ವಿಷಯಕ್ಕೆ ಹೋಗು

ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ವಿವಿಧ ರಾಷ್ಟ್ರಗಳ ಸಾಧನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೂಚನೆ

[ಬದಲಾಯಿಸಿ]

ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ವಿವಿಧ ೧೨೪ ರಾಷ್ಟ್ರಗಳ ಸಾಧನೆಗಳನ್ನು ಈ ಕೆಳಕಂಡ ಪಟ್ಟಿಯಲ್ಲಿ ತೋರಿಸಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ೨೦೦೮ರ ಒಲಿಂಪಿಕ್ ಕ್ರೀಡಾಕೂಟದವರೆಗೆ ಎಲ್ಲಾ ಕೂಟಗಳನ್ನು ಪರಿಗಣಿಸಲಾಗಿದೆ. ಇಲ್ಲಿ ಬೇಸಿಗೆಯ ಮತ್ತು ಚಳಿಗಾಲದ ಕೂಟಗಳೆರಡನ್ನೂ ಸೇರಿಸಲಾಗಿದೆ. ಈ ಪಟ್ಟಿಯು ರಾಷ್ಟ್ರಗಳ ಹೆಸರಿನ ಮೇಲೆ ಅಕಾರಾದಿಯಾಗಿ ವರ್ಗೀಕರಿಸಲ್ಪಟ್ಟಿದೆ. ಆದರೆ ಇದನ್ನು ಬೇರೆ ಬೇರೆ ಮಾನದಂಡಗಳ ಮೇಲೆ ಸಹ ಪುನರ್ವಿಂಗಡಿಸಬಹುದಾಗಿದೆ. ಉದಾಹರಣೆಗೆ ಈವರಗೆ ನಡೆದ ಬೇಸಿಗೆ ಕೂಟಗಳಲ್ಲಿ ಗಳಿಸಲಾದ ಚಿನ್ನದ ಪದಕಗಳ ಮೇಲೆ ಈ ಪಟ್ಟಿಯನ್ನು ಜೋಡಿಸಬೇಕಾದರೆ ಚಿನ್ನದ ಪದಕ (೩ ನೇ ಕಾಲಂ) ಪೆಟ್ಟಿಗೆಯಲ್ಲಿ ಕಾಣುವ ಪುಟ್ಟ ಬಾಕ್ಸ್ ಚಿಹ್ನೆಯ ಮೇಲೆ ಒತ್ತಿರಿ. ಈ ಪಟ್ಟಿಯ ಆಧಾರದ ಮೇಲೆ ಯಾವುದೇ ರಾಷ್ಟ್ರದ ಕ್ರೀಡಾರಂಗದಲ್ಲಿನ ಶಕ್ತಿಯನ್ನು ಅಳೆಯಲಾಗದೆಂದು ಗಮನಿಸಿರಿ. ಏಕೆಂದರೆ ಕೆಲ ದೇಶಗಳು ಮಿಕ್ಕವಕ್ಕಿಂತ ಅತಿ ಹೆಚ್ಚು ಯಾ ಅತಿ ಕಡಿಮೆ ಕೂಟಗಳಲ್ಲಿ ಪಾಲ್ಗೊಂಡಿವೆ.

