ವಿಷಯಕ್ಕೆ ಹೋಗು

ಭಾರತದ ಮಹಿಳಾ ಹಾಕಿ ತಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ಮಹಿಳಾ ಹಾಕಿ ತಂಡ

[ಬದಲಾಯಿಸಿ]
ಬಯಲು ಹಾಕಿ

(ಭಾರತದ ರಾಷ್ಟ್ರೀಯ ಹಾಕಿ ತಂಡ)

ಭಾರತದ ಮಹಿಳಾ ಹಾಕಿ ತಂಡ
ಚಿತ್ರ:Indian-Hockey.jpg
ಮುಖ್ಯ ತರಬೇತುದಾರ [[]]
ಸಹ ತರಬೇತುದಾರ [[]]
ಮ್ಯಾನೇಜರ್ [[]]
ನಾಯಕ/ನಾಯಕಿ [[]]
ಎಫ್ ಐ ಎಚ್ ಶ್ರೇಯಾಂಕ [[]]
Team colours Team colours Team colours
Team colours
Team colours
 
ಮೊದಲ ಕಿಟ್
Team colours Team colours Team colours
Team colours
Team colours
 
ದ್ವಿತೀಯ ಕಿಟ್


ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಮಹಾರಾಜ್ ಕಿಶನ್ ಕೌಶಿಕ್. ನಾಯಕಿ ಮಮತಾ ಖರಾಬ್ ಮತ್ತು ಡ್ರ್ಯಾಗ್ ಫ್ಲಿಕ್ಕರ್ ಜಸ್ಜೀತ್ ಕೌರ್

ಹಾಕಿ ಆಡುವ ಪ್ರಮುಖ ರಾಷ್ಟ್ರಗಳು

[ಬದಲಾಯಿಸಿ]
ಭಾರತ, ಜಪಾನ್ ವಿರುದ್ಧ, ೨೦೧೦ರಲ್ಲಿRosario.
(#) (ರಾಷ್ಟ್ರ) ಶ್ರೇಯಾಂಕ
ಭಾರತ -
ಅಮೆರಿಕ ೧೧
ಐರ್ಲೇಂಡ್ ೧೪
ನೇದರ್ಲೇಂಡ್ ೨೦
ರಷಿಯಾ ೨೧
ಬೆಲ್ಜಿಯಂ ೨೪

ತಂಡದ ಪ್ರದರ್ಶನ

[ಬದಲಾಯಿಸಿ]
(#) ರ್ಯಾಂಕ್ ಕ್ರೀಡಾ ಕೂಟ 1 ಚಿನ್ನ 2 ಬೆಳ್ಳಿ 3 ಕಂಚು ಒಟ್ಟು
1 ವಿಶ್ವ ಕಪ್ - - - -
2 ಒಲಿಂಪಿಕ್ - - - -
3 ಹಾಕಿ ಚಾಂಪಿಯನಶಿಪ್ ಛಾಲೇಂಜ್ - - 1 1
4 2 ಕಾಮನ್ ವೆಲ್ತ್ ಕೂಟ 1 1 - 2
5 3 ಏಷ್ಯನ್ ಕ್ರೀಡಾ ಕೂಟ 1 2 2 5
6 4 ಏಷ್ಯ ಕಪ್ 1 2 2 5
7 ಆಫ್ರೋ-ಏಷ್ಯನ್ ಕ್ರೀಡಾ ಕೂಟ 1 - - 1
8 3 ಏಷ್ಯನ್ ಹಾಕಿ ಛಾಂ.ತ್ರೋಫಿ - - 1 1

? |-

|- ?

ಪದಕ ವಿಜೇತರು

[ಬದಲಾಯಿಸಿ]

೧೯೨೮ರಿಂದ ೧೯೮೦ರವರೆಗಿನ ೧೨ ಕೂಟಗಳಲ್ಲಿ ಭಾರತವು ಹಾಕಿಯಲ್ಲಿ ೯ ಸ್ವರ್ಣ ಸೇರಿದಂತೆ ೧೧ ಪದಕಗಳನ್ನು ಗಳಿಸಿತ್ತು.

ಪದಕ ಹೆಸರು ಒಲಿಂಪಿಕ್ ಕೂಟ ಕ್ರೀಡೆ ಸ್ಪರ್ಧೆ
- ಭಾರತದ ರಾಷ್ಟ್ರೀಯ ಹಾಕಿ ತಂಡ - ಹಾಕಿ -

ಸೂಚನೆ : ಮೇಲಿನ ಪಟ್ಟಿಯನ್ನು ಯಾವುದೇ ರೀತಿಯಲ್ಲೂ ಪುನರ್ಜೋಡಿಸಬಹುದು. ತಲೆಬರಹಗಳ ಬಳಿ ಕಾಣುವ ಪುಟ್ಟ ಬಾಕ್ಸ್ ಗಳನ್ನು ಒತ್ತಿದಾಗ ಪಟ್ಟಿಯು ಬೇರೆ ರೀತಿಯಲ್ಲಿ ಜೋಡಣೆಗೊಳ್ಳುವುದು.

