಗೋವಿನ
|
ಸರಯೇವೋ
|
23
|
ಬೋಟ್ಸ್ವಾನ
|
ಗ್ಯಾಬೊರೋನ್
|
24
|
ಬ್ರೆಜಿಲ್
|
ಬ್ರಸೀಲಿಯ
|
25
|
ಬ್ರೂನೈ
|
ಬಂದರ್ ಸೆರ್ಗಿ ಬೆಗವಾನ್
|
26
|
ಬಲ್ಗೇರಿಯ
|
ಸೊಫಿಯಾ
|
27
|
ಬುರ್ಕಿನಾ ಫಾಸೊ
|
ಔಗಡೌಗೌ
|
28
|
ಬುರುಂಡಿ
|
ಬುಜುಂಬುರ
|
29
|
ಕಾಂಬೋಡಿಯ
|
ಫ್ನಾಮ್ ಪೆನ್
|
30
|
ಕ್ಯಾಮೆರೂನ್
|
ಯವೂಂಡೆ
|
31
|
ಕೆನಡ
|
ಒಟ್ಟಾವಾ
|
32
|
ಕೇಪ್ ವರ್ಡೆ
|
ಪ್ರೈಯ
|
33
|
ಸೆಂಟ್ರಲ್ ಆಫ್ರಿಕನ್ ಗಣರಾಜ್ಯ
|
ಬಾಂಗುಯಿ
|
34
|
ಚಾಡ್
|
ಎನ್ ಜಮೇನ
|
35
|
ಚಿಲಿ
|
ಸ್ಯಾಂಟಿಯಾಗೋ (ಅಧಿಕೃತ) ,ವಾಲ್ಪರೈಸೋ (ಸಂಸತ್ತು)
|
36
|
ಚೀನ
|
ಬೀಜಿಂಗ್
|
37
|
ಟೈವಾನ್
|
ಟೈಪೆ
|
38
|
ಕೊಲಂಬಿಯ
|
ಬೊಗೋಟ
|
39
|
ಕೊಮೊರೋಸ್
|
ಮೊರೋನಿ
|
40
|
ಕಾಂಗೊ ಗಣರಾಜ್ಯ
|
ಬ್ರಾಜಾವಿಲ್ಲೆ
|
41
|
ಕಾಂಗೊ ಪ್ರಜಾತಂತ್ರಾತ್ಮಕ ಗಣರಾಜ್ಯ
|
ಕಿನ್ಷಾಸಾ
|
42
|
ಕೋಸ್ಟ ರಿಕ
|
ಸಾನ್ ಜೋಸ್
|
43
|
ಕೋತ್ ದ ಐವರಿ
|
ಯಮೌಸೌಕ್ರೋ (ಅಧಿಕೃತ), ಅಬೀದ್ ಜಾನ್(ಆಡಳಿತಾತ್ಮಕ)
|
44
|
ಕ್ರೊವೇಷಿಯ
|
ಝಾಗ್ರೆಬ್
|
45
|
ಕ್ಯೂಬಾ
|
ಹವಾನಾ
|
46
|
ಸೈಪ್ರಸ್
|
ನಿಕೋಸಿಯಾ
|
47
|
ಝೆಕ್ ಗಣರಾಜ್ಯ
|
ಪ್ರೇಗ್
|
48
|
ಡೆನ್ಮಾರ್ಕ್
|
ಕೋಪನ್ ಹೇಗನ್
|
49
|
ಜಿಬೌಟಿ
|
ಜಿಬೌಟಿ
|
50
|
ಡೊಮಿನಿಕ
|
ರೋಸೋ
|
51
|
ಡೊಮಿನಿಕ ಗಣರಾಜ್ಯ
|
ಸಾಂಟೋ ಡೊಮಿಂಗೋ
|
52
|
ಪೂರ್ವ ಟಿಮೋರ್
|
ಡಿಲಿ
|
53
|
ಈಕ್ವೆಡೋರ್
|
ಕ್ವಿಟೋ
|
54
|
ಈಜಿಪ್ಟ್
|
ಕೈರೋ
|
55
|
ಎಲ್ ಸಾಲ್ವಡೋರ್
|
ಸಾನ್ ಸಾಲ್ವಡೋರ್
|
56
|
ಇಕ್ವೆಟೋರಿಯಲ್ ಗಿನಿ
|
ಮಲಾಬೋ
|
57
|
ಎರಿಟ್ರಿಯ
|
ಅಸ್ಮಾರಾ
|