  • ೨೦೦೮ /2008 ರ ಒಲಿಂಪಿಕ್ ಕ್ರೀಡಾಕೂಟದವರೆಗೆ

ಪದಕಗಳ ಪಟ್ಟಿ

[ಬದಲಾಯಿಸಿ]
ತಂಡ ಪಾಲ್ಗೊಂಡ ಬೇಸಿಗೆಯ ಕೂಟಗಳು ಚಿನ್ನದ ಪದಕ ಬೆಳ್ಳಿಯ ಪದಕ ಕಂಚಿನ ಪದಕ ಒಟ್ಟು ಪಾಲ್ಗೊಂಡ ಚಳಿಗಾಲದ ಕೂಟಗಳು ಚಿನ್ನದ ಪದಕ ಬೆಳ್ಳಿಯ ಪದಕ ಕಂಚಿನ ಪದಕ ಒಟ್ಟು ಒಟ್ಟಾರೆ ಪಾಲ್ಗೊಂಡ ಕೂಟಗಳು ಚಿನ್ನದ ಪದಕ ಬೆಳ್ಳಿಯ ಪದಕ ಕಂಚಿನ ಪದಕ ಒಟ್ಟು ಮೊತ್ತ
ಅಫ್ಘಾನಿಸ್ತಾನಅಫ್ಘಾನಿಸ್ಥಾನ್ 12 0 0 1 1 0 0 0 0 0 12 0 0 1 1
ಅಲ್ಜೀರಿಯಅಲ್ಜೀರಿಯ 11 4 2 8 14 2 0 0 0 0 13 4 2 8 14
ಅರ್ಜೆಂಟೀನಅರ್ಜೆಂಟೀನ 22 17 23 26 66 16 0 0 0 0 38 17 23 26 66
ಅರ್ಮೇನಿಯಆರ್ಮೇನಿಯ 4 1 1 7 9 4 0 0 0 0 8 1 1 7 9
ಆಸ್ಟ್ರೇಲಿಯಾಆಸ್ಟ್ರೇಲಿಯ 24 131 137 164 432 16 3 0 3 6 40 134 137 167 438
Austriaಆಸ್ಟ್ರಿಯ 25 18 33 35 86 20 51 64 70 185 45 69 97 105 271
ಅಜೆರ್ಬೈಜಾನ್ಅಜೆರ್ಬೈಜಾನ್ 4 4 3 9 16 3 0 0 0 0 7 4 3 9 16
ಬಹಾಮಾಸ್ಬಹಾಮಾಸ್ 14 3 3 4 10 0 0 0 0 0 14 3 3 4 10
ಬಹ್ರೇನ್ಬಹರೇನ್ 7 1 0 0 1 0 0 0 0 0 7 1 0 0 1
ಬಾರ್ಬಡೋಸ್ಬಾರ್ಬಡೋಸ್ 10 0 0 1 1 0 0 0 0 0 10 0 0 1 1
Belarusಬೆಲಾರುಸ್ 4 10 20 36 66 4 0 3 3 6 8 10 23 39 72
Belgiumಬೆಲ್ಜಿಯಂ 24 37 51 51 139 18 1 1 3 5 42 38 52 54 144
ಬರ್ಮುಡಾಬರ್ಮುಡ 16 0 0 1 1 5 0 0 0 0 21 0 0 1 1
Brazilಬ್ರೆಜಿಲ್ 20 20 25 46 91 5 0 0 0 0 25 20 25 46 91
Bulgariaಬಲ್ಗೇರಿಯ 18 51 84 77 212 17 1 2 3 6 35 52 86 80 218
ಬುರುಂಡಿಬುರುಂಡಿ 4 1 0 0 1 0 0 0 0 0 4 1 0 0 1
ಕ್ಯಾಮರೂನ್ಕ್ಯಾಮೆರೂನ್ 12 3 1 1 5 1 0 0 0 0 13 3 1 1 5
ಕೆನಡಾಕೆನಡ 24 58 94 108 260 20 38 38 43 119 44 96 132 151 379
Chileಚಿಲಿ 21 2 7 4 13 14 0 0 0 0 35 2 7 4 13
ಚೀನಾಚೀನಾ [] 8 163 117 106 386 8 4 16 13 33 16 167 133 119 419
ಟೆಂಪ್ಲೇಟು:Country data the Republic of Chinaಚೈನೀಸ್ ಟೈಪೈ [] 7 2 6 11 19 7 0 0 0 0 14 2 6 11 19
Colombiaಕೊಲಂಬಿಯ 17 1 3 7 11 0 0 0 0 0 17 1 3 7 11
