ಕರ್ಣಂ ಮಲ್ಲೇಶ್ವರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಕರ್ಣಂ ಮಲ್ಲೇಶ್ವರಿ

ಕರ್ಣಂ ಮಲ್ಲೇಶ್ವರಿ ಒಲಂಪಿಕ್ಸ್‌ನಲ್ಲಿ ಪದಕ ಪಡೆದ ಭಾರತದ ಪ್ರಥಮ ಮಹಿಳಾ ಕ್ರೀಡಾಪಟು. ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತವನ್ನು ೨೦೦೦ ಒಲಂಪಿಕ್ಸ್‌ನಲ್ಲಿ ಪ್ರತಿನಿಧಿಸಿದ ಕ್ರೀಡಾಪಟು.

[ಬದಲಾಯಿಸಿ]

ಇವರ ಜನನ ಜೂನ್ ೧,೧೯೭೫ರಂದು, ಆಂಧ್ರಪ್ರದೇಶದ ಶ್ರೀಕಾಕುಳಂ‌ನಲ್ಲಿ ಆಯಿತು.

ಸಾಧನೆಗಳು[ಬದಲಾಯಿಸಿ]

  • ೧೯೯೫ರಲ್ಲಿ ವಿಶ್ವ ಭಾರ ಎತ್ತುವ ಸ್ಪರ್ಧೆಯ ೫೪ ಕೆ.ಜಿ.ವಿಭಾಗದಲ್ಲಿ ,೧೧೩ ಕೆ.ಜಿ.ಭಾರ ಎತ್ತುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.[೧]
  • ೧೯೯೫ರ ಏಷ್ಯನ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲೂ ಭಾಗವಹಿಸಿ,ವಿಜಯಶಾಲಿಗಳಾದರು.
  • ೧೯೯೮ರಲ್ಲಿ ನಡೆದ ಏಷ್ಯನ್ ಗೇಮ್ಸ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದರು.[೨]
  • ೨೦೦೦ನೇ ಇಸವಿಯಲ್ಲಿ ಸಿಡ್ನಿಯಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗಳಿಸಿದರು.[೩]
  • ೨೦೨೧ಜೂನ್ ನಲ್ಲಿ ಮಲ್ಲೇಶ್ವರಿ ರನ್ನು ದೆಹಲಿಯ ಕ್ರೀಡಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಕ ಮಾಡಲಾಗಿದೆ.

ಪ್ರಶಸ್ತಿಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-08-26. Retrieved 2021-06-27.
  2. https://www.outlookindia.com/magazine/story/bronze-woman/210135
  3. https://www.thehansindia.com/sports/others/karnam-malleswari-birthday-lets-recall-this-first-indian-olympic-medal-winner-once-again-625540
  4. "ಆರ್ಕೈವ್ ನಕಲು". Archived from the original on 2016-05-07. Retrieved 2021-06-27.
  5. "ಆರ್ಕೈವ್ ನಕಲು". Archived from the original on 2016-05-07. Retrieved 2021-06-27.