58
|
ಎಸ್ಟೋನಿಯ
|
ಟಾಲ್ಲಿನ್
|
59
|
ಇಥಿಯೋಪಿಯ
|
ಅಡಿಸ್ ಅಬಾಬ
|
60
|
ಫಿಜಿ
|
ಸುವಾ
|
61
|
ಫಿನ್ಲಂಡ್
|
ಹೆಲ್ಸಿಂಕಿ
|
62
|
ಫ್ರಾನ್ಸ್
|
ಪ್ಯಾರಿಸ್
|
63
|
ಗ್ಯಾಬೊನ್
|
ಲೈಬರ್ವಿಲ್ಲೆ
|
64
|
ಗ್ಯಾಂಬಿಯ
|
ಬಾಂಜುಲ್
|
65
|
ಜಾರ್ಜಿಯ
|
ಟಿಬಿಲಿಸಿ
|
66
|
ಜರ್ಮನಿ
|
ಬರ್ಲಿನ್
|
67
|
ಘಾನಾ
|
ಆಕ್ರಾ
|
68
|
ಗ್ರೀಸ್
|
ಅಥೆನ್ಸ್
|
69
|
ಗ್ರೆನಾಡ
|
ಸೈಂಟ್ ಜಾರ್ಜ್ಸ್
|
70
|
ಗ್ವಾಟೆಮಾಲ
|
ಗ್ವಾಟೆಮಾಲ ನಗರ
|
71
|
ಗಿನಿ
|
ಕೊನಾಕ್ರಿ
|
72
|
ಗಿನಿ-ಬಿಸೌ
|
ಬಿಸ್ಸಾವ್
|
73
|
ಗಯಾನ
|
ಜಾರ್ಜ್ ಟೌನ್
|
74
|
ಹೈಟಿ
|
ಪೋರ್ಟ್-ಔ-ಪ್ರಿನ್ಸ್
|
75
|
ಹೋಲಿ ಸೀ
|
ವ್ಯಾಟಿಕನ್ ನಗರ
|
76
|
ಹೊಂಡುರಾಸ್
|
ಟೆಗುಸಿಗಲ್ಪಾ
|
77
|
ಹಂಗರಿ
|
ಬುಡಾಪೆಸ್ಟ್
|
78
|
ಐಸ್ಲಂಡ್
|
ರೆಯ್ಕ್ ಜವಿಕ್
|
79
|
ಭಾರತ
|
ನವದೆಹಲಿ
|
80
|
ಇಂಡೋನೇಷ್ಯಾ
|
ಜಕಾರ್ತಾ
|
81
|
ಇರಾನ್
|
ಟೆಹ್ರಾನ್
|
82
|
ಇರಾಖ್
|
ಬಾಗ್ದಾದ್
|
83
|
ಇಸ್ರೇಲ್
|
ಜೆರುಸಲೇಮ್
|
84
|
ಇಟಲಿ
|
ರೋಮ್
|
85
|
ಜಮೈಕ
|
ಕಿಂಗ್ ಸ್ಟನ್
|
86
|
ಜಪಾನ್
|
ಟೊಕ್ಯೋ
|
87
|
ಜೋರ್ಡಾನ್
|
ಅಮ್ಮಾನ್
|
88
|
ಕಝಕ್ ಸ್ತಾನ್
|
ಅಸ್ತಾನಾ
|
89
|
ಕೆನ್ಯಾ
|
ನೈರೋಬಿ
|
90
|
ಕಿರಿಬಾಟಿ
|
ಟರಾವಾ
|
91
|
ಕುವೈಟ್
|
ಕುವೈಟ್ ನಗರ
|
92
|
ಕಿರ್ಗಿಝ್ ಸ್ತಾನ್
|
ಬಿಶ್ಕೆಕ್
|
93
|
ಲೇಯೋಸ್
|
ವಿಯೆನ್ ಟಿಯೇನ್
|
94
|
ಲ್ಯಾಟ್ವಿಯ
|
ರೀಗಾ
|
95
|
ಲೆಬನಾನ್
|
ಬೈರೂತ್
|
96
|
ಲೆಸೋಥೋ
|
ಮಸೇರು
|
97
|
ಲೈಬೀರಿಯ
|
ಮನ್ರೋವಿಯಾ
|
98
|
ಲಿಬ್ಯ
|
ಟ್ರಿಪೋಲಿ
|
99