ಕೋಸ್ಟಾ ರಿಕಕೋಸ್ಟಾ ರಿಕ 13 1 1 2 4 5 0 0 0 0 18 1 1 2 4
ಐವರಿ ಕೋಸ್ಟ್ಐವರಿ ಕೋಸ್ಟ್ 11 0 1 0 1 0 0 0 0 0 11 0 1 0 1
Croatiaಕ್ರೊಯೆಶಿಯ 5 3 6 8 17 5 4 3 0 7 10 7 9 8 24
ಕ್ಯೂಬಾಕ್ಯೂಬ [] 18 67 64 63 194 0 0 0 0 0 18 67 64 63 194
ಟೆಂಪ್ಲೇಟು:Country data the Czech Republicಝೆಕ್ ರಿಪಬ್ಲಿಕ್ [] 4 10 12 11 33 4 3 5 2 10 8 13 17 13 43
ಡೆನ್ಮಾರ್ಕ್ಡೆನ್ಮಾರ್ಕ್ [] 25 41 63 66 170 11 0 1 0 1 36 41 64 66 171
ಜಿಬೂಟಿಜಿಬೂಟಿ 7 0 0 1 1 0 0 0 0 0 7 0 0 1 1
ಡೊಮಿನಿಕ ಗಣರಾಜ್ಯಡೊಮಿನಿಕನ್ ರಿಪಬ್ಲಿಕ್ 12 2 1 1 4 0 0 0 0 0 12 2 1 1 4
ಈಕ್ವಡಾರ್ಎಕ್ವಡಾರ್ 12 1 1 0 2 0 0 0 0 0 12 1 1 0 2
ಈಜಿಪ್ಟ್ಈಜಿಪ್ಟ್ [][] 19 7 7 10 24 1 0 0 0 0 20 7 7 10 24
ಎರಿಟ್ರಿಯಎರಿಟ್ರಿಯ 3 0 0 1 1 0 0 0 0 0 3 0 0 1 1
Estoniaಎಸ್ಟೊನಿಯ 10 9 8 14 31 7 4 1 1 6 17 13 9 15 37
ಇಥಿಯೊಪಿಯಇಥಿಯೋಪಿಯ 11 18 6 14 38 1 0 0 0 0 12 18 6 14 38
Finlandಫಿನ್‍ಲ್ಯಾಂಡ್ 23 101 83 115 299 20 41 58 52 151 43 142 141 167 450
Franceಫ್ರಾನ್ಸ್ [] 26 191 212 233 636 20 25 24 34 83 46 216 236 267 719
ಜಾರ್ಜಿಯ (ದೇಶ)ಜಾರ್ಜಿಯ 4 5 2 11 18 4 0 0 0 0 8 5 2 11 18
Germanyಜರ್ಮನಿ [][] 14 163 163 203 529 8 60 59 41 160 22 223 222 244 689
ಘಾನಾಘಾನಾ 12 0 1 3 4 0 0 0 0 0 12 0 1 3 4
ಯುನೈಟೆಡ್ ಕಿಂಗ್ಡಂಯುನೈಟೆಡ್ ಕಿಂಗ್‌ಡಮ್ [][] 26 207 255 253 715 20 8 3 10 21 46 215 258 263 736
Greeceಗ್ರೀಸ್ [] 26 30 42 36 108 16 0 0 0 0 42 30 42 36 108
ಗಯಾನಗಯಾನ 15 0 0 1 1 0 0 0 0 0 15 0 0 1 1
ಹೈತಿಹೈತಿ 13 0 1 1 2 0 0 0 0 0 13 0 1 1 2
ಹಾಂಗ್ ಕಾಂಗ್ಹಾಂಗ್ ಕಾಂಗ್ [] 14 1 1 0 2 2 0 0 0 0 16 1 1 0 2
Hungaryಹಂಗರಿ 24 159 140 159 458 20 0 2 4 6 44 159 142 163 464
ಐಸ್ಲೆಂಡ್ಐಸ್‍ಲ್ಯಾಂಡ್ 18 0 2 2 4 15 0 0 0 0 33 0 2 2 4