೨೦೧೬/2016 ರ ದಕ್ಷಿಣ ಏಷ್ಯನ್‌ ಕ್ರೀಡೆಗಳು ಮತ್ತು ರಿಯೊ ಒಲಿಂಪಿಕ್ಸ್‌

[ಬದಲಾಯಿಸಿ]
  • ಮುಂಬರುವ ರಿಯೊ ಒಲಿಂಪಿಕ್ಸ್‌ಗೆ ತಂಡವನ್ನು ಬಲ ಗೊಳಿಸುವ ಉದ್ದೇಶದಿಂದ ಹಾಕಿ ಇಂಡಿಯಾ (ಎಚ್‌ಐ) ದಕ್ಷಿಣ ಆಫ್ರಿಕಾ ಪ್ರವಾಸ ನಿಗದಿ ಮಾಡಿದೆ.ಮಿಡ್‌ಫೀಲ್ಡರ್‌ ರಿತು ರಾಣಿ ಪ್ರವಾಸದ ವೇಳೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಡಿಫೆಂಡರ್‌ ದೀಪಿಕಾ ಗೆ ಉಪನಾಯಕಿಯ ಜವಾಬ್ದಾರಿ ನೀಡಲಾಗಿದೆ. ಭಾರತ ಈ ಪ್ರವಾಸದ ವೇಳೆ ಜರ್ಮನಿ, ದಕ್ಷಿಣ ಆಫ್ರಿಕಾ ಮತ್ತು ಸ್ಕಾಟ್ಲೆಂಡ್‌ನ ರಾಷ್ಟ್ರೀಯ ತಂಡಗಳ ಎದುರು ತಲಾ ಎರಡು ಪಂದ್ಯಗಳನ್ನು ಆಡಲಿದೆ. ಜತೆಗೆ 21 ವರ್ಷ ದೊಳಗಿನವರ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪೈಪೋಟಿ ನಡೆಸಲಿದೆ.
  • ತಂಡ ಇಂತಿದೆ:
  • ಗೋಲ್‌ಕೀಪರ್ಸ್‌: ಸವಿತಾ ರಾಣಿ, ರಜನಿ ಎತಿಮರ್ಪು ಮತ್ತು ಯೋಗಿತಾ ಬಾಲಿ.
  • ಡಿಫೆಂಡರ್ಸ್‌: ದೀಪ್‌ ಗ್ರೇಸ್‌ ಎಕ್ಕಾ, ದೀಪಿಕಾ (ಉಪ ನಾಯಕಿ), ನಮಿತಾ ಟೊಪ್ಪೊ, ಜಸ್‌ಪ್ರೀತ್‌ ಕೌರ್‌, ಸುನಿತಾ ಲಾಕ್ರ, ಸುಶೀಲಾ ಚಾನು ಪುಖ್ರಾಂಬಮ್‌, ಗುರ್ಜಿತ್‌ ಕೌರ್‌ ಮತ್ತು ರಶ್ಮಿತಾ ಮಿಂಜ್‌.
  • ಮಿಡ್‌ಫೀಲ್ಡರ್ಸ್‌: ರಿತು ರಾಣಿ (ನಾಯಕಿ), ಲಿಲಿಮಾ ಮಿಂಜ್‌, ನವಜೋತ್‌ ಕೌರ್‌, ನಿಯಾಲುಮ್‌ ಲಾಲ್‌ ರೌತ್‌ ಫೆಲಿ, ರೇಣುಕಾ ಯಾದವ್‌, ಲಿಲಿ ಚಾನು ಮಯೆಂಗ್‌ಬಮ್‌, ನರೀಂದರ್‌ ಕೌರ್‌, ನಿಕ್ಕಿ ಪ್ರಧಾನ್‌ ಮತ್ತು ಮನ್‌ಪ್ರೀತ್‌ ಕೌರ್‌.
  • ಫಾರ್ವರ್ಡ್ಸ್‌: ರಾಣಿ ರಾಂಪಾಲ್‌, ಪೂನಮ್‌ ರಾಣಿ, ವಂದನಾ ಕಟಾರಿಯಾ, ಅನುರಾಧ ದೇವಿ ತೊಕೊಚೊಮ್‌, ಪ್ರೀತಿ ದುಬೇ ಮತ್ತು ನವಪ್ರೀತ್‌ ಕೌರ್‌.[೧]
  • ತರಬೇತುದಾರ : ಆಸ್ಟ್ರೇಲಿಯಾ ಹಾಕಿ ಪಟು ನೀಲ್ ಹಾಗುಡ್

೨೦೧೬ ರ ಹೆಚ್ಚಿದ ನಿರೀಕ್ಷೆ

[ಬದಲಾಯಿಸಿ]
  • ಆಸ್ಟ್ರೇಲಿಯಾ, ನೆದರ್ಲೆಂಡ್ಸ್‌, ಅರ್ಜೆಂ ಟೀನಾ, ಮತ್ತು ನ್ಯೂಜಿ ಲೆಂಡ್‌, ಈ ಬಾರಿಯ ಒಲಿಂ ಪಿಕ್ಸ್‌ನಲ್ಲಿ ಪದಕ ಗೆಲ್ಲುವ ನೆಚ್ಚಿನ ತಂಡಗಳೆಂಬ ಹಣೆಪಟ್ಟಿ ಹೊಂದಿವೆ. ಹಾಗಂತ ಭಾರತವನ್ನು ಕಡೆಗಣಿಸುವಂತಿಲ್ಲ. ಹಿಂದಿನ ಒಂದು ವರ್ಷದಲ್ಲಿ ನಡೆದ ಟೂರ್ನಿಗಳಲ್ಲಿ ರಿತು ಪಡೆಯಿಂದ ಮೂಡಿ ಬಂದಿರುವ ಸಾಮರ್ಥ್ಯ ತಂಡದ ಮೇಲೆ ನಿರೀಕ್ಷೆ ಇಡುವಂತೆ ಮಾಡಿದೆ. ಕಳೆದ ವರ್ಷದ ಆರಂಭದಲ್ಲಿ ನಡೆದ ಸ್ಪೇನ್‌ ಪ್ರವಾಸ, ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌ ರೌಂಡ್‌–2 ಟೂರ್ನಿಗಳಲ್ಲಿ ಭಾರತ ತಂಡ ಜರ್ಮನಿ, ಆಸ್ಟ್ರೇಲಿಯಾದಂತಹ ಶಕ್ತಿಯುತ ತಂಡಗಳ ಎದುರು ಗೆದ್ದಿತ್ತು. ಜತೆಗೆ ಅರ್ಜೆಂಟೀನಾ ಪ್ರವಾಸದಲ್ಲಿಯೂ ಗಮನಾರ್ಹ ಸಾಮರ್ಥ್ಯ ತೋರಿತ್ತು.