|
ಲಿಖ್ಟೆನ್ ಸ್ಟೈನ್
|
ವಾಡುಝ್
|
100
|
ಲಿಥುವೇನಿಯ
|
ವಿಲ್ನಿಯಸ್
|
101
|
ಲಕ್ಸೆಂಬರ್ಗ್
|
ಲಕ್ಸೆಂಬರ್ಗ್
|
102
|
ಮ್ಯಾಸೆಡೋನಿಯಾ
|
ಸ್ಕೋಪ್ಯೆ
|
103
|
ಮಡಗಾಸ್ಕರ್
|
ಅಂಟನನರಿವೋ
|
104
|
ಮಲಾವಿ
|
ಲಿಲೋಂಗ್ವೆ
|
105
|
ಮಲೇಷ್ಯಾ
|
ಕ್ವಾಲಾ ಲಂಪುರ್ (ಅಧಿಕೃತ), ಪುತ್ರಜಯ (ಆಡಳಿತಾತ್ಮಕ)
|
106
|
ಮಾಲ್ಡೀವ್ಸ್
|
ಮಾಲೆ
|
107
|
ಮಾಲಿ
|
ಬಮಾಕೋ
|
108
|
ಮಾಲ್ಟಾ
|
ವಾಲೆಟ್ಟ
|
109
|
ಮಾರ್ಶಲ್ ದ್ವೀಪಗಳು
|
ಮಜೂರೋ
|
110
|
ಮಾರಿಟಾನಿಯ
|
ನೌವಾಕ್ಚೋಟ್ಟ್
|
111
|
ಮಾರಿಶಸ್
|
ಪೋರ್ಟ್ ಲೂಯಿಸ್
|
112
|
ಮೆಕ್ಸಿಕೊ
|
ಮೆಕ್ಸಿಕೋ ನಗರ
|
113
|
ಮೈಕ್ರೊನೇಷ್ಯಾ
|
ಪಾಲಿಕೀರ್
|
114
|
ಮೋಲ್ಡೋವಾ
|
ಚಿಸಿನೌ
|
115
|
ಮೊನಾಕೊ
|
ಮೊನಾಕೋ
|
116
|
ಮಂಗೋಲಿಯ
|
ಉಲಾನ್ ಬಾತರ್
|
117
|
ಮಾಂಟೆನೆಗ್ರೊ
|
ಪೊಡ್ಗೊರೀಕಾ
|
118
|
ಮೊರಾಕ್ಕೋ
|
ರಬಾತ್
|
119
|
ಮೊಝಾಂಬಿಕ್
|
ಮಾಪುಟೋ
|
120
|
ಮ್ಯಾನ್ಮಾರ್
|
ನೇಪ್ಯಿಡಾವ್
|
121
|
ನಮೀಬಿಯ
|
ವಿಂಡ್ ಹೋಕ್
|
122
|
ನೌರು
|
ನೌರು
|
123
|
ನೇಪಾಲ
|
ಕಾಠ್ಮಂಡು
|
124
|
ನೆದರ್ಲೆಂಡ್ಸ್
|
ಆಂಸ್ಟರ್ಡ್ಯಾಮ್ , ಹೇಗ್
|
125
|
ನ್ಯೂ ಝೀಲಂಡ್
|
ವೆಲಿಂಗ್ಟನ್
|
126
|
ನಿಕಾರಾಗುವ
|
ಮನಾಗುವಾ
|
127
|
ನೈಜರ್
|
ನಿಯಾಮಿ
|
128
|
ನೈಜೀರಿಯ
|
ಅಬೂಜಾ
|
129
|
ಉತ್ತರ ಕೊರಿಯ
|
ಪ್ಯೊಂಗ್ಯಾಂಗ್
|
130
|
ನಾರ್ವೆ
|
ಓಸ್ಲೋ
|
131
|
ಒಮಾನ್
|
ಮಸ್ಕತ್
|
132
|
ಪಾಕಿಸ್ತಾನ
|
ಇಸ್ಲಾಮಾಬಾದ್
|
133
|
ಪಾಲೌ
|
ಮೆಲೆಕಿಯೋಕ್
|
134
|
ಪನಾಮಾ
|
ಪನಾಮಾ ನಗರ
|
135
|
