ಪರಿಸರ ಅಧ್ಯಯನ (ಪುಸ್ತಕ)

ವಿಕಿಪೀಡಿಯ ಇಂದ
Jump to navigation Jump to search
ಪರಿಸರ ಅಧ್ಯಯನ
ಪರಿಸರ ಅಧ್ಯಯನ ಪುಸ್ತಕದ ಮುಖಪುಟ
ಲೇಖಕರುಡಾ. ಎಚ್.ಆರ್ ಕೃಷ್ಣಮೂರ್ತಿ
ದೇಶಭಾರತ
ಭಾಷೆಕನ್ನಡ
ವಿಷಯವಿಜ್ಞಾನ
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೪, ೪ನೇ ಮುದ್ರಣ
ಪುಟಗಳು೧೨೦
ಐಎಸ್‍ಬಿಎನ್978-81-8467-150-6

ಪರಿಸರ ಅಧ್ಯಯನ ಡಾ. ಎಚ್.ಆರ್. ಕೃಷ್ಣಮೂರ್ತಿ ಬರೆದ ಪುಸ್ತಕ. ಈ ಪುಸ್ತಕದ ಪ್ರಧಾನ ಸಂಪಾದಕರು : ಪ್ರೊ|| ಡಿ.ಆರ್. ಬಳೂರಗಿ.

ಮಕ್ಕಳಿಗೆ ವಿಜ್ಞಾನ ವಿಷಯದ ಕಲಿಕೆ ರೋಚಕವೂ, ಆಸಕ್ತಿದಾಯಕವೂ ಮತ್ತು ಅರ್ಥಪೂರ್ಣವೂ ಆಗಿರಬೇಕೆಂಬುದು ಎಲ್ಲರ ಆಶಯ. ವಿಜ್ಞಾನದ ವಿವಿಧ ಶಾಖೆಗಳಿಗೆ ಸಂಬಂಧಿಸಿದ ಪರಾಮರ್ಶೆಯ ಗ್ರಂಥಗಳು ಆಂಗ್ಲಭಾಷೆಯಲ್ಲಿ ಹೇರಳವಾಗಿ ದೊರೆಯುತ್ತವೆ. ಆದರೆ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯಗಳು ಕಡಿಮೆ. ಈ ನಿಟ್ಟಿನಲ್ಲಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ವಿಜ್ಞಾನಾಸಕ್ತರಿಗೆ ಈ ಕೃತಿಯು ಉಪಯುಕ್ತವಾಗಲಿದೆ.

ಬಾಹ್ಯ ಸಂಪರ್ಕ[ಬದಲಾಯಿಸಿ]