ಹಾಗುಡ್‌ ಎಂಬ ಮಾಂತ್ರಿಕ

[ಬದಲಾಯಿಸಿ]
  • ಆಸ್ಟ್ರೇಲಿಯಾ ತಂಡದ ಹಾಕಿ ಮಾಂತ್ರಿಕ ನೀಲ್‌ ಹಾಗುಡ್‌ ಹೋದ ವರ್ಷ ಎರಡನೇ ಅವಧಿಗೆ ಮುಖ್ಯಕೋಚ್‌ ಆಗಿ ನೇಮಕಗೊಂಡ ಬಳಿಕ ತಂಡದ ಪ್ರದರ್ಶನ ಮಟ್ಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. 2013ರಲ್ಲಿ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದ ಹಾಗುಡ್‌ ತಂಡದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದ್ದರು. ಅವರ ಮಾರ್ಗ ದರ್ಶನದಲ್ಲಿ ತಂಡ ಆ ವರ್ಷ ಹಾಕಿ ವಿಶ್ವ ಲೀಗ್‌ ರೌಂಡ್‌–2ರಲ್ಲಿ ಪ್ರಶಸ್ತಿ ಗೆದ್ದಿತ್ತು. ಜತೆಗೆ ಏಷ್ಯನ್‌ ಚಾಂಪಿ ಯನ್‌ಷಿಪ್‌ನಲ್ಲಿ ಕಂಚಿನ ಸಾಧನೆಯನ್ನು ಮಾಡಿತ್ತು.
  • 2014ರಲ್ಲಿ ಕೆಲ ಕಾರಣಗಳಿಂದ ಹಾಗುಡ್‌ ತಮ್ಮ ಸ್ಥಾನ ತೊರೆದಿದ್ದರು. ಭಾರತ ತಂಡ ಒಲಿಂ ಪಿಕ್ಸ್‌ಗೆ ಅರ್ಹತೆ ಗಳಿಸಿದ ಬಳಿಕ ತನ್ನ ಪ್ರತಿಷ್ಠೆ ಯನ್ನು ಬದಿಗೊತ್ತಿದ ಹಾಕಿ ಇಂಡಿಯಾ ಆಸ್ಟ್ರೇಲಿ ಯಾದ ಮಾಜಿ ಆಟಗಾರನ ಮನವೊಲಿಸಿ ಮತ್ತೊಮ್ಮೆ ಅವರನ್ನು ಕೋಚ್‌ ಹುದ್ದೆಗೆ ತಂದು ಕೂರಿಸಿದೆ. ಅವರು ಬಂದ ಬಳಿಕ ತಂಡದ ಸಾಮರ್ಥ್ಯ ಏರುಗ ತಿಯಲ್ಲಿ ಸಾಗಿದೆ.
  • ಇತ್ತೀಚೆಗೆ ನಡೆದ 12ನೇ ದಕ್ಷಿಣ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿರುವುದು ತಂಡದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಭಾರತ ತಂಡ ಮುಂಚೂಣಿ ಮತ್ತು ರಕ್ಷಣಾ ವಿಭಾಗದಲ್ಲಿ ಬಲಿಷ್ಠವಾಗಿದೆ. ಆದರೆ ಪೆನಾಲ್ಟಿ ಶೂಟೌಟ್‌ ನಲ್ಲಿ ಮುಗ್ಗರಿಸುತ್ತಿದೆ. ಹಿಂದಿನ ಕೆಲ ಪಂದ್ಯಗಳ ಫಲಿತಾಂಶ ಇದಕ್ಕೆ ನಿದರ್ಶನ. ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಈ ತಪ್ಪುಗಳನ್ನು ತಿದ್ದಿಕೊಂಡು ಸಾಗಬೇಕಾದ ಸವಾಲು ಈಗ ಭಾರತದ ಮಹಿಳಾತಂಡದ ಮುಂದಿದೆ.
  • ‘ಒಲಿಂಪಿಕ್ಸ್‌ನಲ್ಲಿ ನಾವು ಜರ್ಮನಿ ತಂಡದ ಸವಾಲು ಎದುರಿಸಲಿದ್ದೇವೆ. ಹೀಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ನಮಗೆ ಅಗ್ನಿ ಪರೀಕ್ಷೆ ಇದ್ದ ಹಾಗೆ. ಒಂದು ವೇಳೆ ನಾವು ಸೋತರೆ ಅದರಿಂದ ನಷ್ಟವೇನಿಲ್ಲ. ನಮ್ಮ ಲೋಪ ದೋಷಗಳನ್ನು ಅರಿತು ಅವುಗಳನ್ನು ತಿದ್ದಿಕೊಳ್ಳಲು ಈ ಪ್ರವಾಸ ನೆರವಾಗಲಿದೆ’ ಎಂದು ಹಾಗುಡ್‌ ಹೇಳಿದ್ದರು.[]

2016ರ ತಂಡ

[ಬದಲಾಯಿಸಿ]
  • ದಹಲಿ,17 ಮಾರ್ಚ್ 2016:
  • ಹಾಕಿ ಇಂಡಿಯಾ 8 ರಾಷ್ಟ್ರಗಳ ಆಹ್ವಾನಿತ ಹಾಕ್ ಬೇ ಕಪ್ 2016 ಭಾರತೀಯ ಮಹಿಳೆಯರ ತಂಡ:
  • ತಂಡ(ಟೀಮು):ಫೋಟೋ:[[೬]]
ಗೋಲ್' ಕೀಪರ್ಸ್
  • 1.ಅಸ್ಮಿತಾ ,
  • 2. ರಜನಿ ಇತಿಮರ್'ಪು(ರ್) ,
ರಕ್ಷಕರು  ;
  • 3. ಡೀಪ್ ಗ್ರೇಸ್ ಎಕ್ಕಾ ,
  • 4. ದೀಪಿಕಾ (ನಾಯಕ) ,
  • 5. ಸುನೀತಾ ಲಾಕ್ರ ,
  • 6. ಸುಶೀಲಾ ಚಾನು ಪುಕರಂಬಮ್(Pukhrambam) (ಉಪನಾಯಕ) ,
  • 7. ಎಚ್ ಲಾಲ್'ರುಆತ್'ಫೆಲಿ (Lalruatfeli) ,
  • 8. ನಮಿತ ತೊಪ್ಪೊ (Toppo),
  • 9. ನಿಕ್ಕಿ ಪ್ರಧಾನ್.,
  • (ಅನುರಾಧಾ ದೇವಿ ತೋಕ್‍ಚಮ್)
  • (ಪೂನಮ್ ರಾಣಿ)
  • (ವಂದನಾ ಕಟಾರಿಯಾ)
  • (ರಾಣಿ)
ಮಿಡ್'ಫೀಲ್ಡರ್ಸ್ ;
  • 10. ಲಿಲಿಮಾ ಮಿನ್ಜ್ (Lilima Minz),
  • 11. ನವಜೋತ್ ಕೌರ್ ,
  • 12. ಮೊನಿಕಾ ,
  • 13. ಪ್ರೀತಿ ದುಬೆ.
  • ಭಾರತೀಯ ಮಹಿಳಾ ತಂಡ, ಮುಂದೆ ಅತ್ಯಂತ ನಿರ್ಣಾಯಕ 2016 ರಿಯೊ ಒಲಿಂಪಿಕ್ಸ್' ಗುರಿಯಿಟ್ಟುಕೊಂಡು, ಪಂದ್ಯಾವಳಿಯಲ್ಲಿ ಒಂದು ಸುಧಾರಿತ ಪ್ರದರ್ಶನ ನೀಡಲು, ಮುಖ್ಯ ಕೋಚ್ ನೀಲ್ ಹಾಗುಡ್'(Hawgood), ಅವರ ಜಾಗರೂಕ ಕಣ್ಣುಗಳ ಅಡಿಯಲ್ಲಿ, ಬೆಂಗಳೂರಿನಲ್ಲಿ SAI ಕೇಂದ್ರದ ಶಿಬಿರದಲ್ಲಿ ಪ್ರಾಥಮಿಕ ತರಬೇತಿ ಪಡೆಯುತ್ತಿದೆ.