ಪಾಪುವ ನ್ಯೂ ಗಿನಿ
|
ಪೋರ್ಟ್ ಮೋರ್ಸ್ಬಿ
|
136
|
ಪರಾಗ್ವೆ
|
ಅಸುನ್ಸಿಯನ್
|
137
|
ಪೆರು
|
ಲಿಮಾ
|
138
|
ಫಿಲಿಪ್ಪೀನ್ಸ್
|
ಮನಿಲಾ
|
139
|
ಪೋಲಂಡ್
|
ವಾರ್ಸಾ
|
140
|
ಪೋರ್ಚುಗಲ್
|
ಲಿಸ್ಬನ್
|
141
|
ಖತಾರ್
|
ದೋಹಾ
|
142
|
ಐರ್ಲೆಂಡ್
|
ಡಬ್ಲಿನ್
|
143
|
ರೊಮಾನಿಯ
|
ಬುಖಾರೆಸ್ಟ್
|
144
|
ರಷ್ಯಾ
|
ಮಾಸ್ಕೋ
|
145
|
ರುವಾಂಡ
|
ಕಿಗಾಲಿ
|
146
|
ಸೈಂಟ್ ಕಿಟ್ಟ್ಸ್ ಮತ್ತು ನೆವಿಸ್
|
ಬಾಸ್ಸೆಟೆರ್ರೆ
|
147
|
ಸ್ಯಾನ್ ಮರಿನೋ
|
ಕ್ಯಾಸ್ಟ್ರೀಸ್
|
148
|
ಸೈಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
|
ಕಿಂಗ್ಸ್ ಟೌನ್
|
149
|
ಸಮೋವ
|
ಅಪಿಯಾ
|
150
|
ಸ್ಯಾನ್ ಮರಿನೋ
|
ಸಾನ್ ಮರಿನೋ
|
151
|
ಸಾವೊ ಟೋಮ್ ಮತ್ತು ಪ್ರಿನ್ಸಿಪಿ
|
ಸಾವೊ ಟೋಮ್
|
152
|
ಸೌದಿ ಅರೇಬಿಯ
|
ರಿಯಾಧ್
|
153
|
ಸ್ಕಾಟ್ಲೆಂಡ್
|
ಎಡಿನ್ ಬರ
|
154
|
ಸೆನೆಗಾಲ್
|
ಡಕಾರ್
|
155
|
ಸೆರ್ಬಿಯ
|
ಬೆಲ್ಗ್ರೇಡ್
|
156
|
ಸೇಷೇಲ್ಸ್
|
ವಿಕ್ಟೋರಿಯಾ
|
157
|
ಸಿಯೆರ್ರ ಲಿಯೋನ್
|
ಫ್ರೀಟೌನ್
|
158
|
ಸಿಂಗಪುರ
|
ಸಿಂಗಪುರ್
|
159
|
ಸ್ಲೊವಾಕಿಯ
|
ಬ್ರಾಟಿಸ್ಲಾವಾ
|
160
|
ಸ್ಲೊವೇನಿಯ
|
ಲ್ಯೂಬ್ ಲ್ಯಾನಾ
|
161
|
ಸೊಲೊಮನ್ ದ್ವೀಪಗಳು
|
ಹೊನಿಯಾರಾ
|
162
|
ಸೋಮಾಲಿಯ
|
ಮೊಗಾಡಿಶು
|
163
|
ದಕ್ಷಿಣ ಆಫ್ರಿಕ
|
ಪ್ರಿಟೊರಿಯಾ, ಕೇಪ್ ಟೌನ್, ಬ್ಲೋಮ್ ಫೌಂಟನ್
|
164
|
ದಕ್ಷಿಣ ಕೊರಿಯ
|
ಸಿಯೋಲ್
|
165
|
ಸ್ಪೆಯ್ನ್
|
ಮ್ಯಾಡ್ರಿಡ್
|
166
|
ಶ್ರೀ ಲಂಕಾ
|
ಕೊಲಂಬೋ, ಜಯವರ್ದನಪುರ ಕೊಟ್ಟೆ
|
167
|
ಸುಡಾನ್
|
ಖಾರ್ಟೂಮ್
|
