ಧನರಾಜ್ ಪಿಳ್ಳೈ

ವಿಕಿಪೀಡಿಯ ಇಂದ
Jump to navigation Jump to search
ಧನರಾಜ್ ಪಿಳ್ಳೈ

ಭಾರತದ ಖ್ಯಾತ ಹಾಕಿ ಆಟಗಾರ ಧನರಾಜ್ ಪಿಳ್ಳೈ. ಮಹಾರಾಷ್ಟ್ರದ ಕಿರ್ಕೆಯಲ್ಲಿ ೧೯೬೮,ಜುಲೈ ೧೬ರಂದು ಜನಿಸಿದರು.ಎಂಬತ್ತರ ದಶಕದ ಮಧ್ಯಭಾಗದಲ್ಲಿ ಮುಂಬಯಿಗೆ ಹೋಗಿ ನೆಲೆಸಿದರು.ನಂತರದಲ್ಲಿ ತಮ್ಮ ಸೋದರ ರಮೇಶ್ ಜೊತೆಗೂಡಿ ಆರ್‍ಸಿಎಫ್ ಲೀಗ್ ಪಂದ್ಯಗಳನ್ನು ಆಡುವುದರೊಂದಿಗೆ ಹಾಕಿ ಕ್ಷೇತ್ರಕ್ಕೆ ಪದಾರ್ಪಣ ಮಾಡಿದರು.ಡಿಸೆಂಬರ್,೧೯೮೯ರಿಂದ ಆಗಸ್ಟ್,೨೦೦೪ರವರೆಗಿನ ಅವಧಿಯಲ್ಲಿ ಸುಮಾರು ೩೩೯ ಅಂತರ್ರಾಷ್ಟ್ರ್ರೀಯ ಪಂದ್ಯಗಳನ್ನು ಆಡಿದ್ದಾರೆ.ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಅತ್ಯಂತ ಹೆಚ್ಚು ಗೋಲುಗಳನ್ನು ಗಳಿಸಿದ ಸಾಧನೆ ಇವರದು.ಒಲಂಪಿಕ್ಸ್‌ನಲ್ಲಿ ನಾಲ್ಕು ಬಾರಿ ಭಾಗವಹಿಸಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Padma Awards" (PDF). Ministry of Home Affairs, Government of India. 2015. Retrieved July 21, 2015.