ಭಾರತದಲ್ಲಿರುವ ವಿಶ್ವವಿದ್ಯಾಲಯಗಳ ಪಟ್ಟಿ
ಗೋಚರ
ಇದು ಭಾರತದಲ್ಲಿರುವ ವಿಶ್ವವಿದ್ಯಾಲಯಗಳು ಪಟ್ಟಿ . ಭಾರತದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಎರಡೂ ವಿಶ್ವವಿದ್ಯಾಲಯಗಳಿವೆ. ಅವುಗಳಲ್ಲಿ ಹಲವು ವಿಶ್ವವಿದ್ಯಾಲಯಗಳು ಭಾರತ ಸರಕಾರ ಮತ್ತು ರಾಜ್ಯ ಸರಕಾರಗಳ ನೆರವನ್ನು ಪಡೆದಿವೆ. ಇವುಗಳನ್ನು ಹೊರತುಪಡಿಸಿ, ಹಲವು ಸಂಘ, ಸಂಸ್ಥೆಗಳಿಂದ ಬೆಂಬಲಿತ ಖಾಸಗಿ ವಿಶ್ವವಿದ್ಯಾಲಯಗಳಿವೆ. ಭಾರತದಲ್ಲಿರುವ ಹೆಚ್ಚಿನ ವಿಶ್ವವಿದ್ಯಾಲಯಗಳು ಮೇಲ್ಪಂಕ್ತಿಯ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿಕೊಂಡಿವೆ[೧]
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ
[ಬದಲಾಯಿಸಿ]- 3 Apr, 2017; ವರದಿ ಪ್ರಕಾರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ದೇಶದ ಶ್ರೇಷ್ಠ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ನಂ.1ಸ್ಥಾನ ಪಡೆದಿದೆಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿರುವ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಟಾಪ್ 1 ಸ್ಥಾನ ಪಡೆದಿದೆ.[೨]
- ಶ್ರೆಷ್ಠ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ರ್ಯಾಂಕಿಂಗ್ ಪಟ್ಟಿಯನ್ನು ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಬಿಡುಗಡೆ ಮಾಡಿದರು.
ರಾಷ್ಟ್ರೀಯತೆ ಚರ್ಚೆ ಹಾಗೂ ಪ್ರತಿಭಟನೆಗಳ ಮೂಲಕ ದೇಶದ ಗಮನ ಸೆಳೆದಿದ್ದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್ಯು)ಎರಡನೇ ಸ್ಥಾನದಲ್ಲಿದೆ.
- ಶ್ರೇಷ್ಠ ವಿಶ್ವವಿದ್ಯಾಲಯಗಳು
- 1) ಐಐಎಸ್ಸಿ, ಬೆಂಗಳೂರು
- 2) ಜೆಎನ್ಯು, ನವದೆಹಲಿ
- 3) ಬಿಎಚ್ಯು, ವಾರಣಾಸಿ
- ಶ್ರೇಷ್ಠ ಕಾಲೇಜುಗಳು
- 1) ಮಿರಂದಾ ಹೌಸ್, ನವದೆಹಲಿ
- 2) ಲಾಯಲ್ ಕಾಲೇಜ್, ಚೆನ್ನೈ
- 3) ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್, ನವದೆಹಲಿ[೩]
ಐಐಎಸ್ಸಿ ದೇಶದ ನಂ1 ಶಿಕ್ಷಣ ಸಂಸ್ಥೆ
[ಬದಲಾಯಿಸಿ]- 3 Apr, 2017;
- ೨೦೧೬-೧೭ ರ ರ್ಯಾಂಕಿಂಗ್ ಪಟ್ಟಿ: ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹಿರಿಮೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸತತ ಎರಡನೇ ವರ್ಷವೂ ಪಾತ್ರವಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ವಾರ್ಷಿಕ ರ್ಯಾಂಕಿಂಗ್ ಪಟ್ಟಿಯಲ್ಲಿ ಐಐಎಸ್ಸಿ ಮೊದಲ ಸ್ಥಾನಗಳಿಸಿದೆ.
- ಏಳು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮೊದಲ 10 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್ಯು) 9ನೇ ಸ್ಥಾನ ಮತ್ತು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ 10ನೇ ಸ್ಥಾನ ಗಳಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರು ಎರಡನೇ ಆವೃತ್ತಿಯ ರ್ಯಾಂಕಿಂಗ್ ಅನ್ನು ೨-೪-೨೦೧೭ ಸೋಮವಾರ ಪ್ರಕಟಿಸಿದ್ದಾರೆ.
- ಕಳೆದ ತಿಂಗಳು ಮಾರ್ಚಿ ೨೦೧೭ ರಲ್ಲಿ ಬಿಡುಗಡೆಯಾದ ಜಗತ್ತಿನ ಮೊದಲ ಹತ್ತು ಅತ್ಯುನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿಯೂ ಐಐಎಸ್ಸಿ ಸ್ಥಾನ ಪಡೆದಿತ್ತು. ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುವ ‘ಟೈಮ್ಸ್ ಉನ್ನತ ಶಿಕ್ಷಣ ರ್ಯಾಂಕಿಂಗ್’ನಲ್ಲಿ ಐಐಎಸ್ಸಿ ಎಂಟನೇ ಸ್ಥಾನ ಗಳಿಸಿತ್ತು. ಆ ಮೂಲಕ, ಅಮೆರಿಕದ ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆ, ದಕ್ಷಿಣ ಕೊರಿಯಾದ ಪೊಹಾಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಸೇರಿದಂತೆ ಜಗತ್ತಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಾಲಿಗೆ ಅದು ಸೇರಿತ್ತು. ಹೆಚ್ಚು ಅನುದಾನ ಸ್ವಾಯತ್ತೆ: ವಾರ್ಷಿಕ ರ್ಯಾಂಕಿಂಗ್ನಲ್ಲಿ ಅತ್ಯುತ್ತಮ ಸ್ಥಾನ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಸಚಿವಾಲಯವು ಹೆಚ್ಚು ಅನುದಾನ, ಹೆಚ್ಚಿನ ಸ್ವಾಯತ್ತೆ ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸಲಿದೆ.
ಆರು ವಿಭಾಗಗಳಲ್ಲಿ ರ್ಯಾಂಕ್
[ಬದಲಾಯಿಸಿ]- ೨೦೧೭ರ ಈ ವರ್ಷ ಆರು ವಿಭಾಗಗಳಲ್ಲಿ ರ್ಯಾಂಕ್ ನೀಡಲಾಗಿದೆ. ಸಮಗ್ರ, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಮ್ಯಾನೇಜ್ಮೆಂಟ್, ಎಂಜಿನಿಯರಿಂಗ್ ಮತ್ತು ಫಾರ್ಮಸಿ ವಿಭಾಗಗಳಲ್ಲಿ ರ್ಯಾಂಕ್ ನೀಡಲಾಗಿದೆ. ಐಐಎಸ್ಸಿಯು ಸಮಗ್ರ ಮತ್ತು ವಿಶ್ವವಿದ್ಯಾಲಯ ವಿಭಾಗಗಳಲ್ಲಿ ಮೊದಲ ಸ್ಥಾನ ಗಳಿಸಿದೆ. ಕಳೆದ ವರ್ಷ ವಿವಿ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದ್ದ ಜೆಎನ್ಯು ಈ ಬಾರಿ ಎರಡನೇ ಸ್ಥಾನಕ್ಕೆ ಏರಿದೆ. ಸಮಗ್ರ ವಿಭಾಗದಲ್ಲಿ ಆರನೇ ರ್ಯಾಂಕ್ ಗಳಿಸಿದೆ.
ಆಯ್ಕೆ ಕ್ರಮ
[ಬದಲಾಯಿಸಿ]- ರಾಷ್ಟ್ರೀಯ ಸಾಂಸ್ಥಿಕ ರ್ಯಾಂಕಿಂಗ್ ಚೌಕಟ್ಟಿನ (ಎನ್ಐಆರ್ಎಫ್) ಅಡಿಯಲ್ಲಿ ರ್ಯಾಕಿಂಗ್ ನೀಡಲಾಗುತ್ತದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಚಿಸಿರುವ ಪ್ರಮುಖರ ಸಮಿತಿ ಮಾಡುವ ಶಿಫಾರಸುಗಳ ಮೇಲೆ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ.
ಐಐಎಂಬಿಗೆ 2ನೇ ಸ್ಥಾನ
[ಬದಲಾಯಿಸಿ]- ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂಬಿ) ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 2ನೇ ಸ್ಥಾನದಲ್ಲಿದ್ದ ಅಹಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮೊದಲ ಸ್ಥಾನ ಗಳಿಸಿದೆ. ಎಂಜಿನಿಯರಿಂಗ್ ವಿಭಾಗದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ–ಮದ್ರಾಸ್ (ಐಐಟಿ–ಮದ್ರಾಸ್) ಈ ಬಾರಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
ಮಾನದಂಡಗಳು
[ಬದಲಾಯಿಸಿ]- ಶಿಕ್ಷಣ ಸಂಸ್ಥೆಗಳಲ್ಲಿರುವ ಸಂಪನ್ಮೂಲ, ಬೋಧನಾ ವಿಧಾನ ಮತ್ತು ಕಲಿಕಾ ಪ್ರಕ್ರಿಯೆ
- ಅಧ್ಯಯನ ಮತ್ತು ವೃತ್ತಿಪರ ನಡಾವಳಿಗಳು
- ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ
- ಶಿಕ್ಷಣ ಸಂಸ್ಥೆಯ ವ್ಯಾಪ್ತಿ ಮತ್ತು ಒಳಗೊಳ್ಳುವಿಕೆ
- ಗ್ರಹಿಕೆ
==bharatada prachina
ವಿಶ್ವವಿದ್ಯಾಲಯಗಳು ==
- ಆಚಾರ್ಯ N. G. ರಂಗ ಕೃಷಿ ವಿಶ್ವವಿದ್ಯಾಲಯ: ಆಂಧ್ರ ಪ್ರದೇಶ ಕೃಷಿ ವಿಶ್ವವಿದ್ಯಾಲಯ, ಹೈದರಾಬಾದ್.