168
|
ಸುರಿನಾಮ್
|
ಪರಾಮಾರಿಬೋ
|
169
|
ಸ್ವಾಝಿಲ್ಯಾಂಡ್
|
ಎಂಬಬಾನೆ , ಲೊಬಾಂಬಾ
|
170
|
ಸ್ವೀಡನ್
|
ಸ್ಟಾಕ್ ಹೋಮ್
|
171
|
ಸ್ವಿಟ್ಝರ್ಲಂಡ್
|
ಬರ್ನ್
|
172
|
ಸಿರಿಯ
|
ಡಮಾಸ್ಕಸ್
|
173
|
ತಾಜಿಕಿಸ್ತಾನ್
|
ದುಶಾನ್ಬೆ
|
174
|
ಟಾಂಜಾನಿಯ
|
ಡೊಡೋಮಾ, ದಾರ್ ಎಸ್ ಸಲಾಮ್
|
175
|
ಥೈಲ್ಯಾಂಡ್
|
ಬ್ಯಾಂಕಾಕ್
|
176
|
ಟೋಗೋ
|
ಲೋಮ್
|
177
|
ಟೋಂಗಾ
|
ನುಕುಅಲೋಫಾ
|
178
|
ಟ್ರಿನಿಡಾಡ್ ಮತ್ತು ಟೊಬೆಗೊ
|
ಪೋರ್ಟ್ ಆಫ್ ಸ್ಪೆಯ್ನ್
|
179
|
ಟ್ಯುನೀಸಿಯ
|
ಟ್ಯೂನಿಸ್
|
180
|
ಟರ್ಕಿ
|
ಅಂಕಾರಾ
|
181
|
ಟುರ್ಕ್ಮೆನಿಸ್ತಾನ್
|
ಅಶ್ಗಾಬಾತ್
|
182
|
ಟುವಾಲು
|
ಫುನಾಫುಟಿ
|
183
|
ಉಗಾಂಡಾ
|
ಕಂಪಾಲಾ
|
184
|
ಉಕ್ರೈನ್
|
ಕೀವ್
|
185
|
ಸಂಯುಕ್ತ ಅರಬ್ ಎಮಿರೇಟ್ಸ್|ಯು.ಎ.ಇ
|
ಅಬು ಧಾಬಿ
|
186
|
ಯುನೈಟೆಡ್ ಕಿಂಗ್ಡಂ
|
ಲಂಡನ್
|
187
|
ಯು.ಎಸ್.ಎ.
|
ವಾಷಿಂಗ್ಟನ್ ಡಿ.ಸಿ.
|
188
|
ಉರುಗ್ವೆ
|
ಮಾಂಟೆವಿಡಿಯೋ
|
189
|
ಉಜ್ಬೆಕಿಸ್ತಾನ್
|
ತಾಷ್ಕೆಂಟ್
|
190
|
ವನುವಾಟು
|
ಪೋರ್ಟ್ ವಿಲಾ
|
191
|
ವೆನೆಜುವೇಲ
|
ಕ್ಯಾರಕಾಸ್
|
192
|
ವಿಯೆಟ್ನಾಮ್
|
ಹನೋಯ್
|
193
|
ಯೆಮೆನ್
|
ಸನಾ
|
194
|
ಝಾಂಬಿಯ
|
ಲುಸಾಕಾ
|
195
|
ಜಿಂಬಾಬ್ವೆ
|
ಹರಾರೆ
|
ಮೇಲಿನ ಸಾರ್ವಭೌಮ ರಾಷ್ಟ್ರಗಳಲ್ಲದೆ ವಿಶ್ವದಲ್ಲಿ ಅನೇಕ ವಸಾಹತುಗಳು / ಅವಲಂಬಿತ ಪ್ರಾಂತ್ಯಗಳಿವೆ. ಅವುಗಳ ರಾಜಧಾನಿಗಳನ್ನು ಕೆಳಗಣ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಕ್ರ.ಸಂ. |
ಪ್ರದೇಶ |
ರಾಜಧಾನಿ
|
1
|
ಅಮೆರಿಕನ್ ಸಮೋವ (ಯು.ಎಸ್.)
