ವಿಷಯಕ್ಕೆ ಹೋಗು

ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಾವಣಗೆರೆ ವಿಶ್ವವಿದ್ಯಾನಿಲಯ
Davanagere University
ಪ್ರಕಾರಸಾರ್ವಜನಿಕ
ಸ್ಥಾಪನೆ2008
ಕುಲಪತಿಗಳುಶ್ರೀ ವಜುಭಾಯ್ ವಾಲಾ
ಕರ್ನಾಟಕ ಗವರ್ನರ್
ಉಪ-ಕುಲಪತಿಗಳುಪ್ರೊ.ಶರಣಪ್ಪ ವಿ.ಹಲಸೆ,[]
ಸ್ಥಳದಾವಣಗೆರೆ, ಕರ್ನಾಟಕ, ಭಾರತ
ಆವರಣಶಿವಗಂಗೋತ್ರಿ, 73 acres
ಮಾನ್ಯತೆಗಳುUGC, AICTE
ಜಾಲತಾಣdavangereuniversity.ac.in

ದಾವಣಗೆರೆ ವಿಶ್ವವಿದ್ಯಾಲಯ , ಭಾರತದ ಸಾರ್ವಜನಿಕ ರಾಜ್ಯ ವಿಶ್ವವಿದ್ಯಾಲಯ. ಇದು ಕರ್ನಾಟಕದ ದಾವಣಗೆರೆಯಲ್ಲಿದೆ . ಈ .ವಿಶ್ವವಿದ್ಯಾಲಯವನ್ನು ಕರ್ನಾಟಕ ಸರ್ಕಾರವು 2008 ರಲ್ಲಿ ಆರಂಭಿಸಿತು.[] NAAC 2 ನೇ ಆವೃತ್ತಿಯಲ್ಲಿ 2022 ದರಲ್ಲಿ B+ ಮಾನ್ಯತೆ ಪಡೆದಿದೆ. ಮೊದಲ B Gradeಇತ್ತು.

ದಾವಣಗೆರೆ ವಿಶ್ವವಿದ್ಯಾಲಯ ಶಿವಗಂಗೋತ್ರಿ 73 ಎಕರೆ ಕ್ಯಾಂಪಸ್ ಹೊಂದಿದ್ದು ,ನಗರದಿಂದ 9 ಕಿ.ಮೀ. ದೂರದಲ್ಲಿರುವ ತೋಳಹುಣಸೆನಲ್ಲಿದೆ. ಇದು ಹಾಸ್ಟೆಲ್ ಮತ್ತು ಬೋರ್ಡಿಂಗ್ ಸೌಲಭ್ಯಗಳನ್ನು ಹೊಂದಿದೆ. ಅದರ ವ್ಯಾಪ್ತಿಯೊಳಗೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಕಾಲೇಜುಗಳು ಬರುತ್ತವೆ .

ಅವಲೋಕನ

[ಬದಲಾಯಿಸಿ]
  • 1979 to 1987 ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ
  • 1987 to 2009. ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ
  • 18 ಆಗಸ್ಟ್ 2009 ದಾವಣಗೆರೆ ವಿಶ್ವವಿದ್ಯಾಲಯ ಪ್ರಾರಂಭ
  • 110 ಕಾಲೇಜುಗಳು ವಿಶ್ವವಿದ್ಯಾಲಯ ಒಳಪಡುತ್ತವೆ
  • ಏಳು ಸ್ನಾತಕೋತ್ತರ ವಿಭಾಗಗಳಿವೆ,ಮತ್ತು ಒಂದು ಪಿ.ಜಿ ಡಿಪ್ಲೊಮಾ ಶಿಕ್ಷಣ.[]

ವಿಭಾಗಗಳು

[ಬದಲಾಯಿಸಿ]
  • ಕಲೆ.
  • ವಿಜ್ಞಾನ ಮತ್ತು ತಂತ್ರಜ್ಞಾನ.
  • ವಾಣಿಜ್ಯ ಮತ್ತು ನಿರ್ವಹಣೆ.
  • ಎಂಜಿನಿಯರಿಂಗ್ ಮತ್ತು ಶಿಕ್ಷಣ.

ಸ್ನಾತಕೋತ್ತರ ವಿಭಾಗಗಳು

[ಬದಲಾಯಿಸಿ]
  • ವಾಣಿಜ್ಯ,
  • ಬಯೊಕೆಮಿಸ್ಟ್ರಿ,
  • ಮೈಕ್ರೋಬಯಾಲಜಿ,
  • ಇತಿಹಾಸ
  • ಅರ್ಥಶಾಸ್ತ್ರ,
  • ಆಹಾರ ತಂತ್ರಜ್ಞಾನ,
  • ಅಕೌಂಟಿಂಗ್ & ಫೈನಾನ್ಸ್,
  • M.Ed., ಮತ್ತು MSW
  • ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಪಿ.ಜಿ ಸೆಂಟರ್.


ಗ್ರಂಥಾಲಯ : ಈ ವಿಶ್ವವಿದ್ಯಾನಿಲಯವು ತಮ್ಮ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸುಸಜ್ಜಿತ ಗ್ರಂಥಾಲಯವನ್ನು ಒದಗಿಸಿದೆ.

ಓದುವ ಸ್ಥಾನಗಳ ವಿವರ ೧೫೦
ಗ್ರಂಥಾಲಯ ವಿಸ್ತೀರ್ಣ ೬೦
ಅಂತರಜಾಲ ಸೌಲಭ್ಯ ಇದೆ
ತಂತ್ರಾಂಶ ದತ್ತಾಂಶ ಸೌಲ್

ವಿವಿಧ ವಿಭಾಗದ ಪುಸ್ತಕ ಸಂಗ್ರಹಣೆ

ಸಂಖ್ಯೆ ವಿಭಾಗ ಒಟ್ಟು ಪುಸ್ತಕಗಳು
ಅರ್ಥಶಾಸ್ತ್ರ ೪೮೧೫
ವಾಣಿಜ್ಯ ೩೨೩೮
ಸೂಕ್ಷ್ಮ ಜೀವವಿಜ್ಞಾನ ೭೩೨
ಜೀವರಸಾಯನ ಶಾಸ್ತ್ರ ೫೮೦
ಅಂಕಿಅಂಶಗಳು ೯೮೧
ಎಮ್ .ಎಸ್.ಡಬ್ಲ್ಯೂ ೨೨೯
ಆಹಾರ ತಂತ್ರಜ್ಞಾನ ೨೦೯
ಸಾಮಾನ್ಯ ೭೯೨
ಆಂಗ್ಲಸಾಹಿತ್ಯ ೨೫೭

ಉಲ್ಲೇಖಗಳು

[ಬದಲಾಯಿಸಿ]
  1. "Vice-chancellor". Archived from the original on 2017-01-09. Retrieved 2016-12-15.
  2. UGC List
  3. "Davangere University". Archived from the original on 2012-07-29. Retrieved 2016-12-15.