[]

ಅಮೆರಿಕ ಪ್ರವಾಸದ ಹಾಕಿ ಸರಣಿ 2016

[ಬದಲಾಯಿಸಿ]
  • ಅಮೆರಿಕ ಪ್ರವಾಸದ ಹಾಕಿ ಸರಣಿ; 2016

24 Jul, 2016

  • ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ತಂಡ 5–2 ಗೋಲುಗಳಿಂದ ಕೆನಡಾ ತಂಡವನ್ನು ಪರಾಭವಗೊಳಿಸಿತು. ಹಿಂದಿನ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡವನ್ನು ಸೋಲಿಸಿ ಅದಕ್ಕೆ ಆಘಾತ ನೀಡಿದ್ದರು. ವಿರಾಮದ ವೇಳೆಗೆ ಉಭಯ ತಂಡಗಳು 1–1ರಲ್ಲಿ ಸಮಬಲ ಹೊಂದಿದ್ದವು. ವಂದನಾ 9 ಮತ್ತು 51, ದೀಪಿಕಾ 38 ಮತ್ತು 49ನೇ ನಿಮಿಷಗಳಲ್ಲಿ ಗೋಲು.9ನೇ ನಿಮಿಷದಲ್ಲಿ ವಂದನಾ ಕಟಾರಿಯಾ, ಫೀಲ್ಡ್‌ ಗೋಲು ಗಳಿಸಿ ತಂಡದ ಖಾತೆ ತೆರೆದರು.38ನೇ ನಿಮಿಷದಲ್ಲಿ ಭಾರತ ತಂಡದ ದೀಪಿಕಾರ ಗೋಲಿನಿಂದ ಮತ್ತೆ ಮುನ್ನಡೆ ಕಂಡುಕೊಂಡಿತು. 58ನೇ ನಿಮಿಷದಲ್ಲಿ ಪೂನಮ್‌ ರಾಣಿ ಗೋಲು ದಾಖಲಿಸುತ್ತಿದ್ದಂತೆ 5–2ರ ಜಯ ಲಭಿಸಿತು.

[]

೨೦೧೬ ರಿಯೊ ಒಲಂಪಿಕ್ಸಗೆ ಆಯ್ಕೆಯಾದವರು

[ಬದಲಾಯಿಸಿ]
  • ಮೂವತ್ತಾರು ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ವನಿತೆಯರ ಹಾಕಿ ತಂಡದ ನಾಯಕತ್ವವನ್ನು ಸುಶೀಲಾ ಚಾನು ವಹಿಸಲಿದ್ದಾರೆ.(ಈ ಮೊದಲು ನಾಯಕಿಯಾಗಿದ್ದ ರಿತು ರಾಣಿ ಬದಲಿಗೆ) ಭಾರತ ವನಿತೆಯರ ತಂಡವು 1980ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿತ್ತು. ನಂತರದ ಕೂಟಗಳಲ್ಲಿ ತಂಡಕ್ಕೆ ಅರ್ಹತೆ ಲಭಿಸಿರಲಿಲ್ಲ.
  • ಕೋಚ್:ನೀಲ್‌ ಹಾಗುಡ್‌
  • ತಂಡದಲ್ಲಿ
  • ನಾಯಕತ್ವ :ಸುಶೀಲಾ ಚಾನು
  • ಡಿಫೆಂಡರ್‌ಗಳಾದ ದೀಪಿಕಾ, ಸುನಿತಾ ಲಕ್ರಾ, ಸುಶೀಲಾ, ನಮಿತಾ ಟೊಪ್ಪೊ, ದೀಪ್ ಗ್ರೇಸ್ ಎಕ್ಕಾ,
  • ಮಿಡ್‌ಫೀಲ್ಡರ್‌ಗಳಾದ ರೇಣುಕಾ ಲಿಮಾ ಮಿಂಜ್, ಮೋನಿಕಾ, ನವಜ್ಯೋತ್ ಕೌರ್, ನಿಕ್ಕಿ ಪ್ರಧಾನ್,
  • ಫಾರ್ವರ್ಡ್‌ ಆಟಗಾರ್ತಿಯರಾದ ರಾಣಿ ರಾಮಪಾಲ್, ಪೂನಮ್ ರಾಣಿ, ವಂದನಾ ಕಟಾರಿಯಾ, ಅನುರಾಧಾ ದೇವಿ, ಪ್ರೀತಿ ದುಬೆ
  • ಗೋಲ್‌ಕೀಪರ್ ಸವಿತಾ ಪುನಿಯಾ. ಸ್ಥಾನ ಪಡೆದಿದ್ದಾರೆ.
  • ಕಾಯ್ದಿಟ್ಟ ಆಟಗಾರ್ತಿಯರು:ರಜನಿ ಎಟಿಮ್ಮರ್ಪು;ನಿಯಲಮ್ ಲಾಲ್|Hnialum Lalruatfeli :(ತೊಕೊಚೊಮ್?), ಡಿಫೆಂಡರ್ (ರಾವತ್ ಫೆಲಿ?)

[][]

೨೦೧೬ ರಿಯೋಗೆ ಆಯ್ಕೆಯಾದ ವನಿತೆಯರ ಹಾಕಿ ತಂಡ

[ಬದಲಾಯಿಸಿ]
  • ಮೂವತ್ತಾರು ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ವನಿತೆಯರ ಹಾಕಿ ತಂಡದ ನಾಯಕತ್ವವನ್ನು ಸುಶೀಲಾ ಚಾನು ವಹಿಸಲಿದ್ದಾರೆ.(ಈ ಮೊದಲು ನಾಯಕಿಯಾಗಿದ್ದ ರಿತು ರಾಣಿ ಬದಲಿಗೆ) ಭಾರತ ವನಿತೆಯರ ತಂಡವು 1980ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿತ್ತು. ನಂತರದ ಕೂಟಗಳಲ್ಲಿ ತಂಡಕ್ಕೆ ಅರ್ಹತೆ ಲಭಿಸಿರಲಿಲ್ಲ.
  • ಮುಖ್ಯ ತರಬೇತುದಾರ:ನೀಲ್‌ ಹಾಗುಡ್‌
  • ತಂಡದಲ್ಲಿ

