ವಿಷಯಕ್ಕೆ ಹೋಗು

ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ದಾವಣಗೆರೆ ವಿಶ್ವವಿದ್ಯಾಲಯ ಇಂದ ಪುನರ್ನಿರ್ದೇಶಿತ)
ದಾವಣಗೆರೆ ವಿಶ್ವವಿದ್ಯಾನಿಲಯ
Davanagere University
Typeಸಾರ್ವಜನಿಕ
Established2008
Chancellorಶ್ರೀ ವಜುಭಾಯ್ ವಾಲಾ
ಕರ್ನಾಟಕ ಗವರ್ನರ್
Vice-Chancellorಪ್ರೊ.ಶರಣಪ್ಪ ವಿ.ಹಲಸೆ,[]
Location, ,
Campusಶಿವಗಂಗೋತ್ರಿ, 73 acres
AffiliationsUGC, AICTE
Websitedavangereuniversity.ac.in
Map

ದಾವಣಗೆರೆ ವಿಶ್ವವಿದ್ಯಾಲಯ, ಭಾರತದ ಸಾರ್ವಜನಿಕ ರಾಜ್ಯ ವಿಶ್ವವಿದ್ಯಾಲಯ. ಇದು ಕರ್ನಾಟಕದ ದಾವಣಗೆರೆಯಲ್ಲಿದೆ. ಈ.ವಿಶ್ವವಿದ್ಯಾಲಯವನ್ನು ಕರ್ನಾಟಕ ಸರ್ಕಾರವು 2008 ರಲ್ಲಿ ಆರಂಭಿಸಿತು.[] NAAC 2 ನೇ ಆವೃತ್ತಿಯಲ್ಲಿ 2022 ದರಲ್ಲಿ B+ ಮಾನ್ಯತೆ ಪಡೆದಿದೆ. ಮೊದಲ B Gradeಇತ್ತು.

ದಾವಣಗೆರೆ ವಿಶ್ವವಿದ್ಯಾಲಯ ಶಿವಗಂಗೋತ್ರಿ 73 ಎಕರೆ ಕ್ಯಾಂಪಸ್ ಹೊಂದಿದ್ದು,ನಗರದಿಂದ 9 ಕಿ.ಮೀ. ದೂರದಲ್ಲಿರುವ ತೋಳಹುಣಸೆನಲ್ಲಿದೆ. ಇದು ಹಾಸ್ಟೆಲ್ ಮತ್ತು ಬೋರ್ಡಿಂಗ್ ಸೌಲಭ್ಯಗಳನ್ನು ಹೊಂದಿದೆ. ಅದರ ವ್ಯಾಪ್ತಿಯೊಳಗೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಕಾಲೇಜುಗಳು ಬರುತ್ತವೆ.

ಅವಲೋಕನ

[ಬದಲಾಯಿಸಿ]
  • 1979 to 1987 ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ
  • 1987 to 2009. ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ
  • 18 ಆಗಸ್ಟ್ 2009 ದಾವಣಗೆರೆ ವಿಶ್ವವಿದ್ಯಾಲಯ ಪ್ರಾರಂಭ
  • 110 ಕಾಲೇಜುಗಳು ವಿಶ್ವವಿದ್ಯಾಲಯ ಒಳಪಡುತ್ತವೆ
  • ಏಳು ಸ್ನಾತಕೋತ್ತರ ವಿಭಾಗಗಳಿವೆ,ಮತ್ತು ಒಂದು ಪಿ.ಜಿ ಡಿಪ್ಲೊಮಾ ಶಿಕ್ಷಣ.[]

ವಿಭಾಗಗಳು

[ಬದಲಾಯಿಸಿ]
  • ಕಲೆ.
  • ವಿಜ್ಞಾನ ಮತ್ತು ತಂತ್ರಜ್ಞಾನ.
  • ವಾಣಿಜ್ಯ ಮತ್ತು ನಿರ್ವಹಣೆ.
  • ಎಂಜಿನಿಯರಿಂಗ್ ಮತ್ತು ಶಿಕ್ಷಣ.

ಸ್ನಾತಕೋತ್ತರ ವಿಭಾಗಗಳು

[ಬದಲಾಯಿಸಿ]
  • ವಾಣಿಜ್ಯ,
  • ಬಯೊಕೆಮಿಸ್ಟ್ರಿ,
  • ಮೈಕ್ರೋಬಯಾಲಜಿ,
  • ಇತಿಹಾಸ
  • ಅರ್ಥಶಾಸ್ತ್ರ,
  • ಆಹಾರ ತಂತ್ರಜ್ಞಾನ,
  • ಅಕೌಂಟಿಂಗ್ & ಫೈನಾನ್ಸ್,
  • M.Ed., ಮತ್ತು MSW
  • ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಪಿ.ಜಿ ಸೆಂಟರ್.


ಗ್ರಂಥಾಲಯ : ಈ ವಿಶ್ವವಿದ್ಯಾನಿಲಯವು ತಮ್ಮ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸುಸಜ್ಜಿತ ಗ್ರಂಥಾಲಯವನ್ನು ಒದಗಿಸಿದೆ.

ಓದುವ ಸ್ಥಾನಗಳ ವಿವರ೧೫೦
ಗ್ರಂಥಾಲಯ ವಿಸ್ತೀರ್ಣ೬೦
ಅಂತರಜಾಲ ಸೌಲಭ್ಯಇದೆ
ತಂತ್ರಾಂಶ ದತ್ತಾಂಶಸೌಲ್

ವಿವಿಧ ವಿಭಾಗದ ಪುಸ್ತಕ ಸಂಗ್ರಹಣೆ

ಸಂಖ್ಯೆವಿಭಾಗಒಟ್ಟು ಪುಸ್ತಕಗಳು
ಅರ್ಥಶಾಸ್ತ್ರ೪೮೧೫
ವಾಣಿಜ್ಯ೩೨೩೮
ಸೂಕ್ಷ್ಮ ಜೀವವಿಜ್ಞಾನ೭೩೨
ಜೀವರಸಾಯನ ಶಾಸ್ತ್ರ೫೮೦
ಅಂಕಿಅಂಶಗಳು೯೮೧
ಎಮ್.ಎಸ್.ಡಬ್ಲ್ಯೂ೨೨೯
ಆಹಾರ ತಂತ್ರಜ್ಞಾನ೨೦೯
ಸಾಮಾನ್ಯ೭೯೨
ಆಂಗ್ಲಸಾಹಿತ್ಯ೨೫೭

ಉಲ್ಲೇಖಗಳು

[ಬದಲಾಯಿಸಿ]
  1. "Vice-chancellor". Archived from the original on 2017-01-09. Retrieved 2016-12-15.
  2. UGC List
  3. "Davangere University". Retrieved 2016-12-15.{{cite web}}: CS1 maint: deprecated archival service (link)