ವಿಷಯಕ್ಕೆ ಹೋಗು

ಕೇಂದ್ರಿಯ ವಿಶ್ವವಿದ್ಯಾಲಯ ಕರ್ನಾಟಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೇಂದ್ರಿಯ ವಿಶ್ವವಿದ್ಯಾಲಯ ಕರ್ನಾಟಕ
Central University of Karnataka
ಚಿತ್ರ:Downlfdfdfdfoad.jpg
Typeಕೇಂದ್ರಿಯ ವಿಶ್ವವಿದ್ಯಾನಿಲಯ ಭಾರತ
Established2009
Vice-Chancellorಪ್ರೊಫೆಸರ್ H.M. ಮಹೇಶ್ವರಯ್ಯ
Location
ಗುಲ್ಬರ್ಗಾ
, ,
Campusಕಡಗಂಚಿ
Nicknameಸಿ ಯು ಕೆ
AffiliationsUGC, AIU
Websitewww.cuk.ac.in
Map

ಕೇಂದ್ರಿಯ ವಿಶ್ವವಿದ್ಯಾಲಯ ಕರ್ನಾಟಕ (ಸಿ.ಕೆ.ಕೆ) ಗುಲ್ಬರ್ಗಾಆಳಂದ ತಾಲೂಕಿನ ಕಡಗಂಚಿಯಲ್ಲಿ ಇದೆ.ಭಾರತ ಸಂಸತ್ತಿನ ಕಾಯಿದೆ (2009 ರ 3 ನೇ ಸಂಖ್ಯೆಯ ಪ್ರಕಾರ ಸ್ಥಾಪಿಸಲಾಯಿತು. UGC XI ಯೋಜನೆಯ ಸಮಯದಲ್ಲಿ ಭಾರತದ ಸರ್ಕಾರ ಸ್ಥಾಪಿಸಿದ 16 ಹೊಸ ಕೇಂದ್ರಿಯ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಈ ವಿಶ್ವವಿದ್ಯಾನಿಲಯವು ಐದು ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತದೆ: ಕಲೆ, ಮಾನವಿಯತೆ, ನಿರ್ವಹಣೆ, ವಿಜ್ಞಾನ ಮತ್ತು ಇಂಜಿನಿಯರಿಂಗ್..ಪ್ರಸ್ತುತ ವಿಶ್ವವಿದ್ಯಾನಿಲಯದಲ್ಲಿ 8 ಶಾಲೆಗಳು 16 ವಿಭಾಗಳಿವೆ. 9 ಡ್ಯುಯಲ್ ಪದವಿ ಕಾರ್ಯಕ್ರಮಗಳು, 15 ಮಾಸ್ಟರ್ ಪದವಿ ಕಾರ್ಯಕ್ರಮಗಳು, 16 ಸಂಶೋಧನೆ (ಪಿಎಚ್ಡಿ) ಕಾರ್ಯಕ್ರಮಗಳನ್ನು ನೀಡುತ್ತಿದೆ.[][]

ಸ್ಕೂಲ್ಸ್

[ಬದಲಾಯಿಸಿ]
  • ಸ್ಕೂಲ್ ಆಫ್ ಬ್ಯುಸಿನೆಸ್ ಸ್ಟಡೀಸ್
  • ಸ್ಕೂಲ್ ಆಫ್ ಕೆಮಿಕಲ್ ಸೈನ್ಸಸ್
  • ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್
  • ಭೂಮಿಯ ವಿಜ್ಞಾನಗಳ ಶಾಲೆ
  • ಸ್ಕೂಲ್ ಆಫ್ ಇಂಜಿನಿಯರಿಂಗ್
  • ಹ್ಯುಮಾನಿಟೀಸ್ ಮತ್ತು ಭಾಷೆಗಳ ಶಾಲೆ
  • ಸ್ಕೂಲ್ ಆಫ್ ಫಿಸಿಕಲ್ ಸೈನ್ಸಸ್
  • ಸಾಮಾಜಿಕ ಮತ್ತು ವರ್ತನೆಯ ವಿಜ್ಞಾನಗಳ ಶಾಲೆ
  • ಸ್ನಾತಕೋತ್ತರ ಅಧ್ಯಯನಗಳ ಶಾಲೆ.

ಕೇಂದ್ರಗಳು

[ಬದಲಾಯಿಸಿ]
  • ಶಾಸ್ತ್ರೀಯ ಕನ್ನಡ ಕೇಂದ್ರ
  • ಅಳಿವಿನಂಚಿನಲ್ಲಿರುವ ಭಾಷೆಗಳ ಕೇಂದ್ರ
  • ಜೈವಿಕ ಇಂಧನ ಉತ್ಪಾದನೆ ಮತ್ತು ಸಂಶೋಧನಾ ಕೇಂದ್ರದ ಮಾಹಿತಿ ಮತ್ತು ಪ್ರದರ್ಶನ ಕೇಂದ್ರ
  • ಸಮುದಾಯ ಕಾಲೇಜು

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು" (PDF). Archived from the original (PDF) on 2012-02-20. Retrieved 2017-07-01.
  2. Parliament passes bill to set 12 central varsities - Times Of India