Indiaಭಾರತ 22 9 4 7 20 7 0 0 0 0 29 9 4 7 20
ಇಂಡೋನೇಷ್ಯಾಇಂಡೊನೇಷ್ಯ 13 6 9 10 25 0 0 0 0 0 13 6 9 10 25
ಇರಾನ್ಇರಾನ್ 14 11 15 22 48 8 0 0 0 0 22 11 15 22 48
ಇರಾಕ್ಇರಾಕ್ 12 0 0 1 1 0 0 0 0 0 12 0 0 1 1
ಐರ್ಲೆಂಡ್‌ ಗಣರಾಜ್ಯಐರ್ಲೆಂಡ್ 19 8 7 8 23 4 0 0 0 0 23 8 7 8 23
Israelಇಸ್ರೇಲ್ 14 1 1 5 7 4 0 0 0 0 18 1 1 5 7
ಇಟಲಿಇಟಲಿ 25 190 158 174 522 20 36 31 34 101 45 226 189 208 623
Jamaicaಜಮೈಕ [] 15 13 24 16 53 5 0 0 0 0 20 13 24 16 53
Japanಜಪಾನ್ 20 123 112 125 360 18 9 10 13 32 38 132 122 138 392
ಕಜಾಕಸ್ಥಾನ್ಕಜಾಕಸ್ಥಾನ್ 4 9 16 14 39 4 1 2 2 5 8 10 18 16 44
ಕೀನ್ಯಾಕೀನ್ಯ 12 22 29 24 75 3 0 0 0 0 15 22 29 24 75
ಉತ್ತರ ಕೊರಿಯಾಉತ್ತರ ಕೊರಿಯ 8 10 12 19 41 7 0 1 1 2 15 10 13 20 43
ದಕ್ಷಿಣ ಕೊರಿಯಾದಕ್ಷಿಣ ಕೊರಿಯ 15 68 74 73 215 15 17 8 6 31 30 85 82 79 246
ಕುವೈತ್ಕುವೈತ್ 11 0 0 1 1 0 0 0 0 0 11 0 0 1 1
Kyrgyzstanಕಿರ್ಗಿಸ್ಥಾನ್ 4 0 1 2 3 4 0 0 0 0 8 0 1 2 3
Latviaಲಾಟ್ವಿಯ 9 2 11 4 17 8 0 0 1 1 17 2 11 5 18
ಲೆಬನನ್ಲೆಬನನ್ 15 0 2 2 4 14 0 0 0 0 29 0 2 2 4
Liechtensteinಲೈಕ್ಟೆನ್‍ಸ್ಟೈನ್ 15 0 0 0 0 16 2 2 5 9 31 2 2 5 9
Lithuaniaಲಿಥುವೇನಿಯ 7 4 4 8 16 6 0 0 0 0 13 4 4 8 16
Luxembourgಲಕ್ಸೆಂಬೊರ್ಗ್ [೧೦] 21 1 1 0 2 7 0 2 0 2 28 1 3 0 4
ಮೆಸಡೋನಿಯ ಗಣರಾಜ್ಯಮ್ಯಾಸೆಡೋನಿಯಾ 4 0 0 1 1 3 0 0 0 0 7 0 0 1 1
ಮಲೇಶಿಯಮಲೇಶಿಯ 11 0 2 2 4 0 0 0 0 0 11 0 2 2 4
ಮಾರಿಷಸ್ಮಾರಿಷ್ಯಸ್ 7 0 0 1 1 0 0 0 0 0 7 0 0 1 1
ಮೆಕ್ಸಿಕೋಮೆಕ್ಸಿಕೊ 21 12 18 25 55 6 0 0 0 0 27 12 18 25 55
ಮಾಲ್ಡೋವಮಾಲ್ಡೊವ 4 0 2 3 5 4 0 0 0 0 8 0 2 3 5
ಮಂಗೋಲಿಯಮಂಗೋಲಿಯ 11 2 7 10 19 11 0 0 0 0 22 2 7 10 19
ಮೊರಾಕೊಮೊರಾಕೊ 12 6 5 10 21 4 0 0 0 0 16 6 5 10 21
ಮೊಜಾಂಬಿಕ್ಮೊಜಾಂಬಿಕ್ 8 1 0 1 2 0 0 0 0 0 8 1 0 1 2