|
ಪಾಗೋ ಪಾಗೋ
|
2
|
ಆಂಗಿಲ್ಲಾ ( ಯು.ಕೆ.)
|
ದಿ ವ್ಯಾಲಿ
|
3
|
ಅರುಬಾ (ನೆದರ್ಲೆಂಡ್ಸ್)
|
ಒರಾನ್ಯೆಸ್ಟಾಡ್
|
4
|
ಅಸೆನ್ಶನ್ ದ್ವೀಪ ( ಯು.ಕೆ.)
|
ಜಾರ್ಜ್ ಟೌನ್
|
5
|
ಅಝೋರೆಸ್ (ಪೋರ್ಚುಗಲ್)
|
ಪೊಂಟ ಡೆಲ್ಗಾಡಾ
|
6
|
ಬರ್ಮುಡ ( ಯು.ಕೆ.)
|
ಹ್ಯಾಮಿಲ್ಟನ್
|
7
|
ಕ್ಯಾನರಿ ದ್ವೀಪಗಳು (ಸ್ಪೆಯ್ನ್)
|
ಲಾಸ್ ಪಾಮಾಸ್
|
8
|
ಕೇಮ್ಯಾನ್ ದ್ವೀಪಗಳು ( ಯು.ಕೆ.)
|
ಜಾರ್ಜ್ ಟೌನ್
|
9
|
ಕ್ರಿಸ್ಮಸ್ ದ್ವೀಪಗಳು (ಆಸ್ಟ್ರೇಲಿಯಾ)
|
ದಿ ಸೆಟಲ್ ಮೆಂಟ್
|
10
|
ಕೊಕೋಸ್ ದ್ವೀಪಗಳು (ಆಸ್ಟ್ರೇಲಿಯಾ)
|
ಪಶ್ಚಿಮ ದ್ವೀಪ
|
11
|
ಕುಕ್ ದ್ವೀಪಗಳು (ನ್ಯೂಜಿಲಂಡ್)
|
ಅವಾರುವಾ
|
12
|
ಫಾಕ್ಲೆಂಡ್ ದ್ವೀಪಗಳು ( ಯು.ಕೆ.)
|
ಸ್ಟಾನ್ಲೀ
|
13
|
ಫೆರೋ ದ್ವೀಪಗಳು (ಡೆನ್ಮಾರ್ಕ್)
|
ಟೋರ್ಶಾವ್ನ್
|
14
|
ಫ್ರೆಂಚ್ ಗಯಾನ (ಫ್ರಾನ್ಸ್)
|
ಕಯೆನ್ನ್
|
15
|
ಪ್ರೆಂಚ್ ಪಾಲಿನೇಷ್ಯಾ (ಫ್ರಾನ್ಸ್)
|
ಪಪೀಟೆ
|
16
|
ಜಿಬ್ರಾಲ್ಟರ್ ( ಯು.ಕೆ.)
|
ಜಿಬ್ರಾಲ್ಟರ್
|
17
|
ಗ್ರೀನ್ ಲ್ಯಾಂಡ್ (ಡೆನ್ಮಾರ್ಕ್)
|
ನೂಕ್
|
18
|
ಗ್ವಾಮ್ (ಯು.ಎಸ್.)
|
ಹಗಾಟ್ನಾ
|
19
|
ಗೆರ್ನ್ಸೀ (ಯು.ಕೆ.)
