೨೦೧೭ ರ ಭಾರತದ ಕ್ರೀಡಾ ಪ್ರಶಸ್ತಿಗಳು
ಗೋಚರ
ಕ್ರೀಡಾ ಪ್ರಶಸ್ತಿಗಳು ೨೦೧೭
[ಬದಲಾಯಿಸಿ]- ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ದಿ.ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿವಿಧ ಕ್ರೀಡಾ ಪ್ರಶಸ್ತಿಗಳನ್ನು ಕ್ರೀಡಾಪಟುಗಳಿಗೆ ಪ್ರದಾನ ಮಾಡಿದರು.
ಪ್ರಶಸ್ತಿ ವಿಜೇತರ ವಿವರ
[ಬದಲಾಯಿಸಿ]- ಪ್ಯಾರಾ ಅಥ್ಲೇಟ್ ದೇವೇಂದ್ರ ಜಜಾರಿಯಾ,
- ಹಾಕಿ ಆಟಗಾರ ಸರ್ದಾರ್ ಸಿಂಗ್,
- 2017ರ ಖೇಲ್ ರತ್ನ ಪ್ರಶಸ್ತಿ ವಿಜೇತರ ಪಟ್ಟಿ
- ಭೂಪೇಂದ್ರ ಸಿಂಗ್(ಅಥ್ಲೀಟ್),
- ಸಯ್ಯದ್ ಶಹೀಬ್ ಹಕ್ಕಿಂ(ಫುಟ್ಬಾಲ್),
- ಸುಮರೈ ಟೆಟೆ(ಹಾಕಿ),
- ಲೇಟ್ ಡಾ.ಆರ್ ಗಾಂಧಿ(ಅಥ್ಲೀಟ್)
- ಅರ್ಜುನ ಪ್ರಶಸ್ತಿ: ಒಟ್ಟು 14 ಮಂದಿ ಭಾಜನರಾಗಿದ್ದಾರೆ.
- ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಮತ್ತು
- ಮಹಿಳಾ ತಂಡದ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ಸಕೇತ್ ಮೈನೆನಿ(ಟೆನ್ನಿಸ್),
- ಎಸ್ಎಸ್ಪಿ ಚೌರಾಸಿಯಾ(ಗಾಲ್ಫರ್), ಮರಿಯಪ್ಪನ್(ಪ್ಯಾರಾ ಅಥ್ಲೀಟ್),
- ವರುಣ್ ಸಿಂಗ್ ಭಾಟಿ(ಪ್ಯಾರಾ ಅಥ್ಲೀಟ್),
- ವಿಜೆ ಸುರೇಖ(ಆರ್ಜರಿ), ಕುಶ್ಬೀರ್ ಕೌರ್(ಅಥ್ಲೀಟ್),
- ಅರೋಕಿಯ(ಅಥ್ಲೀಟ್),
- ಪ್ರಶಾಂತಿ ಸಿಂಗ್(ಬ್ಯಾಸ್ಕೆಟ್ ಬಾಲ್),
- ಲೈಶ್ರಾಮ್ ಡಿಬೆಂಡ್ರೋ ಸಿಂಗ್(ಬಾಕ್ಸಿಂಗ್),
- ಒನಮ್ ಬೆಂಬೆಮ್ ದೇವಿ(ಫುಟ್ಬಾಲ್),
- ವಿಎಸ್ ಸುನೀಲ್(ಹಾಕಿ),
- ಜಸ್ವೀರ್ ಸಿಂಗ್(ಕಬಡ್ಡಿ),
- ಪಿಎನ್ ಪ್ರಕಾಶ್(ಶೂಟಿಂಗ್),
- ಎ ಅಮಲ್ರಾಜ್(ಟೆಬಲ್ ಟೆನ್ನಿಸ್),
- ಸತ್ಯವರ್ತ್ ಕಡಿಯಾನ್(ಕುಸ್ತಿ),
- 2017ರ ಖೇಲ್ ರತ್ನ ಪ್ರಶಸ್ತಿ ವಿಜೇತರ ಪಟ್ಟಿ
- ಭೂಪೇಂದ್ರ ಸಿಂಗ್(ಅಥ್ಲೀಟ್),
- ಸಯ್ಯದ್ ಶಹೀಬ್ ಹಕ್ಕಿಂ(ಫುಟ್ಬಾಲ್),
- ಸುಮರೈ ಟೆಟೆ(ಹಾಕಿ),
- ಲೇಟ್ ಡಾ.ಆರ್ ಗಾಂಧಿ(ಅಥ್ಲೀಟ್).
