ವಿಷಯಕ್ಕೆ ಹೋಗು

ತುಮಕೂರು ವಿಶ್ವವಿದ್ಯಾಲಯ, ತುಮಕೂರು

Coordinates: 13°20′16″N 77°7′13″E / 13.33778°N 77.12028°E / 13.33778; 77.12028
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತುಮಕೂರು ವಿಶ್ವವಿದ್ಯಾನಿಲಯ
ಧ್ಯೇಯಜ್ಞಾನವೇ ಅನಂತ
ಪ್ರಕಾರಸಾರ್ವಜನಿಕ
ಸ್ಥಾಪನೆ2004
ಕುಲಪತಿಗಳುಶ್ರೀ ವಜುಭಾಯ್ ವಾಲಾ
ಕರ್ನಾಟಕ ಗವರ್ನರ್
ಉಪ-ಕುಲಪತಿಗಳುಪ್ರೊ. ವೈ. ಎಸ್. ಸಿದ್ಧೇಗೌಡ
ಸ್ಥಳತುಮಕೂರು, ಕರ್ನಾಟಕ, ಭಾರತ
13°20′16″N 77°7′13″E / 13.33778°N 77.12028°E / 13.33778; 77.12028
ಆವರಣನಗರ
ಜಾಲತಾಣtumkuruniversity.ac.in

ತುಮಕೂರು ವಿಶ್ವವಿದ್ಯಾಲಯ ಭಾರತದ ವಿಶ್ವವಿದ್ಯಾಲಯ. ಇದು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿ 2004 ರಲ್ಲಿ ಸ್ಥಾಪಿಸಲಾಯಿತು.

ತುಮಕೂರು ವಿಶ್ವವಿದ್ಯಾಲಯ
ತುಮಕೂರು ವಿಶ್ವವಿದ್ಯಾನಿಲಯದ ವಿಜ್ಙಾನ ವಿಭಾಗ

ಸಂಸ್ಥೆಯ ಪರಿಚಯ[ಬದಲಾಯಿಸಿ]

ತುಮಕೂರು ವಿಶ್ವವಿದ್ಯಾನಿಲಯವು ೨೦೦೪ರಲ್ಲಿ ಸ್ಥಾಪನೆಯಾಯಿತು.

ವಿಭಾಗಗಳು[ಬದಲಾಯಿಸಿ]

ಸ್ನಾತಕೋತ್ತರ[ಬದಲಾಯಿಸಿ]

ಕಲಾ ವಿಭಾಗ[ಬದಲಾಯಿಸಿ]

 1. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ
 2. ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ
 3. ಅರ್ಥಶಾಸ್ತ್ರ
 4. ರಾಜ್ಯಶಾಸ್ತ್ರ
 5. ಸಮಾಜಶಾಸ್ತ್ರ
 6. ಸಾರ್ವಜನಿಕ ಆಡಳಿತ
 7. ಸಾರ್ವಜನಿಕ ಕಾರ್ಯ

ವಿಜ್ಞಾನ ವಿಭಾಗ[ಬದಲಾಯಿಸಿ]

 1. ಭೌತಶಾಸ್ತ್ರ
 2. ರಸಾಯನಶಾಸತ್ತ್ರ
 3. ಸಾವಯವ ರಸಾಯನಶಾಸ್ತ್ರ
 4. ಜೀವ ರಸಾಯನಶಾಸ್ತ್ರ
 5. ಜೀವತಂತ್ರಜ್ಞಾನ
 6. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ
 7. ಪರಿಸರ ವಿಜ್ಞಾನ
 8. ಗಣಿತಶಾಸ್ತ್ರ
 9. ಸಸ್ಯಶಾಸ್ತ್ರ
 10. ಪ್ರಾಣಿಶಾಸ್ತ್ರ
 11. ಮನೋವಿಜ್ಞಾನ

ವಾಣಿಜ್ಯ ವಿಭಾಗ[ಬದಲಾಯಿಸಿ]

 1. ವಾಣಿಜ್ಯ
 2. ವ್ಯವಹಾರ ಆಡಳಿತ
ಸಂಶೋಧನೆಯ ಪೀಠ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]