- Dr. B. R. ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯ: ಆಂಧ್ರ ಪ್ರದೇಶ ಮುಕ್ತ ವಿಶ್ವವಿದ್ಯಾಲಯ, ಹೈದರಾಬಾದ್
- ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯ, ಗುಂಟೂರ್
- ಆಂಧ್ರ ವಿಶ್ವವಿದ್ಯಾಲಯ, ವಿಶಾಖಪಟ್ಟಣಂ
- ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ
- ಇಂಗ್ಲೀಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ, ಹೈದರಾಬಾದ್
- ಜವಾಹರ್ಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯ, ಹೈದರಾಬಾದ್
- ಜವಾಹರ್ಲಾಲ್ ನೆಹರು ವಾಸ್ತುಶಿಲ್ಪ ಮತ್ತು ಲಲಿತ ಕಲಾ ವಿಶ್ವವಿದ್ಯಾಲಯ, ಹೈದರಾಬಾದ್
- ಕಾಕತೀಯ ವಿಶ್ವವಿದ್ಯಾಲಯ, ವಾರಂಗಲ್
- K L ವಿಶ್ವವಿದ್ಯಾಲಯ, ವಿಜಯವಾಡ.
- ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯ, ಹೈದರಾಬಾದ್
- ಒಸ್ಮಾನಿಯಾ ವಿಶ್ವವಿದ್ಯಾಲ, ಹೈದರಾಬಾದ್
- ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾಲಯ, ಹೈದರಾಬಾದ್
- ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ, ತಿರುಪತಿ
- ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಅನಂತಪುರ
- ಶ್ರೀ ಸತ್ಯ ಸಾಯಿ ವಿಶ್ವವಿದ್ಯಾಲಯ, ಪುಟ್ಟಪರ್ತಿ
- ಹೈದರಾಬಾದ್ ವಿಶ್ವವಿದ್ಯಾಲಯ, ಹೈದರಾಬಾದ್
- ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ, ಹೈದರಾಬಾದ್
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹೈದರಾಬಾದ್, ಹೈದರಾಬಾದ್
- ರಾಜೀವ್ ಗಾಂಧಿ ವಿಶ್ವವಿದ್ಯಾಲಯ - ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ, ಕಡಪ
- ರಾಜೀವ್ ಗಾಂಧಿ ವಿಶ್ವವಿದ್ಯಾಲಯ - ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ, ಬಸ್ರಾ
- ರಾಜೀವ್ ಗಾಂಧಿ ವಿಶ್ವವಿದ್ಯಾಲಯ - ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ, ನುಸ್ವಿದ್
- GITAM ವಿಶ್ವವಿದ್ಯಾಲಯ,ವಿಶಾಖಪಟ್ಟಣಂ
- ICFAI ವಿಶ್ವವಿದ್ಯಾಲಯ, ಹೈದರಾಬಾದ್
- NALSAR ಕಾನೂನು ವಿಶ್ವವಿದ್ಯಾಲಯ, ಹೈದರಾಬಾದ್
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಾರಂಗಲ್
- NTR ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ವಿಜಯವಾಡ
- ಕೃಷ್ಣ ವಿಶ್ವವಿದ್ಯಾಲಯ, ಮಚಲೀಪಟ್ಟಣಂ, ಆಂಧ್ರ ಪ್ರದೇಶ
- ಯೋಗಿ ವೇಮನ ವಿಶ್ವವಿದ್ಯಾಲಯ, ಕಡಪ
- ತೆಲಂಗಾಣ ವಿಶ್ವವಿದ್ಯಾಲಯ, ನಿಜಾಮಬಾದ್
- ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ, ನಲಗೊಂಡ
- ಶ್ರೀ ವೆಂಕಟೇಶ್ವರ ಪಶುವೈದ್ಯಕೀಯ ವಿಶ್ವವಿದ್ಯಾಲಯ, ತಿರುಪತಿ
- ಶಾತವಾಹನ ವಿಶ್ವವಿದ್ಯಾಲಯ, ಕರೀಂನಗರ್
- ಖರಮ್ ವಿಶ್ವವಿದ್ಯಾಲಯ, ಹೈದರಾಬಾದ್111
- ಜವಾಹರ್ಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯ, ಕಾಕಿನಾಡ
- ಜವಾಹರ್ಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯ, ಕಡಪ
- ಅದಿಕವಿ ನನ್ನಯ ವಿಶ್ವವಿದ್ಯಾಲಯ, ರಾಜಮುಂಧ್ರಿ
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ, ಹೈದರಾಬಾದ್
- ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸಸ್, ಜವಹರ್ ನಗರ್, ಹೈದರಾಬಾದ್
- ರಾಯಲಸೀಮ ವಿಶ್ವವಿದ್ಯಾಲಯ,ಕರ್ನೂಲ್
- ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ತಿರುಪತಿ
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗುವಾಹಟಿ, ಗುವಾಹಟಿ
- ಅಸ್ಸಾಂ ವಿಶ್ವವಿದ್ಯಾಲಯ, ಸಿಲ್ಚಾರ್
- ಗುವಾಹಟಿ ವಿಶ್ವವಿದ್ಯಾಲಯ, ಗೌಹಾಟಿ
- ತೇಜ್ಪುರ್ ವಿಶ್ವವಿದ್ಯಾಲಯ, ತೇಜ್ಪುರ್
- ಅಸ್ಸಾಂ ಕೃಷಿ ವಿಶ್ವವಿದ್ಯಾಲಯ, ಜೋರ್ಹತ್
- ದಿಬ್ರುಘಢ್ ವಿಶ್ವವಿದ್ಯಾಲಯ, ದಿಬ್ರುಘಢ್
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಿಲ್ಚಾರ್
- ಭೂಪೇಂದ್ರ ನಾರಾಯಣ ಮಂಡಲ್ ವಿಶ್ವವಿದ್ಯಾಲಯ ಮಾಧೇಪುರ http://bnmu.bih.nic.in/ Archived 2009-11-25 ವೇಬ್ಯಾಕ್ ಮೆಷಿನ್ ನಲ್ಲಿ.
- B. R. ಅಂಬೇಡ್ಕರ್ ಬಿಹಾರ್ ವಿಶ್ವವಿದ್ಯಾಲಯ, ಮುಜಾಫರ್ಪುರ್
- ನಳಂದಾ ಮುಕ್ತ ವಿಶ್ವವಿದ್ಯಾಲಯ, ಪಾಟ್ನಾ
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಪಾಟ್ನಾ
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಪಾಟ್ನಾ
- ಜೈಪ್ರಕಾಶ್ ವಿಶ್ವವಿದ್ಯಾಲಯ, ಛಪ್ರಾ
- ಮಗಧ್ ವಿಶ್ವವಿದ್ಯಾಲಯ, ಗಯಾ
- ತಿಲಕ್ ಮಂಜಿ ಭಗಲ್ಪುರ್ ವಿಶ್ವವಿದ್ಯಾಲಯ, ಬಿಹಾರ್
- ಪಾಟ್ನಾ ವಿಶ್ವವಿದ್ಯಾಲಯ, ಪಾಟ್ನಾ
- '''ಪಂಡಿತ್ ರವಿಶಂಕರ್ ಶುಕ್ಲ ವಿಶ್ವವಿದ್ಯಾಲಯ''', ರಾಯ್ಪುರ್
- ಹಿದಯತುಲ್ಲಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ರಾಯ್ಪುರ್
- ಇಂದಿರಾ ಗಾಂಧಿ ಕೃಷಿ ವಿಶ್ವವಿದ್ಯಾಲಯ, ರಾಯ್ಪುರ್
- ಕುಶಭು ಠಾಕ್ರೆ ಪತ್ರಕರಿತಾ ಅವಮ್ ಜನಸಂಚಾರ್ ವಿಶ್ವವಿದ್ಯಾಲಯ, ರಾಯ್ಪುರ್
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರಾಯ್ಪುರ್
- ಛತ್ತೀಸ್ಘಢ್ ಸ್ವಾಮಿ ವಿವೇಕಾನಂದ ತಾಂತ್ರಿಕ ವಿಶ್ವವಿದ್ಯಾಲಯ, ಭಿಲೈ
- ಗುರು ಘಾಸಿದಾಸ್ ವಿಶ್ವವಿದ್ಯಾಲಯ, ಬಿಲಾಸ್ಪುರ್
- ಇಂದಿರಾ ಕಲಾ ಸಂಗೀತ ವಿಶ್ವವಿದ್ಯಾಲಯ, ಕೈರಾಘಢ್
- ಪಂಡಿತ್ ಸುಂದರ್ಲಾಲ್ ಶರ್ಮಾ ವಿಶ್ವವಿದ್ಯಾಲಯ, ಬಿಲಾಸ್ಪುರ್
- Dr. C.V. ರಾಮನ್ ವಿಶ್ವವಿದ್ಯಾಲಯ, ಬಿಲಾಸ್ಪುರ್
- ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS), ದೆಹಲಿ
- ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ದೆಹಲಿ
- ಗುರು ಗೋವಿಂದ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯ, ದೆಹಲಿ
- ಇಂದ್ರಪ್ರಸ್ಥ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ, ದೆಹಲಿ
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿ, ದೆಹಲಿ
- ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ, ದೆಹಲಿ
- ಜಾಮಿಯಾ ಹಮ್ದರ್ದ್, ದೆಹಲಿ
- ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ, ದೆಹಲಿ
- ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯ, ದೆಹಲಿ
- TERI ವಿಶ್ವವಿದ್ಯಾಲಯ, ದೆಹಲಿ
- ದೆಹಲಿ ವಿಶ್ವವಿದ್ಯಾಲಯ, ದೆಹಲಿ
- ಯೋಜನೆ ಮತ್ತು ವಾಸ್ತುಶಿಲ್ಪ ಶಿಕ್ಷಣ ಸಂಸ್ಥೆ, ದೆಹಲಿ
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ, ದೆಹಲಿ
- ಶ್ರೀ ಲಾಲ್ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ, ದೆಹಲಿ
- ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ, ದೆಹಲಿ
- ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ, ದೆಹಲಿ
- ಮುಕ್ತ ಕಲಿಕಾ ಶಿಕ್ಷಣ ಸಂಸ್ಥೆ,ದೆಹಲಿ ವಿಶ್ವವಿದ್ಯಾಲಯ, ದೆಹಲಿ
- ಧರ್ಮಸಿನ್ಹ ದೇಸಾಯಿ ವಿಶ್ವವಿದ್ಯಾಲಯ, ನಾಯ್ಡಾಡ್
- ಬರೋಡಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯ (M.S.ವಿಶ್ವವಿದ್ಯಾಲಯ), ವಡೋದರ
- ಗುಜರಾತ್ ವಿಶ್ವವಿದ್ಯಾಲಯ, ಅಹ್ಮದಾಬಾದ್
- ನಿರ್ಮಾ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ, ಅಹ್ಮದಾಬಾದ್
- ಭವನಗರ ವಿಶ್ವವಿದ್ಯಾಲಯ, ಭವನಗರ
- ಸರ್ದಾರ್ ಪಟೇಲ್ ವಿಶ್ವವಿದ್ಯಾಲಯ, ವಲ್ಲಭಾ ವಿದ್ಯಾನಗರ್
- ವೀರ್ ನರ್ಮದಾ ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯ, ಸೂರತ್
- ಸೌರಾಷ್ಟ್ರ ವಿಶ್ವವಿದ್ಯಾಲಯ, ರಾಜ್ಕೋಟ್
- ಗಣ್ಪತ್ ವಿಶ್ವವಿದ್ಯಾಲಯ, ಮೆಹ್ಸಾನ
- ಹೇಮಚಂದ್ರ ಉತ್ತರ ಗುಜರಾತ್ ವಿಶ್ವವಿದ್ಯಾಲಯ, ಪಠಾಣ್
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹ್ಮದಾಬಾದ್
- DAIICT ಧೀರುಭಾಯಿ ಅಂಬಾನಿ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಅಂಡ್ ಕಮ್ಯುನಿಕೇಷನ್ ಟೆಕ್ನಾಲಜಿ, ಗಾಂಧಿನಗರ್
- UCET ಯುನಿವರ್ಸಲ್ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಗಾಂಧಿನಗರ್
- ITUS ವಿಶ್ವವಿದ್ಯಾಲಯ,ಕೋಸಂಬಾ
- ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯ, ಸಿಮ್ಲಾ
- ಚಿತ್ಕಾರ ವಿಶ್ವವಿದ್ಯಾಲಯ,ಬಾರೋಟಿವಾಲ, ಜಿಲ್ಲೆ. ಸೋಲಾನ್
- ಚೌಧರಿ ಸರ್ವಾಣ್ ಸಿಂಗ್ ಕೃಷಿ ವಿಶ್ವವಿದ್ಯಾಲಯ ,ಪಲಾಂಪುರ್, ಜಿಲ್ಲೆ. - ಕಾಂಗ್ರಾ
- Dr, YS ಪರ್ಮಾರ್ ತೋಟಗಾರಿಕೆ ವಿಶ್ವವಿದ್ಯಾಲಯ , ನೌನಿ , ಸೋಲಾನ್
- ಜೇಪೀ ಮಾಹಿತಿ ತಂತ್ರಜ್ಞಾನ ವಿಶ್ವವಿದ್ಯಾಲಯ , ವಕ್ನಾಘಾಟ್ , ಸೋಲಾನ್
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ. ಹಮೀರ್ಪುರ್
- ಇಟರ್ನಲ್ ವಿಶ್ವವಿದ್ಯಾಲಯ, ಬಾರು ಸಾಹಿಬ್, ಜಿಲ್ಲೆ. ಸಿರ್ಮೋರ್
- ಲಿಂಗಯಾಸ್ ವಿಶ್ವವಿದ್ಯಾಲಯ, ಫರಿದಾಬಾದ್
- ಭಗತ್ ಪೂಲ್ ಸಿಂಗ್ ಮಹಿಳಾ ವಿಶ್ವವಿದ್ಯಾಲಯ [ಸೋನಿಪಥ್]
- ದೀನ್ ಬಂಧು ಛೋಟು ರಾಮ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಸೋನೆಪತ್
- ಚೌಧರಿ ಚರಣ್ ಸಿಂಗ್ ಹರಿಯಾಣ ಕೃಷಿ ವಿಶ್ವವಿದ್ಯಾಲಯ, ಹಿಸಾರ್
- ಮಹರ್ಷಿ ದಯಾನಂದ ವಿಶ್ವವಿದ್ಯಾಲಯ, ರೋಟಕ್
- ಚೌಧರಿ ದೇವಿ ಲಾಲ್ ವಿಶ್ವವಿದ್ಯಾಲಯ, ಸಿರ್ಸಾ
- ಗುರು ಜಂಭೇಶ್ವರ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಹಿಸಾರ್
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕುರುಕ್ಷೇತ್ರ
- ಕುರುಕ್ಷೇತ್ರ ವಿಶ್ವವಿದ್ಯಾಲಯ, ಕುರುಕ್ಷೇತ್ರ
- ಮಹರ್ಷಿ ಮಾರ್ಖಂಡೇಶ್ವರ ವಿಶ್ವವಿದ್ಯಾಲಯ, ಅಂಬಾಲ
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಶ್ರೀನಗರ
- ಜಮ್ಮು ವಿಶ್ವವಿದ್ಯಾಲಯ, ಜಮ್ಮು
- ಕಾಶ್ಮೀರ ವಿಶ್ವವಿದ್ಯಾಲಯ , ಶ್ರೀನಗರ
- ಇಸ್ಲಾಮಿಕ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಪುಲ್ವಾಮ
- ಬಾಬಾ ಗುಲಾಮ್ ಷಾ ಬಾದ್ಷಹ್ ವಿಶ್ವವಿದ್ಯಾಲಯ ರಾಜೌರಿ
- ಜಮ್ಮುವಿನ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಷೇರ್-ಈ-ಕಾಶ್ಮೀರ ವಿಶ್ವವಿದ್ಯಾಲಯ, ಜಮ್ಮು
- ಕಾಶ್ಮೀರದ ಷೇರ್-ಈ-ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಶ್ರೀನಗರ
- ಶ್ರೀ ಮಾತಾ ವೈಷ್ಣೋ ದೇವಿ ವಿಶ್ವವಿದ್ಯಾಲಯ, ಕಟ್ರಾ
- ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೆಸ್ರಾ, ರಾಂಚಿ
- ಬಿರ್ಸಾ ಕೃಷಿ ವಿಶ್ವವಿದ್ಯಾಲಯ, ರಾಂಚಿ
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜೆಮ್ಷೆಡ್ಪುರ್
- ಇಂಡಿಯನ್ ಸ್ಕೂಲ್ ಆಫ್ ಮೈನ್ಸ್ ಯುನಿವರ್ಸಿಟಿ, ಧನ್ಬಾದ್
- ರಾಂಚಿ ವಿಶ್ವವಿದ್ಯಾಲಯ, ರಾಂಚಿ
- ಸಿದ್ಧು ಕಾನ್ಹೂ ವಿಶ್ವವಿದ್ಯಾಲಯ, ದುಮ್ಕಾ
- ವಿನೋಬಾ ಭಾವೆ ವಿಶ್ವವಿದ್ಯಾಲಯ, ಹಜರಿಬಾಗ್
- ನೀಲಾಂಬರ್ ಪೀತಾಂಬರ್ ವಿಶ್ವವಿದ್ಯಾಲಯ,ಮೇದಿನೀನಗರ್
- ಅಮೃತ ವಿಶ್ವ ವಿದ್ಯಾಪೀಠಂ, ಬೆಂಗಳೂರು ಮತ್ತು ಮೈಸೂರು
- ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು
- ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು
- ದಾವಣಗೆರೆ ವಿಶ್ವವಿದ್ಯಾಲಯ,ದಾವಣಗೆರೆ
- ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾ
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು, ಬೆಂಗಳೂರು
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು
- ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, ಬೆಂಗಳೂರು
- ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ, ಬೆಂಗಳೂರು
- ಜೈನ್ ವಿಶ್ವವಿದ್ಯಾಲಯ , ಬೆಂಗಳೂರು
- ಕನ್ನಡ ವಿಶ್ವವಿದ್ಯಾಲಯ, ಹಂಪಿ
- ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
- ಕೃಷಿ ವಿಶ್ವವಿದ್ಯಾಲಯ, ಧಾರವಾಡ
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು
- ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ್
- ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ಬಿಜಾಪುರ
- ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ
- ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು
- ಮಣಿಪಾಲ್ ವಿಶ್ವವಿದ್ಯಾಲಯ, ಮಣಿಪಾಲ್
- ಮೈಸೂರು ವಿಶ್ವವಿದ್ಯಾಲಯ,
- ರಾಷ್ಟ್ರೀಯ ಜೈವಿಕ ವಿಜ್ಞಾನ ಸಂಸ್ಥೆ, ಬೆಂಗಳೂರು
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ, ಬೆಂಗಳೂರು
- ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್), ಬೆಂಗಳೂರು
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ, ಸುರತ್ಕಲ್
- ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯ, ಬೆಂಗಳೂರು
- ಕೆ.ಎಲ್.ಇ ವಿಶ್ವವಿದ್ಯಾಲಯ, ಬೆಳಗಾವಿ
- ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು
- ತುಮಕೂರು ವಿಶ್ವವಿದ್ಯಾಲಯ, ತುಮಕೂರು
- ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು
- ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ
- ರೇವಾ ವಿಶ್ವವಿದ್ಯಾಲಯ,ಬೆಂಗಳೂರು
- ಪಿಇಎಸ್ ವಿಶ್ವವಿದ್ಯಾಲಯ,ಬೆಂಗಳೂರು
- ಕ್ಯಾಲಿಕಟ್ ವಿಶ್ವವಿದ್ಯಾಲಯ, ಕ್ಯಾಲಿಕಟ್
- ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಕೊಚ್ಚಿ
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕೊಜಿಕೋಡೆ
- ರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆ, ತಿರುವನಂತಪುರಂ
- IISER ತಿರುವನಂತಪುರಂ
- ಕೇರಳ ಕೃಷಿ ವಿಶ್ವವಿದ್ಯಾಲಯ, ತ್ರಿಸ್ಸುರ್
- ಕೇರಳ ವಿಶ್ವವಿದ್ಯಾಲಯ, ಟ್ರಿವೆಂಡ್ರಮ್
- ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ, ಕೊಟ್ಟಾಯಂ
- ಕನ್ನೂರ್ ವಿಶ್ವವಿದ್ಯಾಲಯ, ಕನ್ನೂರ್
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕ್ಯಾಲಿಕಟ್
- ಅಮೃತ ವಿಶ್ವ ವಿದ್ಯಾಪೀಠಂ,[ಕೊಚ್ಚಿ ಕ್ಯಾಂಪಸ್],ಅಮೃತಪುರಿ ಕ್ಯಾಂಪಸ್,ಕೋಲ್ಲಂ
- ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ, ಕಾಲಡಿ
- ಶ್ರೀ ಚೈತ್ರ ತಿರುಮಲ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆ,ತಿರುವನಂತಪುರಂ
- ಕುಕುರಮಟ್ಟ ಮಾಹಿತಿ ತಂತ್ರಜ್ಞಾನ ವಿಶ್ವವಿದ್ಯಾಲಯ
- ದಾರುಲ್ ಹುದಾ ಇಸ್ಲಾಮಿಕ್ ವಿಶ್ವ ವಿದ್ಯಾ ನಿಲಯ (ಖಾಸಾಗಿ)
- ಬರ್ಕಾತುಲ್ಲಾ ವಿಶ್ವವಿದ್ಯಾಲಯ, ಭೂಪಾಲ್
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಇಂದೋರ್, ಇಂದೋರ್
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂದೋರ್, ಇಂದೋರ್
- ಮಧ್ಯ ಪ್ರದೇಶ ಭೋಜ್ ಮಕ್ತ ವಿಶ್ವವಿದ್ಯಾಲಯ, ಭೂಪಾಲ್
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್ ಭೂಪಾಲ್, ಭೂಪಾಲ್
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಭೂಪಾಲ್, ಭೂಪಾಲ್
- ಮಖನ್ಲಾಲ್ ಚತುರ್ವೇದಿ ರಾಷ್ಟ್ರೀಯ ಪತ್ರಿಕೋದ್ಯಮ ವಿಶ್ವವಿದ್ಯಾಲಯ, ಭೂಪಾಲ್
- ಮೌಲಾನಾ ಆಜಾದ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಭೂಪಾಲ್
- ರಾಷ್ಟ್ರೀಯ ಕಾನೂನು ಶಿಕ್ಷಣ ವಿಶ್ವವಿದ್ಯಾಲಯ, ಭೂಪಾಲ್
- ರಾಜೀವ್ ಗಾಂಧಿ ತಾಂತ್ರಿಕ ವಿಶ್ವವಿದ್ಯಾಲಯ, ಭೂಪಾಲ್
- ದೇವಿ ಅಹಲ್ಯಾ ವಿಶ್ವವಿದ್ಯಾಲಯ, ಇಂದೋರ್
- ರಾಣಿ ದುರ್ಗಾವತಿ ವಿಶ್ವವಿದ್ಯಾಲಯ, ಜಬಲ್ಪುರ್
- Dr. ಹರಿ ಸಿಂಗ್ ಗೌರ್ ವಿಶ್ವವಿದ್ಯಾಲಯ, ಸಾಗರ್
- ವಿಕ್ರಮ್ ವಿಶ್ವವಿದ್ಯಾಲಯ, ಉಜ್ಜಯಿನಿ
- ಮಹರ್ಷಿ ಪನಿನಿ ಸಂಸ್ಕೃತ ವಿಶ್ವವಿದ್ಯಾಲಯ, ಉಜ್ಜಯಿನಿ
- ಜವಾಹರ್ಲಾಲ್ ನೆಹರು ಕೃಷಿ ವಿಶ್ವವಿದ್ಯಾಲಯ, ಜಬಲ್ಪುರ್
- PDPM - ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಅಂಡ್ ಮ್ಯಾನುಫ್ಯಾಕ್ಚರಿಂಗ್, ಜಬಲ್ಪುರ್
- ರಾಜ್ಮಠ ವಿಜಯರಾಜೆ ಸಿಂಧಿಯಾ ವೈದ್ಯಕೀಯ ವಿಶ್ವವಿದ್ಯಾಲಯ, ಗ್ವಾಲಿಯರ್
- ರಾಜ ಮನ್ಸಿಂಗ್ ತೋಮರ್ ಸಂಗೀತ ವಿಶ್ವವಿದ್ಯಾಲಯ, ಗ್ವಾಲಿಯರ್
- ಜಿವಾಜಿ ವಿಶ್ವವಿದ್ಯಾಲಯ, ಗ್ವಾಲಿಯರ್
- ಲಕ್ಷ್ಮೀಬಾಯಿ ರಾಷ್ಟೀಯ ದೈಹಿಕ ಶಿಕ್ಷಣ ಸಂಸ್ಥೆ, ಗ್ವಾಲಿಯರ್
- ABV - ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್, ಗ್ವಾಲಿಯರ್
- ಮಹರ್ಷಿ ಮಹೇಶ್ ಯೋಗಿ ವೇದ ವಿಶ್ವವಿದ್ಯಾಲಯ, ಕಟ್ನಿ
