ವಿಷಯಕ್ಕೆ ಹೋಗು

ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ
Rajiv Gandhi University of Health Sciences
ಧ್ಯೇಯRight For Rightful Health Science Education
ಪ್ರಕಾರಸಾರ್ವಜನಿಕ
ಸ್ಥಾಪನೆ1996
ಕುಲಪತಿಗಳುಗೌರವಾನ್ವಿತ ರಾಜ್ಯಪಾಲರು ,ಕರ್ನಾಟಕ ಸರಕಾರ
ಉಪ-ಕುಲಪತಿಗಳುಡಾ.ಕೆ ಎಸ್ ರವೀಂದ್ರನಾಥ್
ಪದವಿ ಶಿಕ್ಷಣ33270
ಸ್ನಾತಕೋತ್ತರ ಶಿಕ್ಷಣ6217
ಸ್ಥಳಜಯನಗರ,ಬೆಂಗಳೂರು ಕರ್ನಾಟಕ, ಭಾರತ
12°55′34.04″N 77°35′33.15″E / 12.9261222°N 77.5925417°E / 12.9261222; 77.5925417
ಆವರಣನಗರ
ಮಾನ್ಯತೆಗಳುಯುಜಿಸಿ
ಜಾಲತಾಣwww.rguhs.ac.in

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ RGUHS, ಭಾರತ ದೇಶದ ಬೆಂಗಳೂರಿನಲ್ಲಿ ಕೇಂದ್ರಿತ ಸಾರ್ವಜನಿಕ ರಾಜ್ಯ ವಿಶ್ವವಿದ್ಯಾಲಯವಾಗಿದೆ.ಇದು ಕರ್ನಾಟಕ ಸರಕಾರದಿಂದ ಸ್ಥಾಪಿಸಲಾಯಿತು.

ಉದ್ದೇಶ

[ಬದಲಾಯಿಸಿ]

ಸಾರ್ವಜನಿಕ, ಏಕೀಕೃತ ವಿಶ್ವವಿದ್ಯಾನಿಲಯವು 1996 ರಲ್ಲಿ ಸ್ಥಾಪಿಸಲಾಯಿತು.ಇಡಿ ಕರ್ನಾಟಕದ ಉನ್ನತ ಆರೋಗ್ಯ ಶಿಕ್ಷಣದ ನಿಯಂತ್ರಣ ಮತ್ತು ಶಿಕ್ಷಣದ ಪ್ರಚಾರ ಒಂದೆ ರೀತಿ ನೋಡಿಕೊಳ್ಳುವದು ಇದರ ಸ್ಥಾಪನೆಯ ಉದ್ದೇಶ.

ಸ್ಥಾನ

[ಬದಲಾಯಿಸಿ]

RGUHS ಕಾಮನ್ವೆಲ್ತ್ ವಿಶ್ವವಿದ್ಯಾನಿಲಯಗಳ ಒಕ್ಕೂಟದ UK ದ ಸದಸ್ಯ ವಿಶ್ವವಿದ್ಯಾನಿಲಯವಾಗಿದೆ.RGUHS ಮಾನ್ಯತೆ ಪಡೆದ ಕಾಲೇಜುಗಳು ಸತತವಾಗಿ ಭಾರತದ ಅಗ್ರ, ವೈದ್ಯಕೀಯ ಮತ್ತು ದಂತ ವೈದ್ಯ ಕಾಲೇಜುಗಳಾಗಿ ಸ್ಥಾನ ಪಡೆದಿವೆ.

ಉಲ್ಲೇಖಗಳು

[ಬದಲಾಯಿಸಿ]