ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ - ಎನ್.ಐ.ಟಿ.ಕೆ ) ಕರ್ನಾಟಕದ ಸುರತ್ಕಲ್ ನಗರದಲ್ಲಿ ಇರುವ ಒಂದು ವಿದ್ಯಾಲಯ. ಇದು ಮುಂಚೆ ಕರ್ನಾಟಕ ರೀಜನಲ್ ಎಂಜಿನೀರಿಂಗ್ ಕಾಲೇಜ್ (ಕೆ.ಆರ್.ಇ.ಸಿ.) ಎಂದು ಕರೆಯಲ್ಪಡುತ್ತಿತ್ತು.

ಸ್ಥಾಪನೆ[ಬದಲಾಯಿಸಿ]

೧೯೬೦ ಜುಲೈ ರಲ್ಲಿ ಕರ್ನಾಟಕ ಸರ್ಕಾರ ಹಾಗೂ ಭಾರತ ಕೇಂದ್ರ ಸರ್ಕಾರ ಒಂದುಗೂಡಿ ಕರ್ನಾಟಕ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜು ಎಂದು ಸ್ಥಾಪಿಸಲ್ಪಟ್ಟಿತು.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]