- ಮಹಾತ್ಮ ಗಾಂಧಿ ಚಿತ್ರಕೂಟ ಗ್ರಾಮೋದಯ್ ವಿಶ್ವವಿದ್ಯಾಲಯ, ಚಿತ್ರಕೂಟ
- ಅವದೇಶ ಪ್ರತಾಪ ಸಿಂಗ್ ವಿಶ್ವವಿದ್ಯಾಲಯ, ರೇವಾ
- ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ, ಅಮರ್ಕಂಟಕ್
- ರಾಸಾಯನಿಕ ತಂತ್ರಜ್ಞಾನ ಸಂಸ್ಥೆ (ಸ್ವಾಯತ್ತ ವಿಶ್ವವಿದ್ಯಾಲಯ), ಮುಂಬಯಿ
- Dr.ಬಾಬಾಸಾಹೇಬ್ ಅಂಬೇಡ್ಕರ್ ತಾಂತ್ರಿಕ ವಿಶ್ವವಿದ್ಯಾಲಯ, ಲೋನೆರ್
- ಸಂತ ಗೇಜ್ ಬಾಬಾ ಅಮರಾವತಿ ವಿಶ್ವವಿದ್ಯಾಲಯ, ಅಮರಾವತಿ (ಮಹಾರಾಷ್ಟ್ರ)
- Dr. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯ, ಔರಂಗಬಾದ್
- ಧ್ಯಾನೇಶ್ವರ್ ವಿದ್ಯಾಪೀಠ,ಪುಣೆ
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ(ಸ್ವಾಯತ್ತ), ಮುಂಬಯಿ
- ರಾಷ್ಟ್ರಸಂತ ತುಕಡೋಜಿ ಮಹರಾಜ ನಾಗ್ಪುರ್ ವಿಶ್ವವಿದ್ಯಾಲಯ: ನಾಗ್ಪುರ್ ವಿಶ್ವವಿದ್ಯಾಲಯ, ನಾಗ್ಪುರ್
- ಉತ್ತರ ಮಹಾರಾಷ್ಟ್ರ ವಿಶ್ವವಿದ್ಯಾಲಯ, ಜಲಗಾಂವ್
- ಶಿವಾಜಿ ವಿಶ್ವವಿದ್ಯಾಲಯ, ಕೊಲ್ಲಾಪುರ
- ಶ್ರೀಮತಿ ನತಿಬಾಯಿ ದಾಮೋದರ ಥ್ಯಾಕರ್ಸೆ ಮಹಿಳಾ ವಿಶ್ವವಿದ್ಯಾಲಯ, ಮುಂಬಯಿ
- ಸ್ವಾಮಿ ರಮಾನಂದ ತೀರ್ಥ ಮರಾಠವಾಡ ವಿಶ್ವವಿದ್ಯಾಲಯ, ನಂದೇಡ್
- ಮುಂಬಯಿ ವಿಶ್ವವಿದ್ಯಾಲಯ, ಮುಂಬಯಿ
- ಪುಣೆ ವಿಶ್ವವಿದ್ಯಾಲಯ, ಪುಣೆ
- ಯಶವಂತ್ ರಾವ್ ಚಾವನ್ ಮಹಾರಾಷ್ಟ್ರ ಮುಕ್ತ ವಿಶ್ವವಿದ್ಯಾಲಯ, ನಾಸಿಕ್
- NMIMS ವಿಶ್ವವಿದ್ಯಾಲಯ, ಮುಂಬಯಿ
- ಸಿಂಬಿಯೋಸಿಸ್ ಅಂತರಾಷ್ಟ್ರೀಯ ವಿಶ್ವವಿದ್ಯಾಲಯ, ಪುಣೆ
- ಸಂತ ಗೇಡ್ಗೆಬಾಬಾ ಅಮರಾವತಿ ವಿಶ್ವವಿದ್ಯಾಲಯ: ಅಮರಾವತಿ ವಿಶ್ವವಿದ್ಯಾಲಯ, ಅಮರಾವತಿ (ಮಹಾರಾಷ್ಟ್ರ)
- ವಿಶ್ವೇಶ್ವರಯ್ಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಾಗ್ಪುರ್
- ಮರಾಠವಾಡ ಕೃಷಿ ವಿಶ್ವವಿದ್ಯಾಲಯ, ಪರ್ಭಾನಿ
- ಪಂಜಾಬ್ರಾವ್ ದೇಶ್ಮುಖ್ ಕೃಷಿ ವಿಶ್ವವಿದ್ಯಾಲಯ, ಅಕೋಲಾ
- ಮಹಾತ್ಮ ಪುಲೆ ಕೃಷಿ ವಿಶ್ವವಿದ್ಯಾಲಯ, ರಾಹುರಿ
- ಮಹಾರಾಷ್ಟ್ರ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ನಾಗ್ಪುರ್[೫]
- ಕೊಂಕಣ ಕೃಷಿ ವಿಶ್ವವಿದ್ಯಾಲಯ, ದಪೋಲಿ
- ಟಾಟಾ ಸಮಾಜ ವಿಜ್ಞಾನ ಶಿಕ್ಷಣ ಸಂಸ್ಥೆ, ಮುಂಬಯಿ
- ಜನಸಂಖ್ಯಾ ವಿಜ್ಞಾನ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆ, ಮುಂಬಯಿ
- ತಿಲಕ್ ಮಹಾರಾಷ್ಟ್ರ ವಿದ್ಯಾಪೀಠ, ಪುಣೆ
- ಸೋಲಾಪುರ ವಿಶ್ವವಿದ್ಯಾಲಯ, ಸೋಲಾಪುರ
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೇಂಟ್, ಮುಂಬಯಿ
- ಪ್ರವರ ಗ್ರಾಮೀಣ ವಿಶ್ವವಿದ್ಯಾಲಯ, ಪ್ರವರನಗರ್
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ, ಮುಂಬಯಿ
- ಮಹಾರಾಷ್ಟ್ರ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ನಾಸಿಕ್
- ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯ, ರಾಮ್ಟೆಕ್
- ಭಾರ್ತಿ ವಿದ್ಯಾಪೀಠ ವಿಶ್ವವಿದ್ಯಾಲಯ,ಪುಣೆ
- ಬೆರ್ಹಾಮ್ಪುರ್ ವಿಶ್ವವಿದ್ಯಾಲಯ,ಬೆರ್ಹಾಮ್ಪುರ್
- ಬಿಜು ಪಟ್ನಾಯಿಕ್ ತಾಂತ್ರಿಕ ವಿಶ್ವವಿದ್ಯಾಲಯ,ರೂರ್ಕೆಲಾ
- ಫಕೀರ್ ಮೋಹನ್ ವಿಶ್ವವಿದ್ಯಾಲಯ, ಬಾಲಸೋರ್
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಭುವನೇಶ್ವರ
- ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ, ಭುವನೇಶ್ವರ
- KIIT ವಿಶ್ವವಿದ್ಯಾಲಯ, ಭುವನೇಶ್ವರ
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರೂರ್ಕೆಲಾ
- ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ-ಒಡಿಶಾ, ಕಟಕ್
- ಉತ್ತರ ಒಡಿಶಾ ವಿಶ್ವವಿದ್ಯಾಲಯ, ಬರಿಪಾದ
- ಒಡಿಶಾದ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ,ಭುವನೇಶ್ವರ
- ರಾವೆನ್ಷಾ ವಿಶ್ವವಿದ್ಯಾಲಯ, ಕಟಕ್
- ಸಂಬಲ್ಪುರ್ ವಿಶ್ವವಿದ್ಯಾಲಯ, ಸಂಬಲ್ಪುರ್
- ಶಿಕ್ಷಾ ಒ ಅನುಸಂಧಾನ್ ವಿಶ್ವವಿದ್ಯಾಲಯ, ಭುವನೇಶ್ವರಸ್ವಾಯತ್ತ ವಿಶ್ವವಿದ್ಯಾಲಯ
- ಉತ್ಕಾಲ್ ವಿಶ್ವವಿದ್ಯಾಲಯ, ಭುವನೇಶ್ವರ
- ಉತ್ಕಾಲ್ ಸಾಂಸ್ಕೃತಿಕ ವಿಶ್ವವಿದ್ಯಾಲಯ, ಭುವನೇಶ್ವರ
- ವೇದಾಂತ ವಿಶ್ವವಿದ್ಯಾಲಯ, ಪುರಿ-ಕೋನಾರ್ಕ್(ಉದ್ದೇಶಿತ)
- ವೀರ್ ಸುರೇಂದ್ರ ಸಾಯಿ ತಾಂತ್ರಿಕ ವಿಶ್ವವಿದ್ಯಾಲಯ, ಬುರ್ಲಾ ಸ್ವಾಯತ್ತ ವಿಶ್ವವಿದ್ಯಾಲಯ
- ಶ್ರೀ ಜಗನ್ನಾಥ ಸಂಸ್ಕೃತ ವಿಶ್ವವಿದ್ಯಾಲಯ, ಪುರಿ
- B R ಅಂಬೇಡ್ಕರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜಲಂಧರ್
- ಬಾಬಾ ಫರೀದ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಫರಿದ್ಕೋಟ್
- ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯ , ಬತಿಂದ
- ದೇಶ್ ಭಗತ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಮೋಗಾ (DBIEM)
- ಗುರು ಅಂಗಾದ್ ದೇವ್ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯ, ಲೂಧಿಯಾನ
- ಗುರು ನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತ್ಸರ್
- ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ,ಜಲಂಧರ್
- ಪಂಜಾಬ್ ಕೃಷಿ ವಿಶ್ವವಿದ್ಯಾಲಯ, ಲೂಧಿಯಾನ
- ಪಂಜಾಬ್ ತಾಂತ್ರಿಕ ವಿಶ್ವವಿದ್ಯಾಲಯ, ಜಲಂಧರ್
- ಪಂಜಾಬಿ ವಿಶ್ವವಿದ್ಯಾಲಯ, ಪಾಟಿಯಾಲ
- ಥಾಪರ್ ವಿಶ್ವವಿದ್ಯಾಲಯ, ಪಾಟಿಯಾಲ
- IIT, ರೋಪರ್
- NIIT ವಿಶ್ವವಿದ್ಯಾಲಯ, ನೀಮ್ರಾನ
- ಅಮಿಟಿ ವಿಶ್ವವಿದ್ಯಾಲಯ ರಾಜಸ್ತಾನ, ಜೈಪುರ
- LNM ಮಾಹಿತಿ ತಂತ್ರಜ್ಞಾನ ಶಿಕ್ಷಣ ಸಂಸ್ಥೆ, ಜೈಪುರ