[][]

4ನೇ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ೨೦೧೬

[ಬದಲಾಯಿಸಿ]
  • ಗುಂಪು ವಿಭಾಗದಲ್ಲಿ ಭಾರತ ಮಹಿಳೆಯರ ತಂಡ 2–0 ಗೋಲು ಗಳಿಂದ ಮಲೇಷ್ಯಾ ತಂಡವನ್ನು ಮಣಿಸಿದೆ. ಈ ಗೆಲುವಿನಿಂದ ಭಾರತ ತಂಡ ಏಳು ಪಾಯಿಂಟ್ಸ್‌ಗಳೊಂದಿಗೆ ಪಟ್ಟಿ ಯಲ್ಲಿ ಅಗ್ರಸ್ಥಾನ ಪಡೆದು ಕೊಂಡಿದೆ. ಕೊರಿಯಾ, ಚೀನಾ, ಜಪಾನ್‌ ಮತ್ತು ಮಲೇಷ್ಯಾ ತಂಡಗಳು ನಂತರದ ಸ್ಥಾನದಲ್ಲಿವೆ. ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಗೆಲುವು ಪಡೆದಿದ್ದರಿಂದ ಭಾರತ ತಂಡದ ನಾಕೌಟ್‌ ತಲುಪುವ ಕನಸು ನನಸಾಗಿದೆ.[]
  • ಭಾರತಕ್ಕೆ ಚಾಂಪಿಯನ್ ಟ್ರೋಫಿ:
  • ಭಾರತ ಟೀಮು:1.ನವಜೋತ್ ಕೌರ್; 2.ದೀಪ್ ಗ್ರೇಸಿ ಎಕ್ಕಾ; 3.ಮೋನಿಕಾ; 4. ನಿಕ್ಕಿ ಪ್ರಧಾನ್; 5. ಅನುರಾಧಾ ದೇವಿ ತೋಕ್‍ಚಮ್; 6. ರಜನಿ ಇತಿಮರ್'ಪು(ರ್); 7. ಪೂನಮ್ ರಾಣಿ; 8. ವಂದನಾ ಕಟಾರಿಯಾ (center); 9. ದೀಪಿಕಾ (ನಾಯಕ); 10. ಸುನೀತಾ ಲಾಕ್ರ;11. ರಾಣಿ.
  • ಚೀನಾ ಟೀಮು:1.ಔಜೂಕ್ಸಿಯಾ; 2.ಷಾನ್ ಜೂ (ಸೆಂ); 3.ಜಾಂಗ್ ಇಂಗ್ ; 4.ಗುವೊ ಕಿಯು; 5.ಜೋವು ಯು; 6.ಚೆನ್ ಯಾಂಗ್; 7.ಯಾನ್ ಮೆಂಗ್; 8.ಜೋಂಗ್ ಮೆಂಗ್ ಲಿಂಗ್; 9.ಜಾಂಗ್ ಜಿಯಾಕಿ; 10.ತಾಂಗ್ ವಾಂಗ‌ಲಿ; 11.ಯೂ ಯಾರನ್ (ಗೋ.ಕೀ.)
  • ಭಾರತ ಶನಿವಾರ ಸಿಂಗಪುರದಲ್ಲಿ 'ಮಹಿಳೆಯರ 4ನೇ ಏಷ್ಯನ್ ಚಾಂಪಿಯನ್ ಟ್ರೋಫಿ ಹಾಕಿ ಪಂದ್ಯಾವಳಿ' ಫೈನಲ್‍ನಲ್ಲಿ ಚೀನಾ ಮೇಲೆ 2-1 ಜಯ ಸಾಧಿಸಿದರು. ದೀಪಿಕಾ ಆಟಗಾರ್ತಿ ಅಂತಿಮ ಕೇವಲ 20 ಸೆಕೆಂಡುಗಳ ಸಮಯದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಒಂದು ಬಿರುಸು ಹೊಡೆತದಿಂದ ಗೋಲುಮಾಡಿ ಜಯ ತಂದಿತ್ತರು.
  • ಭಾರತದವರು ಮೊದಲ ಕಾಲುಭಾಗದಲ್ಲಿ ಒಂದು ಪೆನಾಲ್ಟಿ ಕಾರ್ನರ್ ಮೂಲಕ ದೀಪ್ ಗ್ರೇಸ್ ಎಕ್ಕಾರ 13 ನೇ ನಿಮಿಷದ ಗೋಲಿನಲ್ಲಿ 1-0 ಮುನ್ನಡೆ ಪಡೆದರು; ನಂತರ ಚೀನಾದವರು ಒಂದುಗೋಲು ಮಾಡಿ ಸಮ ಮಾಡಿಕೊಂಡರು.ದೀಪಿಕಾರ ಅಂತಿಮ ಕ್ಷಣದ ಗೋಲು ಜಯ ತಂದಿತ್ತಿತು

[]

ವಾಂಕೊವರ್‌ ವಿಶ್ವ ಲೀಗ್‌ ಮಹಿಳಾ ಹಾಕಿ ೨೦೧೭

[ಬದಲಾಯಿಸಿ]
  • 24 Mar, 2017
  • ಏಪ್ರಿಲ್ ಒಂದರಿಂದ ಆರಂಭವಾಗಲಿರುವ ಮಹಿಳೆಯರ ಎರಡನೇ ಸುತ್ತಿನ ವಿಶ್ವ ಲೀಗ್‌ನಲ್ಲಿ ಪಾಲ್ಗೊಳ್ಳಲು ಭಾರತ ಹಾಕಿ ತಂಡ ದಿ.೨೩, ಗುರುವಾರ ವೆಸ್ಟ್‌ ವಾಂಕೊವರ್‌ಗೆ ಪ್ರಯಾಣ ಬೆಳೆಸಿದೆ. ಭಾರತ ತಂಡ ಈ ಟೂರ್ನಿಯಲ್ಲಿ ಕೆನಡಾ, ಮೆಕ್ಸಿಕೊ, ಬೆಲಾರಸ್‌, ಟ್ರಿನಿಡಾಡ್, ಟೊಬ್ಯಾಗೊ, ಚಿಲಿ ಮತ್ತು ಉರುಗ್ವೆಯ ವಿರುದ್ಧ ಆಡಲಿದೆ.
  • ನಾಯಕಿ:ರಾಣಿ
  • ಉಪನಾಯಕಿ: ದೀಪ್ ಗ್ರೇಸ್ ಎಕ್ಕಾ;
  • ತರಬೇತುದಾರ:ಎಸ್‍ಜೊಅರ್ಡ ಮರಿನೆ;(Sjoerd Marijne)
  • ತಂಡ ಇಂತಿದೆ:
  • ಗೋಲ್‌ಕೀಪರ್‌: ಸವಿತಾ, ರಜನಿ, ಇತಿಮರ್ಪು.
  • ಡಿಫೆಂಡರ್: ದೀಪ್‌ ಗ್ರೇಸ್ ಎಕ್ಕಾ, ಸುನಿತಾ ಲಾಕ್ರಾ, ಗುರ್ಜಿತ್ ಕೌರ್, ರೇಣುಕಾ ಯಾದವ್, ಮಾಲ್‌ಉನ್ಮವಿ.
  • ಮಿಡ್‌ಫೀಲ್ಡರ್‌: ದೀಪಿಕಾ, ನವ್‌ಜೋತ್ ಕೌರ್, ರಿತು ರಾಣಿ, ಮೋನಿಕಾ, ಲಿಲಿ ಚಾನು, ನಮಿತಾ ಟೊಪ್ಪೊ.
  • ಫಾವರ್ಡ್‌: ರಾಣಿ, ವಂದನಾ ಕಠಾರಿಯಾ, ಪೂನಮ್ ರಾಣಿ, ಸೋನಿಕಾ, ಅನುಪಾ ಬಾರ್ಲಾ.