ನಮೀಬಿಯನಮಿಬಿಯ 5 0 4 0 4 0 0 0 0 0 5 0 4 0 4
ನೆದರ್ಲ್ಯಾಂಡ್ಸ್ನೆದರ್ಲಂಡ್ಸ್ [] 23 71 79 96 246 18 25 30 23 78 41 96 109 119 324
ಟೆಂಪ್ಲೇಟು:Country data the Netherlands Antillesನೆದರ್ಲಂಡ್ಸ್ ಆಂಟಿಲ್ಸ್ 13 0 1 0 1 2 0 0 0 0 15 0 1 0 1
ನ್ಯೂ ಜೀಲ್ಯಾಂಡ್ನ್ಯೂ ಜೀಲ್ಯಾಂಡ್ [೧೧] 21 36 15 35 86 13 0 1 0 1 34 36 16 35 87
ನೈಜರ್ನೈಜರ್ 10 0 0 1 1 0 0 0 0 0 10 0 0 1 1
ನೈಜೀರಿಯನೈಜೀರಿಯ 14 2 9 12 23 0 0 0 0 0 14 2 9 12 23
ನಾರ್ವೇನಾರ್ವೆ 23 54 48 43 145 20 98 98 84 280 43 152 146 127 425
ಪಾಕಿಸ್ತಾನಪಾಕಿಸ್ತಾನ್ 15 3 3 4 10 0 0 0 0 0 15 3 3 4 10
ಪನಾಮಾಪನಾಮ 15 1 0 2 3 0 0 0 0 0 15 1 0 2 3
ಪೆರಗ್ವೆಪರಾಗ್ವೆ 10 0 1 0 1 0 0 0 0 0 10 0 1 0 1
ಪೆರುಪೆರು 16 1 3 0 4 0 0 0 0 0 16 1 3 0 4
ಫಿಲಿಪ್ಪೀನ್ಸ್ಫಿಲಿಪ್ಪೀನ್ಸ್ 19 0 2 7 9 3 0 0 0 0 22 0 2 7 9
Polandಪೋಲೆಂಡ್ 19 62 80 119 261 20 1 3 4 8 39 63 83 123 269
ಪೋರ್ಚುಗಲ್ಪೋರ್ಚುಗಲ್ 22 4 7 11 22 5 0 0 0 0 27 4 7 11 22
ಪೋರ್ಟೊ ರಿಕೊಪ್ಯೂರ್ಟೊ ರಿಕೊ 16 0 1 5 6 6 0 0 0 0 22 0 1 5 6
ಕತಾರ್ಕಟಾರ್ 7 0 0 2 2 0 0 0 0 0 7 0 0 2 2
Romaniaರೊಮೇನಿಯ 19 86 89 116 291 18 0 0 1 1 37 86 89 117 292
Russiaರಷ್ಯಾ [೧೨] 4 108 97 110 315 4 33 24 19 76 8 141 121 129 391
ಸೌದಿ ಅರೇಬಿಯಾಸೌದಿ ಅರೆಬಿಯ 9 0 1 1 2 0 0 0 0 0 9 0 1 1 2
ಸೆನೆಗಲ್ಸೆನಗಲ್ 12 0 1 0 1 4 0 0 0 0 16 0 1 0 1
Serbiaಸೆರ್ಬಿಯ 2 0 1 2 3 0 0 0 0 0 2 0 1 2 3
ಸಿಂಗಾಪುರಸಿಂಗಾಪುರ 14 0 2 0 2 0 0 0 0 0 14 0 2 0 2
Slovakiaಸ್ಲೊವಾಕಿಯ 4 7 8 5 20 4 0 1 0 1 8 7 9 5 21
Sloveniaಸ್ಲೊವೇನಿಯ 5 3 5 7 15 5 0 0 4 4 10 3 5 11 19
ದಕ್ಷಿಣ ಆಫ್ರಿಕಾದಕ್ಷಿಣ ಆಫ್ರಿಕ 17 20 24 26 70 5 0 0 0 0 22 20 24 26 70
Spainಸ್ಪೆಯ್ನ್ [] 20 34 49 30 113 17 1 0 1 2 37 35 49 31 115