- ಸಿಂಘಾನಿಯಾ ವಿಶ್ವವಿದ್ಯಾಲಯ, ಪಚೇರಿ ಬರಿ, ರಾಜಸ್ತಾನ
- ಮಹರ್ಷಿ ದಯಾನಂದ ಸರಸ್ವತಿ ವಿಶ್ವವಿದ್ಯಾಲಯ, ಅಜ್ಮೀರ್
- ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್, ರಾಜಸ್ತಾನ
- ಸುರೇಶ್ ಜ್ಞಾನವಿಹಾರ್ ವಿಶ್ವವಿದ್ಯಾಲಯ, ಜೈಪುರ
- ರಾಜಸ್ತಾನ ವಿಶ್ವವಿದ್ಯಾಲಯ, ಜೈಪುರ
- ಜೈಪುರ ರಾಷ್ಟ್ರೀಯ ವಿಶ್ವವಿದ್ಯಾಲಯ, ಜೈಪುರ
- IASE ವಿಶ್ವವಿದ್ಯಾಲಯ, ಸರ್ದಾರ್ಶೆಹರ್
- ಜೈ ನಾರಾಯಣ ವ್ಯಾಸ ವಿಶ್ವವಿದ್ಯಾಲಯ: ಜೋಧಪುರ ವಿಶ್ವವಿದ್ಯಾಲಯ, ಜೋಧಪುರ
- ರಾಜಸ್ತಾನ ವಿದ್ಯಾಪೀಠ ವಿಶ್ವವಿದ್ಯಾಲಯ, ಉದಯಪುರ
- ಜೋಧಪುರ ರಾಷ್ಟ್ರೀಯ ವಿಶ್ವವಿದ್ಯಾಲಯ, ಜೋಧಪುರ
- ಮೋಹನ್ಲಾಲ್ ಸುಖಾಡಿಯಾ ವಿಶ್ವವಿದ್ಯಾಲಯ: ಉದಯಪುರ ವಿಶ್ವವಿದ್ಯಾಲಯ, ಉದಯಪುರ
- ಮಹಾರಾಣ ಪ್ರತಾಪ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (MPUAT), ಉದಯಪುರ,
- ರಾಜಸ್ತಾನ ಕೃಷಿ ವಿಶ್ವವಿದ್ಯಾಲಯ, ಬಿಕಾನೆರ್
- ಬಿಕಾನೆರ್ ವಿಶ್ವವಿದ್ಯಾಲಯ, ಬಿಕಾನೆರ್
- ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಜೋಧಪುರ, ಜೋಧಪುರ
- ರಾಜಸ್ತಾನ ತಾಂತ್ರಿಕ ವಿಶ್ವವಿದ್ಯಾಲಯ, ಕೋಟಾ
- ಸರ್ ಪದಂಪಥ್ ಸಿಂಘಾನಿಯಾ ವಿಶ್ವವಿದ್ಯಾಲಯ, ಉದಯಪುರ
- ವರ್ಧಮಂ ಮಹಾವೀರ ಮುಕ್ತ ವಿಶ್ವವಿದ್ಯಾಲಯ, ಕೋಟಾ
- ಮಲವಿಯಾ ರಾಷ್ಟ್ರೀಯ ತಂತ್ರಜ್ಞಾನ ಶಿಕ್ಷಣ ಸಂಸ್ಥೆ, ಜೈಪುರ
- ರಾಜಸ್ತಾನ ಆಯುರ್ವೇದ ವಿಶ್ವವಿದ್ಯಾಲಯ, ಜೋಧಪುರ
- ರಾಜಸ್ತಾನ ಸಂಸ್ಕೃತ ವಿಶ್ವವಿದ್ಯಾಲಯ,ಜೈಪುರ
- ಅಲಗಪ್ಪ ವಿಶ್ವವಿದ್ಯಾಲಯ, ಕಾರೈಕುಡಿ{ರಾಜ್ಯ ವಿಶ್ವವಿದ್ಯಾಲಯ}
- ಅಮೃತ ವಿಶ್ವ ವಿದ್ಯಾಪೀಠಂ, ಕೊಯಂಬತ್ತೂರು{ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}
- ಅಣ್ಣಾ ವಿಶ್ವವಿದ್ಯಾಲಯ, ಚೆನ್ನೈ{ರಾಜ್ಯ ವಿಶ್ವವಿದ್ಯಾಲಯ}
- ಅಣ್ಣಾ ವಿಶ್ವವಿದ್ಯಾಲಯ, ಕೊಯಂಬತ್ತೂರು{ರಾಜ್ಯ ವಿಶ್ವವಿದ್ಯಾಲಯ}
- ಅಣ್ಣಾ ವಿಶ್ವವಿದ್ಯಾಲಯ, ತಿರುಚಿರಾಪಳ್ಳಿ{ರಾಜ್ಯ ವಿಶ್ವವಿದ್ಯಾಲಯ}
- ಅಣ್ಣಾ ವಿಶ್ವವಿದ್ಯಾಲಯ, ತಿರುನಲ್ವೇಲಿ{ರಾಜ್ಯ ವಿಶ್ವವಿದ್ಯಾಲಯ}
- ಅಣ್ಣಾಮಲೈ ವಿಶ್ವವಿದ್ಯಾಲಯ, ಅಣ್ಣಾಮಲೈ ನಗರ್{ರಾಜ್ಯ ವಿಶ್ವವಿದ್ಯಾಲಯ}
- ಅವಿನಾಶಿಲಿಂಗಂ ವಿಶ್ವವಿದ್ಯಾಲಯ, ಕೊಯಂಬತ್ತೂರು{ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}
- ಭಾರತ್ ವಿಶ್ವವಿದ್ಯಾಲಯ, ಚೆನ್ನೈ{ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}
- ಭರತಯ್ಯರ್ ವಿಶ್ವವಿದ್ಯಾಲಯ, ಕೊಯಂಬತ್ತೂರು{ರಾಜ್ಯ ವಿಶ್ವವಿದ್ಯಾಲಯ}
- ಭಾರತೀದಾಸನ್ ವಿಶ್ವವಿದ್ಯಾಲಯ,ತಿರುಚಿರಾಪಳ್ಳಿ{ರಾಜ್ಯ ವಿಶ್ವವಿದ್ಯಾಲಯ}
- B.S. ಅಬ್ದುರ್ ರೆಹಮಾನ್ ವಿಶ್ವವಿದ್ಯಾಲಯ,ಚೆನ್ನೈ{ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}
- ಚೆನ್ನೈ ಮ್ಯಾಥಮೆಟಿಕಲ್ ಇನ್ಸ್ಟಿಟ್ಯೂಟ್, ಸಿರುಸೆರಿ
- Dr. M. G. R. ಶೈಕ್ಷಣಿಕ ಮತ್ತು ಸಂಶೋಧನಾ ವಿಶ್ವವಿದ್ಯಾಲಯ, ಚೆನ್ನೈ{ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}
- ಗಾಂಧಿಗ್ರಾಮ ಗ್ರಾಮೀಣ ಶಿಕ್ಷಣ ಸಂಸ್ಥೆ, ದಿಂಡಿಗುಲ್{ಕೇಂದ್ರ ಸರಕಾರದ ವಿಶ್ವವಿದ್ಯಾಲಯ}
- ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ (ಐಐಟಿ ಮದ್ರಾಸ್), ಚೆನ್ನೈ{ಸರಕಾರಿ ವಿಶ್ವವಿದ್ಯಾಲಯ}
- ಭಾರತೀಯ ಕಡಲ ಶಿಕ್ಷಣ ವಿಶ್ವವಿದ್ಯಾಲಯ, ಚೆನ್ನೈ {ಕೇಂದ್ರ ಸರಕಾರ ವಿಶ್ವವಿದ್ಯಾಲಯ}
- ಕಾಳಸಾಲಿಂಗಮ್ ವಿಶ್ವವಿದ್ಯಾಲಯ, ಕೃಷ್ಣಕೋವಿಲ್{ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}
- ಕಾರುಣ್ಯಾ ವಿಶ್ವವಿದ್ಯಾಲಯ, ಕೊಯಂಬತ್ತೂರು{ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}
- ಮಧುರೈ ಕಾಮರಾಜ ವಿಶ್ವವಿದ್ಯಾಲಯ, ಮಧುರೈ{ರಾಜ್ಯ ವಿಶ್ವವಿದ್ಯಾಲಯ}
- ಮ್ಯಾನನ್ಮಾನಿಯಂ ಸುಂದರನಾರ್ ವಿಶ್ವವಿದ್ಯಾಲಯ, ತಿರುನಲ್ವೇಲಿ{ರಾಜ್ಯ ವಿಶ್ವವಿದ್ಯಾಲಯ}
- ಮದರ್ ತೆರೆಸಾ ಮಹಿಳಾ ವಿಶ್ವವಿದ್ಯಾಲಯ, ಕೊಡೈಕೆನಾಲ್{ರಾಜ್ಯ ವಿಶ್ವವಿದ್ಯಾಲಯ}
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತಿರುಚಿರಾಪಳ್ಳಿ{ರಾಜ್ಯ ವಿಶ್ವವಿದ್ಯಾಲಯ}
- ನೂರುಲ್ ಇಸ್ಲಾಂ ವಿಶ್ವವಿದ್ಯಾಲಯ, ತುಚ್ಕಾಲಯ್, ನಗರ್ಕೋಯಿಲ್ {ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}
- ಪೆರಿಯಾರ್ ವಿಶ್ವವಿದ್ಯಾಲಯ, ಸೇಲಂ{ರಾಜ್ಯ ವಿಶ್ವವಿದ್ಯಾಲಯ}
- ಪೆರಿಯಾರ್ ಮಣಿಮೈ ವಿಶ್ವವಿದ್ಯಾಲಯ, ವಲ್ಲಮ್, ತಂಜಾವೂರು{ಸರಕಾರಿ ವಿಶ್ವವಿದ್ಯಾಲಯ}{ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}
- ಸತ್ಯಾಭಾಮ ವಿಶ್ವವಿದ್ಯಾಲಯ, ಚೆನ್ನೈ{ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}
- ಶಾಸ್ತ್ರ ವಿಶ್ವವಿದ್ಯಾಲಯ, ತಿರುಮಲೈಸಮುದಿರಂ, ತಂಜಾವೂರು{ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}
- ಶ್ರೀ ರಾಮಚಂದ್ರ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಚೆನ್ನೈ{ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}
- SRM ವಿಶ್ವವಿದ್ಯಾಲಯ, ಕಾಂಚೀಪುರಂ{ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}
- ತಮಿಳು ವಿಶ್ವವಿದ್ಯಾಲಯ, ತಂಜಾವೂರು{ರಾಜ್ಯ ವಿಶ್ವವಿದ್ಯಾಲಯ}
- ತಮಿಳುನಾಡು ಕೃಷಿ ವಿಶ್ವವಿದ್ಯಾಲಯ, ಕೊಯಂಬತ್ತೂರು{ರಾಜ್ಯ ವಿಶ್ವವಿದ್ಯಾಲಯ}
- ತಮಿಳುನಾಡು Dr. ಅಂಬೇಡ್ಕರ್ ಕಾನೂನು ವಿಶ್ವವಿದ್ಯಾಲಯ, ಚೆನ್ನೈ{ರಾಜ್ಯ ವಿಶ್ವವಿದ್ಯಾಲಯ}