|
ಸೈಂಟ್ ಪೀಟರ್ ಪೋರ್ಟ್
|
20
|
ಜೆರ್ಸೀ (ಯು.ಕೆ.)
|
ಸೈಂಟ್ ಹೆಲಿಯೆರ್
|
21
|
ಐಲ್ ಆಫ್ ಮ್ಯಾನ್ ( ಯು.ಕೆ.)
|
ಡಗ್ಲಾಸ್
|
22
|
ಮೆಡೀರಾ (ಪೋರ್ಚುಗಲ್)
|
ಫುಂಚಾಲ್
|
23
|
ಮಾರ್ಟಿನಿಕ್ (ಫ್ರಾನ್ಸ್)
|
ಫೋರ್ಟ್-ದಿ-ಫ್ರಾನ್ಸ್
|
24
|
ಮೇಯೋತ್ತ್ (ಫ್ರಾನ್ಸ್)
|
ಮಮೌದ್ ಜೌ
|
25
|
ಮಾಂಟ್ಸೆರ್ರಾಟ್ (ಫ್ರಾನ್ಸ್)
|
ಪ್ಲೀಮತ್
|
26
|
ನೆದರ್ಲೆಂಡ್ಸ್ ಆಂಟಿಲ್ಲ್ಸ್ (ನೆದರ್ಲೆಂಡ್ಸ್)
|
ವಿಲ್ಲೆಮ್ ಸ್ಟಾಡ್
|
27
|
ನ್ಯೂ ಕ್ಯಾಲೆಡೋನಿಯ (ಫ್ರಾನ್ಸ್)
|
ನೌಮೀ
|
28
|
ನಿಯು (ನ್ಯೂಜಿಲೆಂಡ್)
|
ಅಲೋಫಿ
|
29
|
ನಾರ್ಫಾಕ್ ದ್ವೀಪ (ಆಸ್ತ್ರೇಲಿಯಾ)
|
ಕಿಂಗ್ಸ್ಟನ್
|
30
|
ಉತ್ತರ ಮನಾನಾ ದ್ವೀಪಗಳು (ಯು.ಎಸ್.)
|
ಸೈಪಾನ್
|
31
|
ಪಿಟ್ ಕೈರ್ನ್ ದ್ವೀಪಗಳು ( ಯು.ಕೆ.)
|
ಆಡಮ್ಸ್ ಟೌನ್
|
32
|
ಪ್ಯೂರ್ಟೊ ರಿಕೊ (ಯು.ಎಸ್.)
|
ಸಾನ್ ಜುವಾನ್
|
33
|
ರಿಯೂನಿಯನ್ (ಫ್ರಾನ್ಸ್)
|
ಸೈಂಟ್ ಡೆನಿಸ್
|
34
|
ಸೈಂಟ್ ಹೆಲೆನಾ ( ಯು.ಕೆ.)
|
ಜೇಮ್ಸ್ ಟೌನ್
|
35
|
ಸೈಂಟ್ ಪಿಯರಿ ಮತ್ತು ಮಿಕೆಲಾನ್ (ಫ್ರಾನ್ಸ್)
|
ಸೈಂಟ್ ಪಿಯರಿ
|
36
|
ಟೋಕೆಲೌ (ನ್ಯೂಜಿಲಂಡ್)
|
…
|
37
|
ಟರ್ಕ್ಸ್ ಮತ್ತು ಕೈಕಾಸ್ ದ್ವೀಪಗಳು ( ಯು.ಕೆ.)
|
ಕಾಬರ್ನ್ ಟೌನ್
|
38
|
ಬ್ರಿಟಿಷ್ ವರ್ಜಿನ್ ದ್ವೀಪಗಳು ( ಯು.ಕೆ.)
|
ರೋಡ್ ಟೌನ್
|
39
|
ಯು.ಎಸ್. ವರ್ಜಿನ್ ದ್ವೀಪಗಳು (ಯು.ಎಸ್.)
|
ಶಾರ್ಲಟ್ ಅಮೇಲೀ
|
40
|
ವಾಲ್ಲಿಸ್ ಮತ್ತು ಫೂಚುನ (ಫ್ರಾನ್ಸ್)
|
ಮಾಟಾ ಉಟು
|