ವಿಷಯಕ್ಕೆ ಹೋಗು

ಗಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗಣಿತಶಾಸ್ತ್ರ ಇಂದ ಪುನರ್ನಿರ್ದೇಶಿತ)
ಇಂತಹ ಕ್ಲಿಷ್ಟ ವಿನ್ಯಾಸವನ್ನು ಗಣಿತದಲ್ಲಿ ಕೇವಲ ಒಂದು ಸಮೀಕರಣದಲ್ಲಿ ಪ್ರತಿನಿಧಿಸಬಹುದು.

ಗಣಿತ ಎಂಬುದು ಪ್ರಮಾಣ, ವಿನ್ಯಾಸ, ಅವಕಾಶ, ಪ್ರದೇಶ,ಬದಲಾವಣೆ ಮುಂತಾದ ಪರಿಕಲ್ಪನೆಗಳ ಬಗ್ಗೆ ಜ್ಞಾನವನ್ನು ಸಂಪಾದಿಸುವ ಅಧ್ಯಯನ ಪ್ರಕಾರ. ಗಣಿತದ ನಿಖರ ಅರ್ಥದ ಬಗ್ಗೆ ಅನೇಕ ಭಿನ್ನಮತೀಯ ಅಭಿಪ್ರಾಯಗಳಿವೆ. ಗಣಿತ 'ವಿಜ್ಞಾನದ ಪ್ರಕಾರವೆ?', 'ನೈಜತೆಯನ್ನು ಪ್ರತಿನಿಧಿಸುತ್ತದೆಯೆ?' ಇತ್ಯಾದಿ ಕ್ಲಿಷ್ಟ ಪ್ರಶ್ನೆಗಳ ಬಗ್ಗೆ ಅಭಿಮತವಿಲ್ಲ.

ವಿಭಾಗಗಳು

[ಬದಲಾಯಿಸಿ]

ಪ್ರಮಾಣ

[ಬದಲಾಯಿಸಿ]
ನೈಸರ್ಗಿಕ ಸಂಖ್ಯೆಗಳು ಪೂರ್ಣ ಸಂಖ್ಯೆಗಳು ಭಾಗಲಬ್ಧ ಸಂಖ್ಯೆಗಳು ವಾಸ್ತವಿಕ ಸಂಖ್ಯೆಗಳು ಸಂಕೀರ್ಣ ಸಂಖ್ಯೆಗಳು

ವಿನ್ಯಾಸ

[ಬದಲಾಯಿಸಿ]
ಅಂಕ ಗಣಿತ ಅಮೂರ್ತ ಬೀಜಗಣಿತ ಗುಂಪಿಕ ಸಿದ್ಧಾಂತ ಆದೇಶಿಕ ಸಿದ್ಧಾಂತ

ಪ್ರದೇಶ

[ಬದಲಾಯಿಸಿ]
ರೇಖಾಗಣಿತ ತ್ರಿಕೋಣಮಿತಿ ಭೇದಾತ್ಮಕ ರೇಖಾಗಣಿತ ಸ್ಥಳಶಾಸ್ತ್ರ ಭಾಗಶಃ ರೇಖಾಗಣಿತ

ಬದಲಾವಣೆ

[ಬದಲಾಯಿಸಿ]
ಕಲನಶಾಸ್ತ್ರ ಸದಿಶ ಕಲನಶಾಸ್ತ್ರ ಭೇದಾತ್ಮಕ ಸಮೀಕರಣಗಳು ಕ್ರಿಯಾತ್ಮಕ ವ್ಯವಸ್ಥೆಗಳು ಗೊಂದಲೆ ಸಿದ್ಧಾಂತ

ಆಧಾರ ಸೂತ್ರಗಳು ಮತ್ತು ತತ್ವಗಳು

[ಬದಲಾಯಿಸಿ]
ಗಣಿತ ತರ್ಕ ಗಣಶಾಸ್ತ್ರ ವರ್ಗಿಕ ಸಿದ್ಧಾಂತ

ಪ್ರತ್ಯೇಕ ಗಣಿತ

[ಬದಲಾಯಿಸಿ]
ಕ್ರಮಪಲ್ಲಟನೆಗಳು ಗಣನೆಯ ಸಿದ್ಧಾಂತ ಗೂಢಲಿಪಿಶಾಸ್ತ್ರ ರೇಖಾನಕ್ಷೆ ಸಿದ್ಧಾಂತ

ಉಪಯುಕ್ತ ಗಣಿತ

[ಬದಲಾಯಿಸಿ]
ಗಣಿತದ ಭೌತಶಾಸ್ತ್ರವಿಶ್ಲೇಷಣಾತ್ಮಕ ಯಂತ್ರಶಾಸ್ತ್ರಗಣಿತದ ದ್ರವಿಕ ಚಲನಶೀಲತೆಸಂಖ್ಯಾತ್ಮಕ ವಿಶ್ಲೇಷಣೆಉತ್ತಮಗೊಳಿಸುಕರಣ(ಗಣಿತ)ಸಂಭವನೀಯತೆಸಂಖ್ಯಾ ಶಾಸ್ತ್ರಗಣಿತದ ಅರ್ಥಶಾಸ್ತ್ರಆರ್ಥಿಕ ಗಣಿತಶಾಸ್ತ್ರಆಟದ ಸಿದ್ಧಾಂತಗಣಿತದ ಜೀವಶಾಸ್ತ್ರಗುಪ್ತಲಿಪಿಶಾಸ್ತ್ರಕಾರ್ಯಾಚರಣೆಗಳ ಸಂಶೋಧನೆ
"https://kn.wikipedia.org/w/index.php?title=ಗಣಿತ&oldid=1098177" ಇಂದ ಪಡೆಯಲ್ಪಟ್ಟಿದೆ