- 2017ರ ದ್ರೋಣಾಚಾರ್ಯ ಪ್ರಶಸ್ತಿ ಪಟ್ಟಿ
ಹೀರಾ ನಂದ್ ಕಟಾರಿಯಾ(ಕಬಡ್ಡಿ), ಜಿಎಸ್ಎಸ್ವಿ ಪ್ರಸಾದ್(ಬ್ಯಾಡ್ಮಿಂಟನ್, ಲೈಫ್ ಟೈಮ್), ಬ್ರಿಜ್ ಭೂಷಣ್ ಮೊಹಂತಿ(ಬಾಕ್ಸಿಂಗ್, ಲೈಫ್ ಟೈಮ್), ಪಿಎ ರಫೆಲ್(ಹಾಕಿ, ಲೈಫ್ ಟೈಮ್), ಸಂಜಯ್ ಚಕ್ರವರ್ತಿ(ಶೂಟಿಂಗ್ ಲೈಫ್ ಟೈಮ್), ರೋಶನ್ ಲಾಲ್ (ಕುಸ್ತಿ ಲೈಫ್ ಟೈಮ್).
- 2017ರ ದ್ಯಾನ್ ಚಂದ್ ಪ್ರಶಸ್ತಿ ಪಟ್ಟಿ
- ಭೂಪೇಂದ್ರ ಸಿಂಗ್(ಅಥ್ಲೀಟ್),
- ಸಯ್ಯದ್ ಶಹೀಬ್ ಹಕ್ಕಿಂ(ಫುಟ್ಬಾಲ್),
- ಸುಮರೈ ಟೆಟೆ(ಹಾಕಿ),
- ಲೇಟ್ ಡಾ.ಆರ್ ಗಾಂಧಿ(ಅಥ್ಲೀಟ್).
- ಖೇಲ್ ರತ್ನವು ಪದಕ, ಪ್ರಶಸ್ತಿ ಪತ್ರ ಹಾಗೂ ರೂ.7.5 ಲಕ್ಷ ನಗದು ಬಹುಮಾನ ಒಳಗೊಂಡಿದೆ. ಅರ್ಜುನ, ದ್ರೋಣಾಚಾರ್ಯ, ಧ್ಯಾನ್‌ಚಂದ್ ಪ್ರಶಸ್ತಿಗಳು ಪ್ರತಿಮೆಗಳು, ಪ್ರಶಸ್ತಿ ಪತ್ರ ಹಾಗೂ ರೂ.5 ಲಕ್ಷ ನಗದು ಬಹುಮಾನ ಒಳಗೊಂಡಿವೆ.[೧]
ನೋಡಿ
[ಬದಲಾಯಿಸಿ]- ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ
- 2016 ರ ಭಾರತದ ಕ್ರೀಡಾ ಪ್ರಶಸ್ತಿಗಳು
- •ದ್ರೋಣಾಚಾರ್ಯ ಪ್ರಶಸ್ತಿ
- •ಅರ್ಜುನ ಪ್ರಶಸ್ತಿ
- •Rajiv Gandhi Khel Ratna
- •Dhyan Chand Award
- ೨೦೧೭ ರ ಭಾರತದ ಕ್ರೀಡಾ ಪ್ರಶಸ್ತಿಗಳು
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2017-08-24. Retrieved 2017-08-30.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Government announces the list of awardees for Rajiv Gandhi Khel Ratna, Arjuna Awards, Dronacharya Awards and Dhyan Chand Awardpic.twitter.com/L67oHm4lsZ— Times of India (@timesofindia) August 22, 2017
- ↑ http://www.kannadaprabha.com/sports/winners-of-khel-ratna-dronacharya-arjuna-dhyan-chand-awards/300673.html
- ↑ ಸುನಿಲ್, ಪ್ರಕಾಶ್‌ಗೆ ಅರ್ಜುನ ಗೌರವ;ಏಜೆನ್ಸಿಸ್;30 Aug, 2017