- ತಮಿಳುನಾಡು Dr. M. G. R. ವೈದ್ಯಕೀಯ ವಿಶ್ವವಿದ್ಯಾಲಯ, ಚೆನ್ನೈ{ರಾಜ್ಯ ವಿಶ್ವವಿದ್ಯಾಲಯ}
- ತಮಿಳುನಾಡು ಮುಕ್ತ ವಿಶ್ವವಿದ್ಯಾಲಯ, ಚೆನ್ನೈ{ಸರಕಾರಿ ವಿಶ್ವವಿದ್ಯಾಲಯ}
- ತಮಿಳುನಾಡು ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯ, ಚೆನ್ನೈ{ಸರಕಾರಿ ವಿಶ್ವವಿದ್ಯಾಲಯ}
- ತಮಿಳುನಾಡು ಶಿಕ್ಷಕರ ಶಿಕ್ಷಣ ವಿಶ್ವವಿದ್ಯಾಲಯ, ಚೆನ್ನೈ{ರಾಜ್ಯ ವಿಶ್ವವಿದ್ಯಾಲಯ}
- ತಮಿಳುನಾಡು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಾಲಯ, ಚೆನ್ನೈ {ರಾಜ್ಯ ವಿಶ್ವವಿದ್ಯಾಲಯ}
- ತಮಿಳು ವರ್ಚ್ಯುಯಲ್ ವಿಶ್ವವಿದ್ಯಾಲಯ, ಚೆನ್ನೈ {ರಾಜ್ಯ ಆನ್ಲೈನ್ ವಿಶ್ವವಿದ್ಯಾಲಯ}
- ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್, ಚೆನ್ನೈ
- ತಿರುವಳ್ಳುವರ್ ವಿಶ್ವವಿದ್ಯಾಲಯ, ವೆಲ್ಲೋರ್{ರಾಜ್ಯ ವಿಶ್ವವಿದ್ಯಾಲಯ}
- ಮದ್ರಾಸ್ ವಿಶ್ವವಿದ್ಯಾನಿಲಯ, ಚೆನ್ನೈ,{ರಾಜ್ಯ ವಿಶ್ವವಿದ್ಯಾಲಯ}
- ವಿನಾಯಕ ಮಿಶನ್ ಸಂಶೋಧನಾ ಪ್ರತಿಷ್ಠಾನ, ಸ್ವಾಯತ್ತ ವಿಶ್ವವಿದ್ಯಾಲಯ, ಸೇಲಂ
- ರಾಜವತ್ ಮಿಶನ್ ಸಂಶೋಧನಾ ಪ್ರತಿಷ್ಠಾನ, ಸ್ವಾಯತ್ತ ವಿಶ್ವವಿದ್ಯಾಲಯ
{ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}
- ವೆಲ್ಸ್ ವಿಶ್ವವಿದ್ಯಾಲಯ,ಪಲ್ಲಾವರಂ,ಚೆನ್ನೈ{ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}
- ವೆಲ್-ಟೆಕ್ ವಿಶ್ವವಿದ್ಯಾಲಯ, ಆವಂದಿ { ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}
- VIT ವಿಶ್ವವಿದ್ಯಾಲಯ, ವೆಲ್ಲೋರ್{ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯ}
- ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ವಿಶ್ವ ಮಹಾವಿದ್ಯಾಲಯ, ಕಾಂಚೀಪುರಂ www.kanchiuniv.ac.in
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಅಗರ್ತಲ
- ತ್ರಿಪುರ ವಿಶ್ವವಿದ್ಯಾಲಯ, ತ್ರಿಪುರ
- ICFAI ವಿಶ್ವವಿದ್ಯಾಲಯ , ತ್ರಿಪುರ
- ಅಮಿಟಿ ವಿಶ್ವವಿದ್ಯಾಲಯ
- ಅಲಹಾಬಾದ್ ವಿಶ್ವವಿದ್ಯಾಲಯ, ಅಲಹಾಬಾದ್
- ಅಲಹಾಬಾದ್ ಕೃಷಿ ಶಿಕ್ಷಣ , ಸ್ವಾಯತ್ತ ವಿಶ್ವವಿದ್ಯಾಲಯ, ಅಲಹಾಬಾದ್
- ಆಲಿಘಢ್ ಮುಸ್ಲಿಂ ವಿಶ್ವವಿದ್ಯಾಲಯ, ಆಲಿಘಢ್
- ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ
- ಲಕ್ನೋ ವಿಶ್ವವಿದ್ಯಾಲಯ, ಲಕ್ನೋ
- ಬಾಬಾಸಾಹೇಬ್ ಭೀಮ್ರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯ, ಲಕ್ನೋ
- ಬುಂದೇಲ್ಖಂಡ್ ವಿಶ್ವವಿದ್ಯಾಲಯ, ಝಾನ್ಸಿ
- ಚಂದ್ರ ಶೇಖರ್ ಆಜಾದ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಕಾನ್ಪುರ
- ಛತ್ರಪತಿ ಸಾಹು ಜಿ ಮಹಾರಾಜ್ ವಿಶ್ವವಿದ್ಯಾಲಯ: ಕಾನ್ಪುರ ವಿಶ್ವವಿದ್ಯಾಲಯ, ಕಾನ್ಪುರ
- ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯ: ಮೀರತ್ ವಿಶ್ವವಿದ್ಯಾಲಯ, ಮೀರತ್
- ದಯಾಳ್ಬಾಗ್ ಶೈಕ್ಷಣಿಕ ಸಂಸ್ಥೆ (ಸ್ವಾಯತ್ತ ವಿಶ್ವವಿದ್ಯಾಲಯ) ದಯಾಳ್ಬಾಗ್, ಆಗ್ರಾ
- Dr. ಭೀಮ್ ರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯ: ಆಗ್ರಾ ವಿಶ್ವವಿದ್ಯಾಲಯ, ಆಗ್ರಾ
- Dr. ರಾಮ್ ಮನೋಹರ್ ಲೋಹಿಯಾ ಅವಾಧ್ ವಿಶ್ವವಿದ್ಯಾಲಯ, ಫೈಜಾಬಾದ್
- Dr. ರಾಮ್ ಮನೋಹರ್ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಲಕ್ನೋ
- ಗೋರಖ್ಪುರ್ ವಿಶ್ವವಿದ್ಯಾಲಯ, ಗೋರಖ್ಪುರ್
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ,ಅಲಹಾಬಾದ್
- ಮೋತಿಲಾಲ್ ನೆಹರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,ಅಲಹಾಬಾದ್
- SRM ವಿಶ್ವವಿದ್ಯಾಲಯ ,ಮೋದಿನಗರ್
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಲಕ್ನೋ, ಲಕ್ನೋ
- ಇಂಟಿಗ್ರಲ್ ವಿಶ್ವವಿದ್ಯಾಲಯ, ಲಕ್ನೋ
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ, ಕಾನ್ಪುರ
- ಜೇಪೀ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಯೂನಿವರ್ಸಿಟಿ, ನೋಯ್ಡಾ
- ಭಾರತೀಯ ಪಶುವೈದ್ಯ ಸಂಶೋಧನಾ ಸಂಸ್ಥೆ, ಬರೇಲಿ
- M.J.P. ರೋಹಿಲ್ಖಂಡ್ ವಿಶ್ವವಿದ್ಯಾಲಯ, ಬರೇಲಿ
- ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠ
- ಪೂರ್ವಾಂಚಲ್ ವಿಶ್ವವಿದ್ಯಾಲಯ, ಜಾನ್ಪುರ
- ಉತ್ತರ ಪ್ರದೇಶ ರಾಜರ್ಷಿ ಟಂಡನ್ ಮುಕ್ತ ವಿಶ್ವವಿದ್ಯಾಲಯ, ಅಲಹಾಬಾದ್
- ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ, ವಾರಣಾಸಿ
- ಉತ್ತರ ಪ್ರದೇಶ ತಾಂತ್ರಿಕ ವಿಶ್ವವಿದ್ಯಾಲಯ, ಲಕ್ನೋ
- ಶೋಭಿತ್ ವಿಶ್ವವಿದ್ಯಾಲಯ, ಮೀರತ್
- ಸ್ವಾಮಿ ವಿವೇಕಾನಂದ ಸುಭಾರ್ತಿ ವಿಶ್ವವಿದ್ಯಾಲಯ, ಮೀರತ್
- ನೆಹರು ಗ್ರಾಮ್ ಭಾರ್ತಿ ವಿಶ್ವವಿದ್ಯಾಲಯ, ಅಲಹಾಬಾದ್
- ಪಾಟಕ್ ವಿಶ್ವವಿದ್ಯಾಲಯ ಆಲಿಘಢ್
- ಹಿಂದಿ ಸಾಹಿತ್ಯ ಸಮ್ಮೇಳನ ವಿಶ್ವವಿದ್ಯಾಲಯ , ಅಲಹಾಬಾದ್
- ಸಂಸ್ಕೃತ ವಿಶ್ವವಿದ್ಯಾಲಯ, ಅಲಹಾಬಾದ್
- ಸನ್ಬೀಮ್ ವಿಶ್ವವಿದ್ಯಾಲಯ, ವಾರಣಾಸಿ
- ಶಾರದ ವಿಶ್ವವಿದ್ಯಾಲಯ ,ಬೃಹತ್ ನೋಯ್ಡಾ
- ಶುಭಾರತಿ ವಿಶ್ವವಿದ್ಯಾಲಯ,ಮೀರತ್
- ಗುರುಕುಲ್ ಕಾಂಗ್ರಿ ವಿಶ್ವವಿದ್ಯಾಲಯ, ಹರಿದ್ವಾರ
- ಗ್ರಾಫಿಕ್ ಎರಾ ವಿಶ್ವವಿದ್ಯಾಲಯ,ಉತ್ತರಖಂಡ್ದಲ್ಲಿರುವ ಡೆಹರಾಡೂನ್ವಿಶ್ವವಿದ್ಯಾಲಯ
- ಗೋವಿಂದ್ ಬಲ್ಲಭ್ ಪಂಥ್ ಕೃಷಿ & ತಂತ್ರಜ್ಞಾನ ವಿಶ್ವವಿದ್ಯಾಲಯ, ಪಟ್ನಾಗರ್
- ಹೇಮ್ವತಿ ನಂದನ್ ಬಹುಗುಣ ಗರ್ವಾಲ್ ವಿಶ್ವವಿದ್ಯಾಲಯ, ಗರ್ವಾಲ್