ಶ್ರೀಲಂಕಾಶ್ರೀಲಂಕಾ [೧೩] 8 0 1 1 2 0 0 0 0 0 8 0 1 1 2
ಸುಡಾನ್ಸುಡಾನ್ 10 0 1 0 1 0 0 0 0 0 10 0 1 0 1
ಸುರಿನಾಮ್ಸುರಿನಾಮ್ 11 1 0 1 2 0 0 0 0 0 11 1 0 1 2
Swedenಸ್ವೀಡನ್ [] 25 142 160 173 475 20 43 31 44 118 45 185 191 217 593
ಸ್ವಿಟ್ಜರ್ಲ್ಯಾಂಡ್ಸ್ವಿಟ್ಜರ್‍ಲ್ಯಾಂಡ್ 26 45 70 65 180 20 38 37 43 118 46 83 107 108 298
ಸಿರಿಯಾಸಿರಿಯಾ 11 1 1 1 3 0 0 0 0 0 11 1 1 1 3
ತಾಜಿಕಿಸ್ತಾನ್ತಾಜಿಕಿಸ್ಥಾನ್ 4 0 1 1 2 2 0 0 0 0 6 0 1 1 2
ಟಾಂಜಾನಿಯಟಾಂಜಾನಿಯ 11 0 2 0 2 0 0 0 0 0 11 0 2 0 2
Thailandಥೈಲೆಂಡ್ 14 7 4 10 21 2 0 0 0 0 16 7 4 10 21
ಟೋಗೊಟೊಗೊ 10 0 0 1 1 0 0 0 0 0 10 0 0 1 1
ಟೋಂಗಾಟೊಂಗಾ 7 0 1 0 1 0 0 0 0 0 7 0 1 0 1
ಟ್ರಿನಿಡಾಡ್ ಮತ್ತು ಟೊಬೆಗೊಟ್ರಿನಿಡಾಡ್ ಮತ್ತು ಟೊಬಾಗೊ 15 1 5 8 14 3 0 0 0 0 18 1 5 8 14
ಟುನೀಶಿಯಟುನೀಶಿಯ 12 2 2 3 7 0 0 0 0 0 12 2 2 3 7
ಟರ್ಕಿಟರ್ಕಿ 20 37 23 22 82 14 0 0 0 0 34 37 23 22 82
ಉಗಾಂಡಉಗಾಂಡ 13 1 3 2 6 0 0 0 0 0 13 1 3 2 6
ಉಕ್ರೇನ್ಯುಕ್ರೇನ್ 4 28 22 46 96 4 1 1 3 5 8 29 23 49 101
ಟೆಂಪ್ಲೇಟು:Country data the United Arab Emiratesಯು. ಎ. ಇ. 7 1 0 0 1 0 0 0 0 0 7 1 0 0 1
United States
ಉರುಗ್ವೆಯುರುಗ್ವೆ 19 2 2 6 10 1 0 0 0 0 20 2 2 6 10
ಉಜ್ಬೇಕಿಸ್ಥಾನ್ಉಜ್ಬೇಕಿಸ್ಥಾನ್ 4 4 5 8 17 4 1 0 0 1 8 5 5 8 18
ವೆನೆಜುವೆಲಾವೆನೆಜುವೆಲ 16 1 2 8 11 3 0 0 0 0 19 1 2 8 11
ವಿಯೆಟ್ನಾಮ್ವಿಯೆಟ್ನಾಮ್ 13 0 2 0 2 0 0 0 0 0 13 0 2 0 2
ವರ್ಜಿನ್ ದ್ವೀಪಗಳು 10 0 1 0 1 7 0 0 0 0 17 0 1 0 1
ಜಾಂಬಿಯಜಾಂಬಿಯ 10 0 1 1 2 0 0 0 0 0 10 0 1 1 2
ಜಿಂಬಾಬ್ವೆಜಿಂಬಾಬ್ವೆ 8 3 4 1 8 0 0 0 0 0 8 3 4 1 8
Totals 26 4705 4473 4773 13751 20 774 773 764 2311 46 5279 5246 5537 16062

ಗಮನಿಸಿ : ಈ ಪಟ್ಟಿಯು ಅಪೂರ್ಣ. ಈ ಕಾರಣದಿಂದಾಗಿ ಪದಕಗಳ ಲೆಕ್ಕವು ತಾಳೆಯಾಗಲಾರದು. ಮುಂದೆ ಇದನ್ನು ಸರಿಪಡಿಸಲಾಗುವುದು.

