ಕುಪ್ಪಂ
ಗೋಚರ
Kuppam
కుప్పం | |
---|---|
Country | ಭಾರತ |
State | ಆಂಧ್ರ ಪ್ರದೇಶ |
District | Chittoor |
Mandal | Kuppam |
Area | |
• Total | ೩.೧೦ km೨ (೧.೨೦ sq mi) |
Elevation | ೬೬೭ m (೨,೧೮೮ ft) |
Population (2011) | |
• Total | ೨೧,೯೬೩ |
• Density | ೭,೧೦೦/km೨ (೧೮,೦೦೦/sq mi) |
Languages | |
• Official | ತೆಲುಗು |
Time zone | UTC+5:30 (IST) |
PIN | 517425 |
Telephone code | +91–8570 |
Vehicle registration | AP–03 |
ಕುಪ್ಪಂ ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿ ಇರುವ ಒಂದು ಜನಗಣತಿ ಪಟ್ಟಣ. ಇದು ಮದನಪಲ್ಲೇ ಕಂದಾಯ ವಿಭಾಗದ ಅದೇ ಹೆಸರಿನ (ಕುಪ್ಪಂ ಮಂಡಲ) ಮಂಡಲ ಪ್ರಧಾನ ಕಾರ್ಯಸ್ಥಾನವಾಗಿದೆ.
ಜನಸಂಖ್ಯಾಶಾಸ್ತ್ರ
[ಬದಲಾಯಿಸಿ]ಭಾರತದ ೨೦೧೧ರ ಜನಗಣತಿಯ ಪ್ರಕಾರ, ಕುಪ್ಪಂ ೨೧,೯೬೩ ಜನಸಂಖ್ಯೆಯನ್ನು ಹೊಂದಿತ್ತು. ಇವರಲ್ಲಿ ೧೧,೦೯೧ ಗಂಡಸರು ಮತ್ತು ೧೦,೮೭೨ ಹೆಂಗಸರು ಇದ್ದಾರೆ. ತಲಾ ೧೦೦೦ ಪುರುಷರಿಗೆ ೯೮೦ ಸ್ತ್ರೀಯರಿದ್ದಾರೆ. ೨,೫೫೧ ಮಕ್ಕಳು ೦-೬ ವರ್ಷಗೊಳಗಿನವರು, ಅವರಲ್ಲಿ ೧,೩೪೦ ಹುಡುಗರು ಮತ್ತು ೧,೨೧೧ ಹುಡುಗಿಯರಿದ್ದಾರೆ. ಕುಪ್ಪಂನಲ್ಲಿ ೧೬,೨೩೨ ಸಾಕ್ಷರಸ್ತರಿದ್ದು ಅದರ ಸರಾಸರಿ ಸಾಕ್ಷರತಾ ಪ್ರಮಾಣ ೮೩.೬೨% ರಾಜ್ಯದ ಸರಾಸರಿ ೬೭.೪೧ % ಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.
References
[ಬದಲಾಯಿಸಿ]- ↑ ೧.೦ ೧.೧ "District Census Handbook - Chittoor" (PDF). Census of India. p. 19–21,58. Retrieved 4 November 2015. ಉಲ್ಲೇಖ ದೋಷ: Invalid
<ref>
tag; name "census" defined multiple times with different content - ↑ "Literacy of AP (Census 2011)" (PDF). Official Portal of Andhra Pradesh Government. p. 43. Archived from the original (PDF) on 14 ಜುಲೈ 2014. Retrieved 5 September 2014.