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೂರ್ಕಿ, ರೂರ್ಕಿ
- ಕುಮಾನ್ ವಿಶ್ವವಿದ್ಯಾಲಯ, ನೈನಿತಾಲ್
- ICFAI ವಿಶ್ವವಿದ್ಯಾಲಯ , ಡೆಹರಾಡೂನ್
- ಪೆಟ್ರೊಲಿಯಂ ಮತ್ತು ಇಂಧನ ಅಧ್ಯಯನ ವಿಶ್ವವಿದ್ಯಾಲಯ, ಡೆಹರಾಡೂನ್
- ಉತ್ತರಖಂಡ್ ತಾಂತ್ರಿಕ ವಿಶ್ವವಿದ್ಯಾಲಯ, ಡೆಹರಾಡೂನ್
- ಉತ್ತರಾಂಚಲ್ ಸಂಸ್ಕೃತ ವಿಶ್ವವಿದ್ಯಾಲಯ,ಹರಿದ್ವಾರ
- ಹಿಮಗಿರಿ ನಭ ವಿಸ್ವವಿದ್ಯಾಲಯ,ಡೆಹರಾಡೂನ್
- ಏಷಿಯಾಟಿಕ್ ಸೊಸೈಟಿ[೬]
- ಅಲಿಯಾ ವಿಶ್ವವಿದ್ಯಾಲಯ
- ಬೋಸ್ ಇನ್ಸ್ಟಿಟ್ಯೂಟ್[೭]
- ಬಂಗಾಳ ಇಂಜಿನಿಯರಿಂಗ್ & ವಿಜ್ಞಾನ ವಿಶ್ವವಿದ್ಯಾಲಯ, ಶಿಬ್ಪುರ್
- ಬಿಧಾನ್ ಚಂದ್ರ ಕೃಷಿ ವಿಶ್ವವಿದ್ಯಾಲಯ, ಹರಿಂಗತ, ನಾಡಿಯಾ
- ಗೌರ್ ಬಂಗ ವಿಶ್ವವಿದ್ಯಾಲಯ, ಮಲ್ಡ
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿ, ಕೋಲ್ಕೊತ್ತಾ
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕೋಲ್ಕತ್ತಾ, ಜೋಕಾ
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಖಾನ್ಪುರ , ಮೇದಿನಿಪುರ
- ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, ಕೋಲ್ಕೊತ್ತಾ
- ಭಾರತೀಯ ಕೃಷಿ ವಿಜ್ಞಾನ ಒಕ್ಕೂಟ
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್, ಕೋಲ್ಕೊತ್ತಾ
- ಜದವಾಪುರ ವಿಶ್ವವಿದ್ಯಾಲಯ, ಕೋಲ್ಕೊತ್ತಾ
- ಮರೀನ್ ಇಂಜಿನಿಯರಿಂಗ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ, ಕೋಲ್ಕೊತ್ತಾ
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದುರ್ಗಾಪುರ
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಚೋಲೆರಾ ಅಂಡ್ ಎನರ್ಜಿಟಿಕ್ ಡಿಸೀಸಸ್
- ಹೋಮಿಯೋಪತಿ ರಾಷ್ಟ್ರೀಯ ಸಂಸ್ಥೆ
- ನೇತಾಜಿ ಸುಭಾಸ್ ಮುಕ್ತ ವಿಶ್ವವಿದ್ಯಾಲಯ, ಕೋಲ್ಕೊತ್ತಾ
- ರವೀಂದ್ರ ಭಾರತಿ ವಿಶ್ವವಿದ್ಯಾಲಯ, ಕೋಲ್ಕೊತ್ತಾ
- ರಾಮಕೃಷ್ಣ ಮಿಷನ್ ವಿವೇಕಾನಂದ ವಿಶ್ವವಿದ್ಯಾಲಯ, ಬೇಲೂರ್, ಪಶ್ಚಿಮ ಬಂಗಾಳ
- ಸೆರಾಂಪುರ್ ಕಾಲೇಜಿನ ಸೆನೆಟ್ ಮಂಡಳಿ (ವಿಶ್ವವಿದ್ಯಾಲಯ), ಸೆರಾಂಪುರ್, ಹೂಗ್ಲಿ ಜಿಲ್ಲೆ
- ಸಹಾ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್[೮]
- S.N. ಬೋಸ್ ನ್ಯಾಷನಲ್ ಸೆಂಟರ್ ಫಾರ್ ಬೇಸಿಕ್ ಸೈನ್ಸಸ್[೯]
- ಸತ್ಯಜಿತ್ ರೇ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್
- ಬರ್ಧ್ವಾನ್ ವಿಶ್ವವಿದ್ಯಾಲಯ, ಬರ್ಧ್ವಾನ್
- ಕೋಲ್ಕತ್ತಾ ವಿಶ್ವವಿದ್ಯಾಲಯ, ಕೋಲ್ಕೊತ್ತಾ
- ಕಲ್ಯಾಣಿ ವಿಶ್ವವಿದ್ಯಾಲಯ, ಕಲ್ಯಾಣಿ, ನಾಡಿಯಾ
- ಉತ್ತರ ಬಂಗಾಳ ವಿಶ್ವವಿದ್ಯಾಲಯ, ಸಿಲಿಗುರಿ
- ಉತ್ತರ ಬಾಂಗಾ ಕೃಷಿ ವಿಶ್ವವಿದ್ಯಾಲಯ, ಕೂಚ್ ಬೆಹರ್
- ವಿದ್ಯಾಸಾಗರ್ ವಿಶ್ವವಿದ್ಯಾಲಯ, ಮೇದಿನಿಪುರ
- ವಿಶ್ವ ಭಾರತಿ ವಿಶ್ವವಿದ್ಯಾಲಯ, ಶಾಂತಿನಿಕೇತನ
- ವೇರಿಯೇಬಲ್ ಎನರ್ಜಿ ಸೈಕ್ಲೋಟ್ರಾನ್ ಸೆಂಟರ್[೧೦]
- ಪಶ್ಚಿಮ ಬಂಗಾಳ ರಾಜ್ಯ ವಿಶ್ವವಿದ್ಯಾಲಯ, ಬರಸಾತ್
- ದಿ ವೆಸ್ಟ್ ಬೆಂಗಾಲ್ ನ್ಯಾಷನಲ್ ಯೂನಿವರ್ಸಿಟಿ ಆಫ್ ಜೂರಿಡಿಕಲ್ ಸೈನ್ಸಸ್, ಕೋಲ್ಕೊತ್ತಾ
- ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನದ ಪಶ್ಚಿಮ ಬಂಗಾಳ ವಿಶ್ವವಿದ್ಯಾಲಯ, ಕೋಲ್ಕೊತ್ತಾ
- ಪಶ್ಚಿಮ ಬಂಗಾಳದ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಕೋಲ್ಕೊತ್ತಾ
- ಪಶ್ಚಿಮ ಬಂಗಾಳದ ತಾಂತ್ರಿಕ ವಿಶ್ವವಿದ್ಯಾಲಯ, ಕೋಲ್ಕೊತ್ತಾ
- ಕೋಲ್ಕತ್ತಾ ವೈದ್ಯಕೀಯ ಕಾಲೇಜು
- ನೀಲ್ ರತನ್ ಸರ್ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ
- R.G.ಕಾರ್ ವೈದ್ಯಕೀಯ ಕಾಲೇಜು
- ರಾಷ್ಟ್ರೀಯ ವೈದ್ಯಕೀಯ ಕಾಲೇಜು
- S.S.K.M. ವೈದ್ಯಕೀಯ ಕಾಲೇಜು
- R. ಅಹ್ಮದ್ ದಂತವೈದ್ಯಕೀಯ ಕಾಲೇಜು
- ಬನ್ಕುರ ಸಮ್ಮಿಲಾನಿ ವೈದ್ಯಕೀಯ ಕಾಲೇಜು
- ಉತ್ತರ ಬಂಗಾಳ ವೈದ್ಯಕೀಯ ಕಾಲೇಜು
- ಮಿಡ್ನಾಪೋರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ
- ಲಿವರ್ಪೂಲ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್
- ವೈದ್ಯ ವಿಜ್ಞಾನ ಮತ್ತು ತಂತ್ರಜ್ಞಾನದ ಶಿಕ್ಷಣ ಸಂಸ್ಥೆ
ಆಕರಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2010-03-01. Retrieved 2009-11-02.
- ↑ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಗೆ ನಂ.1 ಸ್ಥಾನ;3 Apr, 2017
- ↑ ದೇಶದ ಶ್ರೇಷ್ಠ ವಿಶ್ವವಿದ್ಯಾಲಯಗಳು
- ↑ ಐಐಎಸ್ಸಿ ದೇಶದ ನಂ.1 ಶಿಕ್ಷಣ ಸಂಸ್ಥೆ;ಪಿಟಿಐ;3 Apr, 2017
- ↑ http://www.mafsu.in
- ↑ http://www.asiaticsocietycal.com/ http://www.asiaticsocietycal.com/
- ↑ http://www.boseinst.ernet.in/ Archived 2012-03-26 ವೇಬ್ಯಾಕ್ ಮೆಷಿನ್ ನಲ್ಲಿ. http://www.boseinst.ernet.in/ Archived 2012-03-26 ವೇಬ್ಯಾಕ್ ಮೆಷಿನ್ ನಲ್ಲಿ.
- ↑ http://www.saha.ac.in/cs/www/ Archived 2009-09-17 ವೇಬ್ಯಾಕ್ ಮೆಷಿನ್ ನಲ್ಲಿ. http://www.saha.ac.in/cs/www/ Archived 2009-09-17 ವೇಬ್ಯಾಕ್ ಮೆಷಿನ್ ನಲ್ಲಿ.
- ↑ http://www.bose.res.in/ http://www.bose.res.in/
- ↑ http://www.veccal.ernet.in Archived 2008-09-17 ವೇಬ್ಯಾಕ್ ಮೆಷಿನ್ ನಲ್ಲಿ. http://www.veccal.ernet.in Archived 2008-09-17 ವೇಬ್ಯಾಕ್ ಮೆಷಿನ್ ನಲ್ಲಿ.