[೧೦] [೧೧]

ವನಿತೆಯರ ವಿಶ್ವ ಹಾಕಿ ಲೀಗ್ 2017

[ಬದಲಾಯಿಸಿ]
  • 27 Mar 2017
  • ವೆಸ್ಟ್ ವ್ಯಾಂಕೋವರ್: ಮಹಿಳಾ ಹಾಕಿ ವಿಶ್ವ ಲೀಗ್ ನ ಎರಡನೇ ಸುತ್ತಿನ ಎರಡನೇ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಕೆನಡಾ ವಿರುದ್ಧ ೧-೩ ಅಂತರಲ್ಲಿ ಪರಾಭವಗೊಂಡಿದೆ.[೧೨]
  • 02 Apr 2017
  • ವನಿತೆಯರ ವಿಶ್ವ ಹಾಕಿ ಲೀಗ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಗೋಲು ಹೊಡೆಯುವ ಮೂಲಕ 4-2 ಅಂತರದಿಂದ ಉರುಗ್ವೆ ತಂಡವನ್ನು ಮಣಿಸಿ ಲೀಗ್ ರೌಂಡ್-2ರಲ್ಲಿ ಶುಭಾರಂಭ ಮಾಡಿದೆ.[೧೩]

ಎರಡನೇ ಸುತ್ತಿನ ಪಂದ್ಯದಲ್ಲಿ ಸತತ ಎರಡನೇ ಗೆಲುವು

[ಬದಲಾಯಿಸಿ]
  • 4 Apr, 2017;
  • ವೆಸ್ಟ್‌ ವಾಂಕೋವರ್: ವಂದನಾ ಕಟಾರಿಯಾ ಗಳಿಸಿದ ಸೊಗಸಾದ ಗೋಲಿನ ನೆರವಿನಿಂದಾಗಿ ಭಾರತ ತಂಡ ಇಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ಹಾಕಿ ಲೀಗ್‌ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ 1-0 ದಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಉರುಗ್ವೆ ಎದುರು ಪೆನಾಲ್ಟಿ ಶೂಟೌಟ್‌ನಲ್ಲಿ ಜಯ ಪಡೆದಿತ್ತು. ಗೋಲು ಗಳಿಸಲು ಮೊದಲ ಕ್ವಾರ್ಟರ್‌ನಿಂದಲೇ ಉಭಯ ತಂಡಗಳು ಕಠಿಣ ಹೋರಾಟ ನಡೆಸಿದವು. ಆದರೆ ಫಲ ಲಭಿಸಿದ್ದು 26ನೇ ನಿಮಿಷದಲ್ಲಿ. ಗುಂಪಿನಲ್ಲಿ ಒಟ್ಟು ಮೂರು ತಂಡಗಳಿದ್ದು ಎರಡು ಪಂದ್ಯಗಳಲ್ಲಿ ಜಯ ಪಡೆದಿರುವ ಕಾರಣ ಭಾರತ ಸೆಮಿಫೈನಲ್ ಪ್ರವೇಶಿಸಿದೆ[೧೪]

ವಿಶ್ವ ಹಾಕಿ ಲೀಗ್‌ ರೌಂಡ್‌ 2

[ಬದಲಾಯಿಸಿ]
  • 11 Apr, 2017;
  • ಭಾರತ ತಂಡ ಇಲ್ಲಿ ನಡೆದ ವಿಶ್ವ ಹಾಕಿ ಲೀಗ್‌ ರೌಂಡ್‌–2 ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿಹಿಡಿಯಿತು. ಸೋಮವಾರ ನಡೆದ ಫೈನಲ್‍ನಲ್ಲಿ ಶೂಟೌಟ್‌ನಲ್ಲಿ ಭಾರತ ತಂಡ 3–1 ಗೋಲುಗಳಿಂದ ಬಲಿಷ್ಠ ಚಿಲಿ ತಂಡವನ್ನು ಸೋಲಿಸಿತು.
  • ಇದರಿಂದ ಭಾರತ ವಿಶ್ವಲೀಗ್ ಆಡಲು ಸೆಮಿಫೈನಲ್ಸ್ ಅರ್ಹತೆ ಪಡೆದಿದೆ.
  • ದೀಪಿಕಾ 200 ಪಂದ್ಯಗಳ ಸಾಧನೆ; ಮಿಡ್‌ಫೀಲ್ಡರ್‌ ಆಟಗಾರ್ತಿ ದೀಪಿಕಾ,  ಚಿಲಿ ತಂಡದ ವಿರುದ್ಧ ಆಡುವ ಮೂಲಕ ‘ದ್ವಿಶತಕ’ ಬಾರಿಸಿದ ಕೀರ್ತಿಗೆ ಪಾತ್ರರಾದರು. ಇದು ಅವರಿಗೆ 200ನೇ ಅಂತರ ರಾಷ್ಟ್ರೀಯ ಪಂದ್ಯ.[೧೫]

