ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ

ವಿಕಿಪೀಡಿಯ ಇಂದ
Jump to navigation Jump to search
Rajiv Gandhi Khel Ratna Award
Rajiv Gandhi Khel Ratna Award.jpg
ಪ್ರಶಸ್ತಿಯ ವಿವರ
ಮಾದರಿ ನಾಗರಿಕ
ವರ್ಗ ಕ್ರೀಡೆ (ವೈಯಕ್ತಿಕ / ತಂಡ)
ಪ್ರಾರಂಭವಾದದ್ದು 1991–1992
ಮೊದಲ ಪ್ರಶಸ್ತಿ 1991–1992
ಪ್ರಶಸ್ತಿ ನೀಡುವವರು ಭಾರತ ಸರ್ಕಾರ
ಧನ ಪುರಸ್ಕಾರ ಭಾರತೀಯ ರೂಪಾಯಿ₹750,000
ವಿವರ ಭಾರತದ ಅತ್ಯುನ್ನತ ಕ್ರೀಡಾ ಗೌರವ
ಮೊದಲ ಪ್ರಶಸ್ತಿ ಪುರಸ್ಕೃತರು ವಿಶ್ವನಾಥನ್ ಆನಂದ್
ಕೊನೆಯ ಪ್ರಶಸ್ತಿ ಪುರಸ್ಕೃತರು ವಿಜಯ್ ಕುಮಾರ್ (ಶಾರ್ಪ್ ಶೂಟರ್), ಯೋಗೇಶ್ವರ್ ದತ್
ಇತ್ತೀಚಿನ ಪ್ರಶಸ್ತಿ ಪುರಸ್ಕೃತರು ರೊಂಜನ್ ಸೋಧಿ
ಪ್ರಶಸ್ತಿಯ ಶ್ರೇಣಿ
none ← Rajiv Gandhi Khel Ratna Awardಅರ್ಜುನ ಪ್ರಶಸ್ತಿ

ಪ್ರಶಸ್ತಿ ವಿವರ[ಬದಲಾಯಿಸಿ]

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಇದು ಭಾರತ ಸರಕಾರ ಕೊಡಮಾಡುವ ಪ್ರಶಸ್ತಿ.

ನೋಡಿ ಇತರ ಕ್ರೀಡಾ ಪ್ರಶಸ್ತಿಗಳು[ಬದಲಾಯಿಸಿ]

ಪ್ರಶಸ್ತಿ ವಿಜೇತರ ಪಟ್ಟಿ[ಬದಲಾಯಿಸಿ]

ಕ್ರಮ ಸಂಖ್ಯೆ ವರ್ಷ ಕ್ರೀಡಾಪಟು(ಗಳ) ಹೆಸರು ಕ್ರೀಡೆ
೦೧ ೧೯೯೧-೯೨ ವಿಶ್ವನಾಥನ್ ಆನಂದ್ ಚದುರಂಗ
೦೨ ೧೯೯೨-೯೩ ಗೀತ್ ಸೇಠಿ ಬಿಲಿಯರ್ಡ್ಸ್
೦೩ ೧೯೯೩-೯೪ ಕೊಡಮಾಡಿಲ್ಲ* -
೦೪ ೧೯೯೪-೯೫ ಕಮಾಂಡರ್ ಹೋಮಿ ಡಿ. ಮೋತಿವಾಲಾ ಮತ್ತು ಲೇ. ಕಮಾಂಡರ್ ಪಿ. ಕೆ. ಗರ್ಗ್ ಯಾಚಿಂಗ್ (ತಂಡ ಕ್ರೀಡೆ)
೦೫ ೧೯೯೫-೯೬ ಕರ್ಣಂ ಮಲ್ಲೇಶ್ವರಿ ವೇಟಲಿಫ್ಟಿಂಗ್(ಭಾರ ಎತ್ತುವ ಸ್ಪರ್ಧೆ)
೦೬ ೧೯೯೬-೯೭ ಲಿಯಾಂಡರ್ ಪೇಸ್ ಮತ್ತು ಕುಂಜುರಾಣಿ ದೇವಿ (ಜಂಟಿಯಾಗಿ) ಟೆನ್ನಿಸ್ ಮತ್ತು ಭಾರ ಎತ್ತುವ ಸ್ಪರ್ಧೆ ಕ್ರಮವಾಗಿ
೦೭ ೧೯೯೭-೯೮ ಸಚಿನ್ ತೆಂಡುಲ್ಕರ್ ಕ್ರಿಕೆಟ್
೦೮ ೧೯೯೮-೯೯ ಜ್ಯೋತಿರ್ಮಯೀ ಸಿಕ್ದರ್ ಅಥ್ಲೆಟಿಕ್ಸ್
೦೯ ೧೯೯೯-೨೦೦೦ ಧನರಾಜ್ ಪಿಳ್ಳೈ ಹಾಕಿ
೧೦ ೨೦೦೦-೦೧ ಪುಲ್ಲೇಲಾ ಗೋಪಿಚಂದ್ ಬ್ಯಾಡ್ಮಿಂಟನ್
೧೧ ೨೦೦೧-೦೨ ಅಭಿನವ್ ಬಿಂದ್ರಾ ಶೂಟಿಂಗ್
೧೨ ೨೦೦೨-೦೩ ಅಂಜಲಿ ವೇದ್ ಪಾಠಕ್ ಭಾಗವತ್ ಮತ್ತು ಕೆ. ಎಂ. ಬೀನಾಮೋಲ್ (ಜಂಟಿಯಾಗಿ) ಶೂಟಿಂಗ್ ಮತ್ತು ಅಥ್ಲೆಟಿಕ್ಸ್ ಕ್ರಮವಾಗಿ
೧೩ ೨೦೦೩-೦೪ ಅಂಜು ಬಾಬಿ ಜಾರ್ಜ್ ಅಥ್ಲೆಟಿಕ್ಸ್
೧೪ ೨೦೦೪-೦೫ ರಾಜ್ಯವರ್ಧನ್ ಸಿಂಗ್ ರಾಥೋರ್ ಶೂಟಿಂಗ್
೧೫ ೨೦೦೫-೦೬ ಪಂಕಜ್ ಆದ್ವಾನಿ ಬಿಲಿಯರ್ಡ್ಸ್ & ಸ್ನೂಕರ್
೧೬ ೨೦೦೬-೦೭ ಮಾನವಜಿತ್ ಸಿಂಘ್ ಸಂಧು ಶೂಟಿಂಗ್
೧೭ ೨೦೦೭-೦೮ ಮಹೇಂದ್ರ ಸಿಂಘ್ ಧೋನಿ ಕ್ರಿಕೆಟ್
೧೮ ೨೦೧೦-೧೧ ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್
೧೫ ೨೦೧೪-೧೫ ಸಾನಿಯ ಮಿರ್ಜಾ ಟೆನಿಸ್