ಯು.ಎಸ.ಎ.ಪದಕಗಳು

[ಬದಲಾಯಿಸಿ]
ಯು.ಎಸ್.ಎ. 25 930 730 638 2298 20 78 80 58 216 45 1008 810 696 2514
  1. *2016ರ ರಿಯೊ ಬೇಸಿಗೆ ಒಲಂಪಿಕ್ ಆಟಗಳ ಪಟ್ಟಿ
  2. *ರಿಯೊ ಒಲಿಂಪಿಕ್ಸ್ 2016ರಲ್ಲಿ ಭಾರತ
  3. *ಭಾರತದ ಮಹಿಳಾ ಹಾಕಿ ತಂಡ
  4. *ಭಾರತದ ಪುರುಷರ ಹಾಕಿ ತಂಡ
  5. *ಒಲಂಪಿಕ್ ಕ್ರೀಡಾಕೂಟ
  6. *ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ವಿವಿಧ ರಾಷ್ಟ್ರಗಳ ಸಾಧನೆ
  7. *ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾರತದ ಸಾಧನೆ
  8. *List of 2012 Summer Olympics medal winners

ಉಲ್ಲೇಖ

[ಬದಲಾಯಿಸಿ]
  1. Does not include totals of Chinese Taipei (TPE) or Hong Kong (HKG).
  2. Includes medals won by athletes competing as Taiwan (TAI, 1960–1964) and the Republic of China (ROC, 1968–1972) before the Chinese Taipei name was first used in 1984.
  3. ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ ಉಲ್ಲೇಖ ದೋಷ: Invalid <ref> tag; no text was provided for refs named ZZXex
  4. Does not include medals won by Bohemia (BOH, 1900–1912) nor by Czechoslovakia (TCH, 1920–1992).
  5. Includes medals won as the United Arab Republic (UAR, 1960–1968).
  6. Competed 1896–1952 and 1992–current. Does not include the totals from the United Team of Germany (EUA, 1956–1964) nor the 1968–1988 totals of East Germany (GDR) or West Germany (FRG).
  7. Includes medals won by athletes from the United Kingdom of Great Britain and Ireland (1896–1920) and the United Kingdom of Great Britain and Northern Ireland (1924-present), both of which used the name "Great Britain" and the country code GBR.
  8. Includes all medals won by athletes representing the Hong Kong National Olympic Committee, designated as  ಹಾಂಗ್ ಕಾಂಗ್ from 1952–1996 and  ಹಾಂಗ್ ಕಾಂಗ್ since 2000.
  9. Does not include medals won by Jamaican athletes competing for the British West Indies (BWI) in the 1960 Summer Olympics.
  10. Does not include the gold medal won by Michel Théato at the 1900 Summer Olympics, which the IOC attributes to France.
  11. Does not include medals won as part of the combined Australasia team (ANZ) with Australia at the 1908 and 1912 Games.
  12. Competed 1994–current. Totals not combined with those of the Soviet Union (URS), nor with those won by the Russian Empire from 1900–1912.
  13. Includes medal won as Ceylon (CEY, 1948–1972).