18 ವರ್ಷದೊಳಗಿನವರ ಏಷ್ಯಾ ಕಪ್‌ ಹಾಕಿ ಟೂರ್ನಿ ೨೦೧೬

[ಬದಲಾಯಿಸಿ]
  • 18 Dec, 2016
  • ಭಾರತದ ಮಹಿಳೆಯರ ತಂಡ ಬ್ಯಾಂಕಾಕ್‍ನಲ್ಲಿ ನಡೆಯುತ್ತಿ ರುವ 18 ವರ್ಷದೊಳಗಿನವರ ಏಷ್ಯಾ ಕಪ್‌ ಹಾಕಿ ಟೂರ್ನಿಯಲ್ಲಿ ಶನಿವಾರ ಎರಡನೇ ಗೆಲುವು ದಾಖಲಿಸಿದೆ. ಚೀನಾ ವಿರುದ್ಧದ ಎರಡನೇ ಪಂದ್ಯದಲ್ಲಿ ಭಾರತ ತಂಡ 3–2ಗೋಲುಗಳಲ್ಲಿ ಜಯಗಳಿಸಿದೆ.[೧೬]

ಭಾರತದ ಮಹಿಳಾ ಹಾಕಿ ೨೦೧೫

[ಬದಲಾಯಿಸಿ]
2015ರಲ್ಲಿ ಭಾರತದ ಸಾಧನೆ
2015-ಸ್ಪೇನ್ ಪ್ರವಾಸ
ದಿನಾಂಕ ಎದುರಾಳಿ ಫಲಿತಾಂಶ ಅಂತರ
ಫೆಬ್ರವರಿ 14 ಸ್ಪೇನ್ ಡ್ರಾ 0-0
ಫೆಬ್ರವರಿ 16 ಸ್ಪೇನ್ ಗೆಲುವು 1-0
ಫೆಬ್ರವರಿ19 ಜೆಸಿಎಚ್’ಸಿ ಬಾಯ್ಸ್’ ಸೋಲು 1-4
ಫೆಬ್ರವರಿ20 ಎಚ್.ಎಮ್ಡಿ ಬಾಯ್ಸ್ ಸೋಲು 2-10
ಫೆಬ್ರವರಿ22 ಜೆರ್ಮನಿ ಗೆಲುವು 2-1

ವಿಶ್ವ ಹಾಕಿ ಲೀಗ್ ರೌಂಡ್ ನವದೆಹಲಿ 2015

[ಬದಲಾಯಿಸಿ]
2015ರಲ್ಲಿ ಭಾರತದ ಸಾಧನೆ
12015- ವಿಶ್ವಹಾಕಿ ಲೀಗ್ ರೌಂಡ್ 2 ನವದೆಹಲಿ
ದಿನಾಂಕ ಎದುರಾಳಿ ಫಲಿತಾಂಶ -
ಮಾರ್ಚಿ 7 ಘಾನ ಜಯ 13-0
ಮಾರ್ಚಿ8 ಪೋಲೆಂಡ್ ಗೆಲುವು 2-0
ಮಾರ್ಚಿ 10 ಥಾಯ್ಲೆಂಡ್ ಗೆಲುವು 5-4
ಮಾರ್ಚಿ 12 ಸಿಂಗಪುರ ಜಯ 10-0
ಮಾರ್ಚಿ 14 ಥಾಯ್ಲೆಂಡ್ ಗೆಲುವು 5-0
ಮಾರ್ಚಿ 15 ಪೋಲೆಂಡ್ ಗೆಲುವು 3-1

ಹೌಕಸ್ ಬೇಕಪ್ ನ್ಯೂಜಿಲೆಂಡ್

[ಬದಲಾಯಿಸಿ]
2015ರಲ್ಲಿ ಭಾರತದ ಸಾಧನೆ
12015- ಹೌಕಸ್ ಬೇಕಪ್ ನ್ಯೂಜಿಲೆಂಡ್
ದಿನಾಂಕ ಎದುರಾಳಿ ಫಲಿತಾಂಶ ಅಂತರ
ಏಪ್ರಿಲ್ 11 ಚೀನಾ ಸೋಲು 1-2
ಏಪ್ರಿಲ್12 ಅಮೇರಿಕಾ ಸೋಲು 2-4
ಏಪ್ರಿಲ್ 14 ಆಸ್ಟ್ರೇಲಿಯಾ ಡ್ರಾ 0-0
ಏಪ್ರಿಲ್ 16 ನ್ಯೂಸಿಲೆಂಡ್ ಸೋಲು 1-4
ಏಪ್ರಿಲ್ 18 ಅಮೇರಿಕಾ ಗೆಲುವು 3-0
ಏಪ್ರಿಲ್ 19 ಜಪಾನ್ ಜಯ 3-2

ಹಾಕಿ ವಿಶ್ವಲೀಗ್ ಸೆಮಿಫೈನಲ್ಸ್ ಬೆಲ್ಜಿಯಮ್

[ಬದಲಾಯಿಸಿ]
2015ರಲ್ಲಿ ಭಾರತದ ಸಾಧನೆ
12015-ಹಾಕಿ ವಿಶ್ವಲೀಗ್ ಸೆಮಿಫೈನಲ್ಸ್ ಬೆಲ್ಜಿಯಮ್
ದಿನಾಂಕ ಎದುರಾಳಿ ಫಲಿತಾಂಶ ಅಂತರ
ಜೂನ್ 20 ಬೆಲ್ಜಿಯಂ ಸೋಲು 0-1
ಜೂನ್22 ನ್ಯೂಜಿಲೆಞಂಡ್ ಸೋಲು 5-0
ಜೂನ್24 ಪೋಲೆಂಡ್ ಗೆಲುವು 3-1
ಜೂನ್27 ಆಸ್ಟ್ರೇಲಿಯಾ ಸೋಲು 2-4
ಜೂನ್29 ನೆದರ್ಲೆಂಡ್ಸ್ ಸೋಲು 7-0
ಜುಲೈ 2 ಇಟಲಿ ಗೆಲುವು 5-4
ಜುಲೈ 4 ಜಪಾನ್ ಗೆಲುವು 1-0

ಅರ್ಜೆಂಟೈನಾ ಪ್ರವಾಸ

[ಬದಲಾಯಿಸಿ]
2015ರಲ್ಲಿ ಭಾರತದ ಸಾಧನೆ
2015-ಹಾಕಿ ಅರಜೆಂಟೈನಾ ಪ್ರವಾಸ
ದಿನಾಂಕ ಎದುರಾಳಿ ಫಲಿತಾಂಶ -
ನವೆಂಬರ್ 23 ಅರಜೆಂಟೈನಾ ಜೂನಿಯರ್ ಸೋಲು 0-3
ನವೆಂಬರ್ 25 ಅರಜೆಂಟೈನಾ ಡ್ರಾ 2-2
ನವೆಂಬರ್ 25 ಅರಜೆಂಟೈನಾ ಸೋಲು 1-4
ನವೆಂಬರ್26 ಅರಜೆಂಟೈನಾ ಜೂನಿಯರ್ ಗೆಲುವು 3-1
ನವೆಂಬರ್ 28 ಚೀನಾ ಸೋಲು 1-2
ನವೆಂಬರ್ 29 ಆಸ್ಟ್ರೇಲಿಯಾ ಸೋಲು 2-3

