ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ವಿಕಿಪೀಡಿಯ ಇಂದ
Jump to navigation Jump to search
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ
ಸ್ಥಾಪನೆ೨೦೧೦
ಪ್ರಕಾರಸಾರ್ವಜನಿಕ
ಉಪಕುಲಪತಿಗಳುಪ್ರೊ ಎಸ್ ಬಿ ಹೊಸಮನಿ [೧]
ಅಂತರ್ಜಾಲ ತಾಣhttp://rcub.ac.in

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಬೆಳಗಾವಿಯ ಭೂತರಾಮನಹಟ್ಟಿಯಲ್ಲಿ ೨೦೧೦ರಲ್ಲಿ ಪ್ರಾರಂಭವಾಗಿದೆ..ಕರ್ನಾಟಕ ವಿಶ್ವವಿದ್ಯಾಲಯ ಕೆ ಆರ್ ಸಿ ಜಿ ಪಿ ಕೇಂದ್ರ ಕರ್ನಾಟಕ ವಿಶ್ವವಿದ್ಯಾಲಯವನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗಿತ್ತು. ಕೆ ಆರ್ ಸಿ ಜಿ ಪಿ ಕೇಂದ್ರವು ೧೯೮೨ ರಲ್ಲೆ ಪ್ರಾರಂಭಗೊಂಡಿತು,ಆದರೆ ೨೦೧೦ರಲ್ಲಿ ಈ ವಿಶ್ವವಿದ್ಯಾಲಯಕ್ಕೆ ಮರುನಾಮಕರಣ ಮಾಡಲಾಗಿತ್ತು.

ವಿಭಾಗಗಳು[ಬದಲಾಯಿಸಿ]

  • ಅರ್ಥಶಾಸ್ತ್ರ[೨]
  • ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗ
  • ಭೌಗೋಳಿಕ
  • ಗಣಿತ ವಿಭಾಗ
  • ಕಂಪ್ಯೂಟರ್ ಸೈನ್ಸ್ ವಿಭಾಗ
  • ಕನ್ನಡ ವಿಭಾಗ

ಉಲ್ಲೇಖಗಳು[ಬದಲಾಯಿಸಿ]