ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ಬೆಂಗಳೂರು
ಗೋಚರ
ಧ್ಯೇಯ | Right For Rightful Health Science Education |
---|---|
ಪ್ರಕಾರ | ಸಾರ್ವಜನಿಕ |
ಸ್ಥಾಪನೆ | 1996 |
ಕುಲಪತಿಗಳು | ಗೌರವಾನ್ವಿತ ರಾಜ್ಯಪಾಲರು ,ಕರ್ನಾಟಕ ಸರಕಾರ |
ಉಪ-ಕುಲಪತಿಗಳು | ಡಾ.ಕೆ ಎಸ್ ರವೀಂದ್ರನಾಥ್ |
ಪದವಿ ಶಿಕ್ಷಣ | 33270 |
ಸ್ನಾತಕೋತ್ತರ ಶಿಕ್ಷಣ | 6217 |
ಸ್ಥಳ | ಜಯನಗರ,ಬೆಂಗಳೂರು ಕರ್ನಾಟಕ, ಭಾರತ 12°55′34.04″N 77°35′33.15″E / 12.9261222°N 77.5925417°E |
ಆವರಣ | ನಗರ |
ಮಾನ್ಯತೆಗಳು | ಯುಜಿಸಿ |
ಜಾಲತಾಣ | www.rguhs.ac.in |
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ RGUHS, ಭಾರತ ದೇಶದ ಬೆಂಗಳೂರಿನಲ್ಲಿ ಕೇಂದ್ರಿತ ಸಾರ್ವಜನಿಕ ರಾಜ್ಯ ವಿಶ್ವವಿದ್ಯಾಲಯವಾಗಿದೆ.ಇದು ಕರ್ನಾಟಕ ಸರಕಾರದಿಂದ ಸ್ಥಾಪಿಸಲಾಯಿತು.
ಉದ್ದೇಶ
[ಬದಲಾಯಿಸಿ]ಸಾರ್ವಜನಿಕ, ಏಕೀಕೃತ ವಿಶ್ವವಿದ್ಯಾನಿಲಯವು 1996 ರಲ್ಲಿ ಸ್ಥಾಪಿಸಲಾಯಿತು.ಇಡಿ ಕರ್ನಾಟಕದ ಉನ್ನತ ಆರೋಗ್ಯ ಶಿಕ್ಷಣದ ನಿಯಂತ್ರಣ ಮತ್ತು ಶಿಕ್ಷಣದ ಪ್ರಚಾರ ಒಂದೆ ರೀತಿ ನೋಡಿಕೊಳ್ಳುವದು ಇದರ ಸ್ಥಾಪನೆಯ ಉದ್ದೇಶ.
ಸ್ಥಾನ
[ಬದಲಾಯಿಸಿ]RGUHS ಕಾಮನ್ವೆಲ್ತ್ ವಿಶ್ವವಿದ್ಯಾನಿಲಯಗಳ ಒಕ್ಕೂಟದ UK ದ ಸದಸ್ಯ ವಿಶ್ವವಿದ್ಯಾನಿಲಯವಾಗಿದೆ.RGUHS ಮಾನ್ಯತೆ ಪಡೆದ ಕಾಲೇಜುಗಳು ಸತತವಾಗಿ ಭಾರತದ ಅಗ್ರ, ವೈದ್ಯಕೀಯ ಮತ್ತು ದಂತ ವೈದ್ಯ ಕಾಲೇಜುಗಳಾಗಿ ಸ್ಥಾನ ಪಡೆದಿವೆ.
ಉಲ್ಲೇಖಗಳು
[ಬದಲಾಯಿಸಿ]