ಭಾರತದ ಪ್ರಮುಖ ಆಟಗಾರ್ತಿಯರ ಸಾಧನೆ

[ಬದಲಾಯಿಸಿ]
2015ರಲ್ಲಿ ಭಾರತದ ಪ್ರಮುಖ ಆಟಗಾರ್ತಿಯರ ಸಾಧನೆ
2015- ರಿತುರಾಣಿ (ಫಾರ್ವಡ್) ಹಾಕಿ
ರಾಜ್ಯ ಪಂದ್ಯ ಗೋಲು
ಹರಿಯಾಣ 213 16
2015- ರಾಣಿ (ಫಾರ್ವಡ್) ಹಾಕಿ
ಹರಿಯಾಣ 140 78
2015- ವಂದನಾ ಕಟಾರಿಯಾ (ಫಾರ್ವಡ್) ಹಾಕಿ
ಉತ್ತರ ಪ್ರದೇಶ 127 37
2015- ಜಸ್’ಪ್ರೀತ್ ಕೌರ್ (ಡಿಫೆಂಡರ್) ಹಾಕಿ
ಹರಿಯಾಣ 78 29

[೧೭]

ಪದಕದ ಇತಿಹಾಸ

[ಬದಲಾಯಿಸಿ]
  • ಟೂರ್ನಮೆಂಟ್ ಇತಿಹಾಸ (ಇಂ.ವಿಕಿಯಿಂದ)
ಶ್ರೇಣಿ ನೇಷನ್ ಗೋಲ್ಡ್ ಬೆಳ್ಳಿ ಕಂಚು ಒಟ್ಟು
2 ಕಾಮನ್ವೆಲ್ತ್ ಗೇಮ್ಸ್ 1 1 - 2
3 ಏಷ್ಯನ್ ಗೇಮ್ಸ್ 1 1 3 5
4 ಹಾಕಿ ಏಷ್ಯಾ ಕಪ್ 1 2 2 5
3 ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ - 1 1 2
ಆಫ್ರೊ-ಏಷ್ಯನ್ ಕ್ರೀಡಾಕೂಟ 1 - -

ಪದ್ಮಶ್ರೀ ಪ್ರಶಸ್ತಿ

[ಬದಲಾಯಿಸಿ]
ವರ್ಷ ಕೀಡಾಪಟು ಹೆಸರು ಚಿತ್ರ
- - -


ವರ್ಷ ಕೀಡಾಪಟು ಹೆಸರು ಚಿತ್ರ
- - -
ವರ್ಷ ಕೀಡಾಪಟು ಹೆಸರು ಚಿತ್ರ
- - -
ವರ್ಷ ಕೀಡಾಪಟು ಹೆಸರು ಚಿತ್ರ
- - -

ಚಿತ್ರ ಗ್ಯಾಲರಿ

[ಬದಲಾಯಿಸಿ]

ಸಂಪರ್ಕ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. [[೧]]
  2. http://www.asiahockey.org/mavista/cms/en/home/32175/Hockey-India-Announces-Indian-Women-Team-for-8-Nations-Invitational-Hawkes-Bay-Cup-2016
  3. ಭಾರತಕ್ಕೆ ಸತತ ಎರಡನೇ ಗೆಲುವು[[೨]]
  4. captaincy-Sreejesh[[೩]]
  5. ಕ್ರೀಡೆ-0[[https://web.archive.org/web/20160705003324/http://www.prajavani.net/categories/%E0%B2%95%E0%B3%8D%E0%B2%B0%E0%B3%80%E0%B2%A1%E0%B3%86-0 Archived 2016-07-05 ವೇಬ್ಯಾಕ್ ಮೆಷಿನ್ ನಲ್ಲಿ.]]
  6. captaincy-Sreejesh[[೪]]
  7. ಕ್ರೀಡೆ-0[[https://web.archive.org/web/20160705003324/http://www.prajavani.net/categories/%E0%B2%95%E0%B3%8D%E0%B2%B0%E0%B3%80%E0%B2%A1%E0%B3%86-0 Archived 2016-07-05 ವೇಬ್ಯಾಕ್ ಮೆಷಿನ್ ನಲ್ಲಿ.]]
  8. "ಭಾರತ ವನಿತೆಯರಿಗೆ ಜಯ;2 Nov, 2016". Archived from the original on 2016-11-02. Retrieved 2016-11-03.
  9. India beat China to win Women's Asian Champions Trophy
  10. ವಾಂಕೊವರ್‌ಗೆ ಭಾರತ ವನಿತೆಯರ ಹಾಕಿ ತಂಡ;24 Mar, 2017
  11. Indian women's hockey team leaves for West Vancouver for World League Round 2;PTI | Mar 23, 2017, 06.10 PM IS
  12. ಕೆನಡಾ ಎದುರು ೧-೩ ಅಂತರದಿಂದ ಸೋತ ಭಾರತ ಮಹಿಳಾ ಹಾಕಿ ತಂಡ;27 Mar 2017
  13. ಮಹಿಳಾ ವಿಶ್ವ ಹಾಕಿ ಲೀಗ್: ಪೆನಾಲ್ಟಿ ಶೂಟೌಟ್ ನಲ್ಲಿ ಉರುಗ್ವೆಯನ್ನು 4-2 ಅಂತರದಿಂದ ಸೋಲಿಸಿದ ಭಾರತ;02 Apr 2017
  14. Vandana scores in Indian eves' 1-0 win over Belarus
  15. ಭಾರತದ ವನಿತೆಯರಿಗೆ ಪ್ರಶಸ್ತಿ;11 Apr, 2017
  16. "ಏಷ್ಯಾ ಕಪ್ ಹಾಕಿ:". Archived from the original on 2016-12-18. Retrieved 2016-12-18.
  17. [[೫]]
  • ೧.www.prajavani.net/article/ಭಾರತ-ಹಾಕಿ-ತಂಡಕ್ಕೆ-ರಿತು-ರಾಣಿ-ನಾಯಕಿ[[೭]]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

India